Загрузка страницы

ನಿರುದ್ಯೋಗ ನಿವಾರಣೆಗೆ ಇದುವೇ ಸರಿಯಾದ ದಾರಿ! | Unemployment | Avadhootha Sri Vinay Guruji

ನಿರುದ್ಯೋಗ ನಿವಾರಣೆಗೆ ಇದುವೇ ಸರಿಯಾದ ದಾರಿ! | Unemployment | Avadhootha Sri Vinay Guruji

ನಿರುದ್ಯೋಗ ನಿವಾರಣೆಗೆ ಧರ್ಮಯುಕ್ತವಾದ ದಾರಿಗಳಿವೆ. ಇದರಲ್ಲಿ ರೈತಾಪಿ ವರ್ಗಕ್ಕೆ ಅತೀ ಸುಲಭವಾದದ್ದು ಗೋಸೇವೆ. ಪಶು ಸಂಗೋಪನೆ ಸ್ವಾವಲಂಬೀ ಉದ್ಯೋಗವಾಗಿದೆ. ಹಸುವಿನ ಹಾಲು ಹಣಕಾಸಿನ ಬರವನ್ನು ನೀಗಿಸುತ್ತದೆ. ಹಸುವಿನ ಸಗಣಿಯನ್ನು ಕೃಷಿಕರು ಗೊಬ್ಬರವಾಗಿ ಬಳಸಿಕೊಳ್ಳಬಹುದು. ರಾಸಾಯನಿಕಯುಕ್ತ ಆಹಾರ ಸೇವನೆಯಿಂದ ಮನುಷ್ಯ ತೀವ್ರ ಆರೋಗ್ಯ ಸಮಸ್ಯೆಗಳಿಗೆ ಗುರಿಯಾಗುತ್ತಿದ್ದಾನೆ. ಗೋ ಮಾತೆಯ ಸೇವೆಯಿಂದ ಮನುಷ್ಯನಿಗೆ ಭಗವತ್‌ ಕೃಪೆ ಪ್ರಾಪ್ತವಾಗುತ್ತದೆ. ಗೋ ಮಾತೆಯ ಸೇವೆಯು ತ್ರಿಕಾಲ ಸಂಧ್ಯಾ ವಂದನೆಗೆ ಸಮವಾಗಿದೆ. ಆಶ್ರಮವು ಈ ನಿಟ್ಟಿನಲ್ಲಿ ಅನೇಕ ಕುಟುಂಬಗಳಿಗೆ ಹಸುವನ್ನು ದಾನ ನೀಡುವ ಸಂಕಲ್ಪವನ್ನು ಒಳಗೊಂಡಿದೆ. ಭಾರತೀಯರದ್ದು ಪ್ರಕೃತಿಯೊಂದಿಗೆ ಬದುಕುವ ಶೈಲಿ. ಒತ್ತಡ ನಿವಾರಣೆಗೆ ಕೃಷಿ ಉತ್ತಮ ಪರಿಹಾರವಾಗಿದೆ.

For More Videos:

ಕಷ್ಟದ ಸಮಯದಲ್ಲಿ ತುಳುನಾಡಿನ ಈ ದೈವವನ್ನು ನೆನೆದರೆ ರಕ್ಷಣೆ ಸಿಗುವುದು ನಿಶ್ಚಿತ! | ಅವಧೂತ ಶ್ರೀ ವಿನಯ್ ಗುರೂಜಿ https://youtu.be/nUY7QFYkYFw

ಕೃಷ್ಣ ಎಂದರೆ ಯಾರು? | ಅವಧೂತ ಶ್ರೀ ವಿನಯ್ ಗುರೂಜಿ https://youtu.be/zimQ4SV2Y0k

ಹಣದ ವಿಷಯದಲ್ಲಿ ಈ ದಾರಿಯನ್ನು ಅನುಸರಿಸಿದರೆ ಬದುಕು ಬದಲಾಗುತ್ತದೆ! | ಅವಧೂತ ಶ್ರೀ ವಿನಯ್ ಗುರೂಜಿ https://youtu.be/sqDEJyg7Flw

ಅವಧೂತ ಆಶ್ರಮದಲ್ಲಿ ಅರ್ಥಪೂರ್ಣವಾಗಿ ಆಚರಿಸಲ್ಪಟ್ಟ ವರಮಹಾಲಕ್ಷ್ಮೀ ಹಬ್ಬ | ಅವಧೂತ ಶ್ರೀ ವಿನಯ್ ಗುರೂಜಿ https://youtu.be/b4gNmAl1dik

ಅವಧೂತರ ಜನ್ಮದಿನದಂದು ನಡೆದ ಸೇವಾಭಿಯಾನ! | ಅವಧೂತ ಶ್ರೀ ವಿನಯ್ ಗುರೂಜಿ https://youtu.be/J1Ict16KHGM

Видео ನಿರುದ್ಯೋಗ ನಿವಾರಣೆಗೆ ಇದುವೇ ಸರಿಯಾದ ದಾರಿ! | Unemployment | Avadhootha Sri Vinay Guruji канала Avadhootha
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
29 января 2024 г. 17:30:08
00:07:31
Другие видео канала
ನನಸಾಯ್ತು ಗಾಂಧಿ ಕುಟೀರದ ಕನಸು | ಅವಧೂತ ಶ್ರೀ ವಿನಯ್ ಗುರೂಜಿನನಸಾಯ್ತು ಗಾಂಧಿ ಕುಟೀರದ ಕನಸು | ಅವಧೂತ ಶ್ರೀ ವಿನಯ್ ಗುರೂಜಿಅವಧೂತರ ಆಶೀರ್ವಾದ ಪಡೆದ ಬಹುಭಾಷಾ ನಟ ಅರ್ಜುನ್ ಸರ್ಜಾಅವಧೂತರ ಆಶೀರ್ವಾದ ಪಡೆದ ಬಹುಭಾಷಾ ನಟ ಅರ್ಜುನ್ ಸರ್ಜಾಶ್ರೀ ಸಿದ್ಧಾರೂಢ ಮಹಾಸ್ವಾಮಿಗಳಿಗೆ ಅವಧೂತರಿಂದ ವಿಶೇಷ ಪೂಜೆ | ಅವಧೂತ ಶ್ರೀ ವಿನಯ್ ಗುರೂಜಿಶ್ರೀ ಸಿದ್ಧಾರೂಢ ಮಹಾಸ್ವಾಮಿಗಳಿಗೆ ಅವಧೂತರಿಂದ ವಿಶೇಷ ಪೂಜೆ | ಅವಧೂತ ಶ್ರೀ ವಿನಯ್ ಗುರೂಜಿಈ ಒಂದು ಕೆಲಸದಿಂದ ಯುವಕರ ಜೀವನವೇ ಬದಲಾಗುತ್ತದೆ! | ಅವಧೂತ ಶ್ರೀ ವಿನಯ್ ಗುರೂಜಿಈ ಒಂದು ಕೆಲಸದಿಂದ ಯುವಕರ ಜೀವನವೇ ಬದಲಾಗುತ್ತದೆ! | ಅವಧೂತ ಶ್ರೀ ವಿನಯ್ ಗುರೂಜಿಸೋಶಿಯಲ್ ಮೀಡಿಯಾ ಬಳಸುವ ಮುಂಚೆ ಇದನ್ನು ನೋಡಲೇಬೇಕು! | ಅವಧೂತ ಶ್ರೀ ವಿನಯ್ ಗುರೂಜಿಸೋಶಿಯಲ್ ಮೀಡಿಯಾ ಬಳಸುವ ಮುಂಚೆ ಇದನ್ನು ನೋಡಲೇಬೇಕು! | ಅವಧೂತ ಶ್ರೀ ವಿನಯ್ ಗುರೂಜಿನೈತಿಕ ಸಿದ್ಧಾಂತಗಳನ್ನು ಪಾಲಿಸದೇ ಇರುವುದೇ ಸಮಾಜದ ಕೆಡುಕಿನ ಕಾರಣ! | ಅವಧೂತ ಶ್ರೀ ವಿನಯ್ ಗುರೂಜಿನೈತಿಕ ಸಿದ್ಧಾಂತಗಳನ್ನು ಪಾಲಿಸದೇ ಇರುವುದೇ ಸಮಾಜದ ಕೆಡುಕಿನ ಕಾರಣ! | ಅವಧೂತ ಶ್ರೀ ವಿನಯ್ ಗುರೂಜಿನಮ್ಮೊಳಗಿನ ಸತ್ಯವನ್ನು ಸಹಜವಾಗಿ ತಿಳಿಯಲು ಹೀಗೆ ಮಾಡಿ | ಅವಧೂತ ಶ್ರೀ ವಿನಯ್ ಗುರೂಜಿನಮ್ಮೊಳಗಿನ ಸತ್ಯವನ್ನು ಸಹಜವಾಗಿ ತಿಳಿಯಲು ಹೀಗೆ ಮಾಡಿ | ಅವಧೂತ ಶ್ರೀ ವಿನಯ್ ಗುರೂಜಿಗರುಡ ಪುರಾಣವನ್ನು ಮನೆಯಲ್ಲಿ ಯಾಕೆ ಓದಬಾರದು? | ಅವಧೂತ ಶ್ರೀ ವಿನಯ್ ಗುರೂಜಿಗರುಡ ಪುರಾಣವನ್ನು ಮನೆಯಲ್ಲಿ ಯಾಕೆ ಓದಬಾರದು? | ಅವಧೂತ ಶ್ರೀ ವಿನಯ್ ಗುರೂಜಿಭಗವಂತನ ನರ ನಾರಾಯಣ ಅವತಾರದ ಹಿಂದಿದೆ ಈ ಮಹಾ ರಹಸ್ಯ! ಅವಧೂತ ಶ್ರೀ ವಿನಯ್ ಗುರೂಜಿಭಗವಂತನ ನರ ನಾರಾಯಣ ಅವತಾರದ ಹಿಂದಿದೆ ಈ ಮಹಾ ರಹಸ್ಯ! ಅವಧೂತ ಶ್ರೀ ವಿನಯ್ ಗುರೂಜಿಜೀವ ಮತ್ತು ದಶಾವತಾರದ ಸಂಬಂಧ | Dashavatar | ಅವಧೂತ ಶ್ರೀ ವಿನಯ್ ಗುರೂಜಿ | Avadhootha Shri Vinay Gurujiಜೀವ ಮತ್ತು ದಶಾವತಾರದ ಸಂಬಂಧ | Dashavatar | ಅವಧೂತ ಶ್ರೀ ವಿನಯ್ ಗುರೂಜಿ | Avadhootha Shri Vinay Gurujiಸಕ್ರೇಬೈಲು  ಬಳಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದ ಅವಧೂತರು || ಅವಧೂತ ಶ್ರೀ ವಿನಯ್ ಗುರೂಜಿ |ಸಕ್ರೇಬೈಲು ಬಳಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದ ಅವಧೂತರು || ಅವಧೂತ ಶ್ರೀ ವಿನಯ್ ಗುರೂಜಿ |ಇದು ಮನುಷ್ಯನ ಏಳಿಗೆಗೆ ಕಾರಣವಾಗುವ ಐದು ಬಲಗಳು! | All Round Growth | Avadhootha Sri Vinay Gurujiಇದು ಮನುಷ್ಯನ ಏಳಿಗೆಗೆ ಕಾರಣವಾಗುವ ಐದು ಬಲಗಳು! | All Round Growth | Avadhootha Sri Vinay Gurujiಇದು ಮೋಕ್ಷವನ್ನು ತಲುಪಲು ಇರುವ ಅತ್ಯಂತ ಸರಳ ಮಾರ್ಗ! | Moksha | Avadhootha Sri Vinay Gurujiಇದು ಮೋಕ್ಷವನ್ನು ತಲುಪಲು ಇರುವ ಅತ್ಯಂತ ಸರಳ ಮಾರ್ಗ! | Moksha | Avadhootha Sri Vinay Gurujiಇವೆಲ್ಲವೂ ಧರ್ಮ ಯುದ್ದ ಆಗುವುದೇ ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿಇವೆಲ್ಲವೂ ಧರ್ಮ ಯುದ್ದ ಆಗುವುದೇ ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿಇತರರಿಗೋಸ್ಕರ ಸ್ವಯಂ ಭಾವನೆಗಳನ್ನು ಬಚ್ಚಿಟ್ಟು ಬದುಕುವುದೇ ನಮ್ಮ ಸೋಲಿಗೆ ಕಾರಣ | ಅವಧೂತ ಶ್ರೀ ವಿನಯ್‌ ಗುರೂಜಿಇತರರಿಗೋಸ್ಕರ ಸ್ವಯಂ ಭಾವನೆಗಳನ್ನು ಬಚ್ಚಿಟ್ಟು ಬದುಕುವುದೇ ನಮ್ಮ ಸೋಲಿಗೆ ಕಾರಣ | ಅವಧೂತ ಶ್ರೀ ವಿನಯ್‌ ಗುರೂಜಿಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಪುನರ್ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ | ಅವಧೂತ ಶ್ರೀ ವಿನಯ್ ಗುರೂಜಿಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಪುನರ್ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ | ಅವಧೂತ ಶ್ರೀ ವಿನಯ್ ಗುರೂಜಿಇದು ಪಿತೃದೋಷವನ್ನು ಪರಿಹರಿಸುವ ಸರಳ ಕ್ರಿಯೆ! | ಅವಧೂತ ಶ್ರೀ ವಿನಯ್ ಗುರೂಜಿಇದು ಪಿತೃದೋಷವನ್ನು ಪರಿಹರಿಸುವ ಸರಳ ಕ್ರಿಯೆ! | ಅವಧೂತ ಶ್ರೀ ವಿನಯ್ ಗುರೂಜಿಗೌರಿ ಗದ್ದೆ ಆಶ್ರಮದಲ್ಲಿ ಕಣ್ಣು ತಪಾಸಣಾ ಶಿಬಿರ | Eye checkup camp at Gowrigadde Ashramಗೌರಿ ಗದ್ದೆ ಆಶ್ರಮದಲ್ಲಿ ಕಣ್ಣು ತಪಾಸಣಾ ಶಿಬಿರ | Eye checkup camp at Gowrigadde Ashramಹೀಗೆ ಮಾಡಿದರೆ ಖಂಡಿತಾ ತಂದೆ ತಾಯಿಯ ಋಣಸಂದಾಯ ಮಾಡಿದಂತಾಗುತ್ತದೆ! | ಅವಧೂತ ಶ್ರೀ ವಿನಯ್ ಗುರೂಜಿಹೀಗೆ ಮಾಡಿದರೆ ಖಂಡಿತಾ ತಂದೆ ತಾಯಿಯ ಋಣಸಂದಾಯ ಮಾಡಿದಂತಾಗುತ್ತದೆ! | ಅವಧೂತ ಶ್ರೀ ವಿನಯ್ ಗುರೂಜಿನಮ್ಮ ಆಲೋಚನೆಗಳನ್ನು ಹತೋಟಿಯಲ್ಲಿಡುವುದು ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿನಮ್ಮ ಆಲೋಚನೆಗಳನ್ನು ಹತೋಟಿಯಲ್ಲಿಡುವುದು ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿಇದು ಸರ್ವ ದೇವರನ್ನೂ ಸಂತುಷ್ಟಗೊಳಿಸುವ ಸರಳ ಉಪಾಯ! | ಅವಧೂತ ಶ್ರೀ ವಿನಯ್ ಗುರೂಜಿಇದು ಸರ್ವ ದೇವರನ್ನೂ ಸಂತುಷ್ಟಗೊಳಿಸುವ ಸರಳ ಉಪಾಯ! | ಅವಧೂತ ಶ್ರೀ ವಿನಯ್ ಗುರೂಜಿ
Яндекс.Метрика