Загрузка страницы

ನನಸಾಯ್ತು ಗಾಂಧಿ ಕುಟೀರದ ಕನಸು | ಅವಧೂತ ಶ್ರೀ ವಿನಯ್ ಗುರೂಜಿ

ನನಸಾಯ್ತು ಗಾಂಧಿ ಕುಟೀರದ ಕನಸು ಅವಧೂತ ಶ್ರೀ ವಿನಯ್ ಗುರೂಜಿ

ಅವಧೂತ ಶ್ರೀ ವಿನಯ್ ಗುರೂಜಿ ಅವರ ಕನಸಿನ ಕಾರ್ಯಕ್ರಮವಾದ ಸೂರಿಲ್ಲದವರಿಗೆ ಕನಸಿನ ಮನೆ ನೀಡುವ ಕಾರ್ಯಕ್ಕೆ ಚಾಲನೆ ಸಿಕ್ಕಿದೆ. ಮಾರ್ಚ್ 12 ರಂದು ಗೌರಿಗದ್ದೆ ಆಶ್ರಮದ ಹತ್ತಿರವೇ ಸೂರಿಲ್ಲದ ವೃದ್ಧ ದಂಪತಿಗೆ ಅವರ ಕನಸಿನ ಮನೆಯನ್ನು ಆಶ್ರಮದ ವತಿಯಿಂದ ಕಟ್ಟಿಕೊಡಲಾಗಿದೆ. ಇದೇ ಆರ್ಥಿಕವಾಗಿ ಹಿಂದುಳಿದ ಕೃಷ್ಣಯ್ಯ ಪೂಜಾರಿ ದಂಪತಿಗೆ ಮನೆ ಹಸ್ತಾಂತರ ಮಾಡಲಾಯಿತು. ವರ್ಷಕ್ಕೆ ಸೂರಿಲ್ಲದ ಐವರಿಗೆ ಮನೆ ನಿರ್ಮಾಣ ಮಾಡಿಕೊಡುವ ಗುರಿಯನ್ನು ಅವಧೂತರು ಹೊಂದಿದ್ದು ಅವರ ಕನಸಿಕ ಕಾರ್ಯದ ಮೊದಲ ಮನೆ ಲೋಕಾರ್ಪಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಜೀವರಾಜ್ ಸಹ ಉಪಸ್ಥಿತರಿದ್ದರು. ಜತೆಗೆ ಸ್ಥಳೀಯ ಶಾಸಕರು ಮತ್ತು ರಾಜಕೀಯ ಮುಖಂಡರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮಹಾತ್ಮಾ ಗಾಂಧಿ ಸೇವಾ ಟ್ರಸ್ಟ್, ಕಸ್ತೂರಿ ಬಾಯಿ ಸೇವಾ ಟ್ರಸ್ಟ್, ತಿರುಮಲ ಟ್ರಸ್ಟ್ ಸಹಯೋಗದಲ್ಲಿ ಈ ಕನಸಿನ ಮನೆ ಹಸ್ತಾಂತರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇದೇ ಸಂದರ್ಭದಲ್ಲಿ ಆರ್ಥಿಕ ದುರ್ಬಲರಿಗೆ ಆಹಾರದ ಕಿಟ್ ಹಾಗೂ ವಿದ್ಯಾರ್ಥಿಗಳಿಗೆ ಸಹಾಯ ಧನ ಚೆಕ್ ವಿತರಣೆ ಮಾಡಲಾಯಿತು. ಜತೆಗೆ ಅವಧೂತರು ಬಡ ಯುವತಿಯೋರ್ವಳಿಗೆ ಮದುವೆಗೆ ಬಟ್ಟೆ ಹಾಗೂ ಮತ್ತೋರ್ವ ಯುವತಿಗೆ ಚಿನ್ನದ ತಾಳಿ ಸರ ನೀಡಿದರು. ಇದರ ಜತೆಯಲ್ಲಿ ಗೌರಿಗದ್ದೆ ಆಶ್ರಮದಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರ ಹಲವರು ಭಾಗಿಯಾಗಿದ್ದರು. ಇದೇ ಸಮಯದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅನುದಾನದಲ್ಲಿ ಗೌರಿಗದ್ದೆ ದತ್ತಾಶ್ರಮಕ್ಕೆ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಭೂಮಿ ಪೂಜೆ ನೆರವೇರಿಸಿದರು.

It was a dream come true moment when Gandhi Kuteera was inaugurated by Avadhootha Sri Vinay Guruji near Gowrigadde ashram on the 12th of march. During this auspicious day, social welfare minister Kota Srinivasa Poojari made his presence and took part in a blood donation camp and other activities.

For More Videos:

ವ್ಯಕ್ತಿತ್ವದ ಶಕ್ತಿಯೇ ಛತ್ರಪತಿ ಶಿವಾಜಿ | ಅವಧೂತ ಶ್ರೀ ವಿನಯ್ ಗುರೂಜಿ | https://youtu.be/s1qS1hh_G4c

ಇದೇ ಧರ್ಮದ ಮೂಲ.. | ಅವಧೂತ ಶ್ರೀ ವಿನಯ್ ಗುರೂಜಿ | https://youtu.be/hPh132GuXRQ

ಅವಧೂತ ಶ್ರೀ ವಿನಯ್ ಗುರೂಜಿ ಅವರಿಂದ “ಶಿವರಾತ್ರಿ ವಿಶೇಷ ಸಂದೇಶ”| 2022 ಮಾರ್ಚ್ 1ರ ಬೆಳಗ್ಗೆ 9ಕ್ಕೆ ಹಾಗೂ ಸಂಜೆ 6ಕ್ಕೆ | https://youtu.be/mbnuJoNduUc

ಈತನೇ ಪಿತ ಸುತ ಪವಿತ್ರಾತ್ಮ ಪರಮಾತ್ಮ | ಅವಧೂತ ಶ್ರೀ ವಿನಯ್ ಗುರೂಜಿ | https://youtu.be/HRhQnnxQ9Gw

ವಾಸ್ತು ದೋಷಕ್ಕೆ ನಿಜಕ್ಕೂ ಇದು ಪರಿಹಾರಾನಾ?? - ಅವಧೂತ ಶ್ರೀ ವಿನಯ್ ಗುರೂಜಿ | https://youtu.be/hyipmRQLDtw
#avadhootha #AvadhoothaSriVinayGuruji #trending #blessings #srivinayguruji #vinayguruji #guruji #youtube #hinduism #hindutva #religion #culture #heritage #rituals #newvideo #youtubevideo #GowriGadde #gurujispeech #speech #avadhootha #VinayGuruji #SriVinayGuruji #gandhikutira #project #dreamproject #gowrigade #Ashrama #KasturiBaiCharitableTrust

Видео ನನಸಾಯ್ತು ಗಾಂಧಿ ಕುಟೀರದ ಕನಸು | ಅವಧೂತ ಶ್ರೀ ವಿನಯ್ ಗುರೂಜಿ канала Avadhootha
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
13 марта 2022 г. 16:48:48
00:02:54
Другие видео канала
ಹುಟ್ಟು ವರವೋ? ಶಾಪವೋ? | ಅವಧೂತ ಶ್ರೀ ವಿನಯ್ ಗುರೂಜಿಹುಟ್ಟು ವರವೋ? ಶಾಪವೋ? | ಅವಧೂತ ಶ್ರೀ ವಿನಯ್ ಗುರೂಜಿಅವಧೂತರ ಆಶೀರ್ವಾದ ಪಡೆದ ಬಹುಭಾಷಾ ನಟ ಅರ್ಜುನ್ ಸರ್ಜಾಅವಧೂತರ ಆಶೀರ್ವಾದ ಪಡೆದ ಬಹುಭಾಷಾ ನಟ ಅರ್ಜುನ್ ಸರ್ಜಾತಾಂಬೂಲದ ಹಿನ್ನೆಲೆ ಮತ್ತು ಮಹತ್ವ | ಅವಧೂತ ಶ್ರೀ ವಿನಯ್ ಗುರೂಜಿತಾಂಬೂಲದ ಹಿನ್ನೆಲೆ ಮತ್ತು ಮಹತ್ವ | ಅವಧೂತ ಶ್ರೀ ವಿನಯ್ ಗುರೂಜಿಜೀವನದ ನೆಮ್ಮದಿ ಹಾಳಾಗಲು ಇದುವೇ ಮುಖ್ಯ ಕಾರಣ! | Peace of Mind | Avadhootha Sri Vinay Gurujiಜೀವನದ ನೆಮ್ಮದಿ ಹಾಳಾಗಲು ಇದುವೇ ಮುಖ್ಯ ಕಾರಣ! | Peace of Mind | Avadhootha Sri Vinay Guruji8ನೇ ವಿಶ್ವ ಯೋಗ ದಿನ | ಶ್ರೀ ವಿನಯ್ ಗುರೂಜಿಯ ಭಕ್ತರಿಂದ ಉತ್ತರಹಳ್ಳಿಯ ಆಶ್ರಮದಲ್ಲಿ ಯೋಗ ದಿನಚಾರಣೆ8ನೇ ವಿಶ್ವ ಯೋಗ ದಿನ | ಶ್ರೀ ವಿನಯ್ ಗುರೂಜಿಯ ಭಕ್ತರಿಂದ ಉತ್ತರಹಳ್ಳಿಯ ಆಶ್ರಮದಲ್ಲಿ ಯೋಗ ದಿನಚಾರಣೆಶ್ರೀ ಸಿದ್ಧಾರೂಢ ಮಹಾಸ್ವಾಮಿಗಳಿಗೆ ಅವಧೂತರಿಂದ ವಿಶೇಷ ಪೂಜೆ | ಅವಧೂತ ಶ್ರೀ ವಿನಯ್ ಗುರೂಜಿಶ್ರೀ ಸಿದ್ಧಾರೂಢ ಮಹಾಸ್ವಾಮಿಗಳಿಗೆ ಅವಧೂತರಿಂದ ವಿಶೇಷ ಪೂಜೆ | ಅವಧೂತ ಶ್ರೀ ವಿನಯ್ ಗುರೂಜಿಜೀವನದಲ್ಲಿ ಮಾಡುವ ಈ ಸಣ್ಣ ತಪ್ಪು ದೊಡ್ಡ ದೋಷವಾಗುವ ಮುನ್ನ ಎಚ್ಚೆತ್ತುಕೊಳ್ಳಿ! | Life Lesson | Avadhoothaಜೀವನದಲ್ಲಿ ಮಾಡುವ ಈ ಸಣ್ಣ ತಪ್ಪು ದೊಡ್ಡ ದೋಷವಾಗುವ ಮುನ್ನ ಎಚ್ಚೆತ್ತುಕೊಳ್ಳಿ! | Life Lesson | Avadhoothaನಮ್ಮೊಳಗಿನ ಹೈಟೆಕ್ ನಾಯಕ ಯಾರು ? | ಅವಧೂತ ಶ್ರೀ ವಿನಯ್‌ ಗುರೂಜಿನಮ್ಮೊಳಗಿನ ಹೈಟೆಕ್ ನಾಯಕ ಯಾರು ? | ಅವಧೂತ ಶ್ರೀ ವಿನಯ್‌ ಗುರೂಜಿನೈತಿಕ ಸಿದ್ಧಾಂತಗಳನ್ನು ಪಾಲಿಸದೇ ಇರುವುದೇ ಸಮಾಜದ ಕೆಡುಕಿನ ಕಾರಣ! | ಅವಧೂತ ಶ್ರೀ ವಿನಯ್ ಗುರೂಜಿನೈತಿಕ ಸಿದ್ಧಾಂತಗಳನ್ನು ಪಾಲಿಸದೇ ಇರುವುದೇ ಸಮಾಜದ ಕೆಡುಕಿನ ಕಾರಣ! | ಅವಧೂತ ಶ್ರೀ ವಿನಯ್ ಗುರೂಜಿಸಮಾಜಕ್ಕೆ ತೋರಿಸುವುದಕೊಸ್ಕರ ಬದುಕಬಾರದು | ಅವಧೂತ ಶ್ರೀ ವಿನಯ್ ಗುರೂಜಿಸಮಾಜಕ್ಕೆ ತೋರಿಸುವುದಕೊಸ್ಕರ ಬದುಕಬಾರದು | ಅವಧೂತ ಶ್ರೀ ವಿನಯ್ ಗುರೂಜಿಗರುಡ ಪುರಾಣವನ್ನು ಮನೆಯಲ್ಲಿ ಯಾಕೆ ಓದಬಾರದು? | ಅವಧೂತ ಶ್ರೀ ವಿನಯ್ ಗುರೂಜಿಗರುಡ ಪುರಾಣವನ್ನು ಮನೆಯಲ್ಲಿ ಯಾಕೆ ಓದಬಾರದು? | ಅವಧೂತ ಶ್ರೀ ವಿನಯ್ ಗುರೂಜಿಭಗವಂತನ ನರ ನಾರಾಯಣ ಅವತಾರದ ಹಿಂದಿದೆ ಈ ಮಹಾ ರಹಸ್ಯ! ಅವಧೂತ ಶ್ರೀ ವಿನಯ್ ಗುರೂಜಿಭಗವಂತನ ನರ ನಾರಾಯಣ ಅವತಾರದ ಹಿಂದಿದೆ ಈ ಮಹಾ ರಹಸ್ಯ! ಅವಧೂತ ಶ್ರೀ ವಿನಯ್ ಗುರೂಜಿಅತೀಂದ್ರಿಯ ಶಕ್ತಿ ಪಡೆಯುವುದು ಹೇಗೆ ? ಅವಧೂತ ಶ್ರೀ ವಿನಯ್ ಗುರೂಜಿಅತೀಂದ್ರಿಯ ಶಕ್ತಿ ಪಡೆಯುವುದು ಹೇಗೆ ? ಅವಧೂತ ಶ್ರೀ ವಿನಯ್ ಗುರೂಜಿನನ್ನ ದಾರಿ ನನಗೆ - ನಿಮ್ಮ ದಾರಿ ನಿಮಗೆ ಯಾಕೆ ? |  ಅವಧೂತ ಶ್ರೀ ವಿನಯ್ ಗುರೂಜಿನನ್ನ ದಾರಿ ನನಗೆ - ನಿಮ್ಮ ದಾರಿ ನಿಮಗೆ ಯಾಕೆ ? | ಅವಧೂತ ಶ್ರೀ ವಿನಯ್ ಗುರೂಜಿನಾವು ಬೆಳೆಯುವ ವಾತಾವರಣದ ಮೇಲೆ ನಮ್ಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ ! | ಅವಧೂತ ಶ್ರೀ ವಿನಯ್ ಗುರೂಜಿನಾವು ಬೆಳೆಯುವ ವಾತಾವರಣದ ಮೇಲೆ ನಮ್ಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ ! | ಅವಧೂತ ಶ್ರೀ ವಿನಯ್ ಗುರೂಜಿಇವೆಲ್ಲವೂ ಧರ್ಮ ಯುದ್ದ ಆಗುವುದೇ ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿಇವೆಲ್ಲವೂ ಧರ್ಮ ಯುದ್ದ ಆಗುವುದೇ ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿದೇವಸ್ಥಾನದ ಪರಿಸರ ಸ್ವಚ್ಛಗೊಳಿಸಿದ ಅವಧೂತರು | ಅವಧೂತ ಶ್ರೀ ವಿನಯ್ ಗುರೂಜಿದೇವಸ್ಥಾನದ ಪರಿಸರ ಸ್ವಚ್ಛಗೊಳಿಸಿದ ಅವಧೂತರು | ಅವಧೂತ ಶ್ರೀ ವಿನಯ್ ಗುರೂಜಿಇದು ಪಿತೃದೋಷವನ್ನು ಪರಿಹರಿಸುವ ಸರಳ ಕ್ರಿಯೆ! | ಅವಧೂತ ಶ್ರೀ ವಿನಯ್ ಗುರೂಜಿಇದು ಪಿತೃದೋಷವನ್ನು ಪರಿಹರಿಸುವ ಸರಳ ಕ್ರಿಯೆ! | ಅವಧೂತ ಶ್ರೀ ವಿನಯ್ ಗುರೂಜಿಹಣದ ಸಮಸ್ಯೆಯಿಂದ ಮುಕ್ತಿ ಪಡೆಯಲು ಈ ಸಣ್ಣ ಸಲಹೆಯ ಸಹಾಯ ಸಾಕು! | Money Problem | Avadhootha Sri Vinay Gurujiಹಣದ ಸಮಸ್ಯೆಯಿಂದ ಮುಕ್ತಿ ಪಡೆಯಲು ಈ ಸಣ್ಣ ಸಲಹೆಯ ಸಹಾಯ ಸಾಕು! | Money Problem | Avadhootha Sri Vinay Gurujiನಮ್ಮ ಆಲೋಚನೆಗಳನ್ನು ಹತೋಟಿಯಲ್ಲಿಡುವುದು ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿನಮ್ಮ ಆಲೋಚನೆಗಳನ್ನು ಹತೋಟಿಯಲ್ಲಿಡುವುದು ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿಈ ವಸ್ತುವಿನ ಸೇವನೆಯಿಂದ ಆರೋಗ್ಯ ವೃದ್ಧಿಯಾಗುವುದು ನಿಶ್ಚಿತ! | Health Tips | Avadhootha Sri Vinay Gurujiಈ ವಸ್ತುವಿನ ಸೇವನೆಯಿಂದ ಆರೋಗ್ಯ ವೃದ್ಧಿಯಾಗುವುದು ನಿಶ್ಚಿತ! | Health Tips | Avadhootha Sri Vinay Guruji
Яндекс.Метрика