Загрузка страницы

ಶ್ರೀ ಸಿದ್ಧಾರೂಢ ಮಹಾಸ್ವಾಮಿಗಳಿಗೆ ಅವಧೂತರಿಂದ ವಿಶೇಷ ಪೂಜೆ | ಅವಧೂತ ಶ್ರೀ ವಿನಯ್ ಗುರೂಜಿ

ಶ್ರೀ ಸಿದ್ಧಾರೂಢ ಮಹಾಸ್ವಾಮಿಗಳಿಗೆ ಅವಧೂತರಿಂದ ವಿಶೇಷ ಪೂಜೆ | ಅವಧೂತ ಶ್ರೀ ವಿನಯ್ ಗುರೂಜಿ

ಪರಮಪೂಜ್ಯ ಅವಧೂತ ಶ್ರೀ ವಿನಯ್ ಗುರೂಜಿ ಅವರ ದಿವ್ಯಸಾನಿಧ್ಯದಲ್ಲಿ ಹುಬ್ಬಳ್ಳಿಯ ಭಂಡಿವಾಡದಲ್ಲಿ ಪಂಚವಟಿ ಗೋಶಾಲೆ ಉದ್ಘಾಟನೆ ಮತ್ತು ಸಾವಯವ ಕೃಷಿ ದೀಕ್ಷಾ ಕಾರ್ಯಕ್ರಮ ನಡೆಯಿತು. ಅವಧೂತರು ಕಾರ್ಯಕ್ರಮದ ಉದ್ಘಾಟನೆಗೈದು ಭಕ್ತ ಅನುಯಾಯಿಗಳಿಗೆ ಶುಭಾಶೀರ್ವಚನ ನೀಡಿದರು. ಈ ಸಂದರ್ಭ ಶ್ರೀ ಸಿದ್ಧಾರೂಢ ಸ್ವಾಮಿ ಮಠಕ್ಕೆ ಭೇಟಿ ನೀಡಿದ ಅವಧೂತ ಶ್ರೀ ವಿನಯ್ ಗುರೂಜಿ ಅವರು ಶ್ರೀ ಸಿದ್ಧಾರೂಢ ಸ್ವಾಮಿಗಳ ವಿಗ್ರಹಕ್ಕೆ ವಿಶೇಷ ಪೂಜೆ ಮಾಡಿದರು. ಜೊತೆಗೆ ನೆರೆದಿದ್ದ ಭಕ್ತರಿಗೆ ಹಣ್ಣು ಹಂಪಲುಗಳನ್ನು ವಿತರಿಸಿದರು. ಕಾರ್ಯಕ್ರಮದಲ್ಲಿ ಗದಗದ ಜಗದ್ಗುರು ಶ್ರೀ ಶಿವಾನಂದ ಬೃಹನ್ಮಠದ ಸ್ವಾಮೀಜಿಗಳಾದ ಜಗದ್ಗುರು ಶ್ರೀ ಸದಾಶಿವಾನಂದ ಮಹಾಸ್ವಾಮಿಗಳು ಉಪಸ್ಥಿತರಿದ್ದರು

#AvadhoothaSriVinayGuruji #trending #blessings #srivinayguruji #vinayguruji #guruji #youtube #youtubeislife #youtubeguru #youtubecontent #newvideo #subscribers #youtubevideo #youtuber #youtubevideos #india #gurujispeech #shivaspeech #shivaratri #shivaratripuja #aradhana #lordshiva #Nonvegetarianism #idolatry #eating #idolsofgods #Buddha #BhagavadGita

Видео ಶ್ರೀ ಸಿದ್ಧಾರೂಢ ಮಹಾಸ್ವಾಮಿಗಳಿಗೆ ಅವಧೂತರಿಂದ ವಿಶೇಷ ಪೂಜೆ | ಅವಧೂತ ಶ್ರೀ ವಿನಯ್ ಗುರೂಜಿ канала Avadhootha
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
6 марта 2023 г. 12:17:55
00:06:57
Другие видео канала
ತುಳಸೀ ಪೂಜೆಗೆ ಮಹಾವಿಷ್ಣು ಒಲಿಯುವುದು ಏಕೆ? | Tulasi | Avadhootha Sri Vinay Gurujiತುಳಸೀ ಪೂಜೆಗೆ ಮಹಾವಿಷ್ಣು ಒಲಿಯುವುದು ಏಕೆ? | Tulasi | Avadhootha Sri Vinay Gurujiನನಸಾಯ್ತು ಗಾಂಧಿ ಕುಟೀರದ ಕನಸು | ಅವಧೂತ ಶ್ರೀ ವಿನಯ್ ಗುರೂಜಿನನಸಾಯ್ತು ಗಾಂಧಿ ಕುಟೀರದ ಕನಸು | ಅವಧೂತ ಶ್ರೀ ವಿನಯ್ ಗುರೂಜಿಅವಧೂತರನ್ನು ಕಾಣಲು ಹಂಬಲಿಸುತ್ತಿದ್ದ ಅಜ್ಜಿಗೆ ಆ ದಿನ ಎದುರಾದ ಅಚ್ಚರಿ ಏನು? | Avadhootha Sri Vinay Gurujiಅವಧೂತರನ್ನು ಕಾಣಲು ಹಂಬಲಿಸುತ್ತಿದ್ದ ಅಜ್ಜಿಗೆ ಆ ದಿನ ಎದುರಾದ ಅಚ್ಚರಿ ಏನು? | Avadhootha Sri Vinay Gurujiಅವಧೂತರ ಆಶೀರ್ವಾದ ಪಡೆದ ಬಹುಭಾಷಾ ನಟ ಅರ್ಜುನ್ ಸರ್ಜಾಅವಧೂತರ ಆಶೀರ್ವಾದ ಪಡೆದ ಬಹುಭಾಷಾ ನಟ ಅರ್ಜುನ್ ಸರ್ಜಾ8ನೇ ವಿಶ್ವ ಯೋಗ ದಿನ | ಶ್ರೀ ವಿನಯ್ ಗುರೂಜಿಯ ಭಕ್ತರಿಂದ ಉತ್ತರಹಳ್ಳಿಯ ಆಶ್ರಮದಲ್ಲಿ ಯೋಗ ದಿನಚಾರಣೆ8ನೇ ವಿಶ್ವ ಯೋಗ ದಿನ | ಶ್ರೀ ವಿನಯ್ ಗುರೂಜಿಯ ಭಕ್ತರಿಂದ ಉತ್ತರಹಳ್ಳಿಯ ಆಶ್ರಮದಲ್ಲಿ ಯೋಗ ದಿನಚಾರಣೆಇದು ಜೀವನದ ದೊಡ್ಡ ಪಾಠವನ್ನು ಹೇಳಿಕೊಡುವ ಜಾಗ! | Village Life | Avadhootha Sri Vinay Gurujiಇದು ಜೀವನದ ದೊಡ್ಡ ಪಾಠವನ್ನು ಹೇಳಿಕೊಡುವ ಜಾಗ! | Village Life | Avadhootha Sri Vinay Gurujiಕಾರ್ಗಿಲ್ ವಿಜಯ ದಿನ - ಮೌನ ಮುರಿದು ಶ್ರದ್ಧೆಯ ಅಂಜಲಿ ಅರ್ಪಿಸೋಣ!ಕಾರ್ಗಿಲ್ ವಿಜಯ ದಿನ - ಮೌನ ಮುರಿದು ಶ್ರದ್ಧೆಯ ಅಂಜಲಿ ಅರ್ಪಿಸೋಣ!ನೈತಿಕ ಸಿದ್ಧಾಂತಗಳನ್ನು ಪಾಲಿಸದೇ ಇರುವುದೇ ಸಮಾಜದ ಕೆಡುಕಿನ ಕಾರಣ! | ಅವಧೂತ ಶ್ರೀ ವಿನಯ್ ಗುರೂಜಿನೈತಿಕ ಸಿದ್ಧಾಂತಗಳನ್ನು ಪಾಲಿಸದೇ ಇರುವುದೇ ಸಮಾಜದ ಕೆಡುಕಿನ ಕಾರಣ! | ಅವಧೂತ ಶ್ರೀ ವಿನಯ್ ಗುರೂಜಿಆಶ್ರಮ ಧರ್ಮಗಳ ಮಹಾ ರಹಸ್ಯವನ್ನು ಉಪದೇಶಿಸಲು ಭಗವಂತ ಎತ್ತಿದ ಅವತಾರವಿದು! | ಅವಧೂತ ಶ್ರೀ ವಿನಯ್ ಗುರೂಜಿಆಶ್ರಮ ಧರ್ಮಗಳ ಮಹಾ ರಹಸ್ಯವನ್ನು ಉಪದೇಶಿಸಲು ಭಗವಂತ ಎತ್ತಿದ ಅವತಾರವಿದು! | ಅವಧೂತ ಶ್ರೀ ವಿನಯ್ ಗುರೂಜಿಮನುಸ್ಮೃತಿ ಮತ್ತು ಸಂವಿಧಾನ ಆಂತರ್ಯ ಮತ್ತು ವ್ಯತ್ಯಾಸ | ಅವಧೂತ ಶ್ರೀ ವಿನಯ್ ಗುರೂಜಿಮನುಸ್ಮೃತಿ ಮತ್ತು ಸಂವಿಧಾನ ಆಂತರ್ಯ ಮತ್ತು ವ್ಯತ್ಯಾಸ | ಅವಧೂತ ಶ್ರೀ ವಿನಯ್ ಗುರೂಜಿದೈವಾರಾಧನೆ - ಹಿನ್ನೆಲೆ ಮತ್ತು ಮಹತ್ವ | Divine worship | ಅವಧೂತ ಶ್ರೀ ವಿನಯ್ ಗುರೂಜಿ | Avadhoothaದೈವಾರಾಧನೆ - ಹಿನ್ನೆಲೆ ಮತ್ತು ಮಹತ್ವ | Divine worship | ಅವಧೂತ ಶ್ರೀ ವಿನಯ್ ಗುರೂಜಿ | Avadhoothaಅವಧೂತ ಆಶ್ರಮದಲ್ಲಿ ಭಕ್ತಿಪೂರ್ವಕವಾಗಿ ನೆರವೇರಿದ ದತ್ತ ಜಯಂತಿ | Datta Jayanti | Avadhootha Sri Vinay Gurujiಅವಧೂತ ಆಶ್ರಮದಲ್ಲಿ ಭಕ್ತಿಪೂರ್ವಕವಾಗಿ ನೆರವೇರಿದ ದತ್ತ ಜಯಂತಿ | Datta Jayanti | Avadhootha Sri Vinay Gurujiಗರುಡ ಪುರಾಣವನ್ನು ಮನೆಯಲ್ಲಿ ಯಾಕೆ ಓದಬಾರದು? | ಅವಧೂತ ಶ್ರೀ ವಿನಯ್ ಗುರೂಜಿಗರುಡ ಪುರಾಣವನ್ನು ಮನೆಯಲ್ಲಿ ಯಾಕೆ ಓದಬಾರದು? | ಅವಧೂತ ಶ್ರೀ ವಿನಯ್ ಗುರೂಜಿಭಗವಂತನ ನರ ನಾರಾಯಣ ಅವತಾರದ ಹಿಂದಿದೆ ಈ ಮಹಾ ರಹಸ್ಯ! ಅವಧೂತ ಶ್ರೀ ವಿನಯ್ ಗುರೂಜಿಭಗವಂತನ ನರ ನಾರಾಯಣ ಅವತಾರದ ಹಿಂದಿದೆ ಈ ಮಹಾ ರಹಸ್ಯ! ಅವಧೂತ ಶ್ರೀ ವಿನಯ್ ಗುರೂಜಿಹೊಸವರ್ಷವನ್ನು ಸಂಭ್ರಮದಿಂದ ಬರಮಾಡಿಕೊಳ್ಳುವ ಮುನ್ನ ಇದನ್ನೊಮ್ಮೆ ತಪ್ಪದೇ ಕೇಳಿ! | New Year | Avadhoothaಹೊಸವರ್ಷವನ್ನು ಸಂಭ್ರಮದಿಂದ ಬರಮಾಡಿಕೊಳ್ಳುವ ಮುನ್ನ ಇದನ್ನೊಮ್ಮೆ ತಪ್ಪದೇ ಕೇಳಿ! | New Year | Avadhoothaಮರಗಳಿಗೆ ಕೇಬಲ್ ಕಟ್ಟುವುದು ಎಷ್ಟು ಸಮಂಜಸ ! ಅವಧೂತ ಶ್ರೀ ವಿನಯ್ ಗುರೂಜಿಮರಗಳಿಗೆ ಕೇಬಲ್ ಕಟ್ಟುವುದು ಎಷ್ಟು ಸಮಂಜಸ ! ಅವಧೂತ ಶ್ರೀ ವಿನಯ್ ಗುರೂಜಿಬೌದ್ಹರಿಂದ ನಿಯಂತ್ರಣ ಕಲಿಯಬೇಕು | ಅವಧೂತ ಶ್ರೀ ವಿನಯ್ ಗುರೂಜಿಬೌದ್ಹರಿಂದ ನಿಯಂತ್ರಣ ಕಲಿಯಬೇಕು | ಅವಧೂತ ಶ್ರೀ ವಿನಯ್ ಗುರೂಜಿಭಗವಂತ ಈ ಅವತಾರ ಎತ್ತಿದ್ದೇ ಈ ಮಹಾ ಉದ್ದೇಶಕ್ಕೆ | ಅವಧೂತ ಶ್ರೀ ವಿನಯ್ ಗುರೂಜಿಭಗವಂತ ಈ ಅವತಾರ ಎತ್ತಿದ್ದೇ ಈ ಮಹಾ ಉದ್ದೇಶಕ್ಕೆ | ಅವಧೂತ ಶ್ರೀ ವಿನಯ್ ಗುರೂಜಿಸಕ್ರೇಬೈಲು  ಬಳಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದ ಅವಧೂತರು || ಅವಧೂತ ಶ್ರೀ ವಿನಯ್ ಗುರೂಜಿ |ಸಕ್ರೇಬೈಲು ಬಳಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದ ಅವಧೂತರು || ಅವಧೂತ ಶ್ರೀ ವಿನಯ್ ಗುರೂಜಿ |ಇವೆಲ್ಲವೂ ಧರ್ಮ ಯುದ್ದ ಆಗುವುದೇ ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿಇವೆಲ್ಲವೂ ಧರ್ಮ ಯುದ್ದ ಆಗುವುದೇ ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿ
Яндекс.Метрика