Загрузка страницы

ಭಗವಂತ ಈ ಅವತಾರ ಎತ್ತಿದ್ದೇ ಈ ಮಹಾ ಉದ್ದೇಶಕ್ಕೆ | ಅವಧೂತ ಶ್ರೀ ವಿನಯ್ ಗುರೂಜಿ

ಭಗವಂತ ಈ ಅವತಾರ ಎತ್ತಿದ್ದೇ ಈ ಮಹಾ ಉದ್ದೇಶಕ್ಕೆ | ಅವಧೂತ ಶ್ರೀ ವಿನಯ್ ಗುರೂಜಿ

ಭಗವಂತನ ಐದನೇ ಅವತಾರವನ್ನು ಕಪಿಲಾವತಾರ ಎನ್ನಲಾಗುತ್ತದೆ. ಈ ಅವತಾರದಲ್ಲಿ ಮಹಾವಿಷ್ಣುವು ಪ್ರಜಾಪತಿ ಮತ್ತು ದೇವತೆಗಳಿಗೆ ನಿಯಾಮಕನಾಗಿ ಮಾರ್ಗದರ್ಶನ ನೀಡುವ ಕಾರ್ಯವನ್ನು ಮಾಡುತ್ತಾನೆ. ಭಗವಂತನು ಇಲ್ಲಿ ಅಸುರೀ ಎನ್ನುವ ಶಿಷ್ಯನಿಗೆ 24 ತತ್ವಗಳನ್ನು ಬೋಧಿಸುತ್ತಾನೆ. ಇದನ್ನೇ ವೇದಾರ್ಥಗಳು ಎನ್ನಲಾಗುತ್ತದೆ. ಈ ವೇದಾರ್ಥಗಳನ್ನೆಲ್ಲಾ ಒಟ್ಟು ಸೇರಿಸಿದರೆ ಸಾಂಖ್ಯಾ ಯೋಗ ಎಂದೆನಿಸಿಕೊಳ್ಳುತ್ತದೆ. ಮಹಾ ಋಷಿಗಳು ಈ ಸಾಂಖ್ಯಾ ಯೋಗವನ್ನು ಅಧ್ಯಯಿಸಿ ಮಹಾ ಜ್ಞಾನವನ್ನು ಪಡೆಯುತ್ತಾರೆ. ಇಂತಹಾ ಅಮೂಲ್ಯವಾದ ತತ್ವವನ್ನು ಪ್ರಪಂಚಕ್ಕೆ ಭಗವಂತನು ಕಪಿಲಾವತಾರದ ಮೂಲಕ ಕೊಡುತ್ತಾನೆ. ಮಹಾ ವಿಷ್ಣುವಿನ ನಾಮಗಳಲ್ಲೊಂದಾದ ವಾಸುದೇವ ಎಂಬ ಪದದ ಅರ್ಥ ಪ್ರಪಂಚವನ್ನು ನಡೆಸುವವನು ಎಂಬುವುದಾಗಿದೆ. ವಸು ಎಂದರೆ ಭೂಮಿ ಅದನ್ನು ನಡೆಸುವವನಾಗಿರುವ ಶ್ರೀವಿಷ್ಣುವಿನ ಕಪಿಲಾವತಾರಕ್ಕೆ ಇರುವ ಮತ್ತೊಂದು ಹೆಸರು ವಾಸುದೇವ ಎನ್ನುವುದೂ ಹೌದು. ಸಾಂಖ್ಯ ಯೋಗವನ್ನು ಪ್ರಪಂಚಕ್ಕೆ ಪರಿಸುವ ನಿಟ್ಟಿನಲ್ಲೇ ಈ ಅವತಾರವೆತ್ತಿದ ಶ್ರೀ ಹರಿಯು ಮಹತ್ ಜ್ಞಾನವನ್ನು ವಿಶ್ವಕ್ಕೇ ನೀಡಲು ಮಹರ್ಷಿಯ ರೂಪದಲ್ಲಿ ಕಪಿಲಾವತಾರವನ್ನೆತ್ತುತ್ತಾನೆ.

For More Videos:

ಸೂತಕದ ಮನೆ ಹನ್ನೊಂದು ದಿನ ಹೇಗಿರಬೇಕು ಗೊತ್ತೇ ? | ಅವಧೂತ ಶ್ರೀ ವಿನಯ್ ಗುರೂಜಿ https://youtu.be/3ZGy7yInnhA

ವಿವಾಹ ಯೋಗ ಕೈ ತಪ್ಪುವುದು ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿ https://youtu.be/rSES9Sxi2WY

ಸರ್ಪ ದೋಷ ನಿವಾರಣೆ ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿ https://youtu.be/xSfJFvg24F0

ಹೀಗೆ ಮಾಡುವುದರಿಂದ ಮೋಕ್ಷದ ಬಾಗಿಲು ತೆರೆಯುತ್ತದೆ! | ಭಾಗ - 2 | ಅವಧೂತ ಶ್ರೀ ವಿನಯ್ ಗುರೂಜಿ https://youtu.be/vx-a354uTjs

ಇದುವೇ ಸ್ವರ್ಗ ನರಕದ ಮಹಾ ರಹಸ್ಯ ! | ಭಾಗ - ೧ | ಅವಧೂತ ಶ್ರೀ ವಿನಯ್ ಗುರೂಜಿ https://youtu.be/VntCiedcwas

#AvadhoothaSriVinayGuruji #trending #blessings #srivinayguruji #vinayguruji #guruji #youtube #youtubeislife #youtubeguru #youtubecontent #newvideo #subscribers

Видео ಭಗವಂತ ಈ ಅವತಾರ ಎತ್ತಿದ್ದೇ ಈ ಮಹಾ ಉದ್ದೇಶಕ್ಕೆ | ಅವಧೂತ ಶ್ರೀ ವಿನಯ್ ಗುರೂಜಿ канала Avadhootha
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
24 апреля 2023 г. 17:30:29
00:02:15
Другие видео канала
ನನಸಾಯ್ತು ಗಾಂಧಿ ಕುಟೀರದ ಕನಸು | ಅವಧೂತ ಶ್ರೀ ವಿನಯ್ ಗುರೂಜಿನನಸಾಯ್ತು ಗಾಂಧಿ ಕುಟೀರದ ಕನಸು | ಅವಧೂತ ಶ್ರೀ ವಿನಯ್ ಗುರೂಜಿಅವಧೂತರ ಆಶೀರ್ವಾದ ಪಡೆದ ಬಹುಭಾಷಾ ನಟ ಅರ್ಜುನ್ ಸರ್ಜಾಅವಧೂತರ ಆಶೀರ್ವಾದ ಪಡೆದ ಬಹುಭಾಷಾ ನಟ ಅರ್ಜುನ್ ಸರ್ಜಾಶ್ರೀ ಸಿದ್ಧಾರೂಢ ಮಹಾಸ್ವಾಮಿಗಳಿಗೆ ಅವಧೂತರಿಂದ ವಿಶೇಷ ಪೂಜೆ | ಅವಧೂತ ಶ್ರೀ ವಿನಯ್ ಗುರೂಜಿಶ್ರೀ ಸಿದ್ಧಾರೂಢ ಮಹಾಸ್ವಾಮಿಗಳಿಗೆ ಅವಧೂತರಿಂದ ವಿಶೇಷ ಪೂಜೆ | ಅವಧೂತ ಶ್ರೀ ವಿನಯ್ ಗುರೂಜಿನೈತಿಕ ಸಿದ್ಧಾಂತಗಳನ್ನು ಪಾಲಿಸದೇ ಇರುವುದೇ ಸಮಾಜದ ಕೆಡುಕಿನ ಕಾರಣ! | ಅವಧೂತ ಶ್ರೀ ವಿನಯ್ ಗುರೂಜಿನೈತಿಕ ಸಿದ್ಧಾಂತಗಳನ್ನು ಪಾಲಿಸದೇ ಇರುವುದೇ ಸಮಾಜದ ಕೆಡುಕಿನ ಕಾರಣ! | ಅವಧೂತ ಶ್ರೀ ವಿನಯ್ ಗುರೂಜಿಗರುಡ ಪುರಾಣವನ್ನು ಮನೆಯಲ್ಲಿ ಯಾಕೆ ಓದಬಾರದು? | ಅವಧೂತ ಶ್ರೀ ವಿನಯ್ ಗುರೂಜಿಗರುಡ ಪುರಾಣವನ್ನು ಮನೆಯಲ್ಲಿ ಯಾಕೆ ಓದಬಾರದು? | ಅವಧೂತ ಶ್ರೀ ವಿನಯ್ ಗುರೂಜಿಭಗವಂತನ ನರ ನಾರಾಯಣ ಅವತಾರದ ಹಿಂದಿದೆ ಈ ಮಹಾ ರಹಸ್ಯ! ಅವಧೂತ ಶ್ರೀ ವಿನಯ್ ಗುರೂಜಿಭಗವಂತನ ನರ ನಾರಾಯಣ ಅವತಾರದ ಹಿಂದಿದೆ ಈ ಮಹಾ ರಹಸ್ಯ! ಅವಧೂತ ಶ್ರೀ ವಿನಯ್ ಗುರೂಜಿಬೌದ್ಹರಿಂದ ನಿಯಂತ್ರಣ ಕಲಿಯಬೇಕು | ಅವಧೂತ ಶ್ರೀ ವಿನಯ್ ಗುರೂಜಿಬೌದ್ಹರಿಂದ ನಿಯಂತ್ರಣ ಕಲಿಯಬೇಕು | ಅವಧೂತ ಶ್ರೀ ವಿನಯ್ ಗುರೂಜಿಸಕ್ರೇಬೈಲು  ಬಳಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದ ಅವಧೂತರು || ಅವಧೂತ ಶ್ರೀ ವಿನಯ್ ಗುರೂಜಿ |ಸಕ್ರೇಬೈಲು ಬಳಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದ ಅವಧೂತರು || ಅವಧೂತ ಶ್ರೀ ವಿನಯ್ ಗುರೂಜಿ |ನಾವು ಬೆಳೆಯುವ ವಾತಾವರಣದ ಮೇಲೆ ನಮ್ಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ ! | ಅವಧೂತ ಶ್ರೀ ವಿನಯ್ ಗುರೂಜಿನಾವು ಬೆಳೆಯುವ ವಾತಾವರಣದ ಮೇಲೆ ನಮ್ಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ ! | ಅವಧೂತ ಶ್ರೀ ವಿನಯ್ ಗುರೂಜಿಈ ಮಂತ್ರ ಪಠಿಸಿದರೆ ರಾಜಕಾರಣದಲ್ಲಿ ಜಯ ಖಚಿತ !! ಅವಧೂತ ಶ್ರೀ ವಿನಯ್ ಗುರೂಜಿಈ ಮಂತ್ರ ಪಠಿಸಿದರೆ ರಾಜಕಾರಣದಲ್ಲಿ ಜಯ ಖಚಿತ !! ಅವಧೂತ ಶ್ರೀ ವಿನಯ್ ಗುರೂಜಿದೇವಸ್ಥಾನದ ಪರಿಸರ ಸ್ವಚ್ಛಗೊಳಿಸಿದ ಅವಧೂತರು | ಅವಧೂತ ಶ್ರೀ ವಿನಯ್ ಗುರೂಜಿದೇವಸ್ಥಾನದ ಪರಿಸರ ಸ್ವಚ್ಛಗೊಳಿಸಿದ ಅವಧೂತರು | ಅವಧೂತ ಶ್ರೀ ವಿನಯ್ ಗುರೂಜಿಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಪುನರ್ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ | ಅವಧೂತ ಶ್ರೀ ವಿನಯ್ ಗುರೂಜಿಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಪುನರ್ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ | ಅವಧೂತ ಶ್ರೀ ವಿನಯ್ ಗುರೂಜಿಇದು ಪಿತೃದೋಷವನ್ನು ಪರಿಹರಿಸುವ ಸರಳ ಕ್ರಿಯೆ! | ಅವಧೂತ ಶ್ರೀ ವಿನಯ್ ಗುರೂಜಿಇದು ಪಿತೃದೋಷವನ್ನು ಪರಿಹರಿಸುವ ಸರಳ ಕ್ರಿಯೆ! | ಅವಧೂತ ಶ್ರೀ ವಿನಯ್ ಗುರೂಜಿನಮ್ಮ ಆಲೋಚನೆಗಳನ್ನು ಹತೋಟಿಯಲ್ಲಿಡುವುದು ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿನಮ್ಮ ಆಲೋಚನೆಗಳನ್ನು ಹತೋಟಿಯಲ್ಲಿಡುವುದು ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿಇದು ಸರ್ವ ದೇವರನ್ನೂ ಸಂತುಷ್ಟಗೊಳಿಸುವ ಸರಳ ಉಪಾಯ! | ಅವಧೂತ ಶ್ರೀ ವಿನಯ್ ಗುರೂಜಿಇದು ಸರ್ವ ದೇವರನ್ನೂ ಸಂತುಷ್ಟಗೊಳಿಸುವ ಸರಳ ಉಪಾಯ! | ಅವಧೂತ ಶ್ರೀ ವಿನಯ್ ಗುರೂಜಿಜಪಮಾಲೆಯಿಂದ ಪಡೆಯಬಹುದಾದ ಈ ಅದ್ಭುತ ಅನುಭವದ ಬಗ್ಗೆ ಗೊತ್ತಾ? | ಅವಧೂತ ಶ್ರೀ ವಿನಯ್ ಗುರೂಜಿಜಪಮಾಲೆಯಿಂದ ಪಡೆಯಬಹುದಾದ ಈ ಅದ್ಭುತ ಅನುಭವದ ಬಗ್ಗೆ ಗೊತ್ತಾ? | ಅವಧೂತ ಶ್ರೀ ವಿನಯ್ ಗುರೂಜಿತಿರುಪತಿಯಲ್ಲಿ ವಿಶೇಷವಾಗಿ ಜನ್ಮದಿನ ಆಚರಿಸಿದ ಅವಧೂತರುತಿರುಪತಿಯಲ್ಲಿ ವಿಶೇಷವಾಗಿ ಜನ್ಮದಿನ ಆಚರಿಸಿದ ಅವಧೂತರುಸಮ್ಮೋಹನ ಮತ್ತು ವಶೀಕರಣದ ಪ್ರಯೋಗವಾದರೆ ಹೀಗಾಗುತ್ತದೆ! | ಅವಧೂತ ಶ್ರೀ ವಿನಯ್ ಗುರೂಜಿಸಮ್ಮೋಹನ ಮತ್ತು ವಶೀಕರಣದ ಪ್ರಯೋಗವಾದರೆ ಹೀಗಾಗುತ್ತದೆ! | ಅವಧೂತ ಶ್ರೀ ವಿನಯ್ ಗುರೂಜಿಅವಧೂತ ಶ್ರೀ ವಿನಯ್ ಗುರೂಜಿ | Avadhootha | Sri Vinay Guruji |ಅವಧೂತ ಶ್ರೀ ವಿನಯ್ ಗುರೂಜಿ | Avadhootha | Sri Vinay Guruji |ಹೈದರಾಬಾದ್ ಪ್ರವಾಸದಲ್ಲಿ ಅವಧೂತ ಶ್ರೀ ವಿನಯ್ ಗುರೂಜಿಹೈದರಾಬಾದ್ ಪ್ರವಾಸದಲ್ಲಿ ಅವಧೂತ ಶ್ರೀ ವಿನಯ್ ಗುರೂಜಿಇದರಲ್ಲಿದೆ ಸಾವಿರ ಶಿವಲಿಂಗಗಳ ಶಕ್ತಿ | ಅವಧೂತ ಶ್ರೀ ವಿನಯ್ ಗುರೂಜಿಇದರಲ್ಲಿದೆ ಸಾವಿರ ಶಿವಲಿಂಗಗಳ ಶಕ್ತಿ | ಅವಧೂತ ಶ್ರೀ ವಿನಯ್ ಗುರೂಜಿ
Яндекс.Метрика