Загрузка страницы

ಮನುಸ್ಮೃತಿ ಮತ್ತು ಸಂವಿಧಾನ ಆಂತರ್ಯ ಮತ್ತು ವ್ಯತ್ಯಾಸ | ಅವಧೂತ ಶ್ರೀ ವಿನಯ್ ಗುರೂಜಿ

ಮನುಸ್ಮೃತಿ ಮತ್ತು ಸಂವಿಧಾನ ಆಂತರ್ಯ ಮತ್ತು ವ್ಯತ್ಯಾಸ | ಅವಧೂತ ಶ್ರೀ ವಿನಯ್ ಗುರೂಜಿ

ಮನು ಎನ್ನುವವನು ಮಾನವ ಲೋಕದ ಅಧಿಪತಿ. ಇವನಿಂದ ಶುರುವಾದ ಕಾಲವು ಮನ್ವಂತರ ಎನಿಸಿಕೊಳ್ಳುತ್ತದೆ. ನಾರಾಯಣ ಮತ್ತು ಬ್ರಹ್ಮನ ಅಂಶದಿಂದ ಮನುವಿನ ಸೃಷ್ಠಿಯಾಗುತ್ತದೆ. ಮನು ಮೃತ್ಯು ಲೋಕದ ಅಧಿಪತಿ ಎಂದೆನಿಸಿಕೊಂಡಿದ್ದಾನೆ. ಆದರೆ ಇಲ್ಲಿನ ಜೀವಿತಾವಧಿಯಲ್ಲಿ ವ್ಯತ್ಯಾಸವನ್ನು ಕಾಣಬಹುದು. ಬ್ರಹ್ಮನ ನೂರು ವರ್ಷಗಳು ಭಗವಂತನಿಗೆ ಒಂದು ದಿನದ ಲೆಕ್ಕವಾಗಿರುತ್ತದೆ. ಮನುವಿನ ನಾಲ್ಕು ಯುಗಗಳು ಬ್ರಹ್ಮನ ಒಂದು ದಿನಕ್ಕೆ ಸಮನಾಗಿರುತ್ತದೆ. ಶ್ರುತಿ ಎಂದರೆ ವೇದಾಂತ ಪಠ್ಯಗಳು ಎಂದರ್ಥ. ಇದರಲ್ಲಿ ಭಗವದ್ಗೀತೆಯೂ ಸೇರಿಕೊಳ್ಳುತ್ತದೆ. ಮಾನವ ಲೋಕದ ಅಧಿಕಾರ ಪಡೆಯುವ ಮನುವಿಗೆ ಇದನ್ನು ನಿಭಾಯಿಸುವ ಬಗೆ ತಿಳಿಯುವುದಿಲ್ಲ. ಹೀಗಾಗಿ ಆತ ಬ್ರಹ್ಮನನ್ನು ಕುರಿತು ತಪಸ್ಸನ್ನಾಚರಿಸುತ್ತಾನೆ. ಬ್ರಹ್ಮನ ಉಪದೇಶದಂತೆ ಜಗತ್ತನ್ನು ನಡೆಸಿಕೊಂಡು ಹೋಗುವ ನಿಯಮಾವಳಿ ಅಥವಾ ಸ್ಮೃತಿಯ ಅರಿವನ್ನು ಮನು ಪಡೆದುಕೊಂಡು ಅದರನ್ವಯ ಸೃಷ್ಠಿಯನ್ನು ಪಾಲನೆ ಮಾಡುತ್ತಾನೆ. ಇಲ್ಲಿ ನಾರಾಯಣ ಹಿರಣ್ಯ ಗರ್ಭನಾದ ಬ್ರಹ್ಮನಿಗೆ ಶ್ರುತಿಯನ್ನು ಬೋಧಿಸಿದರೆ ಬ್ರಹ್ಮನು ಮನುವಿಗೆ ಸ್ಮೃತಿಯನ್ನು ಬೋಧಿಸುತ್ತಾನೆ. ಪ್ರಸ್ತುತ ಮನುಸ್ಮೃತಿಯು ಕಾಲಾಂತರದಲ್ಲಿ ಅನೇಕ ತರ್ಜುಮೆಗಳಿಗೊಳಗಾಗಿ ಅದರ ಮೂಲತ್ವವನ್ನು ಕಳೆದು ಕಂಡ ಹಾಗೆ ಕಾಣುತ್ತದೆ. ಈಗೀಗ ಸ್ವ ಅಭಿಪ್ರಾಯಗಳ ಬಳಕೆಯನ್ನು ಮನುಸ್ಮೃತಿಯಲ್ಲಿ ಹೇರಿದ ಅಂಶಗಳೂ ಕಾಣಸಿಗುತ್ತದೆ ಎನ್ನುವ ಅಭಿಪ್ರಾಯವೂ ಇದೆ. ಸನಾತನ ಧರ್ಮದ ಎಲ್ಲ ವೇದಗಳೂ ಸಮಾನತೆಯ ಬಗ್ಗೆಯೇ ಮಾತನಾಡಿವೆ. ಸಂವಿಧಾನವನ್ನು ಇಂದಿನ ಮನುಸ್ಮೃತಿ ಎಂದು ಪರಿಗಣಿಸಬಹುದು. ಕಾಲಕ್ಕೆ ತಕ್ಕಂತೆ ಧರ್ಮವೂ ಬದಲಾಗುತ್ತದೆ. ಈ ಕಾಲಘಟ್ಟದಲಿ ಮನುಷ್ಯತ್ವ ಮತ್ತು ವಿಶ್ವ ಶಾಂತಿಯನ್ನು ಮೂಲವಾಗಿಟ್ಟುಕೊಂಡು ಡಾ.ಬಿ.ಆರ್ ಅಂಬೇಡ್ಕರ್ ಅವರು ತನ್ನ ಜ್ಞಾನಾಧ್ಯಯನಗಳನ್ನು ಸೇರಿಸಿ ಶೋಷಿತರ ಪರವಾಗಿ ನಿಂತು, ಸಮಾನತೆಯ ಮಹತ್ವವನ್ನು ಉದ್ದೇಶಿಸಿ ಸರ್ವಧರ್ಮಗಳನ್ನು ಏಕರೂಪದಲ್ಲಿ ಕಾಣುವ ಸಂವಿಧಾನವನ್ನು ರಚಿಸುತ್ತಾರೆ. ಸಂವಿಧಾನದ ಪ್ರಕಾರ ಜೀವನ ನಡೆಸಿದರೆ ಯಾವುದೇ ರೀತಿಯ ನಕಾರಾತ್ಮಕ ಕಾರ್ಯಗಳು ಸಮಾಜದಲ್ಲಿ ಎದುರಾಗುವುದಿಲ್ಲ. ಸಂವಿಧಾನದ ಕಾರಣ ಸಮಾಜದಲ್ಲಿ ಒಂದು ಬಗೆಯ ಚೌಕಟ್ಟೊಂದಿದೆ. ಆ ಚೌಕಟ್ಟು ಇಲ್ಲದೇ ಹೋಗಿದ್ದರೆ ನ್ಯಾಯಯುತ ಸಮಾಜ ನಿರ್ಮಾಣವಾಗುತ್ತಿರಲಿಲ್ಲ. ಸಂವಿಧಾನವಿಲ್ಲದಿದ್ದರೆ ಮೇಲು ಕೀಳು, ಜಾತಿ ಧರ್ಮದ ಅಂಟು ಸಮಾಜದಲ್ಲಿ ಇನ್ನೂ ಉಳಿದಿರುತ್ತಿತ್ತು. ಅಂಬೇಡ್ಕರ್ ಅವರು ಒಬ್ಬ ಮಹಾ ತಪಸ್ವಿ ಮತ್ತು ತಮ್ಮ ಕರ್ಮದ ಮೂಲಕ ಸಮಾಜವನ್ನು ಶುದ್ಧೀಕರಣ ಮಾಡಿದ್ದರಿಂದ ಮಹರ್ಷಿ ಎಂದು ಕರೆಸಿಕೊಳ್ಳುತ್ತಾರೆ. ಸಮಾಜ ಹೇಗೆ ನಡೆಯಬೇಕೆಂಬ ವಿಧಾನವನ್ನು ಹೇಳಿಕೊಡುವ ಮಹತ್ ಚಿಂತನೆಯನ್ನು ಅಂಬೇಡ್ಕರ್ ಪ್ರಾಯೋಗಿಕವಾಗಿ ಸಂವಿಧಾನದ ಮುಖೇನ ಶ್ರುತಪಡಿಸಿದ್ದಾರೆ. ಹೇಗೆ ನಾವೆಲ್ಲಾ ಸೂರ್ಯ ಚಂದ್ರರನ್ನು ಜ್ಞಾಪಿಸಿಕೊಳ್ಳುತ್ತೇವೆಯೋ ಅಂತೆಯೇ ಸಮಾಜದಲ್ಲಿ ಶಾಂತಿ-ಸಮಾನತೆ-ಸ್ವಾತಂತ್ರ್ಯ ನೆಲೆಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಅಂಬೇಡ್ಕರ್ ಅವರನ್ನೂ ಸ್ಮರಿಸುವುದು ಸಮಂಜಸವಾಗಿದೆ.

For More Videos:

ಈ ವೃತ ಪಾಲಿಸಿದರೆ ಶನಿಕಾಟದ ಭಯ ಬೇಡ! | ಅವಧೂತ ಶ್ರೀ ವಿನಯ್ ಗುರೂಜಿ https://youtu.be/JdvQKNURWpU

ಅವಧೂತ ಸಂಕಲ್ಪ ಭಾಗ – ೧ | ಅವಧೂತ ಶ್ರೀ ವಿನಯ್ ಗುರೂಜಿ https://youtu.be/2vAP9t1051k

ಮನೆ ಯಜಮಾನನನ್ನು ಕಾಯುವ ಶಕ್ತಿ ಇದೇ! | ಅವಧೂತ ಶ್ರೀ ವಿನಯ್ ಗುರೂಜಿ https://youtu.be/GN_ivTv-6Ec

ಗರುಡ ಪುರಾಣವನ್ನು ಮನೆಯಲ್ಲಿ ಯಾಕೆ ಓದಬಾರದು? | ಅವಧೂತ ಶ್ರೀ ವಿನಯ್ ಗುರೂಜಿ https://youtu.be/JQqktuthiPc

ಹೀಗೆ ಮಾಡಿದರೆ ಗುರುಬಲ ಒದಗಿ ಬರುವುದು ಖಚಿತ! | ಅವಧೂತ ಶ್ರೀ ವಿನಯ್ ಗುರೂಜಿ
https://youtu.be/GHGRgkeORPk

#AvadhoothaSriVinayGuruji #trending #blessings #srivinayguruji #vinayguruji #guruji #youtube #youtubeislife #youtubeguru #youtubecontent #newvideo #subscribers #youtubevideo #youtuber #youtubevideos #india #gurujispeech #health #tips #homeremedies
#hospital #medicine #Family #Familylife #blessing #SriRama #ramayana #RamaStories

Видео ಮನುಸ್ಮೃತಿ ಮತ್ತು ಸಂವಿಧಾನ ಆಂತರ್ಯ ಮತ್ತು ವ್ಯತ್ಯಾಸ | ಅವಧೂತ ಶ್ರೀ ವಿನಯ್ ಗುರೂಜಿ канала Avadhootha
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
27 мая 2023 г. 17:30:19
00:05:59
Другие видео канала
ಬುದ್ದ ಪೂರ್ಣಿಮ: ಇವುಗಳ ಬಗ್ಗೆ ತಿಳಿದುಕೊಳ್ಳಲೇಬೇಕು  | ಅವಧೂತ ಶ್ರೀ ವಿನಯ್ ಗುರೂಜಿಬುದ್ದ ಪೂರ್ಣಿಮ: ಇವುಗಳ ಬಗ್ಗೆ ತಿಳಿದುಕೊಳ್ಳಲೇಬೇಕು | ಅವಧೂತ ಶ್ರೀ ವಿನಯ್ ಗುರೂಜಿಅವಧೂತರ ಆಶೀರ್ವಾದ ಪಡೆದ ಬಹುಭಾಷಾ ನಟ ಅರ್ಜುನ್ ಸರ್ಜಾಅವಧೂತರ ಆಶೀರ್ವಾದ ಪಡೆದ ಬಹುಭಾಷಾ ನಟ ಅರ್ಜುನ್ ಸರ್ಜಾ8ನೇ ವಿಶ್ವ ಯೋಗ ದಿನ | ಶ್ರೀ ವಿನಯ್ ಗುರೂಜಿಯ ಭಕ್ತರಿಂದ ಉತ್ತರಹಳ್ಳಿಯ ಆಶ್ರಮದಲ್ಲಿ ಯೋಗ ದಿನಚಾರಣೆ8ನೇ ವಿಶ್ವ ಯೋಗ ದಿನ | ಶ್ರೀ ವಿನಯ್ ಗುರೂಜಿಯ ಭಕ್ತರಿಂದ ಉತ್ತರಹಳ್ಳಿಯ ಆಶ್ರಮದಲ್ಲಿ ಯೋಗ ದಿನಚಾರಣೆಶ್ರೀ ಸಿದ್ಧಾರೂಢ ಮಹಾಸ್ವಾಮಿಗಳಿಗೆ ಅವಧೂತರಿಂದ ವಿಶೇಷ ಪೂಜೆ | ಅವಧೂತ ಶ್ರೀ ವಿನಯ್ ಗುರೂಜಿಶ್ರೀ ಸಿದ್ಧಾರೂಢ ಮಹಾಸ್ವಾಮಿಗಳಿಗೆ ಅವಧೂತರಿಂದ ವಿಶೇಷ ಪೂಜೆ | ಅವಧೂತ ಶ್ರೀ ವಿನಯ್ ಗುರೂಜಿಈ ಒಂದು ಕೆಲಸದಿಂದ ಯುವಕರ ಜೀವನವೇ ಬದಲಾಗುತ್ತದೆ! | ಅವಧೂತ ಶ್ರೀ ವಿನಯ್ ಗುರೂಜಿಈ ಒಂದು ಕೆಲಸದಿಂದ ಯುವಕರ ಜೀವನವೇ ಬದಲಾಗುತ್ತದೆ! | ಅವಧೂತ ಶ್ರೀ ವಿನಯ್ ಗುರೂಜಿನೈತಿಕ ಸಿದ್ಧಾಂತಗಳನ್ನು ಪಾಲಿಸದೇ ಇರುವುದೇ ಸಮಾಜದ ಕೆಡುಕಿನ ಕಾರಣ! | ಅವಧೂತ ಶ್ರೀ ವಿನಯ್ ಗುರೂಜಿನೈತಿಕ ಸಿದ್ಧಾಂತಗಳನ್ನು ಪಾಲಿಸದೇ ಇರುವುದೇ ಸಮಾಜದ ಕೆಡುಕಿನ ಕಾರಣ! | ಅವಧೂತ ಶ್ರೀ ವಿನಯ್ ಗುರೂಜಿಸಮಾಜಕ್ಕೆ ತೋರಿಸುವುದಕೊಸ್ಕರ ಬದುಕಬಾರದು | ಅವಧೂತ ಶ್ರೀ ವಿನಯ್ ಗುರೂಜಿಸಮಾಜಕ್ಕೆ ತೋರಿಸುವುದಕೊಸ್ಕರ ಬದುಕಬಾರದು | ಅವಧೂತ ಶ್ರೀ ವಿನಯ್ ಗುರೂಜಿಆಶ್ರಮ ಧರ್ಮಗಳ ಮಹಾ ರಹಸ್ಯವನ್ನು ಉಪದೇಶಿಸಲು ಭಗವಂತ ಎತ್ತಿದ ಅವತಾರವಿದು! | ಅವಧೂತ ಶ್ರೀ ವಿನಯ್ ಗುರೂಜಿಆಶ್ರಮ ಧರ್ಮಗಳ ಮಹಾ ರಹಸ್ಯವನ್ನು ಉಪದೇಶಿಸಲು ಭಗವಂತ ಎತ್ತಿದ ಅವತಾರವಿದು! | ಅವಧೂತ ಶ್ರೀ ವಿನಯ್ ಗುರೂಜಿನಮ್ಮೊಳಗಿನ ಸತ್ಯವನ್ನು ಸಹಜವಾಗಿ ತಿಳಿಯಲು ಹೀಗೆ ಮಾಡಿ | ಅವಧೂತ ಶ್ರೀ ವಿನಯ್ ಗುರೂಜಿನಮ್ಮೊಳಗಿನ ಸತ್ಯವನ್ನು ಸಹಜವಾಗಿ ತಿಳಿಯಲು ಹೀಗೆ ಮಾಡಿ | ಅವಧೂತ ಶ್ರೀ ವಿನಯ್ ಗುರೂಜಿದೈವಾರಾಧನೆ - ಹಿನ್ನೆಲೆ ಮತ್ತು ಮಹತ್ವ | Divine worship | ಅವಧೂತ ಶ್ರೀ ವಿನಯ್ ಗುರೂಜಿ | Avadhoothaದೈವಾರಾಧನೆ - ಹಿನ್ನೆಲೆ ಮತ್ತು ಮಹತ್ವ | Divine worship | ಅವಧೂತ ಶ್ರೀ ವಿನಯ್ ಗುರೂಜಿ | Avadhoothaಅವಧೂತ ಆಶ್ರಮದಲ್ಲಿ ಭಕ್ತಿಪೂರ್ವಕವಾಗಿ ನೆರವೇರಿದ ದತ್ತ ಜಯಂತಿ | Datta Jayanti | Avadhootha Sri Vinay Gurujiಅವಧೂತ ಆಶ್ರಮದಲ್ಲಿ ಭಕ್ತಿಪೂರ್ವಕವಾಗಿ ನೆರವೇರಿದ ದತ್ತ ಜಯಂತಿ | Datta Jayanti | Avadhootha Sri Vinay Gurujiಗರುಡ ಪುರಾಣವನ್ನು ಮನೆಯಲ್ಲಿ ಯಾಕೆ ಓದಬಾರದು? | ಅವಧೂತ ಶ್ರೀ ವಿನಯ್ ಗುರೂಜಿಗರುಡ ಪುರಾಣವನ್ನು ಮನೆಯಲ್ಲಿ ಯಾಕೆ ಓದಬಾರದು? | ಅವಧೂತ ಶ್ರೀ ವಿನಯ್ ಗುರೂಜಿಭಗವಂತನ ನರ ನಾರಾಯಣ ಅವತಾರದ ಹಿಂದಿದೆ ಈ ಮಹಾ ರಹಸ್ಯ! ಅವಧೂತ ಶ್ರೀ ವಿನಯ್ ಗುರೂಜಿಭಗವಂತನ ನರ ನಾರಾಯಣ ಅವತಾರದ ಹಿಂದಿದೆ ಈ ಮಹಾ ರಹಸ್ಯ! ಅವಧೂತ ಶ್ರೀ ವಿನಯ್ ಗುರೂಜಿಹೀಗೆ ಮಾಡಿದರೆ ಜೀವನದಲ್ಲಿ ಒಳ್ಳೆಯದಾಗುವುದು ಖಂಡಿತ! | Avadhootha Sri Vinay Gurujiಹೀಗೆ ಮಾಡಿದರೆ ಜೀವನದಲ್ಲಿ ಒಳ್ಳೆಯದಾಗುವುದು ಖಂಡಿತ! | Avadhootha Sri Vinay Gurujiಮನಸ್ಸಿನ ಒತ್ತಡವನ್ನು ನಿವಾರಿಸುವುದು ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿಮನಸ್ಸಿನ ಒತ್ತಡವನ್ನು ನಿವಾರಿಸುವುದು ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿಸಕ್ರೇಬೈಲು  ಬಳಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದ ಅವಧೂತರು || ಅವಧೂತ ಶ್ರೀ ವಿನಯ್ ಗುರೂಜಿ |ಸಕ್ರೇಬೈಲು ಬಳಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದ ಅವಧೂತರು || ಅವಧೂತ ಶ್ರೀ ವಿನಯ್ ಗುರೂಜಿ |ನನ್ನ ದಾರಿ ನನಗೆ - ನಿಮ್ಮ ದಾರಿ ನಿಮಗೆ ಯಾಕೆ ? |  ಅವಧೂತ ಶ್ರೀ ವಿನಯ್ ಗುರೂಜಿನನ್ನ ದಾರಿ ನನಗೆ - ನಿಮ್ಮ ದಾರಿ ನಿಮಗೆ ಯಾಕೆ ? | ಅವಧೂತ ಶ್ರೀ ವಿನಯ್ ಗುರೂಜಿಭಾಗ 2 : ಅತೀಂದ್ರಿಯ ಶಕ್ತಿ ಪಡೆಯುವುದು ಹೇಗೆ ? ಅವಧೂತ ಶ್ರೀ ವಿನಯ್ ಗುರೂಜಿಭಾಗ 2 : ಅತೀಂದ್ರಿಯ ಶಕ್ತಿ ಪಡೆಯುವುದು ಹೇಗೆ ? ಅವಧೂತ ಶ್ರೀ ವಿನಯ್ ಗುರೂಜಿಇವೆಲ್ಲವೂ ಧರ್ಮ ಯುದ್ದ ಆಗುವುದೇ ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿಇವೆಲ್ಲವೂ ಧರ್ಮ ಯುದ್ದ ಆಗುವುದೇ ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿದೇವಸ್ಥಾನದ ಪರಿಸರ ಸ್ವಚ್ಛಗೊಳಿಸಿದ ಅವಧೂತರು | ಅವಧೂತ ಶ್ರೀ ವಿನಯ್ ಗುರೂಜಿದೇವಸ್ಥಾನದ ಪರಿಸರ ಸ್ವಚ್ಛಗೊಳಿಸಿದ ಅವಧೂತರು | ಅವಧೂತ ಶ್ರೀ ವಿನಯ್ ಗುರೂಜಿ
Яндекс.Метрика