Загрузка страницы

ಮನಸ್ಸಿನ ಒತ್ತಡವನ್ನು ನಿವಾರಿಸುವುದು ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿ

ಮನಸ್ಸಿನ ಒತ್ತಡವನ್ನು ನಿವಾರಿಸುವುದು ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿ

ನಮ್ಮ ಮನಸ್ಸಿನಿಂದ ಅರಳುವ ನಗುವೇ ಆನಂದ. ಈ ನಗುವನ್ನು ನಾವು ಆನಂದಿಸಬೇಕು. ನಮ್ಮ ಶರೀರವೇ ನಶ್ವರ ಅಲ್ಲದಿರುವಾಗ ನಾವು ದಿನ ನಿತ್ಯದ ಸಮಸ್ಯೆಗಳಿಗೆ ಅತಿಯಾಗಿ ತಲೆಕೆಡಿಸಿಕೊಳ್ಳುವ ಆವಶ್ಯಕತೆ ಇರುವುದಿಲ್ಲ. ಯಾಕೆಂದರೆ ಆ ಸಮಸ್ಯೆಗಳೂ ನಶ್ವರವಾಗಿರುವುದಿಲ್ಲ. ಹಾಗಿದ್ದರೂ ನಮ್ಮ ಮನಸ್ಸಿಗೆ ಸಮಾಧಾನ ಇಲ್ಲ ಅನ್ನುವವರು ತಮ್ಮ ಮನಸ್ಸನ್ನು ತಾವು ಅರಿತುಕೊಳ್ಳಬೇಕು. ಸಮಾಧಾನ ಇಲ್ಲದಿರುವಂತೆ ಮಾಡುವ ಸಾಧಕ ಯಾವುದೆಂದು ನಾವೇ ಕಂಡುಹಿಡಿಯಬೇಕು. ಯಾಕೆಂದರೆ ನಮ್ಮ ಮನಸ್ಸಿನ ಸಮಸ್ಯೆ ಹೊರಗಿರುವುದಿಲ್ಲ ಹೊರತು ನಮ್ಮೊಳಗೆಯೇ ಇರುತ್ತದೆ. ನಮ್ಮ ಯಾವ ಕಾರ್ಯವೂ ಪೂರ್ಣವಾಗಬೇಕೆಂದರೆ ನಮ್ಮ ಮನಸ್ಸು ಶುದ್ಧವಾಗಿರಬೇಕು. ಹಾಗೆಯೇ ಭಾವನೆಗಳು ಹುಟ್ಟುವುದು ಹೃದಯದಲ್ಲಿ, ಆ ಭಾವನೆಗಳಿಗೆ ಯೋಜನೆ ತಯಾರಾಗುವುದು ಬುದ್ದಿಯಲ್ಲಿ. ಇವೆರಡೂ ಸರಿಯಾಗಿ ವರ್ತಿಸಿಲ್ಲದಿದ್ದಲ್ಲಿ ಮಾತ್ರ ಮನಸ್ಸಿನಲ್ಲಿ ಕೊರಗು ಉಂಟಾಗುವುದು. ಇದುವೇ ಮನಸ್ಸಿನ ಒತ್ತಡದ ಮೂಲ. ಮನಸ್ಸಿನಲ್ಲಿ ಉಂಟಾಗುವ ಹಿಂಸೆಗಳನ್ನು ಕಳೆದುಕೊಳ್ಳುವುದಕ್ಕೆ ಧ್ಯಾನ, ಜಪ ಮುಂತಾದವು ಸಹಕಾರಿಯಾಗುತ್ತದೆ.

For More Videos:

ಗಣಪತಿಯ ಹೊಟ್ಟೆಯಲ್ಲಿದೆ ಸೃಷ್ಠಿ ರಹಸ್ಯ! | ಅವಧೂತ ಶ್ರೀ ವಿನಯ್ ಗುರೂಜಿ https://youtu.be/v9MO9NalzS0

ದೇವಸ್ಥಾನಗಳಲ್ಲಿ ಪ್ರದಕ್ಷಿಣೆ ಹಾಕುವುದು ಯಾಕೆ? | ಅವಧೂತ ಶ್ರೀ ವಿನಯ್ ಗುರೂಜಿ
https://youtu.be/O2IcboeORSs

ಜಗತ್ತಿನಲ್ಲಿ ಯಾವ ದೇವರು ಶ್ರೇಷ್ಠ? | ಅವಧೂತ ಶ್ರೀ ವಿನಯ್ ಗುರೂಜಿ
https://youtu.be/WZxeuK10P14

ಉಸಿರಾಟ ಕ್ರಿಯೆಯಲ್ಲಿ ಮಾಡುವ ಈ ಸಣ್ಣ ಬದಲಾವಣೆ ಆಯುಷ್ಯವನ್ನು ವೃದ್ಧಿಸುತ್ತದೆ! | ಅವಧೂತ ಶ್ರೀ ವಿನಯ್ ಗುರೂಜಿ https://youtu.be/F1XruyF4NEM

ಇದು ಪ್ರಪಂಚದ ಪ್ರತಿಯೊಬ್ಬ ಮಹಾಪುರುಷನ ಹಿಂದಿರುವ ಮಹಾಶಕ್ತಿ! | ಅವಧೂತ ಶ್ರೀ ವಿನಯ್ ಗುರೂಜಿ https://youtu.be/SuNtV8Gv0f4

Видео ಮನಸ್ಸಿನ ಒತ್ತಡವನ್ನು ನಿವಾರಿಸುವುದು ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿ канала Avadhootha
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
2 мая 2024 г. 17:30:57
00:05:56
Другие видео канала
ಎಲ್ಲರನ್ನೂ ಸಮಾನವಾಗಿ ಕಾಣುವವನೇ ರಾಮ! | ಅವಧೂತ ಶ್ರೀ ವಿನಯ್ ಗುರೂಜಿಎಲ್ಲರನ್ನೂ ಸಮಾನವಾಗಿ ಕಾಣುವವನೇ ರಾಮ! | ಅವಧೂತ ಶ್ರೀ ವಿನಯ್ ಗುರೂಜಿನನಸಾಯ್ತು ಗಾಂಧಿ ಕುಟೀರದ ಕನಸು | ಅವಧೂತ ಶ್ರೀ ವಿನಯ್ ಗುರೂಜಿನನಸಾಯ್ತು ಗಾಂಧಿ ಕುಟೀರದ ಕನಸು | ಅವಧೂತ ಶ್ರೀ ವಿನಯ್ ಗುರೂಜಿಬುದ್ದ ಪೂರ್ಣಿಮ: ಇವುಗಳ ಬಗ್ಗೆ ತಿಳಿದುಕೊಳ್ಳಲೇಬೇಕು  | ಅವಧೂತ ಶ್ರೀ ವಿನಯ್ ಗುರೂಜಿಬುದ್ದ ಪೂರ್ಣಿಮ: ಇವುಗಳ ಬಗ್ಗೆ ತಿಳಿದುಕೊಳ್ಳಲೇಬೇಕು | ಅವಧೂತ ಶ್ರೀ ವಿನಯ್ ಗುರೂಜಿಅವಧೂತರ ಆಶೀರ್ವಾದ ಪಡೆದ ಬಹುಭಾಷಾ ನಟ ಅರ್ಜುನ್ ಸರ್ಜಾಅವಧೂತರ ಆಶೀರ್ವಾದ ಪಡೆದ ಬಹುಭಾಷಾ ನಟ ಅರ್ಜುನ್ ಸರ್ಜಾಅಶಕ್ತರ ಪಾಲಿನ ಆಶಾಕಿರಣ ಗಾಂಧೀ ಕುಟೀರದ ಬಗ್ಗೆ ಅವಧೂತರ ಅಂತರಾಳದ ಮಾತು | ಅವಧೂತ ಶ್ರೀ ವಿನಯ್ ಗುರೂಜಿಅಶಕ್ತರ ಪಾಲಿನ ಆಶಾಕಿರಣ ಗಾಂಧೀ ಕುಟೀರದ ಬಗ್ಗೆ ಅವಧೂತರ ಅಂತರಾಳದ ಮಾತು | ಅವಧೂತ ಶ್ರೀ ವಿನಯ್ ಗುರೂಜಿಹಣೆಯ ಭಾಗದಲ್ಲಿ ಧರಿಸುವ ಭಸ್ಮ, ಸಿಂಧೂರಗಳು ಶಿವ ಶಕ್ತಿಯನ್ನು ಪ್ರತಿನಿಧಿಸುತ್ತದೆ! | ಅವಧೂತ ಶ್ರೀ ವಿನಯ್ ಗುರೂಜಿಹಣೆಯ ಭಾಗದಲ್ಲಿ ಧರಿಸುವ ಭಸ್ಮ, ಸಿಂಧೂರಗಳು ಶಿವ ಶಕ್ತಿಯನ್ನು ಪ್ರತಿನಿಧಿಸುತ್ತದೆ! | ಅವಧೂತ ಶ್ರೀ ವಿನಯ್ ಗುರೂಜಿ8ನೇ ವಿಶ್ವ ಯೋಗ ದಿನ | ಶ್ರೀ ವಿನಯ್ ಗುರೂಜಿಯ ಭಕ್ತರಿಂದ ಉತ್ತರಹಳ್ಳಿಯ ಆಶ್ರಮದಲ್ಲಿ ಯೋಗ ದಿನಚಾರಣೆ8ನೇ ವಿಶ್ವ ಯೋಗ ದಿನ | ಶ್ರೀ ವಿನಯ್ ಗುರೂಜಿಯ ಭಕ್ತರಿಂದ ಉತ್ತರಹಳ್ಳಿಯ ಆಶ್ರಮದಲ್ಲಿ ಯೋಗ ದಿನಚಾರಣೆಕಾರ್ಗಿಲ್ ವಿಜಯ ದಿನ - ಮೌನ ಮುರಿದು ಶ್ರದ್ಧೆಯ ಅಂಜಲಿ ಅರ್ಪಿಸೋಣ!ಕಾರ್ಗಿಲ್ ವಿಜಯ ದಿನ - ಮೌನ ಮುರಿದು ಶ್ರದ್ಧೆಯ ಅಂಜಲಿ ಅರ್ಪಿಸೋಣ!ನೈತಿಕ ಸಿದ್ಧಾಂತಗಳನ್ನು ಪಾಲಿಸದೇ ಇರುವುದೇ ಸಮಾಜದ ಕೆಡುಕಿನ ಕಾರಣ! | ಅವಧೂತ ಶ್ರೀ ವಿನಯ್ ಗುರೂಜಿನೈತಿಕ ಸಿದ್ಧಾಂತಗಳನ್ನು ಪಾಲಿಸದೇ ಇರುವುದೇ ಸಮಾಜದ ಕೆಡುಕಿನ ಕಾರಣ! | ಅವಧೂತ ಶ್ರೀ ವಿನಯ್ ಗುರೂಜಿಸಮಾಜಕ್ಕೆ ತೋರಿಸುವುದಕೊಸ್ಕರ ಬದುಕಬಾರದು | ಅವಧೂತ ಶ್ರೀ ವಿನಯ್ ಗುರೂಜಿಸಮಾಜಕ್ಕೆ ತೋರಿಸುವುದಕೊಸ್ಕರ ಬದುಕಬಾರದು | ಅವಧೂತ ಶ್ರೀ ವಿನಯ್ ಗುರೂಜಿಮನುಸ್ಮೃತಿ ಮತ್ತು ಸಂವಿಧಾನ ಆಂತರ್ಯ ಮತ್ತು ವ್ಯತ್ಯಾಸ | ಅವಧೂತ ಶ್ರೀ ವಿನಯ್ ಗುರೂಜಿಮನುಸ್ಮೃತಿ ಮತ್ತು ಸಂವಿಧಾನ ಆಂತರ್ಯ ಮತ್ತು ವ್ಯತ್ಯಾಸ | ಅವಧೂತ ಶ್ರೀ ವಿನಯ್ ಗುರೂಜಿಗರುಡ ಪುರಾಣವನ್ನು ಮನೆಯಲ್ಲಿ ಯಾಕೆ ಓದಬಾರದು? | ಅವಧೂತ ಶ್ರೀ ವಿನಯ್ ಗುರೂಜಿಗರುಡ ಪುರಾಣವನ್ನು ಮನೆಯಲ್ಲಿ ಯಾಕೆ ಓದಬಾರದು? | ಅವಧೂತ ಶ್ರೀ ವಿನಯ್ ಗುರೂಜಿಭಗವಂತ ಈ ಅವತಾರ ಎತ್ತಿದ್ದೇ ಈ ಮಹಾ ಉದ್ದೇಶಕ್ಕೆ | ಅವಧೂತ ಶ್ರೀ ವಿನಯ್ ಗುರೂಜಿಭಗವಂತ ಈ ಅವತಾರ ಎತ್ತಿದ್ದೇ ಈ ಮಹಾ ಉದ್ದೇಶಕ್ಕೆ | ಅವಧೂತ ಶ್ರೀ ವಿನಯ್ ಗುರೂಜಿಸಕ್ರೇಬೈಲು  ಬಳಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದ ಅವಧೂತರು || ಅವಧೂತ ಶ್ರೀ ವಿನಯ್ ಗುರೂಜಿ |ಸಕ್ರೇಬೈಲು ಬಳಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದ ಅವಧೂತರು || ಅವಧೂತ ಶ್ರೀ ವಿನಯ್ ಗುರೂಜಿ |"ಭಗವಾನ್ ಶ್ರೀ ನಿತ್ಯಾನಂದ"  ಚಲನಚಿತ್ರದ ಮೋಶನ್ ಪೋಸ್ಟರ್ ಬಿಡುಗಡೆಗೊಳಿಸಿದ ಅವಧೂತರು"ಭಗವಾನ್ ಶ್ರೀ ನಿತ್ಯಾನಂದ" ಚಲನಚಿತ್ರದ ಮೋಶನ್ ಪೋಸ್ಟರ್ ಬಿಡುಗಡೆಗೊಳಿಸಿದ ಅವಧೂತರುಭಾಗ 2 : ಅತೀಂದ್ರಿಯ ಶಕ್ತಿ ಪಡೆಯುವುದು ಹೇಗೆ ? ಅವಧೂತ ಶ್ರೀ ವಿನಯ್ ಗುರೂಜಿಭಾಗ 2 : ಅತೀಂದ್ರಿಯ ಶಕ್ತಿ ಪಡೆಯುವುದು ಹೇಗೆ ? ಅವಧೂತ ಶ್ರೀ ವಿನಯ್ ಗುರೂಜಿಇತರರಿಗೋಸ್ಕರ ಸ್ವಯಂ ಭಾವನೆಗಳನ್ನು ಬಚ್ಚಿಟ್ಟು ಬದುಕುವುದೇ ನಮ್ಮ ಸೋಲಿಗೆ ಕಾರಣ | ಅವಧೂತ ಶ್ರೀ ವಿನಯ್‌ ಗುರೂಜಿಇತರರಿಗೋಸ್ಕರ ಸ್ವಯಂ ಭಾವನೆಗಳನ್ನು ಬಚ್ಚಿಟ್ಟು ಬದುಕುವುದೇ ನಮ್ಮ ಸೋಲಿಗೆ ಕಾರಣ | ಅವಧೂತ ಶ್ರೀ ವಿನಯ್‌ ಗುರೂಜಿಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಪುನರ್ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ | ಅವಧೂತ ಶ್ರೀ ವಿನಯ್ ಗುರೂಜಿಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಪುನರ್ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ | ಅವಧೂತ ಶ್ರೀ ವಿನಯ್ ಗುರೂಜಿನಗರಗಳಲ್ಲಿ ಏನಿದ್ದರೇನು ಇವಿಲ್ಲದಿದ್ದರೆ! | ಅವಧೂತ ಶ್ರೀ ವಿನಯ್ ಗುರೂಜಿನಗರಗಳಲ್ಲಿ ಏನಿದ್ದರೇನು ಇವಿಲ್ಲದಿದ್ದರೆ! | ಅವಧೂತ ಶ್ರೀ ವಿನಯ್ ಗುರೂಜಿಗೌರಿ ಗದ್ದೆ ಆಶ್ರಮದಲ್ಲಿ ಕಣ್ಣು ತಪಾಸಣಾ ಶಿಬಿರ | Eye checkup camp at Gowrigadde Ashramಗೌರಿ ಗದ್ದೆ ಆಶ್ರಮದಲ್ಲಿ ಕಣ್ಣು ತಪಾಸಣಾ ಶಿಬಿರ | Eye checkup camp at Gowrigadde Ashramಬ್ರಹ್ಮಗೂ ಬ್ರಾಹ್ಮಿ ಮುಹೂರ್ತಕ್ಕೆ ಸಂಬಂಧ ಏನು?  | ಅವಧೂತ ಶ್ರೀ ವಿನಯ್ ಗುರೂಜಿಬ್ರಹ್ಮಗೂ ಬ್ರಾಹ್ಮಿ ಮುಹೂರ್ತಕ್ಕೆ ಸಂಬಂಧ ಏನು? | ಅವಧೂತ ಶ್ರೀ ವಿನಯ್ ಗುರೂಜಿ
Яндекс.Метрика