Загрузка страницы

ಇದು ಮನುಷ್ಯನ ಏಳಿಗೆಗೆ ಕಾರಣವಾಗುವ ಐದು ಬಲಗಳು! | All Round Growth | Avadhootha Sri Vinay Guruji

ಇದು ಮನುಷ್ಯನ ಏಳಿಗೆಗೆ ಕಾರಣವಾಗುವ ಐದು ಬಲಗಳು! | All Round Growth | Avadhootha Sri Vinay Guruji

ಮನುಷ್ಯನ ಏಳಿಗೆಗೆ ಜನಬಲ, ತಪೋಬಲ, ಗುರುಬಲ, ಧನಬಲ ಮತ್ತು ಆಧ್ಯಾತ್ಮ ಬಲದ ಅಗತ್ಯವಿರುತ್ತದೆ. ದೇವರ ಸನ್ನಿಧಾನದಲ್ಲಿ ಆರೋಗ್ಯ, ಆಹಾರ ಮತ್ತು ಆದಾಯವನ್ನು ಪ್ರತಿಯೊಬ್ಬರೂ ಬೇಡುತ್ತಾರೆ. ಸಾಧನೆಗೆ ಶಿಕ್ಷಣ ಮಾತ್ರ ಮೌಲ್ಯ ಮಾಪನವಲ್ಲ. ಹೊಸ ವರ್ಷದ ಸಂಭ್ರಮಾಚರಣೆಯ ನೆಪದಲ್ಲಿ ನಮ್ಮ ಸಂಸ್ಕ್ರತಿಯನ್ನು ಮರೆತು ವರ್ತಿಸಿದ ಅನೇಕ ಸುಶಿಕ್ಷಿತರಿದ್ದಾರೆ. ಪ್ರಬುದ್ಧತೆ ನೀಡದ ಶಿಕ್ಷಣ ಜೀವನಕ್ಕೆ ವ್ಯರ್ಥ. ಶಾಲಾ ಪಠ್ಯ ಪುಸ್ತಕಗಳಲ್ಲಿ ಸರಳ ಸಾಧಕರ ಹೆಸರುಗಳು ಹಚ್ಚಾಗಬೇಕು. ರಾಮನ ಪ್ರತಿಷ್ಠೆಯ ಸುಸಂದರ್ಭದಲ್ಲಿ ರಾಮನ ಹಾಗೆ ಬದುಕುವ ಕೆಲಸ ಮಾಡಬೇಕು. ರಾಮಮಂದಿರ ಶಾಸ್ತ್ರೋಕ್ತವಾಗಿಲ್ಲ ಎನ್ನುವ ಮಾತುಗಳಿಗೆ ಅರ್ಥವಿಲ್ಲ. ಹರಿಹರರ ನಡುವೆ ಯಾವುದೇ ಬೇಧವಿಲ್ಲ ಎನ್ನುವುದು ಪರಮ ಸತ್ಯ. ರಾಮಧ್ಯಾನ ಮಾಡುವ ಊರಿನಲ್ಲಿ ಆನಂದ ನೆಲೆಸಿರುತ್ತದೆ.
For More Videos:

ಈ ಪುಣ್ಯ ಕ್ಷೇತ್ರವನ್ನು ದರ್ಶಿಸಿದರೆ ಸಕಲ ಪಾಪ ನಿವಾರಣೆಯಾಗುವುದು ನಿಶ್ಚಿತ! | ಅವಧೂತ ಶ್ರೀ ವಿನಯ್ ಗುರೂಜಿ https://youtu.be/ZUk844YRE7k

ಸದಾ ಸಂತೋಷದಿಂದಿರುವ ಅತ್ಯಂತ ಸರಳ ಉಪಾಯ! | ಅವಧೂತ ಶ್ರೀ ವಿನಯ್ ಗುರೂಜಿ https://youtu.be/ySlhpp2-Iyg

ಸಂಕಷ್ಟ ವೃತಾಚಾರಣೆಯ ಸಂಪೂರ್ಣ ಫಲ ಒಲಿಯುವುದು ಹೀಗೆ! | ಅವಧೂತ ಶ್ರೀ ವಿನಯ್ ಗುರೂಜಿ https://youtu.be/VT8439AT2tw

ಇದು ಭಾವನೆಗಳ ಹುಟ್ಟಿನ ಹಿಂದಿರುವ ಗುಟ್ಟು! | ಅವಧೂತ ಶ್ರೀ ವಿನಯ್ ಗುರೂಜಿ https://youtu.be/Lp7ls6rmto8

ಪ್ರತೀದಿನ ಒಂದು ರೂಪಾಯಿ ಮೀಸಲಿಟ್ಟು ಹೀಗೆ ಮಾಡಿ ಬದುಕು ಬದಲಾಗುತ್ತದೆ! | ಅವಧೂತ ಶ್ರೀ ವಿನಯ್ ಗುರೂಜಿ https://youtu.be/XupNhuzp9K0

Видео ಇದು ಮನುಷ್ಯನ ಏಳಿಗೆಗೆ ಕಾರಣವಾಗುವ ಐದು ಬಲಗಳು! | All Round Growth | Avadhootha Sri Vinay Guruji канала Avadhootha
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
16 января 2024 г. 17:30:34
00:09:43
Другие видео канала
ನನಸಾಯ್ತು ಗಾಂಧಿ ಕುಟೀರದ ಕನಸು | ಅವಧೂತ ಶ್ರೀ ವಿನಯ್ ಗುರೂಜಿನನಸಾಯ್ತು ಗಾಂಧಿ ಕುಟೀರದ ಕನಸು | ಅವಧೂತ ಶ್ರೀ ವಿನಯ್ ಗುರೂಜಿಅವಧೂತರ ಆಶೀರ್ವಾದ ಪಡೆದ ಬಹುಭಾಷಾ ನಟ ಅರ್ಜುನ್ ಸರ್ಜಾಅವಧೂತರ ಆಶೀರ್ವಾದ ಪಡೆದ ಬಹುಭಾಷಾ ನಟ ಅರ್ಜುನ್ ಸರ್ಜಾ8ನೇ ವಿಶ್ವ ಯೋಗ ದಿನ | ಶ್ರೀ ವಿನಯ್ ಗುರೂಜಿಯ ಭಕ್ತರಿಂದ ಉತ್ತರಹಳ್ಳಿಯ ಆಶ್ರಮದಲ್ಲಿ ಯೋಗ ದಿನಚಾರಣೆ8ನೇ ವಿಶ್ವ ಯೋಗ ದಿನ | ಶ್ರೀ ವಿನಯ್ ಗುರೂಜಿಯ ಭಕ್ತರಿಂದ ಉತ್ತರಹಳ್ಳಿಯ ಆಶ್ರಮದಲ್ಲಿ ಯೋಗ ದಿನಚಾರಣೆಶ್ರೀ ಸಿದ್ಧಾರೂಢ ಮಹಾಸ್ವಾಮಿಗಳಿಗೆ ಅವಧೂತರಿಂದ ವಿಶೇಷ ಪೂಜೆ | ಅವಧೂತ ಶ್ರೀ ವಿನಯ್ ಗುರೂಜಿಶ್ರೀ ಸಿದ್ಧಾರೂಢ ಮಹಾಸ್ವಾಮಿಗಳಿಗೆ ಅವಧೂತರಿಂದ ವಿಶೇಷ ಪೂಜೆ | ಅವಧೂತ ಶ್ರೀ ವಿನಯ್ ಗುರೂಜಿಈ ಒಂದು ಕೆಲಸದಿಂದ ಯುವಕರ ಜೀವನವೇ ಬದಲಾಗುತ್ತದೆ! | ಅವಧೂತ ಶ್ರೀ ವಿನಯ್ ಗುರೂಜಿಈ ಒಂದು ಕೆಲಸದಿಂದ ಯುವಕರ ಜೀವನವೇ ಬದಲಾಗುತ್ತದೆ! | ಅವಧೂತ ಶ್ರೀ ವಿನಯ್ ಗುರೂಜಿನಮ್ಮೊಳಗಿನ ಹೈಟೆಕ್ ನಾಯಕ ಯಾರು ? | ಅವಧೂತ ಶ್ರೀ ವಿನಯ್‌ ಗುರೂಜಿನಮ್ಮೊಳಗಿನ ಹೈಟೆಕ್ ನಾಯಕ ಯಾರು ? | ಅವಧೂತ ಶ್ರೀ ವಿನಯ್‌ ಗುರೂಜಿಕಾರ್ಗಿಲ್ ವಿಜಯ ದಿನ - ಮೌನ ಮುರಿದು ಶ್ರದ್ಧೆಯ ಅಂಜಲಿ ಅರ್ಪಿಸೋಣ!ಕಾರ್ಗಿಲ್ ವಿಜಯ ದಿನ - ಮೌನ ಮುರಿದು ಶ್ರದ್ಧೆಯ ಅಂಜಲಿ ಅರ್ಪಿಸೋಣ!ನೈತಿಕ ಸಿದ್ಧಾಂತಗಳನ್ನು ಪಾಲಿಸದೇ ಇರುವುದೇ ಸಮಾಜದ ಕೆಡುಕಿನ ಕಾರಣ! | ಅವಧೂತ ಶ್ರೀ ವಿನಯ್ ಗುರೂಜಿನೈತಿಕ ಸಿದ್ಧಾಂತಗಳನ್ನು ಪಾಲಿಸದೇ ಇರುವುದೇ ಸಮಾಜದ ಕೆಡುಕಿನ ಕಾರಣ! | ಅವಧೂತ ಶ್ರೀ ವಿನಯ್ ಗುರೂಜಿಸಮಾಜಕ್ಕೆ ತೋರಿಸುವುದಕೊಸ್ಕರ ಬದುಕಬಾರದು | ಅವಧೂತ ಶ್ರೀ ವಿನಯ್ ಗುರೂಜಿಸಮಾಜಕ್ಕೆ ತೋರಿಸುವುದಕೊಸ್ಕರ ಬದುಕಬಾರದು | ಅವಧೂತ ಶ್ರೀ ವಿನಯ್ ಗುರೂಜಿಗರುಡ ಪುರಾಣವನ್ನು ಮನೆಯಲ್ಲಿ ಯಾಕೆ ಓದಬಾರದು? | ಅವಧೂತ ಶ್ರೀ ವಿನಯ್ ಗುರೂಜಿಗರುಡ ಪುರಾಣವನ್ನು ಮನೆಯಲ್ಲಿ ಯಾಕೆ ಓದಬಾರದು? | ಅವಧೂತ ಶ್ರೀ ವಿನಯ್ ಗುರೂಜಿಭಗವಂತನ ನರ ನಾರಾಯಣ ಅವತಾರದ ಹಿಂದಿದೆ ಈ ಮಹಾ ರಹಸ್ಯ! ಅವಧೂತ ಶ್ರೀ ವಿನಯ್ ಗುರೂಜಿಭಗವಂತನ ನರ ನಾರಾಯಣ ಅವತಾರದ ಹಿಂದಿದೆ ಈ ಮಹಾ ರಹಸ್ಯ! ಅವಧೂತ ಶ್ರೀ ವಿನಯ್ ಗುರೂಜಿಅತೀಂದ್ರಿಯ ಶಕ್ತಿ ಪಡೆಯುವುದು ಹೇಗೆ ? ಅವಧೂತ ಶ್ರೀ ವಿನಯ್ ಗುರೂಜಿಅತೀಂದ್ರಿಯ ಶಕ್ತಿ ಪಡೆಯುವುದು ಹೇಗೆ ? ಅವಧೂತ ಶ್ರೀ ವಿನಯ್ ಗುರೂಜಿಜೀವ ಮತ್ತು ದಶಾವತಾರದ ಸಂಬಂಧ | Dashavatar | ಅವಧೂತ ಶ್ರೀ ವಿನಯ್ ಗುರೂಜಿ | Avadhootha Shri Vinay Gurujiಜೀವ ಮತ್ತು ದಶಾವತಾರದ ಸಂಬಂಧ | Dashavatar | ಅವಧೂತ ಶ್ರೀ ವಿನಯ್ ಗುರೂಜಿ | Avadhootha Shri Vinay Gurujiನಿರುದ್ಯೋಗ ನಿವಾರಣೆಗೆ ಇದುವೇ ಸರಿಯಾದ ದಾರಿ! | Unemployment | Avadhootha Sri Vinay Gurujiನಿರುದ್ಯೋಗ ನಿವಾರಣೆಗೆ ಇದುವೇ ಸರಿಯಾದ ದಾರಿ! | Unemployment | Avadhootha Sri Vinay Gurujiಸಕ್ರೇಬೈಲು  ಬಳಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದ ಅವಧೂತರು || ಅವಧೂತ ಶ್ರೀ ವಿನಯ್ ಗುರೂಜಿ |ಸಕ್ರೇಬೈಲು ಬಳಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದ ಅವಧೂತರು || ಅವಧೂತ ಶ್ರೀ ವಿನಯ್ ಗುರೂಜಿ |ನನ್ನ ದಾರಿ ನನಗೆ - ನಿಮ್ಮ ದಾರಿ ನಿಮಗೆ ಯಾಕೆ ? |  ಅವಧೂತ ಶ್ರೀ ವಿನಯ್ ಗುರೂಜಿನನ್ನ ದಾರಿ ನನಗೆ - ನಿಮ್ಮ ದಾರಿ ನಿಮಗೆ ಯಾಕೆ ? | ಅವಧೂತ ಶ್ರೀ ವಿನಯ್ ಗುರೂಜಿನಾವು ಬೆಳೆಯುವ ವಾತಾವರಣದ ಮೇಲೆ ನಮ್ಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ ! | ಅವಧೂತ ಶ್ರೀ ವಿನಯ್ ಗುರೂಜಿನಾವು ಬೆಳೆಯುವ ವಾತಾವರಣದ ಮೇಲೆ ನಮ್ಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ ! | ಅವಧೂತ ಶ್ರೀ ವಿನಯ್ ಗುರೂಜಿಇವೆಲ್ಲವೂ ಧರ್ಮ ಯುದ್ದ ಆಗುವುದೇ ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿಇವೆಲ್ಲವೂ ಧರ್ಮ ಯುದ್ದ ಆಗುವುದೇ ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿಇತರರಿಗೋಸ್ಕರ ಸ್ವಯಂ ಭಾವನೆಗಳನ್ನು ಬಚ್ಚಿಟ್ಟು ಬದುಕುವುದೇ ನಮ್ಮ ಸೋಲಿಗೆ ಕಾರಣ | ಅವಧೂತ ಶ್ರೀ ವಿನಯ್‌ ಗುರೂಜಿಇತರರಿಗೋಸ್ಕರ ಸ್ವಯಂ ಭಾವನೆಗಳನ್ನು ಬಚ್ಚಿಟ್ಟು ಬದುಕುವುದೇ ನಮ್ಮ ಸೋಲಿಗೆ ಕಾರಣ | ಅವಧೂತ ಶ್ರೀ ವಿನಯ್‌ ಗುರೂಜಿಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಪುನರ್ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ | ಅವಧೂತ ಶ್ರೀ ವಿನಯ್ ಗುರೂಜಿಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಪುನರ್ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ | ಅವಧೂತ ಶ್ರೀ ವಿನಯ್ ಗುರೂಜಿಇದು ಪಿತೃದೋಷವನ್ನು ಪರಿಹರಿಸುವ ಸರಳ ಕ್ರಿಯೆ! | ಅವಧೂತ ಶ್ರೀ ವಿನಯ್ ಗುರೂಜಿಇದು ಪಿತೃದೋಷವನ್ನು ಪರಿಹರಿಸುವ ಸರಳ ಕ್ರಿಯೆ! | ಅವಧೂತ ಶ್ರೀ ವಿನಯ್ ಗುರೂಜಿ
Яндекс.Метрика