Загрузка страницы

ಹೀಗೆ ಮಾಡಿದರೆ ಖಂಡಿತಾ ತಂದೆ ತಾಯಿಯ ಋಣಸಂದಾಯ ಮಾಡಿದಂತಾಗುತ್ತದೆ! | ಅವಧೂತ ಶ್ರೀ ವಿನಯ್ ಗುರೂಜಿ

ಹೀಗೆ ಮಾಡಿದರೆ ಖಂಡಿತಾ ತಂದೆ ತಾಯಿಯ ಋಣಸಂದಾಯ ಮಾಡಿದಂತಾಗುತ್ತದೆ! | ಅವಧೂತ ಶ್ರೀ ವಿನಯ್ ಗುರೂಜಿ

ಬೇರೆ ದೇಶಗಳಲ್ಲಿ ಅಥವಾ ಮಹಾನಗರಗಳಲ್ಲಿ ಹಳ್ಳಿಗಳಿಂದ ಬಂದು ನೆಲೆಸಿರುವ ಕೆಲವರಿಗೆ ತನ್ನ ತಾಯಿಯ ಋಣ ಸಂದಾಯ ಮಾಡುವುದು ಹೇಗೆ ಎನ್ನುವ ಯೋಚನೆ ಮೂಡುತ್ತದೆ. ತನ್ನ ಯಶಸ್ಸಿನ ಹಿಂದಿರುವ ತಾಯಿಯ ಶ್ರಮ ಈ ಯೋಚನೆಗೆ ಕಾರಣ. ಹಣವನ್ನು ಕಳುಹಿಸುವುದರಿಂದ ತಾಯಿಯ ಋಣ ಸಂದಾಯವಾಗುವುದಿಲ್ಲ ಎನ್ನುವ ಪಾಪ ಪ್ರಜ್ಞೆ ಕೆಲವರನ್ನಾದರೂ ಕಾಡುತ್ತಲೇ ಇರುತ್ತದೆ. ಒಬ್ಬ ತಾಯಿ ತನ್ನ ಮಗ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ಬದುಕಬೇಕೆಂದಷ್ಟೇ ಬಯಸುತ್ತಾಳೆ. ಒಬ್ಬ ಹೆಣ್ಣು ತಾನು ಎಷ್ಟೇ ಕಷ್ಟ ಅನುಭವಿಸುತ್ತಿದ್ದರೂ ಅದನ್ನು ತನ್ನ ಮಗುವಿಗೆ ಅಥವಾ ಕುಟುಂಬಕ್ಕೆ ತೋರ್ಪಡಿಸಲು ಬಯಸುವುದಿಲ್ಲ. ಇಂತಹ ನಿಸ್ವಾರ್ಥ ಸೇವೆ ಮಾಡಿದ ಜ್ವಲಂತ ನಿದರ್ಶನಗಳು ಈಗಲೂ ಇದೆ. ನಮ್ಮ ಜೀವನದಲ್ಲೇ ಅಂತಹಾ ಅನೇಕ ಘಟನೆಗಳು ನಡೆದಿದೆ. ಹೆತ್ತವರು ಮಕ್ಕಳ ಬಳಿ ಏನನ್ನೂ ಕೇಳುವುದಿಲ್ಲ. ಹೀಗಾಗಿ ಅವರು ಕೇಳುವ ಮುನ್ನವೇ ಪೋಷಕರ ಇಂಗಿತಗಳನ್ನು ಈಡೇರಿಸಿದರೇ ಅದೇ ಋಣಸಂದಾಯದ ದಾರಿಯೆನಿಸುತ್ತದೆ. ಜೀವನಪೂರ್ತಿ ಮಕ್ಕಳ ಭವಿಷ್ಯಕ್ಕಾಗಿ ದುಡಿಯುವ ಹೆತ್ತವರಿಗೆ ವಿಶ್ರಾಂತಿ ನೀಡುವ ಜವಾಬ್ದಾರಿ ಮಕ್ಕಳ ಹೆಗಲ ಮೇಲಿದೆ. ರಾಜಾಶ್ರಯದ ಕಾಲದಲ್ಲಿ ತನ್ನ ಪ್ರಜೆಗಳಿಗೆ ಅಗತ್ಯವಾದ ವ್ಯವಸ್ಥೆಯನ್ನು ರಾಜನು ಒದಗಿಸುತ್ತಿದ್ದಂತೆಯೇ ಮಕ್ಕಳೂ ತನ್ನ ವಯಸ್ಸಾದ ಪೋಷಕರ ಉಳಿದ ಜೀವನವನ್ನು ಸುಖಮಯವಾಗಿ ಕಳೆಯಲು ಬೇಕಾದ ವ್ಯವಸ್ಥೆಯನ್ನು ಮಾಡಬೇಕು. ಮನುಷ್ಯ ಎರಡು ವಿಧದಲ್ಲಿ ಮಗುವಾಗುತ್ತಾನೆ. ಒಂದು ಸಣ್ಣವನಿದ್ದಾಗ, ಮತ್ತೊಮ್ಮೆ ವಯಸ್ಸಾದಾಗ. ವಯಸ್ಸಾದ ನಂತರದಲ್ಲಿ ಪೋಷಕರಲ್ಲಿ ಒಂದು ಬಗೆಯ ಮಗುವಿನಂತಹಾ ಹಠದ ಮನಸ್ಥಿತಿಯನ್ನು ಕಾಣಬಹುದು. ಅಂತಹಾ ಸಮಯದಲ್ಲಿ ಮಕ್ಕಳ ಪ್ರಬುದ್ಧತೆ ಮುಖ್ಯವಾಗುತ್ತದೆ. ಕಡಿಮೆ ಸಂಪಾದನೆಯಲ್ಲೇ ಹೆತ್ತವರನ್ನು ಚೆನ್ನಾಗಿ ನೋಡಿಕೊಳ್ಳಬಹುದು. ಮೊದಲನೆಯದಾಗಿ ತನ್ನ ತಂದೆ ತಾಯಿ ವಯಸ್ಸಾದ ನಂತರದಲ್ಲಿ ಇನ್ನೊಬ್ಬರ ಬಳಿ ಬೇಡುವ ಪರಿಸ್ಥಿತಿಯನ್ನು ನಿರ್ಮಿಸಬಾರದು. ಅವರ ಅನುಕೂಲಕ್ಕೆ ತಕ್ಕಂತಹಾ ಆರ್ಥಿಕ ವ್ಯವಸ್ಥೆಗಳನ್ನು ಮಕ್ಕಳು ಮಾಡಿಕೊಡಬೇಕು. ಇಂತಹಾ ವಿಚಾರಧಾರೆಗಳಲ್ಲಿ ಇಂದಿನ ಯುವಜನಾಂಗ ಹೆಜ್ಜೆ ಇಡಬೇಕು. ತಂದೆ ತಾಯಿಗೆ ವಯಸ್ಸಾದ ನಂತರ ಅವರ ಆರೋಗ್ಯದ ಕಾಳಜಿಯನ್ನು ವಹಿಸುವಂತಹಾ ಚಟುವಟಿಕೆಗಳನ್ನು ಕೈಗೊಳ್ಳುವುದು ಸತ್ಪುತ್ರರ ಕರ್ತವ್ಯ. ಒಂದು ವೇಳೆ ತಂದೆ ತಾಯಿ ತೀರಿಹೋಗಿದ್ದರೆ ಅಂತಹಾ ಮಕ್ಕಳು ಮಕ್ಕಳಿಲ್ಲದ ತಂದೆ ತಾಯಿಯ ಸೇವೆಯಲ್ಲಿ ಈ ಋಣ ಸಂದಾಯ ಮಾಡಬಹುದು.

For More Videos:

ಉಪವಾಸ ಯಾಕೆ ಮಾಡಬೇಕು? | ಅವಧೂತ ಶ್ರೀ ವಿನಯ್ ಗುರೂಜಿ

• ಉಪವಾಸ ಯಾಕೆ ಮಾಡಬೇಕ...

ಪುನರ್ಜನ್ಮ ಎನ್ನುವುದು ನಿಜವೇ? | ಅವಧೂತ ಶ್ರೀ ವಿನಯ್ ಗುರೂಜಿ

• ಪುನರ್ಜನ್ಮ ಎನ್ನುವು...

ಸಾಧು ಸಂತರು ಹಳ್ಳಿಗಳಲ್ಲೇ ವಾಸಿಸುವುದೇಕೆ? | ಅವಧೂತ ಶ್ರೀ ವಿನಯ್ ಗುರೂಜಿ

• ಸಾಧು ಸಂತರು ಹಳ್ಳಿಗ...

ಪ್ರೇತ ವಿವಾಹ ಯಾಕೆ? ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿ

• ಪ್ರೇತ ವಿವಾಹ ಯಾಕೆ?...

ಇದು ದಕ್ಷನ ಅಹಂಕಾರ ಅಳಿಸಿದ ಪುಣ್ಯ ಕ್ಷೇತ್ರ! | ಅವಧೂತ ಶ್ರೀ ವಿನಯ್ ಗುರೂಜಿ

• ಇದು ದಕ್ಷನ ಅಹಂಕಾರ ...

#AvadhoothaSriVinayGuruji #trending #blessings #srivinayguruji #vinayguruji #guruji #youtube #youtubeislife #youtubeguru #youtubecontent #newvideo #subscribers #youtubevideo #youtuber #youtubevideos #india #gurujispeech #health #tips #homeremedies
#hospital #medicine #Family #Familylife #blessing

Видео ಹೀಗೆ ಮಾಡಿದರೆ ಖಂಡಿತಾ ತಂದೆ ತಾಯಿಯ ಋಣಸಂದಾಯ ಮಾಡಿದಂತಾಗುತ್ತದೆ! | ಅವಧೂತ ಶ್ರೀ ವಿನಯ್ ಗುರೂಜಿ канала Avadhootha
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
8 апреля 2023 г. 17:30:24
00:06:11
Другие видео канала
ನನಸಾಯ್ತು ಗಾಂಧಿ ಕುಟೀರದ ಕನಸು | ಅವಧೂತ ಶ್ರೀ ವಿನಯ್ ಗುರೂಜಿನನಸಾಯ್ತು ಗಾಂಧಿ ಕುಟೀರದ ಕನಸು | ಅವಧೂತ ಶ್ರೀ ವಿನಯ್ ಗುರೂಜಿಅವಧೂತರನ್ನು ಕಾಣಲು ಹಂಬಲಿಸುತ್ತಿದ್ದ ಅಜ್ಜಿಗೆ ಆ ದಿನ ಎದುರಾದ ಅಚ್ಚರಿ ಏನು? | Avadhootha Sri Vinay Gurujiಅವಧೂತರನ್ನು ಕಾಣಲು ಹಂಬಲಿಸುತ್ತಿದ್ದ ಅಜ್ಜಿಗೆ ಆ ದಿನ ಎದುರಾದ ಅಚ್ಚರಿ ಏನು? | Avadhootha Sri Vinay Gurujiಸೂರ್ಯ ಶಾಂತವಾಗಿರುವ ಮುಹೂರ್ತವೇ ಶುಭ ಮುಹೂರ್ತ | ಅವಧೂತ ಶ್ರೀ ವಿನಯ್ ಗುರೂಜಿಶ್ರೀಸೂರ್ಯ ಶಾಂತವಾಗಿರುವ ಮುಹೂರ್ತವೇ ಶುಭ ಮುಹೂರ್ತ | ಅವಧೂತ ಶ್ರೀ ವಿನಯ್ ಗುರೂಜಿಶ್ರೀಅವಧೂತರ ಆಶೀರ್ವಾದ ಪಡೆದ ಬಹುಭಾಷಾ ನಟ ಅರ್ಜುನ್ ಸರ್ಜಾಅವಧೂತರ ಆಶೀರ್ವಾದ ಪಡೆದ ಬಹುಭಾಷಾ ನಟ ಅರ್ಜುನ್ ಸರ್ಜಾತಾಳ್ಮೆಯಿಂದ ಇರಲು ಇದೆ ಸಾಧ್ಯ !  | ಅವಧೂತ ಶ್ರೀ ವಿನಯ್ ಗುರೂಜಿತಾಳ್ಮೆಯಿಂದ ಇರಲು ಇದೆ ಸಾಧ್ಯ ! | ಅವಧೂತ ಶ್ರೀ ವಿನಯ್ ಗುರೂಜಿ8ನೇ ವಿಶ್ವ ಯೋಗ ದಿನ | ಶ್ರೀ ವಿನಯ್ ಗುರೂಜಿಯ ಭಕ್ತರಿಂದ ಉತ್ತರಹಳ್ಳಿಯ ಆಶ್ರಮದಲ್ಲಿ ಯೋಗ ದಿನಚಾರಣೆ8ನೇ ವಿಶ್ವ ಯೋಗ ದಿನ | ಶ್ರೀ ವಿನಯ್ ಗುರೂಜಿಯ ಭಕ್ತರಿಂದ ಉತ್ತರಹಳ್ಳಿಯ ಆಶ್ರಮದಲ್ಲಿ ಯೋಗ ದಿನಚಾರಣೆಶ್ರೀ ಸಿದ್ಧಾರೂಢ ಮಹಾಸ್ವಾಮಿಗಳಿಗೆ ಅವಧೂತರಿಂದ ವಿಶೇಷ ಪೂಜೆ | ಅವಧೂತ ಶ್ರೀ ವಿನಯ್ ಗುರೂಜಿಶ್ರೀ ಸಿದ್ಧಾರೂಢ ಮಹಾಸ್ವಾಮಿಗಳಿಗೆ ಅವಧೂತರಿಂದ ವಿಶೇಷ ಪೂಜೆ | ಅವಧೂತ ಶ್ರೀ ವಿನಯ್ ಗುರೂಜಿಹೆಣ್ಣಿನ ಬಗ್ಗೆ ಮಾಡುವ ಅಪಪ್ರಚಾರಕ್ಕೆ ಇದುವೇ ತಕ್ಕ ಉತ್ತರ! | Woman | Avadhootha Sri Vinay Gurujiಹೆಣ್ಣಿನ ಬಗ್ಗೆ ಮಾಡುವ ಅಪಪ್ರಚಾರಕ್ಕೆ ಇದುವೇ ತಕ್ಕ ಉತ್ತರ! | Woman | Avadhootha Sri Vinay Gurujiಕೃಷ್ಣ ಹೇಳಿದ ಈ ಮೂರರಲ್ಲಿದೆ ಸುಖ ಜೀವನದ ರಹಸ್ಯ! | Society | Avadhootha Sri Vinay Gurujiಕೃಷ್ಣ ಹೇಳಿದ ಈ ಮೂರರಲ್ಲಿದೆ ಸುಖ ಜೀವನದ ರಹಸ್ಯ! | Society | Avadhootha Sri Vinay Gurujiನೈತಿಕ ಸಿದ್ಧಾಂತಗಳನ್ನು ಪಾಲಿಸದೇ ಇರುವುದೇ ಸಮಾಜದ ಕೆಡುಕಿನ ಕಾರಣ! | ಅವಧೂತ ಶ್ರೀ ವಿನಯ್ ಗುರೂಜಿನೈತಿಕ ಸಿದ್ಧಾಂತಗಳನ್ನು ಪಾಲಿಸದೇ ಇರುವುದೇ ಸಮಾಜದ ಕೆಡುಕಿನ ಕಾರಣ! | ಅವಧೂತ ಶ್ರೀ ವಿನಯ್ ಗುರೂಜಿಗರುಡ ಪುರಾಣವನ್ನು ಮನೆಯಲ್ಲಿ ಯಾಕೆ ಓದಬಾರದು? | ಅವಧೂತ ಶ್ರೀ ವಿನಯ್ ಗುರೂಜಿಗರುಡ ಪುರಾಣವನ್ನು ಮನೆಯಲ್ಲಿ ಯಾಕೆ ಓದಬಾರದು? | ಅವಧೂತ ಶ್ರೀ ವಿನಯ್ ಗುರೂಜಿಭಗವಂತನ ನರ ನಾರಾಯಣ ಅವತಾರದ ಹಿಂದಿದೆ ಈ ಮಹಾ ರಹಸ್ಯ! ಅವಧೂತ ಶ್ರೀ ವಿನಯ್ ಗುರೂಜಿಭಗವಂತನ ನರ ನಾರಾಯಣ ಅವತಾರದ ಹಿಂದಿದೆ ಈ ಮಹಾ ರಹಸ್ಯ! ಅವಧೂತ ಶ್ರೀ ವಿನಯ್ ಗುರೂಜಿತಾಂಬೂಲದಿಂದ ವಾಕ್ ದೋಷ ಹೋಗುತ್ತೆ  | ಅವಧೂತ ಶ್ರೀ ವಿನಯ್ ಗುರೂಜಿತಾಂಬೂಲದಿಂದ ವಾಕ್ ದೋಷ ಹೋಗುತ್ತೆ | ಅವಧೂತ ಶ್ರೀ ವಿನಯ್ ಗುರೂಜಿಸಕ್ರೇಬೈಲು  ಬಳಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದ ಅವಧೂತರು || ಅವಧೂತ ಶ್ರೀ ವಿನಯ್ ಗುರೂಜಿ |ಸಕ್ರೇಬೈಲು ಬಳಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದ ಅವಧೂತರು || ಅವಧೂತ ಶ್ರೀ ವಿನಯ್ ಗುರೂಜಿ |ಇವೆಲ್ಲವೂ ಧರ್ಮ ಯುದ್ದ ಆಗುವುದೇ ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿಇವೆಲ್ಲವೂ ಧರ್ಮ ಯುದ್ದ ಆಗುವುದೇ ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿದೇಹದ ಒಳಗೆ ಚಕ್ರಗಳನ್ನು ಯಾಕ್ಟಿವೇಟ್ ಮಾಡುವುದು ಹೇಗೆ  | ಅವಧೂತ ಶ್ರೀ ವಿನಯ್ ಗುರೂಜಿದೇಹದ ಒಳಗೆ ಚಕ್ರಗಳನ್ನು ಯಾಕ್ಟಿವೇಟ್ ಮಾಡುವುದು ಹೇಗೆ | ಅವಧೂತ ಶ್ರೀ ವಿನಯ್ ಗುರೂಜಿನಿದ್ದೆ ಬರದೇ ಇರೋದಕ್ಕೆ ಇವೆಲ್ಲಾ ಕಾರಣಗಳು |  ಅವಧೂತ ಶ್ರೀ ವಿನಯ್ ಗುರೂಜಿನಿದ್ದೆ ಬರದೇ ಇರೋದಕ್ಕೆ ಇವೆಲ್ಲಾ ಕಾರಣಗಳು | ಅವಧೂತ ಶ್ರೀ ವಿನಯ್ ಗುರೂಜಿಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಪುನರ್ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ | ಅವಧೂತ ಶ್ರೀ ವಿನಯ್ ಗುರೂಜಿಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಪುನರ್ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ | ಅವಧೂತ ಶ್ರೀ ವಿನಯ್ ಗುರೂಜಿಇದು ಪಿತೃದೋಷವನ್ನು ಪರಿಹರಿಸುವ ಸರಳ ಕ್ರಿಯೆ! | ಅವಧೂತ ಶ್ರೀ ವಿನಯ್ ಗುರೂಜಿಇದು ಪಿತೃದೋಷವನ್ನು ಪರಿಹರಿಸುವ ಸರಳ ಕ್ರಿಯೆ! | ಅವಧೂತ ಶ್ರೀ ವಿನಯ್ ಗುರೂಜಿಗೌರಿ ಗದ್ದೆ ಆಶ್ರಮದಲ್ಲಿ ಕಣ್ಣು ತಪಾಸಣಾ ಶಿಬಿರ | Eye checkup camp at Gowrigadde Ashramಗೌರಿ ಗದ್ದೆ ಆಶ್ರಮದಲ್ಲಿ ಕಣ್ಣು ತಪಾಸಣಾ ಶಿಬಿರ | Eye checkup camp at Gowrigadde Ashramನಮ್ಮ ಆಲೋಚನೆಗಳನ್ನು ಹತೋಟಿಯಲ್ಲಿಡುವುದು ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿನಮ್ಮ ಆಲೋಚನೆಗಳನ್ನು ಹತೋಟಿಯಲ್ಲಿಡುವುದು ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿ
Яндекс.Метрика