Загрузка страницы

ಇದು ಬದುಕನ್ನು ಬಲು ಸುಂದರವಾಗಿಸುವ ಮೂರು ದಾರಿಗಳು! | 3 Ways To Make Your Life Beautiful | Avadhootha

ಇದು ಬದುಕನ್ನು ಬಲು ಸುಂದರವಾಗಿಸುವ ಮೂರು ದಾರಿಗಳು! | 3 Ways To Make Your Life Beautiful | Avadhootha Sri Vinay Guruji

ಪ್ರಸ್ತುತ ಬದುಕನ್ನು ಸುಂದರವಾಗಿರಿಸುವ ಟಿಪ್ಸ್ಗಳನ್ನು ಜನ ಕೇಳುತ್ತಿದ್ದಾರೆ. ವಿಶ್ವವನ್ನೇ ವಿಶ್ವವಿದ್ಯಾಲಯವೆಂದು ಪರಿಗಣಿಸಿದಾಗ ಹಿಂದಿನ ಕಾಲದಲ್ಲಿ ಜನರು ಜೀವನವನ್ನು ಕಲಿತು ಜೀವಿಸಿದ್ದಲ್ಲ, ಬದಲಿಗೆ ಜೀವನದ ಕಷ್ಟ ಸುಖಗಳನ್ನು ಸಮನಾಗಿ ಸ್ವೀಕರಿಸುತ್ತಿದ್ದರು. ಹಳ್ಳಿಯ ಜನರು ಎಲ್ಲಾ ಬಗೆಯ ಭಾವನೆಗಳನ್ನು ಏಕೀ ಭಾವದಲ್ಲಿ ಸ್ವೀಕರಿಸುತ್ತಾರೆ. ಹಿಂದಿನ ಕಾಲದಲ್ಲಿ ಜನರು ಅಲ್ಪ ತೃಪ್ತರಾಗಿದ್ದರು ಅವರಲ್ಲಿ ಅತಿಯಾದ ಆಸೆಯಿರಲಿಲ್ಲ. ಹಳ್ಳಿಗಳಲ್ಲಿ ಹಬ್ಬದ ದಿನದಂದು ಮಾತ್ರ ಹಬ್ಬದೂಟ ಮಾಡುತ್ತಿದ್ದರು. ಉಳಿದೆಲ್ಲಾ ದಿನ ಗಂಜಿ ಊಟ ಉಣ್ಣುತ್ತಿದ್ದರು. ಆದರೂ ಅವರೆಲ್ಲಾ ತನ್ನ ಜೀವನವನ್ನು ಸಂತೋಷ ಮತ್ತು ತೃಪ್ತಿದಾಯಕವಾಗಿ ಮುನ್ನಡೆಸುತ್ತಿದ್ದರು. ಕಾರಣ ಅವರ ಸಹಜ ಗುಣವೇ ಖುಷಿಯಾಗಿತ್ತು. ಹಳ್ಳಿಗಳಲ್ಲಿ ಮತ್ತು ಪೇಟೆಗಳಲ್ಲಿ ಅಥವಾ ಇಂದಿನವರಲ್ಲಿ ಮತ್ತು ಹಿಂದಿನವರ ಜೀವನ ಶೈಲಿಯಲ್ಲಿದ್ದ ಅಂಶಗಳನ್ನು ಗಮನಿಸಬೇಕಾಗುತ್ತದೆ. ಹಿಂದೆ ಜನರು ತನ್ನ ಜೀವನವನ್ನು ಬಂದಂತೆ ಸ್ವೀಕರಿಸುತ್ತಿದ್ದರು, ಪ್ರಕೃತಿಗೆ ವಿರುದ್ಧವಾಗಿ ಅವರ ಜೀವನಶೈಲಿ ಇರಲಿಲ್ಲ ಮತ್ತು ಇದ್ದದ್ದರಲ್ಲಿ ತೃಪ್ತಿಯಾಗಿರುತ್ತಿದ್ದರು. ಸಿಟಿಗಳಲ್ಲಿ ತನ್ನ ಜೊತೆಗಿರುವವನ ಕಾಲೆಳೆಯುವ ಮನೋಭಾವವೇ ಹೆಚ್ಚು. ಆಲೋಚನೆಯೇ ಹಾಳಾದರೆ ಆರೋಗ್ಯವೂ ಹಾಳಾಗುತ್ತದೆ. ಆದ್ದರಿಂದಲೇ ನಗರಗಳಲ್ಲಿ ಖಾಯಿಲೆಗಳ ಸಂಖ್ಯೆ ಹೆಚ್ಚು. ಪೇಟೆಗಳಲ್ಲಿ ಅನ್ಯರ ತಪ್ಪು ಹುಡುಕುವುದರಲ್ಲೇ ಜನ ಕಾಲ ಕಳೆದಿರುತ್ತಾರೆ. ಹಳ್ಳಿಯಲ್ಲಿ ಒಳ್ಳೆಯ ಜೀವನ ವಿಧಾನದಿಂದ ದಿನ ಆರಂಭವಾಗುತ್ತದೆ. ಪ್ರಕೃತಿಯೊಂದಿಗಿನ ಹಳ್ಳಿಯ ಜನರ ಒಡನಾಟ ಅವರನ್ನು ಆರೋಗ್ಯವಂತರನ್ನಾಗಿಸುತ್ತದೆ. ಪೇಟೆಗಳಲ್ಲಿ ಜನರು ಬೆಳಗ್ಗೆ ಎದ್ದ ತಕ್ಷಣ ನಕಾರಾತ್ಮಕ ಸುದ್ದಿಗಳನ್ನೇ ಕೇಳುತ್ತಾರೆ. ಪ್ರಸ್ತುತ ಸುದ್ದಿ ಪತ್ರಿಕೆಗಳಲ್ಲೂ ನಕಾರಾತ್ಮಕತೆಗೇ ಪ್ರಾಮುಖ್ಯತೆ ನೀಡಲಾಗುತ್ತಿದೆ. ಇದು ಓದುಗರ ಮೇಲೂ ಪ್ರಭಾವ ಬೀರುತ್ತದೆ. ಹಳ್ಳಿಗಳಲ್ಲಿ ಕಾಣಸಿಗಬಹುದಾದ ಭಾವನೆ ನಗರಗಳಲ್ಲಿ ಕಣ್ಮರೆಯಾಗುತ್ತಿದೆ. ಹಳ್ಳಿಯ ಸಹಜ ಜೀವನ ಪೇಟೆಗಳಲ್ಲಿ ಕಾಣ ಸಿಗದ ಕಾರಣ ಸಿಟಿಯ ಹುಡುಗರು ಹಳ್ಳಿಗಳತ್ತ ಹೋಂ ಸ್ಟೇ ಆಗಲು ಬರುತ್ತಿದ್ದಾರೆ. ಇದು ಸಿಟಿ ಜನರು ಹಳ್ಳಿಯ ಜೀವನ ಶೈಲಿಯನ್ನು ಒಪ್ಪುತ್ತಾರೆ ಎನ್ನುವುದಕ್ಕೆ ಸಾಕ್ಷಿ. ಪ್ರಸ್ತುತ ಯುವಜನತೆ ಒತ್ತಡದಿಂದ ಹೊರ ಬರಲು ಬೈಕ್ ರೈಡ್, ವೀಲಿಂಗ್‌ಗಳಂತಹಾ ಅಪಾಯಕಾರಿ ಸಾಹಸಗಳನ್ನು ಮಾಡುತ್ತಿದ್ದಾರೆ. ತಂದೆ ತಾಯಿಯ ಕಷ್ಟದ ಬೆಲೆ ವೀಲಿಂಗ್ ಮಾಡುವವರಿಗೆ ಅರ್ಥವಾಗುವುದಿಲ್ಲ. ಇದರಿಂದ ಅಪಾಯವಾಗುವುದು ನಮಗೇ ಹೊರತು ಬೇರೆಯವರಿಗಲ್ಲ. ಹಳ್ಳಿಯ ಜೀವನ ಶೈಲಿಯನ್ನು ಅನುಸರಿಸುವುದೇ ಸುಂದರ ಬದುಕಿನ ಸರಳ ಸೂತ್ರ. ಧರ್ಮ, ಭಾವನೆ, ಸಂಸ್ಕಾರ ಮತ್ತು ನಡವಳಿಕೆಯೇ ಸುಂದರ ಜೀವನಕ್ಕೆ ಟಿಪ್ಸ್.

For More Videos:

ದೇಹದಲ್ಲಿ ಈ ಚಕ್ರ ಜಾಗೃತವಾದರೆ ಶಾರದೆ ಒಲಿಯುತ್ತಾಳೆ! | ಅವಧೂತ ಶ್ರೀ ವಿನಯ್ ಗುರೂಜಿ
https://youtu.be/vkuN_rRuZUE

ಇದು ನಾಗಪ್ರತಿಷ್ಠೆಯ ಹಿಂದಿನ ರಹಸ್ಯ! | ಅವಧೂತ ಶ್ರೀ ವಿನಯ್ ಗುರೂಜಿ https://youtu.be/hoJrpIPrkSI

ಕೃಷ್ಣಾಷ್ಟಮಿ ಆಚರಿಸುವ ಮುನ್ನ ಕೃಷ್ಣನ ಈ ಮಹಾಲೀಲೆಗಳ ಬಗ್ಗೆ ತಿಳಿದುಕೊಳ್ಳಲೇಬೇಕು! | ಅವಧೂತ ಶ್ರೀ ವಿನಯ್ ಗುರೂಜಿ https://youtu.be/AOdr1Ik-UGU

ಇದು ಕೃಷ್ಣನ ಒಳಗಿರುವ ಅದ್ಭುತ ಮುಖಗಳು! | ಅವಧೂತ ಶ್ರೀ ವಿನಯ್ ಗುರೂಜಿ
https://youtu.be/_JvWDh6T9FI

ಇದು ದುರ್ಗಾಸಪ್ತಶತೀ ಮಂತ್ರದ ಉಗಮಕ್ಕೆ ಕಾರಣವಾದ ಪುಣ್ಯಕ್ಷೇತ್ರ! | ಅವಧೂತ ಶ್ರೀ ವಿನಯ್ ಗುರೂಜಿ https://youtu.be/nL-ZQsdJmls

Видео ಇದು ಬದುಕನ್ನು ಬಲು ಸುಂದರವಾಗಿಸುವ ಮೂರು ದಾರಿಗಳು! | 3 Ways To Make Your Life Beautiful | Avadhootha канала Avadhootha
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
26 декабря 2023 г. 17:30:26
00:04:25
Другие видео канала
ನನಸಾಯ್ತು ಗಾಂಧಿ ಕುಟೀರದ ಕನಸು | ಅವಧೂತ ಶ್ರೀ ವಿನಯ್ ಗುರೂಜಿನನಸಾಯ್ತು ಗಾಂಧಿ ಕುಟೀರದ ಕನಸು | ಅವಧೂತ ಶ್ರೀ ವಿನಯ್ ಗುರೂಜಿಅವಧೂತರ ಆಶೀರ್ವಾದ ಪಡೆದ ಬಹುಭಾಷಾ ನಟ ಅರ್ಜುನ್ ಸರ್ಜಾಅವಧೂತರ ಆಶೀರ್ವಾದ ಪಡೆದ ಬಹುಭಾಷಾ ನಟ ಅರ್ಜುನ್ ಸರ್ಜಾಶ್ರೀ ಸಿದ್ಧಾರೂಢ ಮಹಾಸ್ವಾಮಿಗಳಿಗೆ ಅವಧೂತರಿಂದ ವಿಶೇಷ ಪೂಜೆ | ಅವಧೂತ ಶ್ರೀ ವಿನಯ್ ಗುರೂಜಿಶ್ರೀ ಸಿದ್ಧಾರೂಢ ಮಹಾಸ್ವಾಮಿಗಳಿಗೆ ಅವಧೂತರಿಂದ ವಿಶೇಷ ಪೂಜೆ | ಅವಧೂತ ಶ್ರೀ ವಿನಯ್ ಗುರೂಜಿನಮ್ಮೊಳಗಿನ ಹೈಟೆಕ್ ನಾಯಕ ಯಾರು ? | ಅವಧೂತ ಶ್ರೀ ವಿನಯ್‌ ಗುರೂಜಿನಮ್ಮೊಳಗಿನ ಹೈಟೆಕ್ ನಾಯಕ ಯಾರು ? | ಅವಧೂತ ಶ್ರೀ ವಿನಯ್‌ ಗುರೂಜಿನೈತಿಕ ಸಿದ್ಧಾಂತಗಳನ್ನು ಪಾಲಿಸದೇ ಇರುವುದೇ ಸಮಾಜದ ಕೆಡುಕಿನ ಕಾರಣ! | ಅವಧೂತ ಶ್ರೀ ವಿನಯ್ ಗುರೂಜಿನೈತಿಕ ಸಿದ್ಧಾಂತಗಳನ್ನು ಪಾಲಿಸದೇ ಇರುವುದೇ ಸಮಾಜದ ಕೆಡುಕಿನ ಕಾರಣ! | ಅವಧೂತ ಶ್ರೀ ವಿನಯ್ ಗುರೂಜಿಸಮಾಜಕ್ಕೆ ತೋರಿಸುವುದಕೊಸ್ಕರ ಬದುಕಬಾರದು | ಅವಧೂತ ಶ್ರೀ ವಿನಯ್ ಗುರೂಜಿಸಮಾಜಕ್ಕೆ ತೋರಿಸುವುದಕೊಸ್ಕರ ಬದುಕಬಾರದು | ಅವಧೂತ ಶ್ರೀ ವಿನಯ್ ಗುರೂಜಿಮನುಷ್ಯನನ್ನು ಆಳುತ್ತಿರುವ ರಾಕ್ಷಸ ಪ್ರಜ್ಞೆಯನ್ನು ಗೆಲ್ಲುವುದು ಹೇಗೆ? Selfishness |Avadhootha Sri Vinay Gurujiಮನುಷ್ಯನನ್ನು ಆಳುತ್ತಿರುವ ರಾಕ್ಷಸ ಪ್ರಜ್ಞೆಯನ್ನು ಗೆಲ್ಲುವುದು ಹೇಗೆ? Selfishness |Avadhootha Sri Vinay Gurujiಭಗವಂತನ ನರ ನಾರಾಯಣ ಅವತಾರದ ಹಿಂದಿದೆ ಈ ಮಹಾ ರಹಸ್ಯ! ಅವಧೂತ ಶ್ರೀ ವಿನಯ್ ಗುರೂಜಿಭಗವಂತನ ನರ ನಾರಾಯಣ ಅವತಾರದ ಹಿಂದಿದೆ ಈ ಮಹಾ ರಹಸ್ಯ! ಅವಧೂತ ಶ್ರೀ ವಿನಯ್ ಗುರೂಜಿಅತೀಂದ್ರಿಯ ಶಕ್ತಿ ಪಡೆಯುವುದು ಹೇಗೆ ? ಅವಧೂತ ಶ್ರೀ ವಿನಯ್ ಗುರೂಜಿಅತೀಂದ್ರಿಯ ಶಕ್ತಿ ಪಡೆಯುವುದು ಹೇಗೆ ? ಅವಧೂತ ಶ್ರೀ ವಿನಯ್ ಗುರೂಜಿಸಕ್ರೇಬೈಲು  ಬಳಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದ ಅವಧೂತರು || ಅವಧೂತ ಶ್ರೀ ವಿನಯ್ ಗುರೂಜಿ |ಸಕ್ರೇಬೈಲು ಬಳಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದ ಅವಧೂತರು || ಅವಧೂತ ಶ್ರೀ ವಿನಯ್ ಗುರೂಜಿ |ನನ್ನ ದಾರಿ ನನಗೆ - ನಿಮ್ಮ ದಾರಿ ನಿಮಗೆ ಯಾಕೆ ? |  ಅವಧೂತ ಶ್ರೀ ವಿನಯ್ ಗುರೂಜಿನನ್ನ ದಾರಿ ನನಗೆ - ನಿಮ್ಮ ದಾರಿ ನಿಮಗೆ ಯಾಕೆ ? | ಅವಧೂತ ಶ್ರೀ ವಿನಯ್ ಗುರೂಜಿಇವೆಲ್ಲವೂ ಧರ್ಮ ಯುದ್ದ ಆಗುವುದೇ ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿಇವೆಲ್ಲವೂ ಧರ್ಮ ಯುದ್ದ ಆಗುವುದೇ ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಪುನರ್ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ | ಅವಧೂತ ಶ್ರೀ ವಿನಯ್ ಗುರೂಜಿಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಪುನರ್ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ | ಅವಧೂತ ಶ್ರೀ ವಿನಯ್ ಗುರೂಜಿಹೀಗೆ ಮಾಡಿದರೆ ಖಂಡಿತಾ ತಂದೆ ತಾಯಿಯ ಋಣಸಂದಾಯ ಮಾಡಿದಂತಾಗುತ್ತದೆ! | ಅವಧೂತ ಶ್ರೀ ವಿನಯ್ ಗುರೂಜಿಹೀಗೆ ಮಾಡಿದರೆ ಖಂಡಿತಾ ತಂದೆ ತಾಯಿಯ ಋಣಸಂದಾಯ ಮಾಡಿದಂತಾಗುತ್ತದೆ! | ಅವಧೂತ ಶ್ರೀ ವಿನಯ್ ಗುರೂಜಿನಮ್ಮ ಆಲೋಚನೆಗಳನ್ನು ಹತೋಟಿಯಲ್ಲಿಡುವುದು ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿನಮ್ಮ ಆಲೋಚನೆಗಳನ್ನು ಹತೋಟಿಯಲ್ಲಿಡುವುದು ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿಇದು ಸರ್ವ ದೇವರನ್ನೂ ಸಂತುಷ್ಟಗೊಳಿಸುವ ಸರಳ ಉಪಾಯ! | ಅವಧೂತ ಶ್ರೀ ವಿನಯ್ ಗುರೂಜಿಇದು ಸರ್ವ ದೇವರನ್ನೂ ಸಂತುಷ್ಟಗೊಳಿಸುವ ಸರಳ ಉಪಾಯ! | ಅವಧೂತ ಶ್ರೀ ವಿನಯ್ ಗುರೂಜಿನಮ್ಮವರೇ ನಮ್ಮನ್ನು ದೂರವಿಡಲು ಏನು ಕಾರಣ? | Humanity | Avadhootha Sri Vinay Gurujiನಮ್ಮವರೇ ನಮ್ಮನ್ನು ದೂರವಿಡಲು ಏನು ಕಾರಣ? | Humanity | Avadhootha Sri Vinay Gurujiಜಪಮಾಲೆಯಿಂದ ಪಡೆಯಬಹುದಾದ ಈ ಅದ್ಭುತ ಅನುಭವದ ಬಗ್ಗೆ ಗೊತ್ತಾ? | ಅವಧೂತ ಶ್ರೀ ವಿನಯ್ ಗುರೂಜಿಜಪಮಾಲೆಯಿಂದ ಪಡೆಯಬಹುದಾದ ಈ ಅದ್ಭುತ ಅನುಭವದ ಬಗ್ಗೆ ಗೊತ್ತಾ? | ಅವಧೂತ ಶ್ರೀ ವಿನಯ್ ಗುರೂಜಿತಿರುಪತಿಯಲ್ಲಿ ವಿಶೇಷವಾಗಿ ಜನ್ಮದಿನ ಆಚರಿಸಿದ ಅವಧೂತರುತಿರುಪತಿಯಲ್ಲಿ ವಿಶೇಷವಾಗಿ ಜನ್ಮದಿನ ಆಚರಿಸಿದ ಅವಧೂತರುಅವಧೂತ ಶ್ರೀ ವಿನಯ್ ಗುರೂಜಿ | Avadhootha | Sri Vinay Guruji |ಅವಧೂತ ಶ್ರೀ ವಿನಯ್ ಗುರೂಜಿ | Avadhootha | Sri Vinay Guruji |ಅದೃಷ್ಟ ಒಲಿಯುವುದು ಇದರಿಂದಲೇ! | ಅವಧೂತ ಶ್ರೀ ವಿನಯ್ ಗುರೂಜಿಅದೃಷ್ಟ ಒಲಿಯುವುದು ಇದರಿಂದಲೇ! | ಅವಧೂತ ಶ್ರೀ ವಿನಯ್ ಗುರೂಜಿ
Яндекс.Метрика