Загрузка страницы

ಇದು ಪ್ರತಿಯೊಬ್ಬರೂ ತಿಳಿಯಲೇ ಬೇಕಾದ ಯೋಗದ ಮಹಾ ರಹಸ್ಯ! | ಅವಧೂತ ಶ್ರೀ ವಿನಯ್ ಗುರೂಜಿ

ಇದು ಪ್ರತಿಯೊಬ್ಬರೂ ತಿಳಿಯಲೇ ಬೇಕಾದ ಯೋಗದ ಮಹಾ ರಹಸ್ಯ! | ಅವಧೂತ ಶ್ರೀ ವಿನಯ್ ಗುರೂಜಿ

ಯೋಗದ ಸಂಸ್ಕೃತ ಅರ್ಥವು ಎಲ್ಲವನ್ನೂ ಒಗ್ಗೂಡಿಸುವುದು ಎಂಬುವುದಾಗಿದೆ. ಯೋಗ ಅಂದರೆ ಅದೃಷ್ಟ. ಯೋಗ ಮನುಷ್ಯ ಜನ್ಮದ ಮೂಲ ಉದ್ದೇಶವಾದ ಮೋಕ್ಷಕ್ಕೆ ಬ್ರಹ್ಮ ವಿದ್ಯೆಯಾಗಿದೆ. ಸ್ಥೂಲ, ಸೂಕ್ಷ್ಮ, ಮತ್ತು ಕಾರಣ ಶರೀರಗಳು ಎನ್ನುವುದು ನಮ್ಮ ದೇಹದಲ್ಲಿದೆ. ಇದರ ಅಶುದ್ಧತೆ ಕಳೆದು ಪವಿತ್ರವಾಗುವುದು ಅತೀ ಮುಖ್ಯ. ಈ ಕೆಲಸವನ್ನು ಯೋಗವು ಮಾಡುತ್ತದೆ. ಪಂಚಮೂಲ ತತ್ವವನ್ನು ಬಿಗಿಯಾಗಿಡುವುದೇ ಯೋಗ ಎಂದೆನಿಸಿಕೊಂಡಿದೆ. ದೇಹದಲ್ಲಿ ಪಂಚೇಂದ್ರಿಯ ಮತ್ತು ಜ್ಞಾನೇಂದ್ರಿಯಗಳ ಆರೋಗ್ಯ ಮತ್ತು ಶರೀರದ ಶುದ್ಧತೆಗೆ ಯೋಗ ಸಹಕಾರಿಯಾಗುತ್ತದೆ. ಸ್ಥೂಲ ಶರೀರದ ಆರೋಗ್ಯಕ್ಕಾಗಿ ಮಾಡುವುದು ವ್ಯಾಯಾಮವಾಗುತ್ತದೆ. ಸೂಕ್ಷ್ಮ ಶರೀರ ಮನಸ್ಸು ಮತ್ತು ಬುದ್ಧಿಗೆ ಸಂಬಂಧಿಸಿದಾಗಿದೆ. ಧನಂಜಯ ಪ್ರಾಣವನ್ನು ಜಾಗೃತಗೊಳಿಸಿದರೆ ಸತ್ತ ಹೆಣವನ್ನೂ ಬದುಕಿಸಬಹುದು. ಇದು ಒಂದು ವಿದ್ಯೆಯೇ ಹೊರತು ಪವಾಡವಾಗುವುದಿಲ್ಲ. ಕಾರಣ ಶರೀರವು ಬೆಳಕಿನ ಶರೀರವಾಗಿದೆ. ಇಲ್ಲಿ ಜೀವ ಜಾಗೃತವಾಗಿರುತ್ತದೆ. ತಾನು ಪೂರ್ಣತೆಯನ್ನು ಕಂಡುಕೊಳ್ಳುವುದಕ್ಕಾಗಿಯೂ ಯೋಗಾಭ್ಯಾಸವನ್ನು ಮಾಡುವುದು ಉತ್ತಮ. ಯೋಗ, ಪ್ರಾಣಾಯಾಮ ಮಾಡಿದಾಗ ಮನಸ್ಸು, ಬುದ್ಧಿ ಮತ್ತು ಚಿತ್ತ ಒಂದೇ ಸಾಲಿನಲ್ಲಿ ಲಯವಾಗುತ್ತದೆ. ಅದನ್ನ ಧ್ಯಾನ ಎನ್ನುತ್ತೇವೆ. ಧ್ಯಾನ ಮಾಡುವಾಗ ನಮ್ಮ ಮನಸ್ಸು ಆಲೋಚನಾ ಭಾಗದಲ್ಲಿ ನಿಂತುಕೊಳ್ಳುತ್ತದೆ. ಪಂಚಭೂತ ತತ್ವದಿಂದಲೇ ಜೀವ ತಯಾರಾಗುವುದು. ಯೋಗ ಮನುಷ್ಯನ ಆತ್ಮ ಮತ್ತು ದೇಹಕ್ಕೆ ಬಹಳ ಉಪಯುಕ್ತವಾಗಿದೆ. ಧ್ಯಾನದ ಸ್ಥಿತಿ ಲಭ್ಯವಾಗಲು ವ್ಯಾಯಾಮ ಮತ್ತು ಯೋಗ ಮುಖ್ಯವಾಗಿರುತ್ತದೆ. ನಮ್ಮ ದೇಹವೇ ಶ್ರೀಚಕ್ರ. ನಮ್ಮ ಆಲೋಚನೆಗಳನ್ನು ಸರಿ ಮಾಡುವುದೇ ಯೋಗ. ನಮ್ಮ ಆಲೋಚನೆಗಳಿಂದಲೇ ಆರೋಗ್ಯ ಏರುಪೇರಾಗುವುದು. ಅಡ್ಡ ಪರಿಣಾಮಗಳು ಹೆಚ್ಚಿರುವ ಮಾತ್ರೆಗಳನ್ನು ತಿಂದು ಆರೋಗ್ಯವನ್ನು ಹದಗೆಡಿಸುವುದರ ಬದಲು ನಿರಂತರ ಯೋಗದಿಂದ ನಮ್ಮ ಆರೋಗ್ಯವನ್ನು ಸುರಕ್ಷಿತವಾಗಿಡಬಹುದು. ವ್ಯಾಯಾಮ ಶರೀರವನ್ನು ಶುದ್ಧಿ ಮಾಡಿದರೆ, ಧ್ಯಾನ ಆಲೋಚನೆಯನ್ನು ಶುದ್ಧಿ ಮಾಡುತ್ತದೆ. ಅದೇ ರೀತಿ ಪ್ರಾಣಾಯಾಮ ಪ್ರಾಣವನ್ನು ಶುದ್ಧಿ ಮಾಡುತ್ತದೆ. ಆಯುಷ್ಯ ಅಂತ ಬ್ರಹ್ಮ ಯಾರಿಗೂ ಬರೆದಿಲ್ಲ. ನಮ್ಮ ಆರೋಗ್ಯವನ್ನು ನಾವೇ ನಿರ್ಧರಿಸಬಹುದು. ಜೀವವನ್ನು ಶಿವ ಮಾಡುವ ವಿದ್ಯೆಯೇ ಯೋಗ.

For More Videos:

ಸೂತಕದ ಮನೆ ಹನ್ನೊಂದು ದಿನ ಹೇಗಿರಬೇಕು ಗೊತ್ತೇ ? | ಅವಧೂತ ಶ್ರೀ ವಿನಯ್ ಗುರೂಜಿ https://youtu.be/3ZGy7yInnhA

ವಿವಾಹ ಯೋಗ ಕೈ ತಪ್ಪುವುದು ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿ https://youtu.be/rSES9Sxi2WY

ಸರ್ಪ ದೋಷ ನಿವಾರಣೆ ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿ https://youtu.be/xSfJFvg24F0

ಹೀಗೆ ಮಾಡುವುದರಿಂದ ಮೋಕ್ಷದ ಬಾಗಿಲು ತೆರೆಯುತ್ತದೆ! | ಭಾಗ - 2 | ಅವಧೂತ ಶ್ರೀ ವಿನಯ್ ಗುರೂಜಿ https://youtu.be/vx-a354uTjs

ಇದುವೇ ಸ್ವರ್ಗ ನರಕದ ಮಹಾ ರಹಸ್ಯ ! | ಭಾಗ - ೧ | ಅವಧೂತ ಶ್ರೀ ವಿನಯ್ ಗುರೂಜಿ https://youtu.be/VntCiedcwas

#AvadhoothaSriVinayGuruji #trending #blessings #srivinayguruji #vinayguruji #guruji #youtube #youtubeislife #youtubeguru #youtubecontent #newvideo #subscribers #youtubevideo #youtuber #youtubevideos #india #gurujispeech #health #tips #homeremedies
#hospital #medicine #Family #Familylife

Видео ಇದು ಪ್ರತಿಯೊಬ್ಬರೂ ತಿಳಿಯಲೇ ಬೇಕಾದ ಯೋಗದ ಮಹಾ ರಹಸ್ಯ! | ಅವಧೂತ ಶ್ರೀ ವಿನಯ್ ಗುರೂಜಿ канала Avadhootha
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
21 июня 2023 г. 17:30:02
00:30:38
Другие видео канала
ನನಸಾಯ್ತು ಗಾಂಧಿ ಕುಟೀರದ ಕನಸು | ಅವಧೂತ ಶ್ರೀ ವಿನಯ್ ಗುರೂಜಿನನಸಾಯ್ತು ಗಾಂಧಿ ಕುಟೀರದ ಕನಸು | ಅವಧೂತ ಶ್ರೀ ವಿನಯ್ ಗುರೂಜಿಅವಧೂತರನ್ನು ಕಾಣಲು ಹಂಬಲಿಸುತ್ತಿದ್ದ ಅಜ್ಜಿಗೆ ಆ ದಿನ ಎದುರಾದ ಅಚ್ಚರಿ ಏನು? | Avadhootha Sri Vinay Gurujiಅವಧೂತರನ್ನು ಕಾಣಲು ಹಂಬಲಿಸುತ್ತಿದ್ದ ಅಜ್ಜಿಗೆ ಆ ದಿನ ಎದುರಾದ ಅಚ್ಚರಿ ಏನು? | Avadhootha Sri Vinay Gurujiಸೂರ್ಯ ಶಾಂತವಾಗಿರುವ ಮುಹೂರ್ತವೇ ಶುಭ ಮುಹೂರ್ತ | ಅವಧೂತ ಶ್ರೀ ವಿನಯ್ ಗುರೂಜಿಶ್ರೀಸೂರ್ಯ ಶಾಂತವಾಗಿರುವ ಮುಹೂರ್ತವೇ ಶುಭ ಮುಹೂರ್ತ | ಅವಧೂತ ಶ್ರೀ ವಿನಯ್ ಗುರೂಜಿಶ್ರೀಅವಧೂತರ ಆಶೀರ್ವಾದ ಪಡೆದ ಬಹುಭಾಷಾ ನಟ ಅರ್ಜುನ್ ಸರ್ಜಾಅವಧೂತರ ಆಶೀರ್ವಾದ ಪಡೆದ ಬಹುಭಾಷಾ ನಟ ಅರ್ಜುನ್ ಸರ್ಜಾಶ್ರೀ ಸಿದ್ಧಾರೂಢ ಮಹಾಸ್ವಾಮಿಗಳಿಗೆ ಅವಧೂತರಿಂದ ವಿಶೇಷ ಪೂಜೆ | ಅವಧೂತ ಶ್ರೀ ವಿನಯ್ ಗುರೂಜಿಶ್ರೀ ಸಿದ್ಧಾರೂಢ ಮಹಾಸ್ವಾಮಿಗಳಿಗೆ ಅವಧೂತರಿಂದ ವಿಶೇಷ ಪೂಜೆ | ಅವಧೂತ ಶ್ರೀ ವಿನಯ್ ಗುರೂಜಿಈ ಒಂದು ಕೆಲಸದಿಂದ ಯುವಕರ ಜೀವನವೇ ಬದಲಾಗುತ್ತದೆ! | ಅವಧೂತ ಶ್ರೀ ವಿನಯ್ ಗುರೂಜಿಈ ಒಂದು ಕೆಲಸದಿಂದ ಯುವಕರ ಜೀವನವೇ ಬದಲಾಗುತ್ತದೆ! | ಅವಧೂತ ಶ್ರೀ ವಿನಯ್ ಗುರೂಜಿನೈತಿಕ ಸಿದ್ಧಾಂತಗಳನ್ನು ಪಾಲಿಸದೇ ಇರುವುದೇ ಸಮಾಜದ ಕೆಡುಕಿನ ಕಾರಣ! | ಅವಧೂತ ಶ್ರೀ ವಿನಯ್ ಗುರೂಜಿನೈತಿಕ ಸಿದ್ಧಾಂತಗಳನ್ನು ಪಾಲಿಸದೇ ಇರುವುದೇ ಸಮಾಜದ ಕೆಡುಕಿನ ಕಾರಣ! | ಅವಧೂತ ಶ್ರೀ ವಿನಯ್ ಗುರೂಜಿಭಗವಂತನ ನರ ನಾರಾಯಣ ಅವತಾರದ ಹಿಂದಿದೆ ಈ ಮಹಾ ರಹಸ್ಯ! ಅವಧೂತ ಶ್ರೀ ವಿನಯ್ ಗುರೂಜಿಭಗವಂತನ ನರ ನಾರಾಯಣ ಅವತಾರದ ಹಿಂದಿದೆ ಈ ಮಹಾ ರಹಸ್ಯ! ಅವಧೂತ ಶ್ರೀ ವಿನಯ್ ಗುರೂಜಿಶಿವರಾತ್ರಿಯ ಪುಣ್ಯದಿನದಂದು ವರುಣ ದೇವರ ಅನುಗ್ರಹಕ್ಕಾಗಿ  ಅವಧೂತರಿಂದ ನಡೆಯಿತು ರುದ್ರಯಾಗ |ಆವಧೂತ ಶ್ರೀ ವಿನಯ್ ಗುರೂಜಿಶಿವರಾತ್ರಿಯ ಪುಣ್ಯದಿನದಂದು ವರುಣ ದೇವರ ಅನುಗ್ರಹಕ್ಕಾಗಿ ಅವಧೂತರಿಂದ ನಡೆಯಿತು ರುದ್ರಯಾಗ |ಆವಧೂತ ಶ್ರೀ ವಿನಯ್ ಗುರೂಜಿತಾಂಬೂಲದಿಂದ ವಾಕ್ ದೋಷ ಹೋಗುತ್ತೆ  | ಅವಧೂತ ಶ್ರೀ ವಿನಯ್ ಗುರೂಜಿತಾಂಬೂಲದಿಂದ ವಾಕ್ ದೋಷ ಹೋಗುತ್ತೆ | ಅವಧೂತ ಶ್ರೀ ವಿನಯ್ ಗುರೂಜಿಸಕ್ರೇಬೈಲು  ಬಳಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದ ಅವಧೂತರು || ಅವಧೂತ ಶ್ರೀ ವಿನಯ್ ಗುರೂಜಿ |ಸಕ್ರೇಬೈಲು ಬಳಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದ ಅವಧೂತರು || ಅವಧೂತ ಶ್ರೀ ವಿನಯ್ ಗುರೂಜಿ |ಇವೆಲ್ಲವೂ ಧರ್ಮ ಯುದ್ದ ಆಗುವುದೇ ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿಇವೆಲ್ಲವೂ ಧರ್ಮ ಯುದ್ದ ಆಗುವುದೇ ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿದೇಹದ ಒಳಗೆ ಚಕ್ರಗಳನ್ನು ಯಾಕ್ಟಿವೇಟ್ ಮಾಡುವುದು ಹೇಗೆ  | ಅವಧೂತ ಶ್ರೀ ವಿನಯ್ ಗುರೂಜಿದೇಹದ ಒಳಗೆ ಚಕ್ರಗಳನ್ನು ಯಾಕ್ಟಿವೇಟ್ ಮಾಡುವುದು ಹೇಗೆ | ಅವಧೂತ ಶ್ರೀ ವಿನಯ್ ಗುರೂಜಿನಿದ್ದೆ ಬರದೇ ಇರೋದಕ್ಕೆ ಇವೆಲ್ಲಾ ಕಾರಣಗಳು |  ಅವಧೂತ ಶ್ರೀ ವಿನಯ್ ಗುರೂಜಿನಿದ್ದೆ ಬರದೇ ಇರೋದಕ್ಕೆ ಇವೆಲ್ಲಾ ಕಾರಣಗಳು | ಅವಧೂತ ಶ್ರೀ ವಿನಯ್ ಗುರೂಜಿಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಪುನರ್ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ | ಅವಧೂತ ಶ್ರೀ ವಿನಯ್ ಗುರೂಜಿಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಪುನರ್ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ | ಅವಧೂತ ಶ್ರೀ ವಿನಯ್ ಗುರೂಜಿಇದು ಪಿತೃದೋಷವನ್ನು ಪರಿಹರಿಸುವ ಸರಳ ಕ್ರಿಯೆ! | ಅವಧೂತ ಶ್ರೀ ವಿನಯ್ ಗುರೂಜಿಇದು ಪಿತೃದೋಷವನ್ನು ಪರಿಹರಿಸುವ ಸರಳ ಕ್ರಿಯೆ! | ಅವಧೂತ ಶ್ರೀ ವಿನಯ್ ಗುರೂಜಿಸೂಕ್ಷ್ಮ ಶರೀರದ ಬಗ್ಗೆ ತಿಳಿದುಕೊಳ್ಳಲೇ ಬೇಕಾದ ವಿಚಾರಗಳು | ಅವಧೂತ ಶ್ರೀ ವಿನಯ್‌ ಗುರೂಜಿಸೂಕ್ಷ್ಮ ಶರೀರದ ಬಗ್ಗೆ ತಿಳಿದುಕೊಳ್ಳಲೇ ಬೇಕಾದ ವಿಚಾರಗಳು | ಅವಧೂತ ಶ್ರೀ ವಿನಯ್‌ ಗುರೂಜಿಗೌರಿ ಗದ್ದೆ ಆಶ್ರಮದಲ್ಲಿ ಕಣ್ಣು ತಪಾಸಣಾ ಶಿಬಿರ | Eye checkup camp at Gowrigadde Ashramಗೌರಿ ಗದ್ದೆ ಆಶ್ರಮದಲ್ಲಿ ಕಣ್ಣು ತಪಾಸಣಾ ಶಿಬಿರ | Eye checkup camp at Gowrigadde Ashramನಮ್ಮ ಆಲೋಚನೆಗಳನ್ನು ಹತೋಟಿಯಲ್ಲಿಡುವುದು ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿನಮ್ಮ ಆಲೋಚನೆಗಳನ್ನು ಹತೋಟಿಯಲ್ಲಿಡುವುದು ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿಇದು ಸರ್ವ ದೇವರನ್ನೂ ಸಂತುಷ್ಟಗೊಳಿಸುವ ಸರಳ ಉಪಾಯ! | ಅವಧೂತ ಶ್ರೀ ವಿನಯ್ ಗುರೂಜಿಇದು ಸರ್ವ ದೇವರನ್ನೂ ಸಂತುಷ್ಟಗೊಳಿಸುವ ಸರಳ ಉಪಾಯ! | ಅವಧೂತ ಶ್ರೀ ವಿನಯ್ ಗುರೂಜಿಜಪಮಾಲೆಯಿಂದ ಪಡೆಯಬಹುದಾದ ಈ ಅದ್ಭುತ ಅನುಭವದ ಬಗ್ಗೆ ಗೊತ್ತಾ? | ಅವಧೂತ ಶ್ರೀ ವಿನಯ್ ಗುರೂಜಿಜಪಮಾಲೆಯಿಂದ ಪಡೆಯಬಹುದಾದ ಈ ಅದ್ಭುತ ಅನುಭವದ ಬಗ್ಗೆ ಗೊತ್ತಾ? | ಅವಧೂತ ಶ್ರೀ ವಿನಯ್ ಗುರೂಜಿ
Яндекс.Метрика