Загрузка страницы

ಪಂಚ ತತ್ವಗಳ ಉಪಾಸನೆ ನಾಗರ ಪಂಚಮಿ | ಅವಧೂತ ಶ್ರೀ ವಿನಯ್ ಗುರೂಜಿ ||

ಪಂಚ ತತ್ವಗಳ ಉಪಾಸನೆ ನಾಗರ ಪಂಚಮಿ | ಅವಧೂತ ಶ್ರೀ ವಿನಯ್ ಗುರೂಜಿ ||

ನಾಗರ ಪಂಚಮಿ ಅಂದರೆ ಪಂಚತತ್ವಗಳ ಉಪಾಸನೆ. ಪ್ರಕೃತಿಗೂ ಮನುಷ್ಯನಿಗೂ ಇರುವ ಸಂಬಂಧವೇ ಪಂಚಮಿ. ಪ್ರಕೃತಿಯಲ್ಲಿ ಮನುಷ್ಯನಿಗೆ ಎಷ್ಟು ಸ್ವಾತಂತ್ರ್ಯವಿದೆಯೋ ಅಷ್ಟೇ ಸ್ವಾತಂತ್ರ್ಯ ಎಲ್ಲಾ ಪ್ರಾಣಿಗಳಿಗೂ ಇದೆ. ದೈಹಿಕವಾಗಿ ಹಾವನ್ನು ಕಂಡಾಗ ಅದನ್ನು ಹೊಡೆದು ಸಾಯಿಸಿ, ನಾಗರ ಪಂಚಮಿ ದಿನ ಯಾವ ದೇವಸ್ಥಾನದಲ್ಲಾದರೂ ಯಾವುದೇ ಪೂಜೆ ನೆರವೇರಿಸಿದರೂ ಯಾವುದೇ ಪ್ರಯೋಜನವಿಲ್ಲ. ಆಧ್ಯಾತ್ಮದಲ್ಲಿ ಹಾವಿಗೆ ಭೋಧರ ಅನ್ನೋ ಹೆಸರು ಕೂಡಾ ಇದೆ. ಅಂದರೆ ಭೂಮಿಯನ್ನು ಹೊತ್ತಿರುವವನು ಅನ್ನೋ ಅರ್ಥ. ಯಾವುದೇ ಒಂದು ಪ್ರಸಾದವನ್ನು ಸ್ವೀಕರಿಸುವಾಗಲೂ ನಾವು ಅದರ ಆಧ್ಯಾತ್ಮ ಭಾವ ಮತ್ತು ಆರೋಗ್ಯ ದೃಷ್ಟಿಯನ್ನು ತಿಳಿದುಕೊಳ್ಳಬೇಕು. ಕಲ್ಲಿನ ಹಾವಿಗೆ ಪೂಜೆ ಮಾಡುವುದರಿಂದ ಒಳ್ಳೆಯದಾಗುತ್ತೆ ಅನ್ನೋ ನಂಬಿಕೆ ಇರುವುದಾದರೆ ಬುಟ್ಟಿಯಲ್ಲಿರುವ ನಿಜವಾದ ಹಾವುಗಳನ್ನು ಬಿಡುಗಡೆಗೊಳಿಸುವುದರ ಮೂಲಕ ನಿಜವಾದ ನಾಗರ ಪಂಚಮಿಯನ್ನು ಆಚರಿಸೋಣ. ಪ್ರಾಣಿಗಳಲ್ಲಿ ದೈವತ್ವವನ್ನು ನೋಡುವ ಮತ್ತು ಸಂಬಂಧಗಳನ್ನು ಬೆಸೆಯುವ ಹಬ್ಬವೇ ನಾಗರ ಪಂಚಮಿ.

For More Videos:

ಅವಧೂತರಿಂದ ಸಾಮಾಜಿಕ ಕಾರ್ಯಗಳು|ನೇತ್ರ ತಪಾಸಣಾ ಶಿಬಿರ|ಗಾಂಧೀ ಕುಟೀರ ಭೂಮಿ ಪೂಜೆ|Social Activities by Avadhootha https://youtu.be/g5tKj2IGIL0

ಅವಧೂತರಿಂದ ಬ್ಯಾಹಟ್ಟಿಯಲ್ಲಿ ಗ್ರಾಮದೇವತೆ ಪ್ರಾಣ ಪ್ರತಿಷ್ಠಾಪನೆ|Gramadevate Pranapratishthapana by Avadhootha https://youtu.be/nKR77n9cJMI

ನಾಗಲಿಂಗ ಮಹಾಸ್ವಾಮಿಗಳ ಜೀವಂತ ಸಮಾಧಿಗೆ ಅವಧೂತರ ಭೇಟಿ|Avadhootha visited living tomb of Nagalinga Mahaswamy https://youtu.be/TuIcLuiWAJo

ನಾವೆಲ್ಲರೂ ನಿಮಿತ್ತ ಮಾತ್ರ | We are all here only for a reason https://youtu.be/Qt-QN5IEKbs

ಜೀವನ ಬದಲಿಸಿದ 5 ಪುಸ್ತಕಗಳು | 5 Books which changed my life https://youtu.be/3x2eaK7TGrE

#NagaPanchami #shravanamasam #panchami #Shravana #traditional #5thday #AvadhoothaSriVinayGuruji #trending #blessings #srivinayguruji #vinayguruji #guruji #youtube #youtubeislife #youtubeguru #youtubecontent #newvideo #subscribers #youtubevideo #youtuber #youtubevideos #india #gurujispeech #shivaspeech #culture #spiritualjourney #speech #program #yogaday2022 #yogameditation #literaryfestival2022 #sprituality #avadhootha

Видео ಪಂಚ ತತ್ವಗಳ ಉಪಾಸನೆ ನಾಗರ ಪಂಚಮಿ | ಅವಧೂತ ಶ್ರೀ ವಿನಯ್ ಗುರೂಜಿ || канала Avadhootha
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
2 августа 2022 г. 9:30:01
00:09:09
Другие видео канала
ನನಸಾಯ್ತು ಗಾಂಧಿ ಕುಟೀರದ ಕನಸು | ಅವಧೂತ ಶ್ರೀ ವಿನಯ್ ಗುರೂಜಿನನಸಾಯ್ತು ಗಾಂಧಿ ಕುಟೀರದ ಕನಸು | ಅವಧೂತ ಶ್ರೀ ವಿನಯ್ ಗುರೂಜಿಬುದ್ದ ಪೂರ್ಣಿಮ: ಇವುಗಳ ಬಗ್ಗೆ ತಿಳಿದುಕೊಳ್ಳಲೇಬೇಕು  | ಅವಧೂತ ಶ್ರೀ ವಿನಯ್ ಗುರೂಜಿಬುದ್ದ ಪೂರ್ಣಿಮ: ಇವುಗಳ ಬಗ್ಗೆ ತಿಳಿದುಕೊಳ್ಳಲೇಬೇಕು | ಅವಧೂತ ಶ್ರೀ ವಿನಯ್ ಗುರೂಜಿಅವಧೂತರ ಆಶೀರ್ವಾದ ಪಡೆದ ಬಹುಭಾಷಾ ನಟ ಅರ್ಜುನ್ ಸರ್ಜಾಅವಧೂತರ ಆಶೀರ್ವಾದ ಪಡೆದ ಬಹುಭಾಷಾ ನಟ ಅರ್ಜುನ್ ಸರ್ಜಾಶ್ರೀ ಸಿದ್ಧಾರೂಢ ಮಹಾಸ್ವಾಮಿಗಳಿಗೆ ಅವಧೂತರಿಂದ ವಿಶೇಷ ಪೂಜೆ | ಅವಧೂತ ಶ್ರೀ ವಿನಯ್ ಗುರೂಜಿಶ್ರೀ ಸಿದ್ಧಾರೂಢ ಮಹಾಸ್ವಾಮಿಗಳಿಗೆ ಅವಧೂತರಿಂದ ವಿಶೇಷ ಪೂಜೆ | ಅವಧೂತ ಶ್ರೀ ವಿನಯ್ ಗುರೂಜಿನೈತಿಕ ಸಿದ್ಧಾಂತಗಳನ್ನು ಪಾಲಿಸದೇ ಇರುವುದೇ ಸಮಾಜದ ಕೆಡುಕಿನ ಕಾರಣ! | ಅವಧೂತ ಶ್ರೀ ವಿನಯ್ ಗುರೂಜಿನೈತಿಕ ಸಿದ್ಧಾಂತಗಳನ್ನು ಪಾಲಿಸದೇ ಇರುವುದೇ ಸಮಾಜದ ಕೆಡುಕಿನ ಕಾರಣ! | ಅವಧೂತ ಶ್ರೀ ವಿನಯ್ ಗುರೂಜಿಆಶ್ರಮ ಧರ್ಮಗಳ ಮಹಾ ರಹಸ್ಯವನ್ನು ಉಪದೇಶಿಸಲು ಭಗವಂತ ಎತ್ತಿದ ಅವತಾರವಿದು! | ಅವಧೂತ ಶ್ರೀ ವಿನಯ್ ಗುರೂಜಿಆಶ್ರಮ ಧರ್ಮಗಳ ಮಹಾ ರಹಸ್ಯವನ್ನು ಉಪದೇಶಿಸಲು ಭಗವಂತ ಎತ್ತಿದ ಅವತಾರವಿದು! | ಅವಧೂತ ಶ್ರೀ ವಿನಯ್ ಗುರೂಜಿಮನುಸ್ಮೃತಿ ಮತ್ತು ಸಂವಿಧಾನ ಆಂತರ್ಯ ಮತ್ತು ವ್ಯತ್ಯಾಸ | ಅವಧೂತ ಶ್ರೀ ವಿನಯ್ ಗುರೂಜಿಮನುಸ್ಮೃತಿ ಮತ್ತು ಸಂವಿಧಾನ ಆಂತರ್ಯ ಮತ್ತು ವ್ಯತ್ಯಾಸ | ಅವಧೂತ ಶ್ರೀ ವಿನಯ್ ಗುರೂಜಿಗರುಡ ಪುರಾಣವನ್ನು ಮನೆಯಲ್ಲಿ ಯಾಕೆ ಓದಬಾರದು? | ಅವಧೂತ ಶ್ರೀ ವಿನಯ್ ಗುರೂಜಿಗರುಡ ಪುರಾಣವನ್ನು ಮನೆಯಲ್ಲಿ ಯಾಕೆ ಓದಬಾರದು? | ಅವಧೂತ ಶ್ರೀ ವಿನಯ್ ಗುರೂಜಿಭಗವಂತನ ನರ ನಾರಾಯಣ ಅವತಾರದ ಹಿಂದಿದೆ ಈ ಮಹಾ ರಹಸ್ಯ! ಅವಧೂತ ಶ್ರೀ ವಿನಯ್ ಗುರೂಜಿಭಗವಂತನ ನರ ನಾರಾಯಣ ಅವತಾರದ ಹಿಂದಿದೆ ಈ ಮಹಾ ರಹಸ್ಯ! ಅವಧೂತ ಶ್ರೀ ವಿನಯ್ ಗುರೂಜಿಜೀವ ಮತ್ತು ದಶಾವತಾರದ ಸಂಬಂಧ | Dashavatar | ಅವಧೂತ ಶ್ರೀ ವಿನಯ್ ಗುರೂಜಿ | Avadhootha Shri Vinay Gurujiಜೀವ ಮತ್ತು ದಶಾವತಾರದ ಸಂಬಂಧ | Dashavatar | ಅವಧೂತ ಶ್ರೀ ವಿನಯ್ ಗುರೂಜಿ | Avadhootha Shri Vinay Gurujiಹೀಗೆ ಮಾಡಿದರೆ ಜೀವನದಲ್ಲಿ ಒಳ್ಳೆಯದಾಗುವುದು ಖಂಡಿತ! | Avadhootha Sri Vinay Gurujiಹೀಗೆ ಮಾಡಿದರೆ ಜೀವನದಲ್ಲಿ ಒಳ್ಳೆಯದಾಗುವುದು ಖಂಡಿತ! | Avadhootha Sri Vinay Gurujiಮನಸ್ಸಿನ ಒತ್ತಡವನ್ನು ನಿವಾರಿಸುವುದು ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿಮನಸ್ಸಿನ ಒತ್ತಡವನ್ನು ನಿವಾರಿಸುವುದು ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿಸಕ್ರೇಬೈಲು  ಬಳಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದ ಅವಧೂತರು || ಅವಧೂತ ಶ್ರೀ ವಿನಯ್ ಗುರೂಜಿ |ಸಕ್ರೇಬೈಲು ಬಳಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದ ಅವಧೂತರು || ಅವಧೂತ ಶ್ರೀ ವಿನಯ್ ಗುರೂಜಿ |ಇದು ಮನುಷ್ಯನ ಏಳಿಗೆಗೆ ಕಾರಣವಾಗುವ ಐದು ಬಲಗಳು! | All Round Growth | Avadhootha Sri Vinay Gurujiಇದು ಮನುಷ್ಯನ ಏಳಿಗೆಗೆ ಕಾರಣವಾಗುವ ಐದು ಬಲಗಳು! | All Round Growth | Avadhootha Sri Vinay Gurujiಇದು ಮೋಕ್ಷವನ್ನು ತಲುಪಲು ಇರುವ ಅತ್ಯಂತ ಸರಳ ಮಾರ್ಗ! | Moksha | Avadhootha Sri Vinay Gurujiಇದು ಮೋಕ್ಷವನ್ನು ತಲುಪಲು ಇರುವ ಅತ್ಯಂತ ಸರಳ ಮಾರ್ಗ! | Moksha | Avadhootha Sri Vinay Gurujiನಾವು ಬೆಳೆಯುವ ವಾತಾವರಣದ ಮೇಲೆ ನಮ್ಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ ! | ಅವಧೂತ ಶ್ರೀ ವಿನಯ್ ಗುರೂಜಿನಾವು ಬೆಳೆಯುವ ವಾತಾವರಣದ ಮೇಲೆ ನಮ್ಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ ! | ಅವಧೂತ ಶ್ರೀ ವಿನಯ್ ಗುರೂಜಿಇವೆಲ್ಲವೂ ಧರ್ಮ ಯುದ್ದ ಆಗುವುದೇ ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿಇವೆಲ್ಲವೂ ಧರ್ಮ ಯುದ್ದ ಆಗುವುದೇ ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿಇತರರಿಗೋಸ್ಕರ ಸ್ವಯಂ ಭಾವನೆಗಳನ್ನು ಬಚ್ಚಿಟ್ಟು ಬದುಕುವುದೇ ನಮ್ಮ ಸೋಲಿಗೆ ಕಾರಣ | ಅವಧೂತ ಶ್ರೀ ವಿನಯ್‌ ಗುರೂಜಿಇತರರಿಗೋಸ್ಕರ ಸ್ವಯಂ ಭಾವನೆಗಳನ್ನು ಬಚ್ಚಿಟ್ಟು ಬದುಕುವುದೇ ನಮ್ಮ ಸೋಲಿಗೆ ಕಾರಣ | ಅವಧೂತ ಶ್ರೀ ವಿನಯ್‌ ಗುರೂಜಿಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಪುನರ್ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ | ಅವಧೂತ ಶ್ರೀ ವಿನಯ್ ಗುರೂಜಿಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಪುನರ್ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ | ಅವಧೂತ ಶ್ರೀ ವಿನಯ್ ಗುರೂಜಿಇದು ಪಿತೃದೋಷವನ್ನು ಪರಿಹರಿಸುವ ಸರಳ ಕ್ರಿಯೆ! | ಅವಧೂತ ಶ್ರೀ ವಿನಯ್ ಗುರೂಜಿಇದು ಪಿತೃದೋಷವನ್ನು ಪರಿಹರಿಸುವ ಸರಳ ಕ್ರಿಯೆ! | ಅವಧೂತ ಶ್ರೀ ವಿನಯ್ ಗುರೂಜಿಹಣದ ಸಮಸ್ಯೆಯಿಂದ ಮುಕ್ತಿ ಪಡೆಯಲು ಈ ಸಣ್ಣ ಸಲಹೆಯ ಸಹಾಯ ಸಾಕು! | Money Problem | Avadhootha Sri Vinay Gurujiಹಣದ ಸಮಸ್ಯೆಯಿಂದ ಮುಕ್ತಿ ಪಡೆಯಲು ಈ ಸಣ್ಣ ಸಲಹೆಯ ಸಹಾಯ ಸಾಕು! | Money Problem | Avadhootha Sri Vinay Guruji
Яндекс.Метрика