Загрузка страницы

ಈ ಜಾಗದ ಮಹತ್ವ ಏನೆಂಬುದು ಗೊತ್ತೆ? Do you know the significance of this place?

ಈ ಜಾಗದ ಮಹತ್ವ ಏನೆಂಬುದು ಗೊತ್ತೆ? Do you know the significance of this place?

ಮಠದ ಅವಶ್ಯಕತೆ ಇರೋದು ಈಗಿನ ಕಾಲದಲ್ಲೇ. ಶ್ರೀಲಂಕಾದಲ್ಲಿ ಮಠಗಳು, ದಾಸೋಹಗಳು, ದೇವಸ್ತಾನಗಳು, ಭಜನಾ ಮಂದಿರಗಳಿದ್ದಿದ್ದರೆ, ಅಲ್ಲಿನ ಜನರು ಈಗ ನಿರಾಶ್ರಿತರಾಗಿ ಆಹಾರಕ್ಕಾಗಿ ಪರದಾಡುವಂತಾಗುತ್ತಿರಲಿಲ್ಲ. ದುಡ್ಡಿನ ಹಿಂದೆ ಹೋಗಿ ಎಲ್ಲವನ್ನೂ ಕಳೆದುಕೊಳ್ಳುವಂತ ಪರಿಸ್ಥಿತಿ ಎದುರಾಗಿದೆ. ರಾಮಾಯಣದಲ್ಲಿ ರಾಮನನ್ನ ಶುಷ್ಕ ಮಾಡಬಾರದು, ರಾಮಾಯಣದ ಮೂಲ ಅರ್ಥವನ್ನ ಜನರಿಗೆ ತಿಳಿಸುವ ಪ್ರಯತ್ನ‌ ಮಾಡಬೇಕು. ಹೀಗಾಗಿ 7 ದಿನ ರಾಮಾಯಣವನ್ನ ಭಾಗಗಳಾಗಿ ವಿಭಜಸಿ, ಯಕ್ಷಗಾನ ರೂಪಕದಲ್ಲಿ ಪ್ರದರ್ಶನ ಮಾಡಲಾಯಿತು. ರಾಮನ ಆರಾಧನೆ ಮಾಡಿದ ನಂತರ ಎರಡು ಗಂಟೆಗಳ ಕಾಲ ಯಕ್ಷಗಾನ ಪ್ರದರ್ಶಿಸಲಾಯಿತು. ನಂತರ 20 ನಿಮಿಷಗಳ ಕಾಲ ಆ ಭಾಗದ ಸಂಪೂರ್ಣ ಸಾರಾಂಶವನ್ನ ವಿವರಿಸಲಾಗುತ್ತಿತ್ತು. ವಿದ್ಯೆ ಇಲ್ಲದವರಿಗೂ ಸಾಮಾನ್ಯವಾಗಿ ಅರ್ಥವಾಗುವ ಭಾಷೆ ಯಕ್ಷಗಾನ. ಯಕ್ಷಗಾನ ಅನ್ನೋದು ಒಂದು ಅದ್ವೈತ ಉಪಾಸನೆ, ಯಾಕೆಂದರೆ ಕಲಾವಿದ ಅದರ ಸ್ವರೂಪವನ್ನೇ ಧಾರಣೆ ಮಾಡಿರುತ್ತಾನೆ. ಭಾಗವತ ಅನ್ನೋದು ನಾರದರಿಂದ ಬಂದಿರುವುದು. ಕಲೆ ಮತ್ತು ದೇಶಭಕ್ತಿ ಒಮ್ಮೆ ಒಳಹೊಕ್ಕಿತು ಅಂದರೆ ಮತ್ತೆ ಅವನನ್ನು ಹಿಂದೆ ಕರೆತರುವುದು ಬಹಳ ಕಷ್ಟ.

For More Videos:

ಇದು ಇಡೀ ಜಗತ್ತು ಬಯಸೋ ಭಾಷೆ | This is the language the whole world wants https://youtu.be/Q9rrMknl9i0

ಸಾಧನೆಗಿಂತಲೂ ನನ್ನದು ಶೋಧನೆ ಕಡೆ ಒಲವು | My discovery tends to be more than achievement https://youtu.be/V-7T6bcKQF4

ಸತ್ಯದ ಹಾದಿ ಸಹಜ-ಸರಳ | The path of the truth is Natural - Simple https://youtu.be/y-Ntzx0csuU

ತ್ರಿಕಾಲದಲ್ಲೂ ಬದಲಾಗದ ಸ್ಥಿತಿ–ಬ್ರಹ್ಮಸ್ಥಿತಿ|Brahmasthiti is the state of being unchanged in the Trikala https://youtu.be/k2Lb0crhTlg

ಆಧ್ಯಾತ್ಮಿಕತೆ-ಭೌತಿಕತೆಯಲ್ಲಿದೆ ಜೀವನದ ಪರಿಪೂರ್ಣತೆ|The perfection of life lies in spirituality-materialism https://youtu.be/nFBNc_k8OcU

#AvadhoothaSriVinayGuruji #trending #blessings #srivinayguruji #vinayguruji #guruji #youtube #youtubeislife #youtubeguru #youtubecontent #newvideo #subscribers #youtubevideo #youtuber #youtubevideos #india #gurujispeech #shivaspeech #culture #spiritualjourney #speech #program #literaryfestival2022 #sprituality #avadhootha

Видео ಈ ಜಾಗದ ಮಹತ್ವ ಏನೆಂಬುದು ಗೊತ್ತೆ? Do you know the significance of this place? канала Avadhootha
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
27 июня 2022 г. 17:38:47
00:08:13
Другие видео канала
ಅವಧೂತರ ಆಶೀರ್ವಾದ ಪಡೆದ ಬಹುಭಾಷಾ ನಟ ಅರ್ಜುನ್ ಸರ್ಜಾಅವಧೂತರ ಆಶೀರ್ವಾದ ಪಡೆದ ಬಹುಭಾಷಾ ನಟ ಅರ್ಜುನ್ ಸರ್ಜಾ8ನೇ ವಿಶ್ವ ಯೋಗ ದಿನ | ಶ್ರೀ ವಿನಯ್ ಗುರೂಜಿಯ ಭಕ್ತರಿಂದ ಉತ್ತರಹಳ್ಳಿಯ ಆಶ್ರಮದಲ್ಲಿ ಯೋಗ ದಿನಚಾರಣೆ8ನೇ ವಿಶ್ವ ಯೋಗ ದಿನ | ಶ್ರೀ ವಿನಯ್ ಗುರೂಜಿಯ ಭಕ್ತರಿಂದ ಉತ್ತರಹಳ್ಳಿಯ ಆಶ್ರಮದಲ್ಲಿ ಯೋಗ ದಿನಚಾರಣೆಶ್ರೀ ಸಿದ್ಧಾರೂಢ ಮಹಾಸ್ವಾಮಿಗಳಿಗೆ ಅವಧೂತರಿಂದ ವಿಶೇಷ ಪೂಜೆ | ಅವಧೂತ ಶ್ರೀ ವಿನಯ್ ಗುರೂಜಿಶ್ರೀ ಸಿದ್ಧಾರೂಢ ಮಹಾಸ್ವಾಮಿಗಳಿಗೆ ಅವಧೂತರಿಂದ ವಿಶೇಷ ಪೂಜೆ | ಅವಧೂತ ಶ್ರೀ ವಿನಯ್ ಗುರೂಜಿನಾಭಿಚಕ್ರ, ಆರೋಗ್ಯ, ಮತ್ತು ಆಧ್ಯಾತ್ಮ ನಡುವಿನ ಸಂಬಂಧಗಳು  | ಅವಧೂತ ಶ್ರೀ ವಿನಯ್ ಗುರೂಜಿನಾಭಿಚಕ್ರ, ಆರೋಗ್ಯ, ಮತ್ತು ಆಧ್ಯಾತ್ಮ ನಡುವಿನ ಸಂಬಂಧಗಳು | ಅವಧೂತ ಶ್ರೀ ವಿನಯ್ ಗುರೂಜಿಸೋಶಿಯಲ್ ಮೀಡಿಯಾ ಬಳಸುವ ಮುಂಚೆ ಇದನ್ನು ನೋಡಲೇಬೇಕು! | ಅವಧೂತ ಶ್ರೀ ವಿನಯ್ ಗುರೂಜಿಸೋಶಿಯಲ್ ಮೀಡಿಯಾ ಬಳಸುವ ಮುಂಚೆ ಇದನ್ನು ನೋಡಲೇಬೇಕು! | ಅವಧೂತ ಶ್ರೀ ವಿನಯ್ ಗುರೂಜಿಜಗಳಕ್ಕೆ ಕಾರಣ ಅಹಂಕಾರ ಮತ್ತು ಸೋಮಾರಿತನ | ಅವಧೂತ ಶ್ರೀ ವಿನಯ್ ಗುರೂಜಿಜಗಳಕ್ಕೆ ಕಾರಣ ಅಹಂಕಾರ ಮತ್ತು ಸೋಮಾರಿತನ | ಅವಧೂತ ಶ್ರೀ ವಿನಯ್ ಗುರೂಜಿಕಾರ್ಗಿಲ್ ವಿಜಯ ದಿನ - ಮೌನ ಮುರಿದು ಶ್ರದ್ಧೆಯ ಅಂಜಲಿ ಅರ್ಪಿಸೋಣ!ಕಾರ್ಗಿಲ್ ವಿಜಯ ದಿನ - ಮೌನ ಮುರಿದು ಶ್ರದ್ಧೆಯ ಅಂಜಲಿ ಅರ್ಪಿಸೋಣ!ನೈತಿಕ ಸಿದ್ಧಾಂತಗಳನ್ನು ಪಾಲಿಸದೇ ಇರುವುದೇ ಸಮಾಜದ ಕೆಡುಕಿನ ಕಾರಣ! | ಅವಧೂತ ಶ್ರೀ ವಿನಯ್ ಗುರೂಜಿನೈತಿಕ ಸಿದ್ಧಾಂತಗಳನ್ನು ಪಾಲಿಸದೇ ಇರುವುದೇ ಸಮಾಜದ ಕೆಡುಕಿನ ಕಾರಣ! | ಅವಧೂತ ಶ್ರೀ ವಿನಯ್ ಗುರೂಜಿನಮ್ಮೊಳಗಿನ ಸತ್ಯವನ್ನು ಸಹಜವಾಗಿ ತಿಳಿಯಲು ಹೀಗೆ ಮಾಡಿ | ಅವಧೂತ ಶ್ರೀ ವಿನಯ್ ಗುರೂಜಿನಮ್ಮೊಳಗಿನ ಸತ್ಯವನ್ನು ಸಹಜವಾಗಿ ತಿಳಿಯಲು ಹೀಗೆ ಮಾಡಿ | ಅವಧೂತ ಶ್ರೀ ವಿನಯ್ ಗುರೂಜಿಗರುಡ ಪುರಾಣವನ್ನು ಮನೆಯಲ್ಲಿ ಯಾಕೆ ಓದಬಾರದು? | ಅವಧೂತ ಶ್ರೀ ವಿನಯ್ ಗುರೂಜಿಗರುಡ ಪುರಾಣವನ್ನು ಮನೆಯಲ್ಲಿ ಯಾಕೆ ಓದಬಾರದು? | ಅವಧೂತ ಶ್ರೀ ವಿನಯ್ ಗುರೂಜಿಭಗವಂತನ ನರ ನಾರಾಯಣ ಅವತಾರದ ಹಿಂದಿದೆ ಈ ಮಹಾ ರಹಸ್ಯ! ಅವಧೂತ ಶ್ರೀ ವಿನಯ್ ಗುರೂಜಿಭಗವಂತನ ನರ ನಾರಾಯಣ ಅವತಾರದ ಹಿಂದಿದೆ ಈ ಮಹಾ ರಹಸ್ಯ! ಅವಧೂತ ಶ್ರೀ ವಿನಯ್ ಗುರೂಜಿಸಕ್ರೇಬೈಲು  ಬಳಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದ ಅವಧೂತರು || ಅವಧೂತ ಶ್ರೀ ವಿನಯ್ ಗುರೂಜಿ |ಸಕ್ರೇಬೈಲು ಬಳಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದ ಅವಧೂತರು || ಅವಧೂತ ಶ್ರೀ ವಿನಯ್ ಗುರೂಜಿ |ನಾವು ಬೆಳೆಯುವ ವಾತಾವರಣದ ಮೇಲೆ ನಮ್ಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ ! | ಅವಧೂತ ಶ್ರೀ ವಿನಯ್ ಗುರೂಜಿನಾವು ಬೆಳೆಯುವ ವಾತಾವರಣದ ಮೇಲೆ ನಮ್ಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ ! | ಅವಧೂತ ಶ್ರೀ ವಿನಯ್ ಗುರೂಜಿಈ ಮಂತ್ರ ಪಠಿಸಿದರೆ ರಾಜಕಾರಣದಲ್ಲಿ ಜಯ ಖಚಿತ !! ಅವಧೂತ ಶ್ರೀ ವಿನಯ್ ಗುರೂಜಿಈ ಮಂತ್ರ ಪಠಿಸಿದರೆ ರಾಜಕಾರಣದಲ್ಲಿ ಜಯ ಖಚಿತ !! ಅವಧೂತ ಶ್ರೀ ವಿನಯ್ ಗುರೂಜಿಇವೆಲ್ಲವೂ ಧರ್ಮ ಯುದ್ದ ಆಗುವುದೇ ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿಇವೆಲ್ಲವೂ ಧರ್ಮ ಯುದ್ದ ಆಗುವುದೇ ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿಇದು ಪಿತೃದೋಷವನ್ನು ಪರಿಹರಿಸುವ ಸರಳ ಕ್ರಿಯೆ! | ಅವಧೂತ ಶ್ರೀ ವಿನಯ್ ಗುರೂಜಿಇದು ಪಿತೃದೋಷವನ್ನು ಪರಿಹರಿಸುವ ಸರಳ ಕ್ರಿಯೆ! | ಅವಧೂತ ಶ್ರೀ ವಿನಯ್ ಗುರೂಜಿಗೌರಿ ಗದ್ದೆ ಆಶ್ರಮದಲ್ಲಿ ಕಣ್ಣು ತಪಾಸಣಾ ಶಿಬಿರ | Eye checkup camp at Gowrigadde Ashramಗೌರಿ ಗದ್ದೆ ಆಶ್ರಮದಲ್ಲಿ ಕಣ್ಣು ತಪಾಸಣಾ ಶಿಬಿರ | Eye checkup camp at Gowrigadde Ashramನಮ್ಮ ಆಲೋಚನೆಗಳನ್ನು ಹತೋಟಿಯಲ್ಲಿಡುವುದು ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿನಮ್ಮ ಆಲೋಚನೆಗಳನ್ನು ಹತೋಟಿಯಲ್ಲಿಡುವುದು ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿಇದು ಸರ್ವ ದೇವರನ್ನೂ ಸಂತುಷ್ಟಗೊಳಿಸುವ ಸರಳ ಉಪಾಯ! | ಅವಧೂತ ಶ್ರೀ ವಿನಯ್ ಗುರೂಜಿಇದು ಸರ್ವ ದೇವರನ್ನೂ ಸಂತುಷ್ಟಗೊಳಿಸುವ ಸರಳ ಉಪಾಯ! | ಅವಧೂತ ಶ್ರೀ ವಿನಯ್ ಗುರೂಜಿಜಪಮಾಲೆಯಿಂದ ಪಡೆಯಬಹುದಾದ ಈ ಅದ್ಭುತ ಅನುಭವದ ಬಗ್ಗೆ ಗೊತ್ತಾ? | ಅವಧೂತ ಶ್ರೀ ವಿನಯ್ ಗುರೂಜಿಜಪಮಾಲೆಯಿಂದ ಪಡೆಯಬಹುದಾದ ಈ ಅದ್ಭುತ ಅನುಭವದ ಬಗ್ಗೆ ಗೊತ್ತಾ? | ಅವಧೂತ ಶ್ರೀ ವಿನಯ್ ಗುರೂಜಿಈ ಗುಣಗಳಿದ್ದರೆ ಮಾತ್ರ ಉತ್ತಮ ನಾಯಕನಾಗಲು ಸಾಧ್ಯ - ಅವಧೂತ ಶ್ರೀ ವಿನಯ್ ಗುರೂಜಿಈ ಗುಣಗಳಿದ್ದರೆ ಮಾತ್ರ ಉತ್ತಮ ನಾಯಕನಾಗಲು ಸಾಧ್ಯ - ಅವಧೂತ ಶ್ರೀ ವಿನಯ್ ಗುರೂಜಿ
Яндекс.Метрика