Загрузка страницы

ಆಧ್ಯಾತ್ಮಕ್ಕೆ ಮಡಿವಂತಿಕೆಯ ನಿಯಮಗಳು ಅಂಟುತ್ತದೆಯೇ? | Buddha Purnima | Avadhootha Sri Vinay Guruji

ಆಧ್ಯಾತ್ಮಕ್ಕೆ ಮಡಿವಂತಿಕೆಯ ನಿಯಮಗಳು ಅಂಟುತ್ತದೆಯೇ? | Buddha Purnima | Avadhootha Sri Vinay Guruji

ಆಧ್ಯಾತ್ಮಕ್ಕೂ ಮಡಿವಂತಿಕೆಗೂ ಯಾವ ಸಂಬಂಧವೂ ಇಲ್ಲ. ಕಟ್ಟುನಿಟ್ಟಾದ ಕ್ರಮಗಳನ್ನು ಪಾಲಿಸಿದರಷ್ಟೇ ಜ್ಞಾನ ಸಂಪಾದನೆಯಾಗುವುದಿಲ್ಲ. ಬುದ್ಧ ಜಗತ್ತಿನ ಎಲ್ಲಾ ಸುಖ ಭೋಗಗಳನ್ನು ನೋಡಿದ್ದರೂ ಆತನೊಳಗೆ ತಾನು ಯಾರೆನ್ನುವ ಗೊಂದಲವಿತ್ತು. ವಿಹಾರಕ್ಕೆ ಹೋಗಿದ್ದ ಸಂದರ್ಭ ಪ್ರಕೃತಿಯಲ್ಲಿ ಕಂಡ ಸಂಘರ್ಷ, ವ್ಯಾಧಿ ಮತ್ತು ಮೃತ್ಯು ಬುದ್ಧನ ಮನಸ್ಸನ್ನು ಬಾಧಿಸುತ್ತದೆ. ಬುದ್ಧ ತನ್ನ ಆಲೋಚನೆಯನ್ನು ಗಾಢವಾಗಿಸಲು ತಪಸ್ಸಿಗೆ ಕುಳಿತ. ಎಲ್ಲಾ ಬಗೆಯ ಜನರನ್ನು ನೋಡಿದ ಬುದ್ಧ ಕೊನೆಗೆ ತನ್ನ ದಾರಿಯನ್ನು ಕಂಡುಕೊಳ್ಳುತ್ತಾನೆ. ಇದೇ ಬೌದ್ಧ ಧರ್ಮ ಎನಿಸಿಕೊಳ್ಳುತ್ತದೆ. ಸತ್ಯವನ್ನು ಹುಡುಕುವ ಪ್ರಯತ್ನದಲ್ಲಿ ಸಂಸಾರವನ್ನು ತ್ಯಜಿಸಬೇಕೆನ್ನುವ ನಿಯಮಗಳೇನೂ ಇಲ್ಲ. ತನ್ನೆಲ್ಲಾ ಪ್ರಶ್ನೆಗಳಿಗೆ ಸ್ವಯಂ ಉತ್ತರವನ್ನು ಕಂಡುಕೊಂಡಾಗ ಬುದ್ಧನ ಸಹಸ್ರಾರ ಕಮಲಗಳು ಅರಳುತ್ತದೆ. ನಾನು ಎನ್ನುವ ಅಹಂಕಾರವೇ ಸಂಘರ್ಷಕ್ಕೆ ಕಾರಣ ಎನ್ನುವ ಸತ್ಯವನ್ನು ಬುದ್ಧ ಕಂಡುಕೊಂಡ. ಮಮಕಾರ ಮತ್ತು ಅಹಂಕಾರ ಮನಸ್ಸನ್ನು ಸ್ವಾರ್ಥ ಪಥದಲ್ಲಿ ನಡೆಸುತ್ತದೆ. ಮನಸ್ಸನ್ನು ಮನಸ್ಸಿನಿಂದಲೇ ಗೆಲ್ಲಬೇಕು. ಬುದ್ಧ ಸೃಷ್ಟಿಯ ಸರ್ವ ರಹಸ್ಯವನ್ನು ತಿಳಿದುಕೊಂಡಾಗ ಪೂರ್ಣತ್ವ ಲಭಿಸಿ ಬುದ್ಧಪೂರ್ಣಮೆಯಾಯಿತು. ಒಂದು ಆಸೆ ನೂರು ಆಸೆಗಳಿಗೆ ಕಾರಣವಾಗುತ್ತದೆ. ಆಸೆಗಳ ಬೆನ್ನತ್ತಿ ಓಡುವ ಪ್ರಕ್ರಿಯೆಯೇ ಸಾವು.

For More Videos:

ಈ ಪುಣ್ಯ ಕ್ಷೇತ್ರವನ್ನು ದರ್ಶಿಸಿದರೆ ಸಕಲ ಪಾಪ ನಿವಾರಣೆಯಾಗುವುದು ನಿಶ್ಚಿತ! | ಅವಧೂತ ಶ್ರೀ ವಿನಯ್ ಗುರೂಜಿ https://youtu.be/ZUk844YRE7k

ಸದಾ ಸಂತೋಷದಿಂದಿರುವ ಅತ್ಯಂತ ಸರಳ ಉಪಾಯ! | ಅವಧೂತ ಶ್ರೀ ವಿನಯ್ ಗುರೂಜಿ https://youtu.be/ySlhpp2-Iyg

ಸಂಕಷ್ಟ ವೃತಾಚಾರಣೆಯ ಸಂಪೂರ್ಣ ಫಲ ಒಲಿಯುವುದು ಹೀಗೆ! | ಅವಧೂತ ಶ್ರೀ ವಿನಯ್ ಗುರೂಜಿ https://youtu.be/VT8439AT2tw

ಇದು ಭಾವನೆಗಳ ಹುಟ್ಟಿನ ಹಿಂದಿರುವ ಗುಟ್ಟು! | ಅವಧೂತ ಶ್ರೀ ವಿನಯ್ ಗುರೂಜಿ https://youtu.be/Lp7ls6rmto8

ಪ್ರತೀದಿನ ಒಂದು ರೂಪಾಯಿ ಮೀಸಲಿಟ್ಟು ಹೀಗೆ ಮಾಡಿ ಬದುಕು ಬದಲಾಗುತ್ತದೆ! | ಅವಧೂತ ಶ್ರೀ ವಿನಯ್ ಗುರೂಜಿ https://youtu.be/XupNhuzp9K0

Видео ಆಧ್ಯಾತ್ಮಕ್ಕೆ ಮಡಿವಂತಿಕೆಯ ನಿಯಮಗಳು ಅಂಟುತ್ತದೆಯೇ? | Buddha Purnima | Avadhootha Sri Vinay Guruji канала Avadhootha
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
13 декабря 2023 г. 17:30:00
00:09:28
Другие видео канала
ನನಸಾಯ್ತು ಗಾಂಧಿ ಕುಟೀರದ ಕನಸು | ಅವಧೂತ ಶ್ರೀ ವಿನಯ್ ಗುರೂಜಿನನಸಾಯ್ತು ಗಾಂಧಿ ಕುಟೀರದ ಕನಸು | ಅವಧೂತ ಶ್ರೀ ವಿನಯ್ ಗುರೂಜಿಅವಧೂತರ ಆಶೀರ್ವಾದ ಪಡೆದ ಬಹುಭಾಷಾ ನಟ ಅರ್ಜುನ್ ಸರ್ಜಾಅವಧೂತರ ಆಶೀರ್ವಾದ ಪಡೆದ ಬಹುಭಾಷಾ ನಟ ಅರ್ಜುನ್ ಸರ್ಜಾ8ನೇ ವಿಶ್ವ ಯೋಗ ದಿನ | ಶ್ರೀ ವಿನಯ್ ಗುರೂಜಿಯ ಭಕ್ತರಿಂದ ಉತ್ತರಹಳ್ಳಿಯ ಆಶ್ರಮದಲ್ಲಿ ಯೋಗ ದಿನಚಾರಣೆ8ನೇ ವಿಶ್ವ ಯೋಗ ದಿನ | ಶ್ರೀ ವಿನಯ್ ಗುರೂಜಿಯ ಭಕ್ತರಿಂದ ಉತ್ತರಹಳ್ಳಿಯ ಆಶ್ರಮದಲ್ಲಿ ಯೋಗ ದಿನಚಾರಣೆಶ್ರೀ ಸಿದ್ಧಾರೂಢ ಮಹಾಸ್ವಾಮಿಗಳಿಗೆ ಅವಧೂತರಿಂದ ವಿಶೇಷ ಪೂಜೆ | ಅವಧೂತ ಶ್ರೀ ವಿನಯ್ ಗುರೂಜಿಶ್ರೀ ಸಿದ್ಧಾರೂಢ ಮಹಾಸ್ವಾಮಿಗಳಿಗೆ ಅವಧೂತರಿಂದ ವಿಶೇಷ ಪೂಜೆ | ಅವಧೂತ ಶ್ರೀ ವಿನಯ್ ಗುರೂಜಿನಾಭಿಚಕ್ರ, ಆರೋಗ್ಯ, ಮತ್ತು ಆಧ್ಯಾತ್ಮ ನಡುವಿನ ಸಂಬಂಧಗಳು  | ಅವಧೂತ ಶ್ರೀ ವಿನಯ್ ಗುರೂಜಿನಾಭಿಚಕ್ರ, ಆರೋಗ್ಯ, ಮತ್ತು ಆಧ್ಯಾತ್ಮ ನಡುವಿನ ಸಂಬಂಧಗಳು | ಅವಧೂತ ಶ್ರೀ ವಿನಯ್ ಗುರೂಜಿಸೋಶಿಯಲ್ ಮೀಡಿಯಾ ಬಳಸುವ ಮುಂಚೆ ಇದನ್ನು ನೋಡಲೇಬೇಕು! | ಅವಧೂತ ಶ್ರೀ ವಿನಯ್ ಗುರೂಜಿಸೋಶಿಯಲ್ ಮೀಡಿಯಾ ಬಳಸುವ ಮುಂಚೆ ಇದನ್ನು ನೋಡಲೇಬೇಕು! | ಅವಧೂತ ಶ್ರೀ ವಿನಯ್ ಗುರೂಜಿನಮ್ಮೊಳಗಿನ ಹೈಟೆಕ್ ನಾಯಕ ಯಾರು ? | ಅವಧೂತ ಶ್ರೀ ವಿನಯ್‌ ಗುರೂಜಿನಮ್ಮೊಳಗಿನ ಹೈಟೆಕ್ ನಾಯಕ ಯಾರು ? | ಅವಧೂತ ಶ್ರೀ ವಿನಯ್‌ ಗುರೂಜಿನೈತಿಕ ಸಿದ್ಧಾಂತಗಳನ್ನು ಪಾಲಿಸದೇ ಇರುವುದೇ ಸಮಾಜದ ಕೆಡುಕಿನ ಕಾರಣ! | ಅವಧೂತ ಶ್ರೀ ವಿನಯ್ ಗುರೂಜಿನೈತಿಕ ಸಿದ್ಧಾಂತಗಳನ್ನು ಪಾಲಿಸದೇ ಇರುವುದೇ ಸಮಾಜದ ಕೆಡುಕಿನ ಕಾರಣ! | ಅವಧೂತ ಶ್ರೀ ವಿನಯ್ ಗುರೂಜಿಸಮಾಜಕ್ಕೆ ತೋರಿಸುವುದಕೊಸ್ಕರ ಬದುಕಬಾರದು | ಅವಧೂತ ಶ್ರೀ ವಿನಯ್ ಗುರೂಜಿಸಮಾಜಕ್ಕೆ ತೋರಿಸುವುದಕೊಸ್ಕರ ಬದುಕಬಾರದು | ಅವಧೂತ ಶ್ರೀ ವಿನಯ್ ಗುರೂಜಿಮನುಷ್ಯನನ್ನು ಆಳುತ್ತಿರುವ ರಾಕ್ಷಸ ಪ್ರಜ್ಞೆಯನ್ನು ಗೆಲ್ಲುವುದು ಹೇಗೆ? Selfishness |Avadhootha Sri Vinay Gurujiಮನುಷ್ಯನನ್ನು ಆಳುತ್ತಿರುವ ರಾಕ್ಷಸ ಪ್ರಜ್ಞೆಯನ್ನು ಗೆಲ್ಲುವುದು ಹೇಗೆ? Selfishness |Avadhootha Sri Vinay Gurujiಗರುಡ ಪುರಾಣವನ್ನು ಮನೆಯಲ್ಲಿ ಯಾಕೆ ಓದಬಾರದು? | ಅವಧೂತ ಶ್ರೀ ವಿನಯ್ ಗುರೂಜಿಗರುಡ ಪುರಾಣವನ್ನು ಮನೆಯಲ್ಲಿ ಯಾಕೆ ಓದಬಾರದು? | ಅವಧೂತ ಶ್ರೀ ವಿನಯ್ ಗುರೂಜಿಭಗವಂತನ ನರ ನಾರಾಯಣ ಅವತಾರದ ಹಿಂದಿದೆ ಈ ಮಹಾ ರಹಸ್ಯ! ಅವಧೂತ ಶ್ರೀ ವಿನಯ್ ಗುರೂಜಿಭಗವಂತನ ನರ ನಾರಾಯಣ ಅವತಾರದ ಹಿಂದಿದೆ ಈ ಮಹಾ ರಹಸ್ಯ! ಅವಧೂತ ಶ್ರೀ ವಿನಯ್ ಗುರೂಜಿಅತೀಂದ್ರಿಯ ಶಕ್ತಿ ಪಡೆಯುವುದು ಹೇಗೆ ? ಅವಧೂತ ಶ್ರೀ ವಿನಯ್ ಗುರೂಜಿಅತೀಂದ್ರಿಯ ಶಕ್ತಿ ಪಡೆಯುವುದು ಹೇಗೆ ? ಅವಧೂತ ಶ್ರೀ ವಿನಯ್ ಗುರೂಜಿಹೀಗೆ ಮಾಡಿದರೆ ಜೀವನದಲ್ಲಿ ಒಳ್ಳೆಯದಾಗುವುದು ಖಂಡಿತ! | Avadhootha Sri Vinay Gurujiಹೀಗೆ ಮಾಡಿದರೆ ಜೀವನದಲ್ಲಿ ಒಳ್ಳೆಯದಾಗುವುದು ಖಂಡಿತ! | Avadhootha Sri Vinay Gurujiಮನಸ್ಸಿನ ಒತ್ತಡವನ್ನು ನಿವಾರಿಸುವುದು ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿಮನಸ್ಸಿನ ಒತ್ತಡವನ್ನು ನಿವಾರಿಸುವುದು ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿಭಗವಂತ ಈ ಅವತಾರ ಎತ್ತಿದ್ದೇ ಈ ಮಹಾ ಉದ್ದೇಶಕ್ಕೆ | ಅವಧೂತ ಶ್ರೀ ವಿನಯ್ ಗುರೂಜಿಭಗವಂತ ಈ ಅವತಾರ ಎತ್ತಿದ್ದೇ ಈ ಮಹಾ ಉದ್ದೇಶಕ್ಕೆ | ಅವಧೂತ ಶ್ರೀ ವಿನಯ್ ಗುರೂಜಿಸಕ್ರೇಬೈಲು  ಬಳಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದ ಅವಧೂತರು || ಅವಧೂತ ಶ್ರೀ ವಿನಯ್ ಗುರೂಜಿ |ಸಕ್ರೇಬೈಲು ಬಳಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದ ಅವಧೂತರು || ಅವಧೂತ ಶ್ರೀ ವಿನಯ್ ಗುರೂಜಿ |ನನ್ನ ದಾರಿ ನನಗೆ - ನಿಮ್ಮ ದಾರಿ ನಿಮಗೆ ಯಾಕೆ ? |  ಅವಧೂತ ಶ್ರೀ ವಿನಯ್ ಗುರೂಜಿನನ್ನ ದಾರಿ ನನಗೆ - ನಿಮ್ಮ ದಾರಿ ನಿಮಗೆ ಯಾಕೆ ? | ಅವಧೂತ ಶ್ರೀ ವಿನಯ್ ಗುರೂಜಿಇವೆಲ್ಲವೂ ಧರ್ಮ ಯುದ್ದ ಆಗುವುದೇ ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿಇವೆಲ್ಲವೂ ಧರ್ಮ ಯುದ್ದ ಆಗುವುದೇ ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಪುನರ್ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ | ಅವಧೂತ ಶ್ರೀ ವಿನಯ್ ಗುರೂಜಿಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಪುನರ್ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ | ಅವಧೂತ ಶ್ರೀ ವಿನಯ್ ಗುರೂಜಿಇದು ಪಿತೃದೋಷವನ್ನು ಪರಿಹರಿಸುವ ಸರಳ ಕ್ರಿಯೆ! | ಅವಧೂತ ಶ್ರೀ ವಿನಯ್ ಗುರೂಜಿಇದು ಪಿತೃದೋಷವನ್ನು ಪರಿಹರಿಸುವ ಸರಳ ಕ್ರಿಯೆ! | ಅವಧೂತ ಶ್ರೀ ವಿನಯ್ ಗುರೂಜಿ
Яндекс.Метрика