Загрузка страницы

Andaru Parva | VIHARA PLUS | ಅಂಡಾರು ಪರ್ವ

#ಅಂಡಾರುಪರ್ವ #AndaruParva #Valikunja

ಅಜೆಕಾರಿನ ಅಂಡಾರು ಎಂಬಲ್ಲಿ. ಪಶ್ಚಿಮ ಘಟ್ಟದ ದಟ್ಟ ಕಾನನದ ನಡುವೆ ವರ್ಷಕ್ಕೊಮ್ಮೆ ಊರಿನ ಜನ ತೆರಳಿ ನಾಗ, ಬ್ರಹ್ಮ, ಕೊಡಮಣಿತ್ತಾಯ, ಇತ್ಯಾದಿ ಪರಿವಾರ ದೈವಗಳಿಗೆ ಪೂಜೆ ಮಾಡುತ್ತಾರೆ. ಇದು ಪ್ರಾಚೀನ ಕಾಲದಿಂದಲೇ ನಡೆದು ಬಂದಿರುವ ಅಚರಣೆ.
ಅಂಡಾರಿನ ಕೊಡಮಣಿತ್ತಾಯ ದೈವದ ನೇಮೋತ್ಸವಕ್ಕೆ ಒಂದು ವಾರ ಮೊದಲೇ ಈ ಕಟ್ಟುಕಟ್ಟಳೆ ನಡೆಯುತ್ತದೆ. ಅಂಡಾರಿನ ಗರಡಿಮನೆಯಲ್ಲಿ ನವಕ ಪ್ರಧಾನ ಹೋಮ, ಪರ್ವ ಆಚರಣೆಯೊಂದಿಗೆ ಕೊನೆಯಲ್ಲಿ ಅನ್ನ ಸಂತರ್ಪಣೆ ನಡೆಯುತ್ತದೆ.
ಮೂಲತಃ ಮಲೆಕುಡಿಯ ಜನಾಂಗದವರು ಆಚರಿಸಿಕೊಂಡು ಬರುತ್ತಿದ್ದ ಆಚರಣೆ ಇದು. ಅವರಿಗಷ್ಟೇ ಸೀಮಿತವಾಗಿದ್ದ ಅಭ್ಯಾಸವನ್ನು ಊರಿನ ಎಲ್ಲ ಜಾತಿಯವರೂ ಸೇರಿಕೊಂಡು ಒಂದಾಗಿ ಅಂದವಾಗಿ ಆಚರಿಸತೊಡಗಿದ್ದಾರೆ.

music courtesy
📍📍📍📍📍

"Sapajou - Life Doesn't Escape Us" is under a Creative Commons (CC-BY 3.0) license
Music promoted by BreakingCopyright: https://bit.ly/bkc-life

Jal-Akash Gandhi

Sacred Lotus

Видео Andaru Parva | VIHARA PLUS | ಅಂಡಾರು ಪರ್ವ канала Vihara Plus
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
11 апреля 2023 г. 8:23:13
00:07:19
Яндекс.Метрика