Загрузка страницы

BHAMI KONDA | ಭಾಮಿಕೊಂಡ | Vihara Plus

#BhamiKonda #ViharaPlus #ಭಾಮಿಕೊಂಡ
ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಹೊರವಲಯದಲ್ಲಿ ಬರುವ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಭಾಮಿಕೊಂಡ(ಭಾವಿಕೊಂಡ) ಎನ್ನುವುದು ಒಂದು ಊರು, ಇಲ್ಲಿರುವ ಟೆರೇಸ್‌ ಕೃಷಿ ಅಥವಾ ಸ್ತರಕೃಷಿಯ ಗದ್ದೆಗಳು ರಾಜ್ಯದಲ್ಲೇ ಅತಿ ಎತ್ತರದಲ್ಲಿರುವ ಕೃಷಿಭೂಮಿ ಎಂಬ ಹೆಗ್ಗಳಿಕೆ ಪಡೆದಿದೆ. ಈ ಗದ್ದೆಗಳು ಕೂಲಿಯಾಳುಗಳ ಕೊರತೆಯಿಂದಾಗಿ ಕಣ್ಮರೆಯಾಗುವ ಭೀತಿಯಲ್ಲಿವೆ.
#Vihara ತಂಡ ಈ ಜಾಗವನ್ನು ವೀಕ್ಷಿಸಿ ದಾಖಲಿಸಿದ ವಿ-ಲಾಗ್‌ ಇಲ್ಲಿದೆ.
ಇನ್ನಷ್ಟು ವಿಡಿಯೋಗಳಿಗಾಗಿ ಈ ಚಾನೆಲ್‌ subscribe ಮಾಡಿ, share ಮಾಡಲು ಮರೆಯದಿರಿ

freemusic courtesy
"Keys of Moon - Flowing Energy" is under a Creative Commons (CC-BY 3.0) license
https://www.youtube.com/c/KeysofMoonM...
Music promoted by BreakingCopyright: https://bit.ly/bkc-flowing

"Neutrin05 - Home" is under a Creative Commons (CC-BY 3.0) license
Music promoted by BreakingCopyright: https://bit.ly/bkc-home

Видео BHAMI KONDA | ಭಾಮಿಕೊಂಡ | Vihara Plus канала Vihara Plus
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
11 сентября 2022 г. 11:17:05
00:12:09
Яндекс.Метрика