Загрузка страницы

small interview with Balipa Bhagavatharu | Vihara Plus

#ViharaPlus #Balipa #Yakshagana
ಯಕ್ಷರಂಗದ ಹಿರಿಯ ಭಾಗವತ ಬಲಿಪ ನಾರಾಯಣ ಭಾಗವತರು ತಮ್ಮ ಸಾಂಪ್ರದಾಯಿಕ ಶೈಲಿಯ ತೆಂಕಿನ ಭಾಗವತಿಕೆಗೆ ಹೆಸರುವಾಸಿ. ತಮ್ಮ ಇಳಿಹರೆಯದಲ್ಲೂ ಅವರು ಭಾಗವತಿಕೆಗೆ ಇಳಿದರೆ ಎಲ್ಲ ಯಕ್ಷಾಭಿಮಾನಿಗಳೂ ಬೆರಗಿನಲ್ಲಿ ಕಣ್ಣು ಕಿವಿಯಾಗುತ್ತಾರೆ. ಅವರೊಂದಿಗೆ ಒಂದೆರಡು ವರ್ಷ ಹಿಂದೆ ಮಾತನಾಡಿದ್ದಾಗ ಮಾಡಿದ್ದ ಚಿಕ್ಕ ತುಣುಕುಗಳನ್ನು ಇಲ್ಲಿ ವಿಡಿಯೊ ರೂಪದಲ್ಲಿ ಪ್ರಸ್ತುತ ಪಡಿಸಲಾಗಿದೆ. ಇನ್ನಷ್ಟು ದೀರ್ಘ ವಿಡಿಯೊ ಮಾಡಬಹುದಿತ್ತು ಎನ್ನುವುದು ನನ್ನ ಈಗಿನ ಅನಿಸಿಕೆ ಕೂಡಾ..ತಪ್ಪಿದ್ದರೆ ಮನ್ನಿಸಿ...

Видео small interview with Balipa Bhagavatharu | Vihara Plus канала Vihara Plus
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
18 августа 2020 г. 10:03:27
00:03:09
Яндекс.Метрика