Загрузка страницы

ಜೀವನದಲ್ಲಿ ಈ ಮೂರು ಪಾಠ ಕಲಿಯಲೇಬೇಕು| We have to learn these 3 lessons in our Life

ಶಿವರಾತ್ರಿ ಆಚರಣೆ ಬಗ್ಗೆ ಮಾತನಾಡುತ್ತಾ, ಜೀವನದಲ್ಲಿ ನಾವು ಕಲಿಯಬೇಕಾದ ಪಾಠಗಳ ಬಗ್ಗೆ ಅವಧೂತ ಶ್ರೀ ವಿನಯ್ ಗುರೂಜಿ ಹೇಳಿದ್ದು ಹೀಗೆ...

ಭಾರತದ ಪಾದದಲ್ಲಿ ಇರುವುದು ಕನ್ಯಾಕುಮಾರಿ. ಸೊಂಟದ ಭಾಗದಲ್ಲಿ ಇರೋದು ಕತ್ಯಾಯಿನಿ, ಕಾಮಾಕ್ಷಿ, ಮೀನಾಕ್ಷಿ. ವಿವೇಕಾನಂದರು ಇದನ್ನೆಲ್ಲಾ ಕಂಡಿದ್ದರು. ಅವರಿಗೆ ಸಾಕ್ಷಾತ್ಕಾರ ಆಗಿತ್ತು. ಅದಕ್ಕಾಗೇ ಅವರು ವಿದೇಶಕ್ಕೆ ಹೋಗುವಾಗ ಒಂದು ಹಿಡಿ ಮಣ್ಣನ್ನು ತೆಗೆದುಕೊಂಡು ಹೋಗ್ತಿದ್ದರು. ಒಂದು ವೇಳೆ ವಿದೇಶೀ ನೆಲದಲ್ಲಿ ಪ್ರಾಣ ಹೋದರೆ ವಿದೇಶದ ಭೋಗದ ಮಣ್ಣು ಬೇಡ. ಸ್ವದೇಶದ ಯೋಗದ ಮಣ್ಣು ಒಂದು ಹಿಡಿಯಾದ್ರೂ ತನ್ನ ದೇಹದ ಮೇಲೆ ಬೀಳಲಿ ಎಂದು.
ಪ್ರಪಂಚದಲ್ಲಿ ಯಾರೂ ಕೆಟ್ಟವರಾಗಿ ಹುಟ್ಟುವುದಿಲ್ಲ. ಅವರು ಎದುರಿಸುವ ಸಾಮಾಜಿಕ ಪರಿಸ್ಥಿತಿ ಅವರನ್ನು ಒಳ್ಳೆಯವರು ಅಥವಾ ಕೆಟ್ಟವರನ್ನಾಗಿ ಮಾಡುತ್ತದೆ. ಮನುಷ್ಯನಿಗೆ ಸ್ಥಿರಭಕ್ತಿ ಇದ್ದರೆ ಅದಾಗದೇ ಎಲ್ಲವೂ ಸಿಗುತ್ತದೆ. ಸ್ವಾನಂದಾಮೃತ ತೃಪ್ತಾಯ. ನಂಬಿಕೆ ನಮ್ಮೊಳಗೆ ಗಟ್ಟಿಯಾಗಬೇಕು. ಭಗವಂತ ನಿಮ್ಮ ಜೀವನದಲ್ಲಿ ಸೇವೆ ಮಾಡಲು ಬರುವುದು ನಿಮ್ಮನ್ನು ಗಟ್ಟಿ ಮಾಡಲು. ಜೀವನದಲ್ಲಿ ಈ ಮೂರು ಪಾಠ ಕಲಿಯಲೇ ಬೇಕು. ಒಂದು ದುಡ್ಡಿನ ಬೆಲೆ. ಒಂದು ಸಮಯದ ಬೆಲೆ ಮತ್ತೊಂದು ಜೀವದ ಬೆಲೆ.

For More Videos:

ಓಂಕಾರದಲ್ಲಿ ಅಡಗಿದೆ ಈ ಸತ್ಯ || ಅವಧೂತ ಶ್ರೀ ವಿನಯ್ ಗುರೂಜಿ | https://youtu.be/WBplRKZh0Yw

ಈ ರೀತಿ ಮಾಡಿ ಮನಃಶಾಂತಿ ಪಡೆಯಿರಿ | ಅವಧೂತ ಶ್ರೀ ವಿನಯ್ ಗುರೂಜಿ | https://youtu.be/f1S0nQDeUx0

ಭಗವಂತನನ್ನು ಹೀಗೆ ಸಂತೃಪ್ತಿಪಡಿಸಿ!! ಅವಧೂತ ಶ್ರೀ ವಿನಯ್ ಗುರೂಜಿ | https://youtu.be/Q7A00ryvyy0

ರಾಷ್ಟ್ರೀಯ ಹಬ್ಬದಂದು ಸ್ವಚ್ಛತಾ ಅಭಿಯಾನ ಮಾಡಿದ ಅವಧೂತ ಶ್ರೀ ವಿನಯ್ ಗುರೂಜಿ |
https://youtu.be/lWQqvpa0NZs

ವೇದ-ಯಾಗ ಶಾಲೆಗಳಿಂದ ಆಗುವ ಉಪಯೋಗಗಳು ಇವೇ || ಅವಧೂತ ಶ್ರೀ ವಿನಯ್ ಗುರೂಜಿ || https://youtu.be/8bBPooW7AHo

#avadhootha #AvadhoothaSriVinayGuruji #trending #blessings #srivinayguruji #vinayguruji #guruji #youtube #hinduism #hindutva #religion #culture #heritage #rituals #newvideo #youtubevideo #shivratri #mahashivratri #shivaratri2022 #haraharamahadev #lordshiva #omnamahshivaya #lordshiva🙏 #mahasivaratri #shivarathri #mahashivaratri.

Видео ಜೀವನದಲ್ಲಿ ಈ ಮೂರು ಪಾಠ ಕಲಿಯಲೇಬೇಕು| We have to learn these 3 lessons in our Life канала Avadhootha
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
22 марта 2022 г. 18:00:22
00:14:33
Другие видео канала
ನನಸಾಯ್ತು ಗಾಂಧಿ ಕುಟೀರದ ಕನಸು | ಅವಧೂತ ಶ್ರೀ ವಿನಯ್ ಗುರೂಜಿನನಸಾಯ್ತು ಗಾಂಧಿ ಕುಟೀರದ ಕನಸು | ಅವಧೂತ ಶ್ರೀ ವಿನಯ್ ಗುರೂಜಿಅವಧೂತರನ್ನು ಕಾಣಲು ಹಂಬಲಿಸುತ್ತಿದ್ದ ಅಜ್ಜಿಗೆ ಆ ದಿನ ಎದುರಾದ ಅಚ್ಚರಿ ಏನು? | Avadhootha Sri Vinay Gurujiಅವಧೂತರನ್ನು ಕಾಣಲು ಹಂಬಲಿಸುತ್ತಿದ್ದ ಅಜ್ಜಿಗೆ ಆ ದಿನ ಎದುರಾದ ಅಚ್ಚರಿ ಏನು? | Avadhootha Sri Vinay Gurujiಬುದ್ದ ಪೂರ್ಣಿಮ: ಇವುಗಳ ಬಗ್ಗೆ ತಿಳಿದುಕೊಳ್ಳಲೇಬೇಕು  | ಅವಧೂತ ಶ್ರೀ ವಿನಯ್ ಗುರೂಜಿಬುದ್ದ ಪೂರ್ಣಿಮ: ಇವುಗಳ ಬಗ್ಗೆ ತಿಳಿದುಕೊಳ್ಳಲೇಬೇಕು | ಅವಧೂತ ಶ್ರೀ ವಿನಯ್ ಗುರೂಜಿಅವಧೂತರ ಆಶೀರ್ವಾದ ಪಡೆದ ಬಹುಭಾಷಾ ನಟ ಅರ್ಜುನ್ ಸರ್ಜಾಅವಧೂತರ ಆಶೀರ್ವಾದ ಪಡೆದ ಬಹುಭಾಷಾ ನಟ ಅರ್ಜುನ್ ಸರ್ಜಾ8ನೇ ವಿಶ್ವ ಯೋಗ ದಿನ | ಶ್ರೀ ವಿನಯ್ ಗುರೂಜಿಯ ಭಕ್ತರಿಂದ ಉತ್ತರಹಳ್ಳಿಯ ಆಶ್ರಮದಲ್ಲಿ ಯೋಗ ದಿನಚಾರಣೆ8ನೇ ವಿಶ್ವ ಯೋಗ ದಿನ | ಶ್ರೀ ವಿನಯ್ ಗುರೂಜಿಯ ಭಕ್ತರಿಂದ ಉತ್ತರಹಳ್ಳಿಯ ಆಶ್ರಮದಲ್ಲಿ ಯೋಗ ದಿನಚಾರಣೆಶ್ರೀ ಸಿದ್ಧಾರೂಢ ಮಹಾಸ್ವಾಮಿಗಳಿಗೆ ಅವಧೂತರಿಂದ ವಿಶೇಷ ಪೂಜೆ | ಅವಧೂತ ಶ್ರೀ ವಿನಯ್ ಗುರೂಜಿಶ್ರೀ ಸಿದ್ಧಾರೂಢ ಮಹಾಸ್ವಾಮಿಗಳಿಗೆ ಅವಧೂತರಿಂದ ವಿಶೇಷ ಪೂಜೆ | ಅವಧೂತ ಶ್ರೀ ವಿನಯ್ ಗುರೂಜಿಕಾರ್ಗಿಲ್ ವಿಜಯ ದಿನ - ಮೌನ ಮುರಿದು ಶ್ರದ್ಧೆಯ ಅಂಜಲಿ ಅರ್ಪಿಸೋಣ!ಕಾರ್ಗಿಲ್ ವಿಜಯ ದಿನ - ಮೌನ ಮುರಿದು ಶ್ರದ್ಧೆಯ ಅಂಜಲಿ ಅರ್ಪಿಸೋಣ!ನೈತಿಕ ಸಿದ್ಧಾಂತಗಳನ್ನು ಪಾಲಿಸದೇ ಇರುವುದೇ ಸಮಾಜದ ಕೆಡುಕಿನ ಕಾರಣ! | ಅವಧೂತ ಶ್ರೀ ವಿನಯ್ ಗುರೂಜಿನೈತಿಕ ಸಿದ್ಧಾಂತಗಳನ್ನು ಪಾಲಿಸದೇ ಇರುವುದೇ ಸಮಾಜದ ಕೆಡುಕಿನ ಕಾರಣ! | ಅವಧೂತ ಶ್ರೀ ವಿನಯ್ ಗುರೂಜಿಗರುಡ ಪುರಾಣವನ್ನು ಮನೆಯಲ್ಲಿ ಯಾಕೆ ಓದಬಾರದು? | ಅವಧೂತ ಶ್ರೀ ವಿನಯ್ ಗುರೂಜಿಗರುಡ ಪುರಾಣವನ್ನು ಮನೆಯಲ್ಲಿ ಯಾಕೆ ಓದಬಾರದು? | ಅವಧೂತ ಶ್ರೀ ವಿನಯ್ ಗುರೂಜಿಭಗವಂತನ ನರ ನಾರಾಯಣ ಅವತಾರದ ಹಿಂದಿದೆ ಈ ಮಹಾ ರಹಸ್ಯ! ಅವಧೂತ ಶ್ರೀ ವಿನಯ್ ಗುರೂಜಿಭಗವಂತನ ನರ ನಾರಾಯಣ ಅವತಾರದ ಹಿಂದಿದೆ ಈ ಮಹಾ ರಹಸ್ಯ! ಅವಧೂತ ಶ್ರೀ ವಿನಯ್ ಗುರೂಜಿಭಗವಂತ ಈ ಅವತಾರ ಎತ್ತಿದ್ದೇ ಈ ಮಹಾ ಉದ್ದೇಶಕ್ಕೆ | ಅವಧೂತ ಶ್ರೀ ವಿನಯ್ ಗುರೂಜಿಭಗವಂತ ಈ ಅವತಾರ ಎತ್ತಿದ್ದೇ ಈ ಮಹಾ ಉದ್ದೇಶಕ್ಕೆ | ಅವಧೂತ ಶ್ರೀ ವಿನಯ್ ಗುರೂಜಿಸಕ್ರೇಬೈಲು  ಬಳಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದ ಅವಧೂತರು || ಅವಧೂತ ಶ್ರೀ ವಿನಯ್ ಗುರೂಜಿ |ಸಕ್ರೇಬೈಲು ಬಳಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದ ಅವಧೂತರು || ಅವಧೂತ ಶ್ರೀ ವಿನಯ್ ಗುರೂಜಿ |ಭಾಗ 2 : ಅತೀಂದ್ರಿಯ ಶಕ್ತಿ ಪಡೆಯುವುದು ಹೇಗೆ ? ಅವಧೂತ ಶ್ರೀ ವಿನಯ್ ಗುರೂಜಿಭಾಗ 2 : ಅತೀಂದ್ರಿಯ ಶಕ್ತಿ ಪಡೆಯುವುದು ಹೇಗೆ ? ಅವಧೂತ ಶ್ರೀ ವಿನಯ್ ಗುರೂಜಿನಾವು ಬೆಳೆಯುವ ವಾತಾವರಣದ ಮೇಲೆ ನಮ್ಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ ! | ಅವಧೂತ ಶ್ರೀ ವಿನಯ್ ಗುರೂಜಿನಾವು ಬೆಳೆಯುವ ವಾತಾವರಣದ ಮೇಲೆ ನಮ್ಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ ! | ಅವಧೂತ ಶ್ರೀ ವಿನಯ್ ಗುರೂಜಿಇವೆಲ್ಲವೂ ಧರ್ಮ ಯುದ್ದ ಆಗುವುದೇ ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿಇವೆಲ್ಲವೂ ಧರ್ಮ ಯುದ್ದ ಆಗುವುದೇ ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿದೇವಸ್ಥಾನದ ಪರಿಸರ ಸ್ವಚ್ಛಗೊಳಿಸಿದ ಅವಧೂತರು | ಅವಧೂತ ಶ್ರೀ ವಿನಯ್ ಗುರೂಜಿದೇವಸ್ಥಾನದ ಪರಿಸರ ಸ್ವಚ್ಛಗೊಳಿಸಿದ ಅವಧೂತರು | ಅವಧೂತ ಶ್ರೀ ವಿನಯ್ ಗುರೂಜಿಮನಸ್ಸಿನ ಏಕಾಗ್ರತೆ ಹೆಚ್ಚಿಸಲು ಹೀಗೆ ಮಾಡಿ! | Concentration | Avadhootha Sri Vinay Gurujiಮನಸ್ಸಿನ ಏಕಾಗ್ರತೆ ಹೆಚ್ಚಿಸಲು ಹೀಗೆ ಮಾಡಿ! | Concentration | Avadhootha Sri Vinay Gurujiಇತರರಿಗೋಸ್ಕರ ಸ್ವಯಂ ಭಾವನೆಗಳನ್ನು ಬಚ್ಚಿಟ್ಟು ಬದುಕುವುದೇ ನಮ್ಮ ಸೋಲಿಗೆ ಕಾರಣ | ಅವಧೂತ ಶ್ರೀ ವಿನಯ್‌ ಗುರೂಜಿಇತರರಿಗೋಸ್ಕರ ಸ್ವಯಂ ಭಾವನೆಗಳನ್ನು ಬಚ್ಚಿಟ್ಟು ಬದುಕುವುದೇ ನಮ್ಮ ಸೋಲಿಗೆ ಕಾರಣ | ಅವಧೂತ ಶ್ರೀ ವಿನಯ್‌ ಗುರೂಜಿಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಪುನರ್ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ | ಅವಧೂತ ಶ್ರೀ ವಿನಯ್ ಗುರೂಜಿಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಪುನರ್ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ | ಅವಧೂತ ಶ್ರೀ ವಿನಯ್ ಗುರೂಜಿಇದು ಪಿತೃದೋಷವನ್ನು ಪರಿಹರಿಸುವ ಸರಳ ಕ್ರಿಯೆ! | ಅವಧೂತ ಶ್ರೀ ವಿನಯ್ ಗುರೂಜಿಇದು ಪಿತೃದೋಷವನ್ನು ಪರಿಹರಿಸುವ ಸರಳ ಕ್ರಿಯೆ! | ಅವಧೂತ ಶ್ರೀ ವಿನಯ್ ಗುರೂಜಿಗೌರಿ ಗದ್ದೆ ಆಶ್ರಮದಲ್ಲಿ ಕಣ್ಣು ತಪಾಸಣಾ ಶಿಬಿರ | Eye checkup camp at Gowrigadde Ashramಗೌರಿ ಗದ್ದೆ ಆಶ್ರಮದಲ್ಲಿ ಕಣ್ಣು ತಪಾಸಣಾ ಶಿಬಿರ | Eye checkup camp at Gowrigadde Ashram
Яндекс.Метрика