ಸಿರಿಧಾನ್ಯಗಳಿಂದ ಕ್ಯಾನ್ಸರ್ ಹೇಗೆ ಗುಣಪಡಿಸಬಹುದು? Dr. Khadar Vali - Cereals: the Solution for Cancer
ಸಿರಿಧಾನ್ಯಗಳಿಂದ ಕ್ಯಾನ್ಸರ್ ಹೇಗೆ ಗುಣಪಡಿಸಬಹುದು? Dr. Khadar Vali - Cereals: the Solution for Cancer | Nimma Arogya Nimma Kaiyalli | Saral Jeevan
ನಿಮಗೆ ಗೊತ್ತಿರಲಿ, ಕ್ಯಾನ್ಸರ್ ಎಂಬ ರೋಗ ಭಯಾನಕವೂ ಅಲ್ಲ, ಮಹಾಮಾರಿಯೂ ಅಲ್ಲ. ಆ ರೋಗವನ್ನು ವೈದ್ಯಕೀಯ ಉದ್ಯಮ ಆ ರೀತಿ ಚಿತ್ರಿಸಿದೆ. ಕ್ಯಾನ್ಸರ್ ಕಾಯಿಲೆಗಿಂತ, ಅದೊಂದು ಭಯಾನಕ ಕಾಯಿಲೆ ಎಂದು ಬಿಂಬಿಸಿರುವ ಚಿತ್ರಣವೇ ಮಹಾಮೋಸದ ವ್ಯಾಪಾರ
ಸಿರಿಧಾನ್ಯಗಳಿಂದ ಕ್ಯಾನ್ಸರ್ನಂಥ ಮಾರಕ ರೋಗಗಳು ಹೇಗೆ ಗುಣಮುಖವಾಗುತ್ತವೆ ಎಂದು ಯಾರಾದರೂ ಪ್ರಶ್ನಿಸಿದರೆ, ''ಆ ದೇವರೇ ಈ ಸಿರಿಧಾನ್ಯಗಳನ್ನು ಆ ರೀತಿ ವಿನ್ಯಾಸಗೊಳಿಸಿದ್ದಾನೆ,'' ಎಂಬುದಷ್ಟೇ ನೀಡುವ ಸರಳ ಉತ್ತರ. ಈ ಐದು ಧಾನ್ಯದಲ್ಲಿ ನಾರಿನಂಶ ಹೆಚ್ಚಿರುವುದೇ ಅವುಗಳ ವಿಶೇಷ. ಇಂಥ ಆಹಾರ ಸೇವನೆಯಿಂದ ಗ್ಲೂಕೋಸ್ ಎಂಬ ಇಂಧನ ರಕ್ತಕ್ಕೆ ನಿಧಾನವಾಗಿ ಹಾಗೂ ಸಮತೋಲನದಿಂದ ಸೇರುತ್ತೆ. ಒಂದೊಂದು ಸಿರಿಧಾನ್ಯವೂ ಹೇಗೆ ಆರೋಗ್ಯಪೂರ್ಣವಾಗಿವೆ, ಆರ್ಕ, ನವಣೆ, ಸಾಮೆ, ಊದಲು ಹಾಗೂ ಕೊರ್ಲೆಯನ್ನು ನಾವೇಕೆ ಪಂಚರತ್ನ ಎನ್ನುತ್ತೇವೆ? ಅವು ಹೇಗೆ ಮನುಷ್ಯನನ್ನು ಆರೋಗ್ಯವಾಗಿಡಬಲ್ಲವು?- ಎಂಬಿತ್ಯಾದಿ ಸಂಗತಿಗಳ ಬಗ್ಗೆ ನಮ್ಮ ಆರೋಗ್ಯ –ನಮ್ಮ ಕೈಯಲ್ಲಿ ಎಂಬ ಕಾರ್ಯಕ್ರಮದಲ್ಲಿ ವಿವರಿಸಿದ್ದಾರೆ ಖ್ಯಾತ ಕಾಡು ಕೃಷಿಕರು ಹಾಗೂ ಜೀವ ರಸಾಯನಿಕ ತಜ್ಞರೂ ಆದ ಡಾ. ಖಾದರ್ ಅವರು.
#cereals #drkhadarvali #millets #nimmaarogyanimmakaiyalli #saraljeevan #ಸರಳಜೀವನ #ಸಿರಿಧಾನ್ಯ #ಕ್ಯಾನ್ಸರ್ #ಡಾಖಾದರ್
Видео ಸಿರಿಧಾನ್ಯಗಳಿಂದ ಕ್ಯಾನ್ಸರ್ ಹೇಗೆ ಗುಣಪಡಿಸಬಹುದು? Dr. Khadar Vali - Cereals: the Solution for Cancer канала Saral Jeevan

Показать
Комментарии отсутствуют
Информация о видео
Другие видео канала
![ನೆನಪಿಡಿ, ಸಕ್ಕರೆಯಿಂದ ದೂರವಿದ್ದರೆ ಆರೋಗ್ಯಕ್ಕೆ ಒಳ್ಳೆಯದು | Dr. Khadar - Sugar | NimmaArogya NimmaKaiyalli](https://i.ytimg.com/vi/-W2SxTZV-wI/default.jpg)
![ಕತ್ತಲೆ ಭಾಗ್ಯ | Belagavi Village Is Yet to See Electricity From Past 70 Years](https://i.ytimg.com/vi/Yy6oPkSE76E/default.jpg)
![ಐದು ಶತಮಾನಗಳ ಹಿಂದೆಯೇ ಬಯಲು ಖಗೋಳ ವೀಕ್ಷಣಾಲಯ ನಿರ್ಮಿಸಿದ್ದ ಆ ದೊರೆ ಯಾರು? Jantar Mantar - Part 2](https://i.ytimg.com/vi/cCNc-zTZqj0/default.jpg)
![ಭಾರತೀಯ ಋಷಿಮುನಿಗಳಿಗೂ ಗೊತ್ತಿತ್ತೇ ವಿಮಾನಯಾನ ತಂತ್ರಜ್ಞಾನ? | Ancient Jetpack - Part 3 | Adbhuta Bharata](https://i.ytimg.com/vi/KZruV50AU8U/default.jpg)
![ಹೃದಯದ ಆರೋಗ್ಯಕ್ಕೆ ಆಹಾರ ಮತ್ತು ಕೆಲಸ ತುಂಬಾ ಮುಖ್ಯ | Diet and exercise are very important for heart health](https://i.ytimg.com/vi/OLqO3y1byuM/default.jpg)
![ಸ್ಟೋರೇಜ್ ಡಿವೈಸ್ ಇತಿಹಾಸ- ಸಮಗ್ರ ಮಾಹಿತಿ! History of Digital Storage Devices- Info Guru | Saral Jeevan](https://i.ytimg.com/vi/9JYIGM_CGa0/default.jpg)
![ಊಟ ಮಾಡಿದ ತಕ್ಷಣ ಯಾಕೆ ಮಲಗಬಾರದು? | Dr.KC Raghu - Why not sleep immediately after eating? | Saral Jeevan](https://i.ytimg.com/vi/UyhTSVt-FuY/default.jpg)
![ಮನೆ ಅಡುಗೆ: ಶ್ಯಾವಿಗೆ ಬಿಸಿಬೇಳೆ ಬಾತ್ | Shavige Bisibele Bath Recipe In Kannada](https://i.ytimg.com/vi/iBl44w_n6bI/default.jpg)
![ಸಿಹಿತಿಂಡಿಗಳು ಆರೋಗ್ಯಕ್ಕೆ ಒಳ್ಳೆಯದೇ? Dr. Khadar Vali - Effects of Sweets on Health | Saral Jeevan](https://i.ytimg.com/vi/6IQh90mqiJA/default.jpg)
![ಸಹಾಯಕ್ಕೆ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತೆ | Ajji Helida kathe - Help is rewarded | Saral Jeevan](https://i.ytimg.com/vi/5XeKLvJpo8g/default.jpg)
![ಮನೆ ಅಡುಗೆ: ಬಸಳೆ ಟೊಮ್ಯಾಟೋ ಬಾತ್ | Basale Tomato Bath Recipe In Kannada](https://i.ytimg.com/vi/d23eJo1uzvg/default.jpg)
![Parents Scared To Send Their Toddler To Anganwadi Centre At Bidar Dist.](https://i.ytimg.com/vi/reTA599vJiQ/default.jpg)
![ಖಗೋಳ ವಿಜ್ಞಾನಕ್ಕೆ ಭಾರತೀಯರು ಕೊಟ್ಟ ಕೊಡುಗೆಗಳಿವು | Ancient Indian Solar System | Part 2 | Adbhuta Bharata](https://i.ytimg.com/vi/JKtuaBpQw68/default.jpg)
![ನೀರು ಕುಡಿಯೋದನ್ನ ಕಡಿಮೆಮಾಡಿದ್ರು ಮಲಬದ್ಧತೆ ಉಂಟಾಗುತ್ತೆ | Constipation occurs if water intake is reduced](https://i.ytimg.com/vi/CnZKLMuKWeI/default.jpg)
![ಅತಿಯಾದ ಜಿಪುಣತನ ಜೀವಕ್ಕೆ ಅಪಾಯ!|Ajji Helida kathe-Excessive miserliness is danger to life!|Saral Jeevan](https://i.ytimg.com/vi/-p-HZ84U-_Q/default.jpg)
![ಜಂತರ್ ಮಂತರ್- ಪುರಾತನ ತಾರಾಲಯ | Jantar Mantar - Complete Details by Info Guru | Saral Jeevan](https://i.ytimg.com/vi/5slSGJRhmnk/default.jpg)
![ದೈಹಿಕ, ಮಾನಸಿಕ ಆರೋಗ್ಯ ಉತ್ತಮವಾಗಿರಲು ವ್ಯಾಯಾಮ ಅತ್ಯಾವಶ್ಯಕ ಏಕೆ? Dr B M Hegde - Exercise | Saral Jeevan](https://i.ytimg.com/vi/2oH08oQ5aY4/default.jpg)
![ಡಾ. ಖಾದರ್ ವಲಿ: ತಾಮ್ರದ ಪಾತ್ರೆಯ ನೀರಿನಿಂದ ಎಷ್ಟೆಲ್ಲಾ ಲಾಭ ಇದೆ ನೋಡಿ! Dr Khadar Vali : Hairfall_SaralJeevan](https://i.ytimg.com/vi/tjYtGH1Dv54/default.jpg)
![ಲಿಪೊಮಾ ಕಂಟ್ರೋಲ್ ಮಾಡೋದು ಹೇಗೆ? Dr. B M Hegde - Solution for Lipoma | Nimma Arogya Nimma Kaiyalli](https://i.ytimg.com/vi/4lV-8fh176k/default.jpg)
![ಮೊದಲಸಲ ಗರ್ಭ ಧರಿಸುವುದನ್ನು ಯಾವತ್ತಿಗೂ ವಿಳಂಬ ಮಾಡಬಾರದು! Dr. B M Hegde - Delayed Pregnancy | Saral Jeevan](https://i.ytimg.com/vi/fFyYgdwYMuE/default.jpg)