Загрузка страницы

ಸಿಹಿತಿಂಡಿಗಳು ಆರೋಗ್ಯಕ್ಕೆ ಒಳ್ಳೆಯದೇ? Dr. Khadar Vali - Effects of Sweets on Health | Saral Jeevan

ಸಿಹಿತಿಂಡಿಗಳು ಆರೋಗ್ಯಕ್ಕೆ ಒಳ್ಳೆಯದೇ? Dr. Khadar Vali - Effects of Sweets on Health | Nimma Arogya Nimma Kaiyalli | Saral Jeevan

ಸಕ್ಕರೆ ಆರೋಗ್ಯಕ್ಕೆ ಮಾರಕ. ಕೇವಲ ಮಧುಮೇಹಿಗಳಿಗೆ ಮಾತ್ರವಲ್ಲ, ಮಕ್ಕಳಿಗೂ ಅದು ಅಪಾಯಕಾರಿ. ಹೀಗಾಗಿ, ಸಿಹಿತಿಂಡಿ ಇಷ್ಟಪಡುವ ಮಕ್ಕಳಿಗೆ ಸಕ್ಕರೆಯುಕ್ತ ತಿಂಡಿ ನೀಡಬೇಡಿ. ಬದಲಿಗೆ, ಬೆಲ್ಲದಿಂದ ಮಾಡಿದ ತಿನಿಸುಗಳನ್ನು ನೀಡಿ. ಇದಕ್ಕಾಗಿ, ಸ್ವತಃ ಪಾಲಕರು ಸ್ವಲ್ಪ ಶ್ರಮವಹಿಸಬೇಕಾಗುತ್ತದೆ. ಬೆಳಗ್ಗಿನ ತಿಂಡಿಗೆ ಸ್ವಲ್ಪ ಬೆಲ್ಲ ಮತ್ತು ತುಪ್ಪ ನೀಡುವುದನ್ನು ಅಭ್ಯಾಸ ಮಾಡಿ. ಇದರಿಂದ ಅವರ ಬೆಳವಣಿಗೆ ಉತ್ತಮವಾಗುತ್ತದೆ.

ಇನ್ನು ಪೋಷಕರು ಮಕ್ಕಳಿಗೆ ಯಾವುದೇ ಕಾರಣಕ್ಕೂ ಚಾಕೋಲೇಟ್ ನೀಡಬೇಡಿ. ಯಾರಾದರೂ ಮನೆಗೆ ತರುವುದನ್ನೂ ನಿಷೇಧಿಸಿ ಬಿಡಿ. ಬೇರೆ ಬೇರೆ ಫ್ಲೇವರ್ ಪಾನೀಯ, ಹಾಲು ಸೇವಿಸುವುದನ್ನು ಅಭ್ಯಾಸ ಮಾಡಿಸಬೇಡಿ. ಸಾಮಾನ್ಯ ಹಾಲು ಕುಡಿಯುವುದನ್ನು ಕಲಿಸಬೇಕು ಎನ್ನುತ್ತಾರೆ ನಾಡಿನ ಖ್ಯಾತ ಕಾಡು ಕೃಷಿಕರು ಹಾಗೂ ಜೀವ ರಸಾಯನಿಕ ತಜ್ಞರೂ ಆದ ಡಾ. ಖಾದರ್‌ ಅವರು.

#sideeffectsofsugar #drkhadarvali #millets #nimmaarogyanimmakaiyalli #saraljeevan #ಸರಳಜೀವನ #ಆರೋಗ್ಯ #ಸ್ವೀಟ್ #ಡಾಖಾದರ್

Видео ಸಿಹಿತಿಂಡಿಗಳು ಆರೋಗ್ಯಕ್ಕೆ ಒಳ್ಳೆಯದೇ? Dr. Khadar Vali - Effects of Sweets on Health | Saral Jeevan канала Saral Jeevan
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
5 января 2023 г. 15:30:03
00:02:41
Другие видео канала
Fraudulent Doctor Held in Haveri | Caught With Fake Letter PadFraudulent Doctor Held in Haveri | Caught With Fake Letter Padನೆನಪಿಡಿ, ಸಕ್ಕರೆಯಿಂದ ದೂರವಿದ್ದರೆ ಆರೋಗ್ಯಕ್ಕೆ ಒಳ್ಳೆಯದು | Dr. Khadar - Sugar | NimmaArogya NimmaKaiyalliನೆನಪಿಡಿ, ಸಕ್ಕರೆಯಿಂದ ದೂರವಿದ್ದರೆ ಆರೋಗ್ಯಕ್ಕೆ ಒಳ್ಳೆಯದು | Dr. Khadar - Sugar | NimmaArogya NimmaKaiyalliಐದು ಶತಮಾನಗಳ ಹಿಂದೆಯೇ ಬಯಲು ಖಗೋಳ ವೀಕ್ಷಣಾಲಯ ನಿರ್ಮಿಸಿದ್ದ ಆ ದೊರೆ ಯಾರು? Jantar Mantar - Part 2ಐದು ಶತಮಾನಗಳ ಹಿಂದೆಯೇ ಬಯಲು ಖಗೋಳ ವೀಕ್ಷಣಾಲಯ ನಿರ್ಮಿಸಿದ್ದ ಆ ದೊರೆ ಯಾರು? Jantar Mantar - Part 2ಮನೆ ಅಡುಗೆ: ಗಸಗಸೆ ಶ್ಯಾವಿಗೆ ಪಾಯಸ  | Gasagase Shavige Payasa Recipe In Kannadaಮನೆ ಅಡುಗೆ: ಗಸಗಸೆ ಶ್ಯಾವಿಗೆ ಪಾಯಸ | Gasagase Shavige Payasa Recipe In Kannadaಭಾರತೀಯ ಋಷಿಮುನಿಗಳಿಗೂ ಗೊತ್ತಿತ್ತೇ ವಿಮಾನಯಾನ ತಂತ್ರಜ್ಞಾನ? | Ancient Jetpack - Part 3 | Adbhuta Bharataಭಾರತೀಯ ಋಷಿಮುನಿಗಳಿಗೂ ಗೊತ್ತಿತ್ತೇ ವಿಮಾನಯಾನ ತಂತ್ರಜ್ಞಾನ? | Ancient Jetpack - Part 3 | Adbhuta BharataSaral Jeevan News: Samagra Samachara Mon-Sun @10PMSaral Jeevan News: Samagra Samachara Mon-Sun @10PMಸ್ಟೋರೇಜ್‌ ಡಿವೈಸ್‌ ಇತಿಹಾಸ- ಸಮಗ್ರ ಮಾಹಿತಿ! History of Digital Storage Devices- Info Guru | Saral Jeevanಸ್ಟೋರೇಜ್‌ ಡಿವೈಸ್‌ ಇತಿಹಾಸ- ಸಮಗ್ರ ಮಾಹಿತಿ! History of Digital Storage Devices- Info Guru | Saral Jeevanಊಟ ಮಾಡಿದ ತಕ್ಷಣ ಯಾಕೆ ಮಲಗಬಾರದು? | Dr.KC Raghu - Why not sleep immediately after eating? | Saral Jeevanಊಟ ಮಾಡಿದ ತಕ್ಷಣ ಯಾಕೆ ಮಲಗಬಾರದು? | Dr.KC Raghu - Why not sleep immediately after eating? | Saral Jeevanಮನೆ ಅಡುಗೆ: ಶ್ಯಾವಿಗೆ ಬಿಸಿಬೇಳೆ ಬಾತ್ | Shavige Bisibele Bath Recipe In Kannadaಮನೆ ಅಡುಗೆ: ಶ್ಯಾವಿಗೆ ಬಿಸಿಬೇಳೆ ಬಾತ್ | Shavige Bisibele Bath Recipe In Kannadaಮನೆ ಅಡುಗೆ: ಬಾಳೆಕಾಯಿ ನೀರ್ ಸಾರು  | Balekayi Neer Saru Recipe In Kannadaಮನೆ ಅಡುಗೆ: ಬಾಳೆಕಾಯಿ ನೀರ್ ಸಾರು | Balekayi Neer Saru Recipe In KannadaMahapayanaMahapayanaಸಹಾಯಕ್ಕೆ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತೆ | Ajji Helida kathe - Help is rewarded | Saral Jeevanಸಹಾಯಕ್ಕೆ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತೆ | Ajji Helida kathe - Help is rewarded | Saral Jeevanಖಗೋಳ ವಿಜ್ಞಾನಕ್ಕೆ ಭಾರತೀಯರು ಕೊಟ್ಟ ಕೊಡುಗೆಗಳಿವು | Ancient Indian Solar System | Part 2 | Adbhuta Bharataಖಗೋಳ ವಿಜ್ಞಾನಕ್ಕೆ ಭಾರತೀಯರು ಕೊಟ್ಟ ಕೊಡುಗೆಗಳಿವು | Ancient Indian Solar System | Part 2 | Adbhuta Bharataನೀರು ಕುಡಿಯೋದನ್ನ ಕಡಿಮೆಮಾಡಿದ್ರು ಮಲಬದ್ಧತೆ ಉಂಟಾಗುತ್ತೆ | Constipation occurs if water intake is reducedನೀರು ಕುಡಿಯೋದನ್ನ ಕಡಿಮೆಮಾಡಿದ್ರು ಮಲಬದ್ಧತೆ ಉಂಟಾಗುತ್ತೆ | Constipation occurs if water intake is reducedಅತಿಯಾದ ಜಿಪುಣತನ ಜೀವಕ್ಕೆ ಅಪಾಯ!|Ajji Helida kathe-Excessive miserliness is danger to life!|Saral Jeevanಅತಿಯಾದ ಜಿಪುಣತನ ಜೀವಕ್ಕೆ ಅಪಾಯ!|Ajji Helida kathe-Excessive miserliness is danger to life!|Saral Jeevanಜಂತರ್‌ ಮಂತರ್- ಪುರಾತನ ತಾರಾಲಯ | Jantar Mantar - Complete Details by Info Guru | Saral Jeevanಜಂತರ್‌ ಮಂತರ್- ಪುರಾತನ ತಾರಾಲಯ | Jantar Mantar - Complete Details by Info Guru | Saral Jeevanದೈಹಿಕ, ಮಾನಸಿಕ ಆರೋಗ್ಯ ಉತ್ತಮವಾಗಿರಲು ವ್ಯಾಯಾಮ ಅತ್ಯಾವಶ್ಯಕ ಏಕೆ? Dr B M Hegde - Exercise | Saral Jeevanದೈಹಿಕ, ಮಾನಸಿಕ ಆರೋಗ್ಯ ಉತ್ತಮವಾಗಿರಲು ವ್ಯಾಯಾಮ ಅತ್ಯಾವಶ್ಯಕ ಏಕೆ? Dr B M Hegde - Exercise | Saral Jeevanಡಾ. ಖಾದರ್ ವಲಿ: ತಾಮ್ರದ ಪಾತ್ರೆಯ ನೀರಿನಿಂದ ಎಷ್ಟೆಲ್ಲಾ ಲಾಭ ಇದೆ ನೋಡಿ! Dr Khadar Vali : Hairfall_SaralJeevanಡಾ. ಖಾದರ್ ವಲಿ: ತಾಮ್ರದ ಪಾತ್ರೆಯ ನೀರಿನಿಂದ ಎಷ್ಟೆಲ್ಲಾ ಲಾಭ ಇದೆ ನೋಡಿ! Dr Khadar Vali : Hairfall_SaralJeevanಲಿಪೊಮಾ ಕಂಟ್ರೋಲ್‌ ಮಾಡೋದು ಹೇಗೆ? Dr. B M Hegde - Solution for Lipoma | Nimma Arogya Nimma Kaiyalliಲಿಪೊಮಾ ಕಂಟ್ರೋಲ್‌ ಮಾಡೋದು ಹೇಗೆ? Dr. B M Hegde - Solution for Lipoma | Nimma Arogya Nimma Kaiyalliಮೊದಲಸಲ ಗರ್ಭ ಧರಿಸುವುದನ್ನು ಯಾವತ್ತಿಗೂ ವಿಳಂಬ ಮಾಡಬಾರದು! Dr. B M Hegde - Delayed Pregnancy | Saral Jeevanಮೊದಲಸಲ ಗರ್ಭ ಧರಿಸುವುದನ್ನು ಯಾವತ್ತಿಗೂ ವಿಳಂಬ ಮಾಡಬಾರದು! Dr. B M Hegde - Delayed Pregnancy | Saral Jeevan
Яндекс.Метрика