ಜಂತರ್ ಮಂತರ್- ಪುರಾತನ ತಾರಾಲಯ | Jantar Mantar - Complete Details by Info Guru | Saral Jeevan
ಜಂತರ್ ಮಂತರ್- ಪುರಾತನ ತಾರಾಲಯ | Jantar Mantar - Complete Details by Info Guru | Saral Jeevan
ಹಳೆಯ ಕಾಲದಲ್ಲಿ ಟೆಲಿಸ್ಕೋಪ್, ಬೈನಾಕೂಲರ್, ಏನೋ ಇಲ್ಲದೆ, ಆಕಾಶದಲ್ಲಿ ಯಾವ್ಯಾವ ಗ್ರಹ, ಎಲ್ಲೆಲ್ಲಿದೆ? ಅಂತ ಕರೆಕ್ಟಾಗಿ ಹೇಳುತ್ತಿದ್ದರಂತೆ ಅದು ಹೇಗೆ ಗೊತ್ತಾ..!? ನೀವೇ.. ನೋಡಿ..
ಜಂತರ್ ಎಂದರೆ ಯಂತ್ರ ಎಂತಲೂ, ಮಂತರ್ ಎಂದರೆ ಸೂತ್ರ ಎಂತಲೂ ಅರ್ಥವಿದೆ. ಹೀಗಾಗಿ ಜಂತರ್ ಮಂತರ್ ಎಂದರೆ ಕನ್ನಡದಲ್ಲಿ "ಲೆಕ್ಕಾಚಾರದ ಯಂತ್ರ" ಎಂದು ಅರ್ಥೈಸಿಕೊಳ್ಳಬಹುದಾಗಿದೆ. ಇದೊಂದು ಖಗೋಳ ಶಾಸ್ತ್ರಕ್ಕೆ ಸಂಬಂಧಿಸಿದ ರಚನೆಗಳ ಸಂಗ್ರಹವಾಗಿದೆ.
ಪ್ರಸ್ತುತ, ರಾಜಸ್ಥಾನದ ಜೈಪುರ ಹಾಗೂ ದೇಶದ ರಾಜಧಾನಿ ದೆಹಲಿಯಲ್ಲಿ ಜಂತರ್ ಮಂತರ್ ಗಳನ್ನು ಕಾಣಬಹುದಾಗಿದ್ದು, ಜೈಪುರದಲ್ಲಿರುವ ಜಂತರ್ ಮಂತರ್ ದೊಡ್ಡ ಹಾಗೂ ಹೆಚ್ಚು ಹೆಸರುವಾಸಿಯಾಗಿದೆ. ರಜಪೂತ್ ದೊರೆ ಸವಾಯ್ ಜೈಸಿಂಗ್ ಈ ರಚನೆಗಳ ನಿರ್ಮಾಣಕಾರ. ದೇಶದ ಒಟ್ಟು ಐದು ಸ್ಥಳಗಳಲ್ಲಿ ಇಂತಹ ರಚನೆಗಳನ್ನು ಈತ ನಿರ್ಮಿಸಿದ್ದಾನೆ.
#jantarmantar #jaipur #ancientastronom #infoguru #saraljeevan #ಸರಳಜೀವನ #ಇನ್ಫೋಗುರು #ಜಂತರ್ಮಂತರ್
Видео ಜಂತರ್ ಮಂತರ್- ಪುರಾತನ ತಾರಾಲಯ | Jantar Mantar - Complete Details by Info Guru | Saral Jeevan канала Saral Jeevan

Показать
Комментарии отсутствуют
Информация о видео
Другие видео канала
![ನೆನಪಿಡಿ, ಸಕ್ಕರೆಯಿಂದ ದೂರವಿದ್ದರೆ ಆರೋಗ್ಯಕ್ಕೆ ಒಳ್ಳೆಯದು | Dr. Khadar - Sugar | NimmaArogya NimmaKaiyalli](https://i.ytimg.com/vi/-W2SxTZV-wI/default.jpg)
![ಕತ್ತಲೆ ಭಾಗ್ಯ | Belagavi Village Is Yet to See Electricity From Past 70 Years](https://i.ytimg.com/vi/Yy6oPkSE76E/default.jpg)
![ಸಿರಿಧಾನ್ಯಗಳಿಂದ ಕ್ಯಾನ್ಸರ್ ಹೇಗೆ ಗುಣಪಡಿಸಬಹುದು? Dr. Khadar Vali - Cereals: the Solution for Cancer](https://i.ytimg.com/vi/qjQJaeACq9U/default.jpg)
![ಐದು ಶತಮಾನಗಳ ಹಿಂದೆಯೇ ಬಯಲು ಖಗೋಳ ವೀಕ್ಷಣಾಲಯ ನಿರ್ಮಿಸಿದ್ದ ಆ ದೊರೆ ಯಾರು? Jantar Mantar - Part 2](https://i.ytimg.com/vi/cCNc-zTZqj0/default.jpg)
![ಭಾರತೀಯ ಋಷಿಮುನಿಗಳಿಗೂ ಗೊತ್ತಿತ್ತೇ ವಿಮಾನಯಾನ ತಂತ್ರಜ್ಞಾನ? | Ancient Jetpack - Part 3 | Adbhuta Bharata](https://i.ytimg.com/vi/KZruV50AU8U/default.jpg)
![ಹೃದಯದ ಆರೋಗ್ಯಕ್ಕೆ ಆಹಾರ ಮತ್ತು ಕೆಲಸ ತುಂಬಾ ಮುಖ್ಯ | Diet and exercise are very important for heart health](https://i.ytimg.com/vi/OLqO3y1byuM/default.jpg)
![ಸ್ಟೋರೇಜ್ ಡಿವೈಸ್ ಇತಿಹಾಸ- ಸಮಗ್ರ ಮಾಹಿತಿ! History of Digital Storage Devices- Info Guru | Saral Jeevan](https://i.ytimg.com/vi/9JYIGM_CGa0/default.jpg)
![ಊಟ ಮಾಡಿದ ತಕ್ಷಣ ಯಾಕೆ ಮಲಗಬಾರದು? | Dr.KC Raghu - Why not sleep immediately after eating? | Saral Jeevan](https://i.ytimg.com/vi/UyhTSVt-FuY/default.jpg)
![ಮನೆ ಅಡುಗೆ: ಶ್ಯಾವಿಗೆ ಬಿಸಿಬೇಳೆ ಬಾತ್ | Shavige Bisibele Bath Recipe In Kannada](https://i.ytimg.com/vi/iBl44w_n6bI/default.jpg)
![ಸಿಹಿತಿಂಡಿಗಳು ಆರೋಗ್ಯಕ್ಕೆ ಒಳ್ಳೆಯದೇ? Dr. Khadar Vali - Effects of Sweets on Health | Saral Jeevan](https://i.ytimg.com/vi/6IQh90mqiJA/default.jpg)
![Mahapayana](https://i.ytimg.com/vi/yU85xH9RPnU/default.jpg)
![ಐಬಿಎಸ್ ನಿಂದ ಹೊರಬರುವ ಸುಲಭ ದಾರಿ | Dr. B M Hegde - IBS | Nimma Arogya Nimma Kaiyalli | Saral Jeevan](https://i.ytimg.com/vi/RCpnJCx5x2g/default.jpg)
![ಸಹಾಯಕ್ಕೆ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತೆ | Ajji Helida kathe - Help is rewarded | Saral Jeevan](https://i.ytimg.com/vi/5XeKLvJpo8g/default.jpg)
![ಖಗೋಳ ವಿಜ್ಞಾನಕ್ಕೆ ಭಾರತೀಯರು ಕೊಟ್ಟ ಕೊಡುಗೆಗಳಿವು | Ancient Indian Solar System | Part 2 | Adbhuta Bharata](https://i.ytimg.com/vi/JKtuaBpQw68/default.jpg)
![ನೀರು ಕುಡಿಯೋದನ್ನ ಕಡಿಮೆಮಾಡಿದ್ರು ಮಲಬದ್ಧತೆ ಉಂಟಾಗುತ್ತೆ | Constipation occurs if water intake is reduced](https://i.ytimg.com/vi/CnZKLMuKWeI/default.jpg)
![ಅತಿಯಾದ ಜಿಪುಣತನ ಜೀವಕ್ಕೆ ಅಪಾಯ!|Ajji Helida kathe-Excessive miserliness is danger to life!|Saral Jeevan](https://i.ytimg.com/vi/-p-HZ84U-_Q/default.jpg)
![ದೈಹಿಕ, ಮಾನಸಿಕ ಆರೋಗ್ಯ ಉತ್ತಮವಾಗಿರಲು ವ್ಯಾಯಾಮ ಅತ್ಯಾವಶ್ಯಕ ಏಕೆ? Dr B M Hegde - Exercise | Saral Jeevan](https://i.ytimg.com/vi/2oH08oQ5aY4/default.jpg)
![ಡಾ. ಖಾದರ್ ವಲಿ: ತಾಮ್ರದ ಪಾತ್ರೆಯ ನೀರಿನಿಂದ ಎಷ್ಟೆಲ್ಲಾ ಲಾಭ ಇದೆ ನೋಡಿ! Dr Khadar Vali : Hairfall_SaralJeevan](https://i.ytimg.com/vi/tjYtGH1Dv54/default.jpg)
![ಲಿಪೊಮಾ ಕಂಟ್ರೋಲ್ ಮಾಡೋದು ಹೇಗೆ? Dr. B M Hegde - Solution for Lipoma | Nimma Arogya Nimma Kaiyalli](https://i.ytimg.com/vi/4lV-8fh176k/default.jpg)
![ಮೊದಲಸಲ ಗರ್ಭ ಧರಿಸುವುದನ್ನು ಯಾವತ್ತಿಗೂ ವಿಳಂಬ ಮಾಡಬಾರದು! Dr. B M Hegde - Delayed Pregnancy | Saral Jeevan](https://i.ytimg.com/vi/fFyYgdwYMuE/default.jpg)