ಹೃದಯದ ಆರೋಗ್ಯಕ್ಕೆ ಆಹಾರ ಮತ್ತು ಕೆಲಸ ತುಂಬಾ ಮುಖ್ಯ | Diet and exercise are very important for heart health
ಆರೋಗ್ಯವೇ ಭಾಗ್ಯ ಎಂಬ ಗಾದೆ ಮಾತು ಅದೆಷ್ಟು ಸತ್ಯ ಅಲ್ವಾ? ಆದ್ರೆ ಇತ್ತೀಚಿನ ದಿನಗಳಲ್ಲಿ ಬದಲಾದ ಜೀವನ ಶೈಲಿ, ನಾವು ಸೇವಿಸುವ ಆಹಾರ, ವೈದ್ಯಕೀಯ ಚಿಕಿತ್ಸೆಗಳು, ಔಷದಿಗಳು ಹೀಗೆ ಪ್ರತಿಯೊಂದು ಸಹ ಬಿಸಿನೆಸ್ ಆಗಿ ಮಾರ್ಪಟ್ಟಿದ್ದು ಇದರಿಂದ ಅನೇಕ ಬಗೆಯ ಆರೋಗ್ಯ ಸಮಸ್ಯೆಗಳು ಜನರನ್ನು ಕಾಡುತ್ತಿವೆ.
ಜನರ ಆರೋಗ್ಯವನ್ನ ತಮ್ಮ ಬಂಡವಾಳವಾಗಿಸಿಕೊಂಡಿರುವ ಹಲವಾರು ಔಷದ ಮತ್ತು ಆಹಾರ ಉತ್ಪನ್ನ ಕಂಪನಿಗಳು ಜನರ ದಾರಿ ತಪ್ಪಿಸುತ್ತಿವೆ. ಈ ನಿಟ್ಟಿನಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ, ಯಾವ ಆಹಾರಗಳು ಆರೋಗ್ಯಕ್ಕೆ ಉತ್ತಮ, ಯಾವ ರೀತಿಯ ಔಷದಿಗಳನ್ನು ತೆಗೆದುಕೊಳ್ಳಬೇಕು, ಆಹಾರ ಧಾನ್ಯಗಳು ಮತ್ತು ಉಪವಾಸದ ಮಹತ್ವ, ಭಾರತೀಯ ಆಹಾರ ಪದ್ಧತಿ ಮತ್ತು ಆಯುರ್ವೇದದ ಮಹತ್ವವನ್ನ, ಯಾವುದೇ ಆರೋಗ್ಯ ಸಮಸ್ಯೆಗಳ ಬಗ್ಗೆ ಇರುವ ತಪ್ಪು ಕಲ್ಪನೆಗಳು, ಅವುಗಳಿಂದ ಹೊರಬರುವ ದಾರಿ ಹೀಗೆ ಇನ್ನೂ ಮುಂತಾದ ಆರೋಗ್ಯ ಸಂಬಂಧಿತ ವಿಷಯಗಳನ್ನು ಕರ್ನಾಟಕದ ಜನಪ್ರೀಯ, ಪರಿಣಿತ ಹಾಗೂ ಅನುಭವಿ ವೈದ್ಯರಿಂದ ಸರಳ ಜೀವನ ವಾಹಿನಿಯು ನಿಮ್ಮ ಮುಂದೆ “ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ” ಎಂಬ ವಿನೂತನ ಕಾರ್ಯಕ್ರಮವನ್ನು ನಿಮ್ಮ ಮುಂದೆ ತರುತ್ತಿದೆ.
ಸರಳ ಜೀವನ
ಮನುಕುಲದ ಒಳಿತಿಗಾಗಿ.
#bmhegdeinterview #drbmhegde #saraljeevan #nimmaarogyanimmakaiyalli #Illness #Syndrome #vaccinebusiness #throatinfection #Sorethroat #vaccinebusiness #IBS #Irritable #Bowel #Syndrome #drbmhegde #heart #health #heartattack #vaccinebusiness #ಸರಳಜೀವನ # #ಡಾಬಿಎಂಹೆಗ್ಡೆ #ನಿಮ್ಮಆರೋಗ್ಯನಿಮ್ಮಕೈಯಲ್ಲಿ #ಬಿಎಮ್ಹೆಗ್ಡೆ #ಸರಳಜೀವನ
Видео ಹೃದಯದ ಆರೋಗ್ಯಕ್ಕೆ ಆಹಾರ ಮತ್ತು ಕೆಲಸ ತುಂಬಾ ಮುಖ್ಯ | Diet and exercise are very important for heart health канала Saral Jeevan

Показать
Комментарии отсутствуют
Информация о видео
Другие видео канала
ನೆನಪಿಡಿ, ಸಕ್ಕರೆಯಿಂದ ದೂರವಿದ್ದರೆ ಆರೋಗ್ಯಕ್ಕೆ ಒಳ್ಳೆಯದು | Dr. Khadar - Sugar | NimmaArogya NimmaKaiyalliಕತ್ತಲೆ ಭಾಗ್ಯ | Belagavi Village Is Yet to See Electricity From Past 70 Yearsಸಿರಿಧಾನ್ಯಗಳಿಂದ ಕ್ಯಾನ್ಸರ್ ಹೇಗೆ ಗುಣಪಡಿಸಬಹುದು? Dr. Khadar Vali - Cereals: the Solution for Cancerಐದು ಶತಮಾನಗಳ ಹಿಂದೆಯೇ ಬಯಲು ಖಗೋಳ ವೀಕ್ಷಣಾಲಯ ನಿರ್ಮಿಸಿದ್ದ ಆ ದೊರೆ ಯಾರು? Jantar Mantar - Part 2ಭಾರತೀಯ ಋಷಿಮುನಿಗಳಿಗೂ ಗೊತ್ತಿತ್ತೇ ವಿಮಾನಯಾನ ತಂತ್ರಜ್ಞಾನ? | Ancient Jetpack - Part 3 | Adbhuta BharataSaral Jeevan News: Samagra Samachara Mon-Sun @10PMಸ್ಟೋರೇಜ್ ಡಿವೈಸ್ ಇತಿಹಾಸ- ಸಮಗ್ರ ಮಾಹಿತಿ! History of Digital Storage Devices- Info Guru | Saral Jeevanಊಟ ಮಾಡಿದ ತಕ್ಷಣ ಯಾಕೆ ಮಲಗಬಾರದು? | Dr.KC Raghu - Why not sleep immediately after eating? | Saral Jeevanಮನೆ ಅಡುಗೆ: ಶ್ಯಾವಿಗೆ ಬಿಸಿಬೇಳೆ ಬಾತ್ | Shavige Bisibele Bath Recipe In Kannadaಸಿಹಿತಿಂಡಿಗಳು ಆರೋಗ್ಯಕ್ಕೆ ಒಳ್ಳೆಯದೇ? Dr. Khadar Vali - Effects of Sweets on Health | Saral JeevanMahapayanaಸಹಾಯಕ್ಕೆ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತೆ | Ajji Helida kathe - Help is rewarded | Saral Jeevanಖಗೋಳ ವಿಜ್ಞಾನಕ್ಕೆ ಭಾರತೀಯರು ಕೊಟ್ಟ ಕೊಡುಗೆಗಳಿವು | Ancient Indian Solar System | Part 2 | Adbhuta Bharataನೀರು ಕುಡಿಯೋದನ್ನ ಕಡಿಮೆಮಾಡಿದ್ರು ಮಲಬದ್ಧತೆ ಉಂಟಾಗುತ್ತೆ | Constipation occurs if water intake is reducedಅತಿಯಾದ ಜಿಪುಣತನ ಜೀವಕ್ಕೆ ಅಪಾಯ!|Ajji Helida kathe-Excessive miserliness is danger to life!|Saral Jeevanಜಂತರ್ ಮಂತರ್- ಪುರಾತನ ತಾರಾಲಯ | Jantar Mantar - Complete Details by Info Guru | Saral Jeevanದೈಹಿಕ, ಮಾನಸಿಕ ಆರೋಗ್ಯ ಉತ್ತಮವಾಗಿರಲು ವ್ಯಾಯಾಮ ಅತ್ಯಾವಶ್ಯಕ ಏಕೆ? Dr B M Hegde - Exercise | Saral Jeevanಡಾ. ಖಾದರ್ ವಲಿ: ತಾಮ್ರದ ಪಾತ್ರೆಯ ನೀರಿನಿಂದ ಎಷ್ಟೆಲ್ಲಾ ಲಾಭ ಇದೆ ನೋಡಿ! Dr Khadar Vali : Hairfall_SaralJeevanಲಿಪೊಮಾ ಕಂಟ್ರೋಲ್ ಮಾಡೋದು ಹೇಗೆ? Dr. B M Hegde - Solution for Lipoma | Nimma Arogya Nimma Kaiyalliಮೊದಲಸಲ ಗರ್ಭ ಧರಿಸುವುದನ್ನು ಯಾವತ್ತಿಗೂ ವಿಳಂಬ ಮಾಡಬಾರದು! Dr. B M Hegde - Delayed Pregnancy | Saral Jeevan