ಮೊದಲಸಲ ಗರ್ಭ ಧರಿಸುವುದನ್ನು ಯಾವತ್ತಿಗೂ ವಿಳಂಬ ಮಾಡಬಾರದು! Dr. B M Hegde - Delayed Pregnancy | Saral Jeevan
ಮೊದಲಸಲ ಗರ್ಭ ಧರಿಸುವುದನ್ನು ಯಾವತ್ತಿಗೂ ವಿಳಂಬ ಮಾಡಬಾರದು! Dr. B M Hegde - Delayed Pregnancy | Nimma Arogya Nimma Kaiyalli | Saral Jeevan
ಇತ್ತೀಚೆಗೆ ಉದ್ಯೋಗಸ್ಥ ಮಹಿಳೆಯರು ವಿವಾಹದ ಬಳಿಕ ಮಗು ಪಡೆಯಲು ವಿಳಂಬ ಮಾಡುವರು. ವೃತ್ತಿಯಲ್ಲಿ ಒಂದು ಉನ್ನತ ಸ್ಥಾನ ಪಡೆಯುವುದು ಅವರ ಗುರಿಯಾಗಿರುವುದು. ಅದರೊಂದಿಗೆ ಅವರು ತಮ್ಮ ಕುಟುಂಬವನ್ನು ಕೂಡ ನಿಭಾಯಿಸಿಕೊಂಡು ಹೋಗಬೇಕಾಗಿರುವ ಹಿನ್ನೆಲೆಯಲ್ಲಿ ಅವರು ತಮ್ಮ ಜೀವನದ ಮಹತ್ವದ ಮೊದಲ ಗರ್ಭಧಾರಣೆ ಮುಂದೂಡುವರು.
ಆದರೆ ಮೊದಲ ಸಲ ಗರ್ಭ ಧರಿಸುವುದನ್ನು ಯಾವತ್ತಿಗೂ ವಿಳಂಬ ಮಾಡಬಾರದು. ಯಾಕೆಂದರೆ ಮೊದಲ ಗರ್ಭಧಾರಣೆ ವಿಳಂಬ ಮಾಡಿದರೆ, ಅದರಿಂದ ಹಲವಾರು ರೀತಿಯ ಸಮಸ್ಯೆಗಳು ಕಾಡಬಹುದು. ಇದು ಮುಂದೆ ತಾಯಿ ಹಾಗೂ ಮಗುವಿನ ಮೇಲೆ ಕೂಡ ಪರಿಣಾಮ ಬೀರಬಹುದು. ಮೊದಲ ಗರ್ಭಧಾರಣೆಯನ್ನು ಮುಂದೂಡುವುದು ಅನಾರೋಗ್ಯಕರ ಯಾಕೆ ಎಂದು ನಾವಿಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ.ಮಕ್ಕಳನ್ನು ಪಡೆಯಬೇಕೆಂಬ ಬಯಕೆಯನ್ನು ಇಂದಿನ ಹಲವಾರು ಸಾಮಾಜಿಕ ಸಂಗತಿಗಳು ನಿಯಂತ್ರಿಸುತ್ತಿವೆ ಎನ್ನಬಹುದು. ಆರೋಗ್ಯಪೂರ್ಣ ಜೀವನ, ಸಂತಾನ ನಿಯಂತ್ರಕ್ಕೆ ಇರುವ ಸುಲಭ ಮತ್ತು ಸರಳ ವಿಧಾನಗಳು. ಮಕ್ಕಳನ್ನು ಹೆರುವಿಕೆಯನ್ನು ತಡವಾಗಿ ಆಯ್ಸುಕೊಳ್ಳುವಂತೆ ಮಾಡಿವೆ ಎನ್ನುತ್ತಾರೆ ನಾಡಿನ ಖ್ಯಾತ ವೈದ್ಯ ಡಾ. ಬಿ. ಎಂ. ಹೆಗ್ಡೆ ಅವರು.
#delayedpregnancy #bmhegdeinterview #drbmhegde #saraljeevan #nimmaarogyanimmakaiyalli #ಸರಳಜೀವನ #ಆರೋಗ್ಯ #ಗರ್ಭನಿರೋಧಕ #ಡಾಬಿಎಂಹೆಗ್ಡೆ
Видео ಮೊದಲಸಲ ಗರ್ಭ ಧರಿಸುವುದನ್ನು ಯಾವತ್ತಿಗೂ ವಿಳಂಬ ಮಾಡಬಾರದು! Dr. B M Hegde - Delayed Pregnancy | Saral Jeevan канала Saral Jeevan

Показать
Комментарии отсутствуют
Информация о видео
Другие видео канала
ನೆನಪಿಡಿ, ಸಕ್ಕರೆಯಿಂದ ದೂರವಿದ್ದರೆ ಆರೋಗ್ಯಕ್ಕೆ ಒಳ್ಳೆಯದು | Dr. Khadar - Sugar | NimmaArogya NimmaKaiyalliಕತ್ತಲೆ ಭಾಗ್ಯ | Belagavi Village Is Yet to See Electricity From Past 70 Yearsಸಿರಿಧಾನ್ಯಗಳಿಂದ ಕ್ಯಾನ್ಸರ್ ಹೇಗೆ ಗುಣಪಡಿಸಬಹುದು? Dr. Khadar Vali - Cereals: the Solution for Cancerಐದು ಶತಮಾನಗಳ ಹಿಂದೆಯೇ ಬಯಲು ಖಗೋಳ ವೀಕ್ಷಣಾಲಯ ನಿರ್ಮಿಸಿದ್ದ ಆ ದೊರೆ ಯಾರು? Jantar Mantar - Part 2ಭಾರತೀಯ ಋಷಿಮುನಿಗಳಿಗೂ ಗೊತ್ತಿತ್ತೇ ವಿಮಾನಯಾನ ತಂತ್ರಜ್ಞಾನ? | Ancient Jetpack - Part 3 | Adbhuta Bharataನಾನೇ ನಳ ಮಹಾರಾಜ - ಬಾಂಬೆ ಹಲ್ವ | Bombay Halwa Recipe In Kannadaಹೃದಯದ ಆರೋಗ್ಯಕ್ಕೆ ಆಹಾರ ಮತ್ತು ಕೆಲಸ ತುಂಬಾ ಮುಖ್ಯ | Diet and exercise are very important for heart healthಸ್ಟೋರೇಜ್ ಡಿವೈಸ್ ಇತಿಹಾಸ- ಸಮಗ್ರ ಮಾಹಿತಿ! History of Digital Storage Devices- Info Guru | Saral Jeevanಊಟ ಮಾಡಿದ ತಕ್ಷಣ ಯಾಕೆ ಮಲಗಬಾರದು? | Dr.KC Raghu - Why not sleep immediately after eating? | Saral Jeevanಮನೆ ಅಡುಗೆ: ಶ್ಯಾವಿಗೆ ಬಿಸಿಬೇಳೆ ಬಾತ್ | Shavige Bisibele Bath Recipe In Kannadaಸಿಹಿತಿಂಡಿಗಳು ಆರೋಗ್ಯಕ್ಕೆ ಒಳ್ಳೆಯದೇ? Dr. Khadar Vali - Effects of Sweets on Health | Saral Jeevanಸಹಾಯಕ್ಕೆ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತೆ | Ajji Helida kathe - Help is rewarded | Saral Jeevanಖಗೋಳ ವಿಜ್ಞಾನಕ್ಕೆ ಭಾರತೀಯರು ಕೊಟ್ಟ ಕೊಡುಗೆಗಳಿವು | Ancient Indian Solar System | Part 2 | Adbhuta Bharataನೀರು ಕುಡಿಯೋದನ್ನ ಕಡಿಮೆಮಾಡಿದ್ರು ಮಲಬದ್ಧತೆ ಉಂಟಾಗುತ್ತೆ | Constipation occurs if water intake is reducedಅತಿಯಾದ ಜಿಪುಣತನ ಜೀವಕ್ಕೆ ಅಪಾಯ!|Ajji Helida kathe-Excessive miserliness is danger to life!|Saral Jeevanಜಂತರ್ ಮಂತರ್- ಪುರಾತನ ತಾರಾಲಯ | Jantar Mantar - Complete Details by Info Guru | Saral Jeevanದೈಹಿಕ, ಮಾನಸಿಕ ಆರೋಗ್ಯ ಉತ್ತಮವಾಗಿರಲು ವ್ಯಾಯಾಮ ಅತ್ಯಾವಶ್ಯಕ ಏಕೆ? Dr B M Hegde - Exercise | Saral Jeevanಡಾ. ಖಾದರ್ ವಲಿ: ತಾಮ್ರದ ಪಾತ್ರೆಯ ನೀರಿನಿಂದ ಎಷ್ಟೆಲ್ಲಾ ಲಾಭ ಇದೆ ನೋಡಿ! Dr Khadar Vali : Hairfall_SaralJeevanಲಿಪೊಮಾ ಕಂಟ್ರೋಲ್ ಮಾಡೋದು ಹೇಗೆ? Dr. B M Hegde - Solution for Lipoma | Nimma Arogya Nimma Kaiyalliನಿಮ್ಮ ಉತ್ತಮ ಆರೋಗ್ಯಕ್ಕೆ ನಿಮ್ಮ ಊಟದ ವಿಧಾನವೇ ಮದ್ದು | Dr B. M. Hegde - Benefits of fasting | Saral Jeevan