Загрузка страницы

Havyaka haadu_Kanvar helidar neetiya ಹವ್ಯಕ ಹಾಡು_ಕಣ್ವರ್ ಹೇಳಿದರ್ ನೀತಿಯಾ

ರಚನೆ _ಶ್ರೀಮತಿ ದಾಕ್ಷಾಯಣಿ ವಿಶ್ವನಾಥ ಹೆಗಡೆ ಸೋಮನಮನೆ

ಹಾಡಿದವರು_ಶಿಲ್ಪಾ ಪ್ರಶಾಂತ ಹೆಗಡೆ ಅಂಬ್ಲಿಹೊಂಡ

ಹಾಡಲು ಅನುಕೂಲವಾಗಲಿ ಎನ್ನುವ ದೃಷ್ಟಿಯಿಂದ ಎರಡೆರಡು ಚರಣಗಳನ್ನು ಸೇರಿಸಿ ಹಾಡಿದ್ದು,ಚರಣಗಳ ಕ್ರಮಸಂಖ್ಯೆಯಲ್ಲಿ ಬದಲಾವಣೆ ಮಾಡಿಲ್ಲ.

🏵ಹಾಡಿನ ಸಾಹಿತ್ಯ🏵

ಕಣ್ವರ್ ಹೇಳಿದರ್ ನೀತಿಯಾ ಶಾಕುಂತಲೆಗೆ ಸುತೆಯೇ ಕೇಳೆಂದೆನುತ ||ಪ|| ಪತಿಗೃಹಕಾಗಿ ತಾ ಪೊರಟ ಶಾಕುಂತಲೆಗೆ ಸತಿಧರ್ಮ ನಡತೆಯ ಕೇಳು ನೀನೆನುತ ||ಅಪ||

ಮಗಳೆ ನೀ ಬಾರೆಂದು ಬಳಿಯೊಳ್ ಕೂಡ್ರಿಸಿಕೊಂಡು|| ತಿಳಿಸುವೆ ಸತಿಧರ್ಮ ನಡತೆಯ ನಿನಗೆಂದು ||೧||

ತರಳೆ ನಮ್ಮನು ಅಗಲಿ ಪೊರಟೆಯ ಗೃಹಕೆಂದು|| ಕಳಿಸಲೆಂತೋ ಎನ್ನ ಮನವು ಕೊರಗುವುದು ||೨||

ಕುಣಿಸಿ ನಲಿಸಿದ ಜಿಂಕೆ ಬಹಳ ಶೋಕಿಸುತಿಹುದು ||ಬೆಳೆಸಿದ ಸುಮಲತೆ ಬಾಡಿ ಬಳುಕುವುದು ||೩||

ಹುಲ್ಲು ನೀರುಣಿಸಿದ ಕರುವು ಕೊರಗುತಲಿಹುದು || ನಿನ್ನಗಲಿಕೆಗಾಗಿ ಕಪಿಲೆ ದುಃಖಿಸುತಿಹುದು ||೪||

ನಲುಮೆ ಗೆಳತಿಯರೆಲ್ಲ ಕಣ್ಣೀರ ಸುರಿಸುವರು ||ಹೆಣ್ಣು ಜನಿಸಿದ ಮೇಲೆ ಪರರ ಸ್ವತ್ತಾಗಿಹುದು ||೫||

ಈ ಪುಣ್ಯಾಶ್ರಮವೆಲ್ಲ ಬರಿದಾಗಿ ತೋರುವುದು ||ತರಳೆ ನಿನಗಿನ್ನೊಂದು ಸ್ಥಾನ ಅಲ್ಲಿಹುದು ||೬||

ಪತಿಗೃಹಕೆ ಪೋಗಿ ನೀ ಸುಖಿಯಾಗಿ ಬಾಳಮ್ಮ ||ಸತಿಧರ್ಮ ನಡತೆಯ ಬಿಡದೆ ನಡೆಸಮ್ಮ ||೭||

ಗುರುಹಿರಿಯರ ಸೇವೆ ನಿರುತ ನೀ ಮಾಡಮ್ಮ|| ಕರಪಿಡಿದಿಹ ಪತಿಯ ಮನವೊಲಿಸಮ್ಮ ||೮||

ಪತಿಸೇವೆಯೊಳು ದಾಸಿ ನೀನಾಗಲೇ ಬೇಕು || ಚತುರತೆಯೊಳು ಮಂತ್ರಿಯಂತಿರಬೇಕು ||೯||

ಪತಿಗೆ ಬಡಿಸುವಾಗ ಮಾತೆಯಂತಿರಬೇಕು || ಪ್ರೇಮಸಮ್ಮಿಲನದಿ ರತಿಯಾಗಬೇಕು ||೧೦||

ಶಾಂತಿ ಸಹನೆಯೊಳು ಭೂ ತಾಯಿಯಂತಿರಬೇಕು || ಘನಶೀಲವಂತೆ ಸದ್ಗುಣಿಯಾಗಬೇಕು ||೧೧||

ಸತಿಗೆ ಪತಿಯೆ ಪರದೈವವೆಂದರಿಯಮ್ಮ || ಪತಿಸೇವೆಯನು ಮಾಡಿ ಧನ್ಯಳಾಗಮ್ಮ ||೧೨||

ಬಳ್ಳಿಗೆ ಮರವು ಆಧಾರ ತಾನಾದಂತೆ ||ಚಿರಕಾಲ ಪತಿ ನಿನಗಾಧಾರವಮ್ಮ ||೧೩||

ಎರಡು ಕುಲಗಳ ಹೆಸರುಳಿಸಿ ನೀ ಬಾಳಮ್ಮ || ಪಡೆದವರ ಒಡಲ ಸಾರ್ಥಕಗೊಳಿಸಮ್ಮ ||೧೪||

ಮನೆಗೆ ಬಂದತಿಥಿಯನಾದರಿಸುತ ನೋಡು || ಮನೆಯೊಳು ಲಕ್ಷುಮಿ ದೇವಿ ನೀನಾಗು ||೧೫||

ಪತಿವೃತಾಚರಣೆಯ ಸತತ ನೀ ನಡೆಸಮ್ಮ || ಸತಿ ಅನಸೂಯೆಯಂದದಲಿ ಬಾಳಮ್ಮ ||೧೬||

ಕಷ್ಟಕಾಲದಿ ನಿಷ್ಟುರತೆಯ ನೀ ತೋರದೆ || ಸುಖದಭಿಮಾನದಿ ಗರ್ವಿಷ್ಟೆ ಎನಿಸದೆ ||೧೭||

ಪಿತ ಕಣ್ವರ್ ಹೇಳಿದ ಹಿತದ ನುಡಿಯ ಕೇಳಿ || ಸುತೆ ಶಾಕುಂತಲೆ ಪೊರಟಳೆ ಪಿತಗೆರಗಿ ||೧೮||

ಬಾಳು ಮುತ್ತೈದೆಯಾಗಿ ಬಾಲಕರ ತಾಯಾಗಿ || ಬಾಲೆ ನೀ ಪೋಗೆಂದು ಹರಸಿ ತಾ ಕಳುಹಲು ||೧೯||

Видео Havyaka haadu_Kanvar helidar neetiya ಹವ್ಯಕ ಹಾಡು_ಕಣ್ವರ್ ಹೇಳಿದರ್ ನೀತಿಯಾ канала Havyaka_Vishesha Haadugalu
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
1 декабря 2023 г. 21:37:20
00:08:23
Другие видео канала
Havyaka Bhajane_Karunakari kanakambari.   ಹವ್ಯಕ ಭಜನೆ_ಕರುಣಾಕರಿ ಕನಕಾಂಬರಿHavyaka Bhajane_Karunakari kanakambari. ಹವ್ಯಕ ಭಜನೆ_ಕರುಣಾಕರಿ ಕನಕಾಂಬರಿHavyaka haadu_Poojisuve jagadamba mookamba  ಹವ್ಯಕ ಹಾಡು_ಪೂಜಿಸುವೆ ಜಗದಂಬ ಮೂಕಾಂಬHavyaka haadu_Poojisuve jagadamba mookamba ಹವ್ಯಕ ಹಾಡು_ಪೂಜಿಸುವೆ ಜಗದಂಬ ಮೂಕಾಂಬHavyaka haadu_Harige abhisheka. ಹವ್ಯಕ ಹಾಡು_ಹರಿಗೆ ಅಭಿಷೇಕ (ಅತಿ ಹರುಷದಿ ಅಭಿಷೇಕವ ಗೈದರು)Havyaka haadu_Harige abhisheka. ಹವ್ಯಕ ಹಾಡು_ಹರಿಗೆ ಅಭಿಷೇಕ (ಅತಿ ಹರುಷದಿ ಅಭಿಷೇಕವ ಗೈದರು)Havyaka haadu_Tulasige aarati 2. ಹವ್ಯಕ ಹಾಡು_ತುಳಸಿಗೆ ಆರತಿ 2 ( ಬೆಳಗುವೆ ನಾ ಆರತಿಯ)Havyaka haadu_Tulasige aarati 2. ಹವ್ಯಕ ಹಾಡು_ತುಳಸಿಗೆ ಆರತಿ 2 ( ಬೆಳಗುವೆ ನಾ ಆರತಿಯ)Havyaka haadu_Kai koodisiddu   ಹವ್ಯಕ ಹಾಡು_ಕೈ ಕೂಡಿಸಿದ್ದು_ಈ ಬಾಳ ಬಂಧನ ಒಲವಿನಾ ಸಮ್ಮಿಲನHavyaka haadu_Kai koodisiddu ಹವ್ಯಕ ಹಾಡು_ಕೈ ಕೂಡಿಸಿದ್ದು_ಈ ಬಾಳ ಬಂಧನ ಒಲವಿನಾ ಸಮ್ಮಿಲನHavyaka haadu_Deviya Pooje 1              ಹವ್ಯಕ ಹಾಡು_ದೇವಿಯ ಪೂಜೆ 1 (ಪೂಜಿಸುವ ಶ್ರೀಶಾರದೆಯ)Havyaka haadu_Deviya Pooje 1 ಹವ್ಯಕ ಹಾಡು_ದೇವಿಯ ಪೂಜೆ 1 (ಪೂಜಿಸುವ ಶ್ರೀಶಾರದೆಯ)Havyaka haadu_Vadhu vararige harasiddu   ಹವ್ಯಕ ಹಾಡು_ವಧೂ ವರರಿಗೆ ಹರಸಿದ್ದು 1( ಬಾಳಿ ನೀವು ಭಾಗ್ಯವಂತರಾಗಿ)Havyaka haadu_Vadhu vararige harasiddu ಹವ್ಯಕ ಹಾಡು_ವಧೂ ವರರಿಗೆ ಹರಸಿದ್ದು 1( ಬಾಳಿ ನೀವು ಭಾಗ್ಯವಂತರಾಗಿ)Havyaka bhajane_Prathama ninage sharanu. ಹವ್ಯಕ ಭಜನೆ_ಪ್ರಥಮ‌ ನಿನಗೆ ಶರಣು ಗಜಾನನHavyaka bhajane_Prathama ninage sharanu. ಹವ್ಯಕ ಭಜನೆ_ಪ್ರಥಮ‌ ನಿನಗೆ ಶರಣು ಗಜಾನನHavyaka haadu _ Vatuvige aarati.  ಹವ್ಯಕ ಹಾಡು_ವಟುವಿಗೆ ಆರತಿ (ಬೆಳಗುವೆನಾರತಿ ಯದುನಂದನನಿಗೆ)Havyaka haadu _ Vatuvige aarati. ಹವ್ಯಕ ಹಾಡು_ವಟುವಿಗೆ ಆರತಿ (ಬೆಳಗುವೆನಾರತಿ ಯದುನಂದನನಿಗೆ)Havyaka haadu_Enne hanisiddu 2_Bhame ni baare       ಹವ್ಯಕ ಹಾಡು_ಎಣ್ಣೆ ಹನಿಸಿದ್ದು 2(ಭಾಮೆ ನೀ ಬಾರೆ)Havyaka haadu_Enne hanisiddu 2_Bhame ni baare ಹವ್ಯಕ ಹಾಡು_ಎಣ್ಣೆ ಹನಿಸಿದ್ದು 2(ಭಾಮೆ ನೀ ಬಾರೆ)Havyaka haadu_ Maale haakiddu  ಹವ್ಯಕ ಹಾಡು_ಮಾಲೆ ಹಾಕಿದ್ದು ( ಮಾಲೆಯ ನೀಡಿದಳ್ ಲೋಲೆ ಶಕುಂತಲೆ)Havyaka haadu_ Maale haakiddu ಹವ್ಯಕ ಹಾಡು_ಮಾಲೆ ಹಾಕಿದ್ದು ( ಮಾಲೆಯ ನೀಡಿದಳ್ ಲೋಲೆ ಶಕುಂತಲೆ)Havyaka haadu_ Tondilu mudisiddu  ಹವ್ಯಕ ಹಾಡು_ತೊಂಡಿಲು ಮುಡಿಸಿದ್ದು (ಬಾರೆನ್ನ ಮಗಳೆ)Havyaka haadu_ Tondilu mudisiddu ಹವ್ಯಕ ಹಾಡು_ತೊಂಡಿಲು ಮುಡಿಸಿದ್ದು (ಬಾರೆನ್ನ ಮಗಳೆ)Havyaka haadu_Dhaare erediddu 3 ಹವ್ಯಕ ಹಾಡು_ಧಾರೆ ಎರೆದಿದ್ದು 3(ಧಾರೆಯನೆರೆದ ಶ್ರೀ ರಾಮನಿಗೆ ಸೀತೆಯಾ)Havyaka haadu_Dhaare erediddu 3 ಹವ್ಯಕ ಹಾಡು_ಧಾರೆ ಎರೆದಿದ್ದು 3(ಧಾರೆಯನೆರೆದ ಶ್ರೀ ರಾಮನಿಗೆ ಸೀತೆಯಾ)Havyaka haadu_ Tandu needidale gopi.  ಹವ್ಯಕ ಹಾಡು_ತಂದು ನೀಡಿದಳೆ ಗೋಪಿHavyaka haadu_ Tandu needidale gopi. ಹವ್ಯಕ ಹಾಡು_ತಂದು ನೀಡಿದಳೆ ಗೋಪಿHavyaka haadu_Paada Tolediddu ಹವ್ಯಕ ಹಾಡು_ಪಾದ ತೊಳೆದಿದ್ದು_ಪಾದವ ತೊಳೆದ ಪರ್ವತರಾಯHavyaka haadu_Paada Tolediddu ಹವ್ಯಕ ಹಾಡು_ಪಾದ ತೊಳೆದಿದ್ದು_ಪಾದವ ತೊಳೆದ ಪರ್ವತರಾಯHavyaka haadu_Bhoomi devi stuti  ಹವ್ಯಕ ಹಾಡು_ಭೂಮಿದೇವಿ ಸ್ತುತಿ (ಸ್ವಾಮಿ ಸರ್ವೋತ್ತುಮಳೆ)Havyaka haadu_Bhoomi devi stuti ಹವ್ಯಕ ಹಾಡು_ಭೂಮಿದೇವಿ ಸ್ತುತಿ (ಸ್ವಾಮಿ ಸರ್ವೋತ್ತುಮಳೆ)Havyaka haadu_Enne hanisiddu 1 ಹವ್ಯಕ ಹಾಡು_ಎಣ್ಣೆ ಹನಿಸಿದ್ದು 1(ತೈಲವನೆರೆದರು ಲೋಲಲೋಚನೆಯರು)Havyaka haadu_Enne hanisiddu 1 ಹವ್ಯಕ ಹಾಡು_ಎಣ್ಣೆ ಹನಿಸಿದ್ದು 1(ತೈಲವನೆರೆದರು ಲೋಲಲೋಚನೆಯರು)Havyaka haadu_ Vatuvannu hasege karediddu. ಹವ್ಯಕ ಹಾಡು_ವಟುವನ್ನು ಹಸೆಗೆ ಕರೆದಿದ್ದು (ಒಬ್ಬಳ ಬಸಿರಿನಿಂದಲಿ)Havyaka haadu_ Vatuvannu hasege karediddu. ಹವ್ಯಕ ಹಾಡು_ವಟುವನ್ನು ಹಸೆಗೆ ಕರೆದಿದ್ದು (ಒಬ್ಬಳ ಬಸಿರಿನಿಂದಲಿ)Havyaka haadu_Ganapatige aarati_1  ಹವ್ಯಕ ಹಾಡು_ಗಣಪತಿಗೆ ಆರತಿ_1 ( ಮಾಡುವೆವು ಆರತಿಯನು)Havyaka haadu_Ganapatige aarati_1 ಹವ್ಯಕ ಹಾಡು_ಗಣಪತಿಗೆ ಆರತಿ_1 ( ಮಾಡುವೆವು ಆರತಿಯನು)Havyaka haadu_Shantidaate shrilalite  ಹವ್ಯಕ ಹಾಡು_ಶಾಂತಿದಾತೆ ಶ್ರೀಲಲಿತೆHavyaka haadu_Shantidaate shrilalite ಹವ್ಯಕ ಹಾಡು_ಶಾಂತಿದಾತೆ ಶ್ರೀಲಲಿತೆHavyaka haadu_ Bheemasenanannu hasege karediddu  ಹವ್ಯಕ ಹಾಡು_ಭೀಮಸೇನನ್ನು ಹಸೆಗೆ ಕರೆದಿದ್ದು.Havyaka haadu_ Bheemasenanannu hasege karediddu ಹವ್ಯಕ ಹಾಡು_ಭೀಮಸೇನನ್ನು ಹಸೆಗೆ ಕರೆದಿದ್ದು.
Яндекс.Метрика