Havyaka haadu_Tulasige aarati 2. ಹವ್ಯಕ ಹಾಡು_ತುಳಸಿಗೆ ಆರತಿ 2 ( ಬೆಳಗುವೆ ನಾ ಆರತಿಯ)
ಹಾಡಿದವರು_ಸುತೇಜಾ ಮೋಹನ ಹೆಗಡೆ ಅಳವಳ್ಳಿ
ಹಾಡಿನ ಸಾಹಿತ್ಯ
ಬೆಳಗುವೆನಾ ಆರತಿಯ| ತುಳಸಿಗೆ ಶ್ರೀಕೃಷ್ಣಗೆ| ನಳಿನ ನಾಭ ಹರಿಯಂಗಳದಿ| ಮೆರೆಯುತಿರುವ ದೇವಿಗೆ ||ಪ||
ಸೃಷ್ಟಿಯೊಳು ಶ್ರೇಷ್ಠವೆಂದು| ಶಿಷ್ಟರೆಲ್ಲ ಗಣಿಸುತ| ಕಟ್ಟೆ ಕಟ್ಟಿ ನೀರನೆರೆವ| ವಿಷ್ಣು ಪ್ರೀತಿದಾತೆಗೆ ||೧||
ಉದಯದೊಳು ಮುದದೊಳೆದ್ದು| ವಿಧಿಯೊಳರ್ಚಿಸುವರಿಗೆ| ವಿಧವಿಧೈಶ್ವರ್ಯಗಳ ನಿತ್ತು| ಸದಯದಿ ರಕ್ಷಿಪಳಿಗೆ ||೨||
ತುಪ್ಪದಲಿ ತೋಯಿಸಿರುವ| ಒಪ್ಪವಾದ ಜ್ಯೋತಿಯ| ಮತ್ತೆ ಕರ್ಪೂರದಾರತಿಯ| ಅರ್ಪಿಸುವೆ ನಿನಗೆ ನಾ ||೩||
ಜಯ ಜಯತು ತುಳಸಿ ಮಾತೆ| ಜಯತು ವಿಶ್ವ ಮಾನಿತೆ| ಜಯತು ಜಗದ್ವಿಖ್ಯಾತೆ ಪೂತೆ| ಸರ್ವ ಭಾಗ್ಯ ದಾತೆಯೆ ||೪||
Видео Havyaka haadu_Tulasige aarati 2. ಹವ್ಯಕ ಹಾಡು_ತುಳಸಿಗೆ ಆರತಿ 2 ( ಬೆಳಗುವೆ ನಾ ಆರತಿಯ) канала Havyaka_Vishesha Haadugalu

Показать
Комментарии отсутствуют
Информация о видео
Другие видео канала
Havyaka Bhajane_Karunakari kanakambari. ಹವ್ಯಕ ಭಜನೆ_ಕರುಣಾಕರಿ ಕನಕಾಂಬರಿHavyaka haadu_Poojisuve jagadamba mookamba ಹವ್ಯಕ ಹಾಡು_ಪೂಜಿಸುವೆ ಜಗದಂಬ ಮೂಕಾಂಬHavyaka haadu_Harige abhisheka. ಹವ್ಯಕ ಹಾಡು_ಹರಿಗೆ ಅಭಿಷೇಕ (ಅತಿ ಹರುಷದಿ ಅಭಿಷೇಕವ ಗೈದರು)Havyaka haadu_Kai koodisiddu ಹವ್ಯಕ ಹಾಡು_ಕೈ ಕೂಡಿಸಿದ್ದು_ಈ ಬಾಳ ಬಂಧನ ಒಲವಿನಾ ಸಮ್ಮಿಲನHavyaka haadu_Vadhu vararige aarati 7 ಹವ್ಯಕ ಹಾಡು_ವಧೂವರರಿಗೆ ಆರತಿ 7(ಎಸೆವ ಮಾಣಿಕ)Havyaka haadu_Deviya Pooje 1 ಹವ್ಯಕ ಹಾಡು_ದೇವಿಯ ಪೂಜೆ 1 (ಪೂಜಿಸುವ ಶ್ರೀಶಾರದೆಯ)Havyaka haadu_Vadhu vararige harasiddu ಹವ್ಯಕ ಹಾಡು_ವಧೂ ವರರಿಗೆ ಹರಸಿದ್ದು 1( ಬಾಳಿ ನೀವು ಭಾಗ್ಯವಂತರಾಗಿ)Havyaka haadu_Nalinanabhage Aarati ಹವ್ಯಕ ಹಾಡು_ನಳಿನನಾಭಗೆ ಆರತಿHavyaka haadu_ Maale haakiddu ಹವ್ಯಕ ಹಾಡು_ಮಾಲೆ ಹಾಕಿದ್ದು ( ಮಾಲೆಯ ನೀಡಿದಳ್ ಲೋಲೆ ಶಕುಂತಲೆ)Havyaka haadu_ Tondilu mudisiddu ಹವ್ಯಕ ಹಾಡು_ತೊಂಡಿಲು ಮುಡಿಸಿದ್ದು (ಬಾರೆನ್ನ ಮಗಳೆ)Havyaka haadu_Dhaare erediddu 3 ಹವ್ಯಕ ಹಾಡು_ಧಾರೆ ಎರೆದಿದ್ದು 3(ಧಾರೆಯನೆರೆದ ಶ್ರೀ ರಾಮನಿಗೆ ಸೀತೆಯಾ)Havyaka haadu_ Tandu needidale gopi. ಹವ್ಯಕ ಹಾಡು_ತಂದು ನೀಡಿದಳೆ ಗೋಪಿHavyaka haadu_Paada Tolediddu ಹವ್ಯಕ ಹಾಡು_ಪಾದ ತೊಳೆದಿದ್ದು_ಪಾದವ ತೊಳೆದ ಪರ್ವತರಾಯHavyaka haadu_Bhoomi devi stuti ಹವ್ಯಕ ಹಾಡು_ಭೂಮಿದೇವಿ ಸ್ತುತಿ (ಸ್ವಾಮಿ ಸರ್ವೋತ್ತುಮಳೆ)Havyaka haadu_Enne hanisiddu 1 ಹವ್ಯಕ ಹಾಡು_ಎಣ್ಣೆ ಹನಿಸಿದ್ದು 1(ತೈಲವನೆರೆದರು ಲೋಲಲೋಚನೆಯರು)Havyaka haadu_ Vatuvannu hasege karediddu. ಹವ್ಯಕ ಹಾಡು_ವಟುವನ್ನು ಹಸೆಗೆ ಕರೆದಿದ್ದು (ಒಬ್ಬಳ ಬಸಿರಿನಿಂದಲಿ)Havyaka haadu_Ganapatige aarati_1 ಹವ್ಯಕ ಹಾಡು_ಗಣಪತಿಗೆ ಆರತಿ_1 ( ಮಾಡುವೆವು ಆರತಿಯನು)Havyaka_bhajane_Sharada Stuti ಹವ್ಯಕ ಭಜನೆ_ ಶಾರದೆ ಸ್ತುತಿ(ಶಾರದೆ ವರದಾಯಿನಿ)Havyaka haadu_Shantidaate shrilalite ಹವ್ಯಕ ಹಾಡು_ಶಾಂತಿದಾತೆ ಶ್ರೀಲಲಿತೆHavyaka haadu_ Bheemasenanannu hasege karediddu ಹವ್ಯಕ ಹಾಡು_ಭೀಮಸೇನನ್ನು ಹಸೆಗೆ ಕರೆದಿದ್ದು.