Havyaka haadu_Vadhu vararige aarati 7 ಹವ್ಯಕ ಹಾಡು_ವಧೂವರರಿಗೆ ಆರತಿ 7(ಎಸೆವ ಮಾಣಿಕ)
ಈ ಹಾಡನ್ನು ಸುಧಾ ಪ್ರಸನ್ನ ಅವರ ಸಂಗ್ರಹ ವೆಬ್ ಸೈಟ್ "ಹವ್ಯ_ಕಾವ್ಯ" ದಿಂದ ತೆಗೆದುಕೊಂಡಿದ್ದೇವೆ.
ಹಾಡಿದವರು_ಶಿಲ್ಪಾ ಪ್ರಶಾಂತ ಹೆಗಡೆ ಬ್ಲಿಹೊಂಡ
ಹಾಡಿನ ಸಾಹಿತ್ಯ
ಎಸೆವ ಮಾಣಿಕ ರತ್ನದ್ಹಸೆಯ ಪೀಠದ ಮೇಲೆ ಶಶಿರವಿ ಪ್ರಭೆಯಂದದಿ|ಕೇಶವ ಸಿರಿ ಎಸೆದು ಕುಳ್ಳಿರಲಂದದಿ|ಸತಿಯವರು ಮುದದಿ|ಕುಸುರಿ ಕಂಕಣ ಕರದಿ ಹೊಳೆಯುತ|ನೊಸಲಿಗಕ್ಷತೆ ಇಟ್ಟು ಹರುಷದಿ|ಅಸುರ ಸಂಹಾರಕಗು ಲಕ್ಷುಮಿಗು|ಕುಸುಮಗಂಧಿನಿಯವರು ಪೊಗಳುತ|ಕುಶಲದಾರತಿಯಾ ಬೆಳಗಿದ||೧||
ಬಿಂಬಧರೆಯರು ಬಾಲೆಯರು ಬೆಡಗಿನಲಿ ತುಂಬು ಯೌವನದವರು|ಕೇಶವ ಸಿರಿ ಕಂಬು ಕಂದರ ಕಾಂತೆಯರು|ಕನಕಾಂಗಿಯವರು|ಮಂದಹಾಸದಿ ಮೆಲ್ಲಡಿಯವರು|ಇಂದ್ರಮಾಣಿಕದ ಹರಿವಾಣದಿ|ಚಂದ್ರಕಾಂತದ ಸೊಡರ ಬೆಳಕೆ |ಇಂದಿರೇಶ ಶ್ರೀಹರಿಗೂ ಲಕ್ಷುಮಿಗು|ಕುಂದಣದಾರತಿಯಾ ಬೆಳಗಿದ||೨||
ಶ್ವೇತಾಶ್ವರೂಢಗೆ ಸುಜನರೋದ್ಧಾರಗೆ ನಿತ್ಯ ನಿರ್ಮಲಾಕಾರಗೆ|ಸದಾನಂದ ಭಕ್ತರ ಪಾಲಿಪಗೆ|ಲಕ್ಷ್ಮಿ ವಲ್ಲಭಗೆ|ಕರ್ತೃ ಕೇಶವ ಲಕ್ಷ್ಮಿಯರಸಗೆ|ಮತ್ತು ಮಾಣಿಕದ ಹರಿವಾಣದಿ|ಚಿತ್ತಶುದ್ಧಿಯೊಳೆಲ್ಲ ಸತಿಯರು|ಎತ್ತಿ ಕರದಲಿ ತಳೆದು ಶೇಷೆಯ|ಅಕ್ಷಯದಾರತಿಯ ಬೆಳಗಿದ||೩||
Видео Havyaka haadu_Vadhu vararige aarati 7 ಹವ್ಯಕ ಹಾಡು_ವಧೂವರರಿಗೆ ಆರತಿ 7(ಎಸೆವ ಮಾಣಿಕ) канала Havyaka_Vishesha Haadugalu

Показать
Комментарии отсутствуют
Информация о видео
Другие видео канала
Havyaka Bhajane_Karunakari kanakambari. ಹವ್ಯಕ ಭಜನೆ_ಕರುಣಾಕರಿ ಕನಕಾಂಬರಿHavyaka haadu_Poojisuve jagadamba mookamba ಹವ್ಯಕ ಹಾಡು_ಪೂಜಿಸುವೆ ಜಗದಂಬ ಮೂಕಾಂಬHavyaka haadu_Harige abhisheka. ಹವ್ಯಕ ಹಾಡು_ಹರಿಗೆ ಅಭಿಷೇಕ (ಅತಿ ಹರುಷದಿ ಅಭಿಷೇಕವ ಗೈದರು)Havyaka haadu_Tulasige aarati 2. ಹವ್ಯಕ ಹಾಡು_ತುಳಸಿಗೆ ಆರತಿ 2 ( ಬೆಳಗುವೆ ನಾ ಆರತಿಯ)Havyaka haadu_Kai koodisiddu ಹವ್ಯಕ ಹಾಡು_ಕೈ ಕೂಡಿಸಿದ್ದು_ಈ ಬಾಳ ಬಂಧನ ಒಲವಿನಾ ಸಮ್ಮಿಲನHavyaka haadu_Deviya Pooje 1 ಹವ್ಯಕ ಹಾಡು_ದೇವಿಯ ಪೂಜೆ 1 (ಪೂಜಿಸುವ ಶ್ರೀಶಾರದೆಯ)Havyaka haadu_Vadhu vararige harasiddu ಹವ್ಯಕ ಹಾಡು_ವಧೂ ವರರಿಗೆ ಹರಸಿದ್ದು 1( ಬಾಳಿ ನೀವು ಭಾಗ್ಯವಂತರಾಗಿ)Havyaka haadu_Nalinanabhage Aarati ಹವ್ಯಕ ಹಾಡು_ನಳಿನನಾಭಗೆ ಆರತಿHavyaka haadu_ Maale haakiddu ಹವ್ಯಕ ಹಾಡು_ಮಾಲೆ ಹಾಕಿದ್ದು ( ಮಾಲೆಯ ನೀಡಿದಳ್ ಲೋಲೆ ಶಕುಂತಲೆ)Havyaka haadu_ Tondilu mudisiddu ಹವ್ಯಕ ಹಾಡು_ತೊಂಡಿಲು ಮುಡಿಸಿದ್ದು (ಬಾರೆನ್ನ ಮಗಳೆ)Havyaka haadu_Dhaare erediddu 3 ಹವ್ಯಕ ಹಾಡು_ಧಾರೆ ಎರೆದಿದ್ದು 3(ಧಾರೆಯನೆರೆದ ಶ್ರೀ ರಾಮನಿಗೆ ಸೀತೆಯಾ)Havyaka haadu_ Tandu needidale gopi. ಹವ್ಯಕ ಹಾಡು_ತಂದು ನೀಡಿದಳೆ ಗೋಪಿHavyaka haadu_Paada Tolediddu ಹವ್ಯಕ ಹಾಡು_ಪಾದ ತೊಳೆದಿದ್ದು_ಪಾದವ ತೊಳೆದ ಪರ್ವತರಾಯHavyaka haadu_Bhoomi devi stuti ಹವ್ಯಕ ಹಾಡು_ಭೂಮಿದೇವಿ ಸ್ತುತಿ (ಸ್ವಾಮಿ ಸರ್ವೋತ್ತುಮಳೆ)Havyaka haadu_Enne hanisiddu 1 ಹವ್ಯಕ ಹಾಡು_ಎಣ್ಣೆ ಹನಿಸಿದ್ದು 1(ತೈಲವನೆರೆದರು ಲೋಲಲೋಚನೆಯರು)Havyaka haadu_ Vatuvannu hasege karediddu. ಹವ್ಯಕ ಹಾಡು_ವಟುವನ್ನು ಹಸೆಗೆ ಕರೆದಿದ್ದು (ಒಬ್ಬಳ ಬಸಿರಿನಿಂದಲಿ)Havyaka haadu_Ganapatige aarati_1 ಹವ್ಯಕ ಹಾಡು_ಗಣಪತಿಗೆ ಆರತಿ_1 ( ಮಾಡುವೆವು ಆರತಿಯನು)Havyaka_bhajane_Sharada Stuti ಹವ್ಯಕ ಭಜನೆ_ ಶಾರದೆ ಸ್ತುತಿ(ಶಾರದೆ ವರದಾಯಿನಿ)Havyaka haadu_Shantidaate shrilalite ಹವ್ಯಕ ಹಾಡು_ಶಾಂತಿದಾತೆ ಶ್ರೀಲಲಿತೆHavyaka haadu_ Bheemasenanannu hasege karediddu ಹವ್ಯಕ ಹಾಡು_ಭೀಮಸೇನನ್ನು ಹಸೆಗೆ ಕರೆದಿದ್ದು.