Havyaka haadu_Poojisuve jagadamba mookamba ಹವ್ಯಕ ಹಾಡು_ಪೂಜಿಸುವೆ ಜಗದಂಬ ಮೂಕಾಂಬ
ಹಾಡಿದವರು_ಸುತೇಜಾ ಮೋಹನ ಹೆಗಡೆ ಅಳವಳ್ಳಿ
ರಚನೆ_ಅನಸೂಯಾ ರಾಮನಾಥ ಹೆಗಡೆ ಬೆಳ್ಳೇಕೇರಿ
ಹಾಡಿನ ಸಾಹಿತ್ಯ
ಪೂಜಿಸುವೆ ಜಗದಂಬ ಮೂಕಾಂಬ|ಓಜೆಯಿಂದ ಶ್ರೀ ರಾಜೇಶ್ವರಿಯಾ||ಪ||
ಗಂಧಾಕ್ಷತೆಯಾ ಸುಂದರ ಸುಮವಾ|ಚಂದದಿಂದಲಿ ಅರಿಶಿನ ಕುಂಕುಮವಾ|ಇಂದುಮುಖಿಯೆ ನಿನಗರ್ಪಿಸಿ ನಮಿಪೆ||೧||
ಶಂಕರನರಸಿಯೆ ಪೂಜಿಪೆ ಮಾತೆ|ಸಂಕಟ ಹರಿಸೆ ಜಗದಿ ವಿಖ್ಯಾತೆ|ಪಂಕಜಲೋಚನೆ ಪೊರೆಯೆ ಪುನೀತೆ||೨||
ಸುರನರ ಪೂಜಿತೆ ಶರಣರ ಪ್ರೀತೆ|ಗಿರಿರಾಜನ ಸುತೆ ಕರುಣಿಸು ಮಾತೆ|ಹರಸತಿ ಪೂಜಿಪೆ ಶುಭಸಂಗೀತೆ||೩||
Видео Havyaka haadu_Poojisuve jagadamba mookamba ಹವ್ಯಕ ಹಾಡು_ಪೂಜಿಸುವೆ ಜಗದಂಬ ಮೂಕಾಂಬ канала Havyaka_Vishesha Haadugalu
ರಚನೆ_ಅನಸೂಯಾ ರಾಮನಾಥ ಹೆಗಡೆ ಬೆಳ್ಳೇಕೇರಿ
ಹಾಡಿನ ಸಾಹಿತ್ಯ
ಪೂಜಿಸುವೆ ಜಗದಂಬ ಮೂಕಾಂಬ|ಓಜೆಯಿಂದ ಶ್ರೀ ರಾಜೇಶ್ವರಿಯಾ||ಪ||
ಗಂಧಾಕ್ಷತೆಯಾ ಸುಂದರ ಸುಮವಾ|ಚಂದದಿಂದಲಿ ಅರಿಶಿನ ಕುಂಕುಮವಾ|ಇಂದುಮುಖಿಯೆ ನಿನಗರ್ಪಿಸಿ ನಮಿಪೆ||೧||
ಶಂಕರನರಸಿಯೆ ಪೂಜಿಪೆ ಮಾತೆ|ಸಂಕಟ ಹರಿಸೆ ಜಗದಿ ವಿಖ್ಯಾತೆ|ಪಂಕಜಲೋಚನೆ ಪೊರೆಯೆ ಪುನೀತೆ||೨||
ಸುರನರ ಪೂಜಿತೆ ಶರಣರ ಪ್ರೀತೆ|ಗಿರಿರಾಜನ ಸುತೆ ಕರುಣಿಸು ಮಾತೆ|ಹರಸತಿ ಪೂಜಿಪೆ ಶುಭಸಂಗೀತೆ||೩||
Видео Havyaka haadu_Poojisuve jagadamba mookamba ಹವ್ಯಕ ಹಾಡು_ಪೂಜಿಸುವೆ ಜಗದಂಬ ಮೂಕಾಂಬ канала Havyaka_Vishesha Haadugalu
Показать
Комментарии отсутствуют
Информация о видео
Другие видео канала
Havyaka Bhajane_Karunakari kanakambari. ಹವ್ಯಕ ಭಜನೆ_ಕರುಣಾಕರಿ ಕನಕಾಂಬರಿHavyaka haadu_Harige abhisheka. ಹವ್ಯಕ ಹಾಡು_ಹರಿಗೆ ಅಭಿಷೇಕ (ಅತಿ ಹರುಷದಿ ಅಭಿಷೇಕವ ಗೈದರು)Havyaka haadu_Tulasige aarati 2. ಹವ್ಯಕ ಹಾಡು_ತುಳಸಿಗೆ ಆರತಿ 2 ( ಬೆಳಗುವೆ ನಾ ಆರತಿಯ)Havyaka haadu_Kai koodisiddu ಹವ್ಯಕ ಹಾಡು_ಕೈ ಕೂಡಿಸಿದ್ದು_ಈ ಬಾಳ ಬಂಧನ ಒಲವಿನಾ ಸಮ್ಮಿಲನHavyaka haadu_Vadhu vararige aarati 7 ಹವ್ಯಕ ಹಾಡು_ವಧೂವರರಿಗೆ ಆರತಿ 7(ಎಸೆವ ಮಾಣಿಕ)Havyaka haadu_Deviya Pooje 1 ಹವ್ಯಕ ಹಾಡು_ದೇವಿಯ ಪೂಜೆ 1 (ಪೂಜಿಸುವ ಶ್ರೀಶಾರದೆಯ)Havyaka haadu_Vadhu vararige harasiddu ಹವ್ಯಕ ಹಾಡು_ವಧೂ ವರರಿಗೆ ಹರಸಿದ್ದು 1( ಬಾಳಿ ನೀವು ಭಾಗ್ಯವಂತರಾಗಿ)Havyaka haadu_Nalinanabhage Aarati ಹವ್ಯಕ ಹಾಡು_ನಳಿನನಾಭಗೆ ಆರತಿHavyaka haadu_ Maale haakiddu ಹವ್ಯಕ ಹಾಡು_ಮಾಲೆ ಹಾಕಿದ್ದು ( ಮಾಲೆಯ ನೀಡಿದಳ್ ಲೋಲೆ ಶಕುಂತಲೆ)Havyaka haadu_ Tondilu mudisiddu ಹವ್ಯಕ ಹಾಡು_ತೊಂಡಿಲು ಮುಡಿಸಿದ್ದು (ಬಾರೆನ್ನ ಮಗಳೆ)Havyaka haadu_Dhaare erediddu 3 ಹವ್ಯಕ ಹಾಡು_ಧಾರೆ ಎರೆದಿದ್ದು 3(ಧಾರೆಯನೆರೆದ ಶ್ರೀ ರಾಮನಿಗೆ ಸೀತೆಯಾ)Havyaka haadu_ Tandu needidale gopi. ಹವ್ಯಕ ಹಾಡು_ತಂದು ನೀಡಿದಳೆ ಗೋಪಿHavyaka haadu_Paada Tolediddu ಹವ್ಯಕ ಹಾಡು_ಪಾದ ತೊಳೆದಿದ್ದು_ಪಾದವ ತೊಳೆದ ಪರ್ವತರಾಯHavyaka haadu_Bhoomi devi stuti ಹವ್ಯಕ ಹಾಡು_ಭೂಮಿದೇವಿ ಸ್ತುತಿ (ಸ್ವಾಮಿ ಸರ್ವೋತ್ತುಮಳೆ)Havyaka haadu_Enne hanisiddu 1 ಹವ್ಯಕ ಹಾಡು_ಎಣ್ಣೆ ಹನಿಸಿದ್ದು 1(ತೈಲವನೆರೆದರು ಲೋಲಲೋಚನೆಯರು)Havyaka haadu_ Vatuvannu hasege karediddu. ಹವ್ಯಕ ಹಾಡು_ವಟುವನ್ನು ಹಸೆಗೆ ಕರೆದಿದ್ದು (ಒಬ್ಬಳ ಬಸಿರಿನಿಂದಲಿ)Havyaka haadu_Ganapatige aarati_1 ಹವ್ಯಕ ಹಾಡು_ಗಣಪತಿಗೆ ಆರತಿ_1 ( ಮಾಡುವೆವು ಆರತಿಯನು)Havyaka haadu_Shantidaate shrilalite ಹವ್ಯಕ ಹಾಡು_ಶಾಂತಿದಾತೆ ಶ್ರೀಲಲಿತೆHavyaka haadu_ Bheemasenanannu hasege karediddu ಹವ್ಯಕ ಹಾಡು_ಭೀಮಸೇನನ್ನು ಹಸೆಗೆ ಕರೆದಿದ್ದು.Havyaka haadu_Satyanarayanage aarati 2. ಹವ್ಯಕ ಹಾಡು_ಸತ್ಯನಾರಾಯಣಗೆ ಆರತಿ 2 (ಜಯತು ಜಯ ಶ್ರೀ ರಮಣ)