Загрузка страницы

Havyaka haadu_Kashi yatre 2. ಹವ್ಯಕ ಹಾಡು_ಕಾಶೀ ಯಾತ್ರೆ 2 (ವೃತ ಸಮಾವರ್ತನೆಗೆ)

ಹಾಡಿದವರು_ ದಿವ್ಯಾ ಹೆಗಡೆ ಭತ್ಗೆರೆ

ಈ ವಿಡಿಯೋ ದಲ್ಲಿ ಕೆಲವು ಫೋಟೋಗಳನ್ನು ಗೂಗಲ್ ನಿಂದ ಪಡೆಯಲಾಗಿದೆ.

ಹಾಡಿನ ಸಾಹಿತ್ಯ
ವೃತ ಸಮಾವರ್ತನೆಗೆ ಹಚ್ಚಡ ಮುಂಡಾಸವು ಮಲ್ಲಿಗೆ ಮಾಲೆ ಸರಗಳು|ಸರವು ಕಣ್ಣಿಗೆ ಕಪ್ಪು ಹೆತ್ತಮ್ಮ ಕೊಟ್ಟು ಕಳುಹಿದ||೧||

ಇಟ್ಟ ಕನ್ನಡಿಯಲ್ಲಿ ನಗೆಮುಖವ ನೋಡಿದನೆ|ತನಗೆ ವರುಣಾದ ಮಡದಿಯು|ಮಡದಿ ಇಲ್ಲವೆಂದು ಪುತ್ರ ಕಾಶೀ ಯಾತ್ರೆಗ್ಹೊರಟಾನೆ||೨||

ಪಟ್ಟೆ ಮಂಚಕೆ ತಕ್ಕ ಮಿತ್ರೆ ಇಲ್ಲೆ ಎಂದು|ಹೆತ್ತಮ್ಮನ ಕೂಡ ಮುನಿವನ|ಮುನಿದು ಕಾಶಿಗ್ಹೋಪ ಪುತ್ರನ ಇತ್ತ ಬರಹೇಳಿ||೩||

ಪುತ್ರ ಕಾಶಿಗೆಂದು ಹೊಸ್ತಿಲ ಇಳಿವಾಗ|ಅಕ್ಷತೆಯ ತಂದರೆದುರಲಿ|ಎದುರಲಿ ತಾಯವ್ವನ ಪುತ್ರ ಕಾಶೀಯಾತ್ರೆಗ್ಹೊರಟಾಗ||೪||

ಜೋಡಾಗೆ ಇಬ್ಬರು ಬ್ರಾಹ್ಮಣರೆದುರಾದಾರೆ| ಜೋಡಾಗೆ ಕಹಳೆ ನುಡಿದಾವೆ|ನುಡಿದಾವೆ ತಾಯವ್ವನ ಬಾಲ ಕಾಶೀಯಾತ್ರೆಗ್ಹೊರಟಾಹ||೫||

ಆಯುಧ ಸಹಿತಲೊಬ್ಬ ಶೂದ್ರ ಎದುರಾದಾನೆ|ಎಲ್ಲ ಶಕುನಗಳು ಶುಭವವು|ಶುಭವವು ತಾಯವ್ವನ ಕಂದ ಕಾಶೀಯಾತ್ರೆಗ್ಹೊರಟಾಗ||೬||

ಕಾಶೀಗ್ಹೋಗುವೆನೆಂದು ಆತ ತಮ್ಮಯ್ಯನು ದೇಶದೊಳಗುಳ್ಳ ಸಕಲವ|ಸಕಲ ವಸ್ತುಗಳನ್ನು ತಾಸು ಗಳಿಗೆಯಲಿ ತರಿಸಿದ||೭||

ಅಕ್ಕಿ ಬೆಲ್ಲದ ಗಂಟ ಕಟ್ಟಿಟ್ಟ ಹೆಗಲಲ್ಲಿ|ಮುತ್ತಿನ ಕೊಡೆಯಾ ಬಲಗೈಯ್ಯ|ಬಲಗೈಲಿ ಹಿಡಕೊಂಡು ಕಂದ ಕಾಶೀಯಾತ್ರೆಗ್ಹೊರಟಾನೆ||೮||

ಗುತ್ತಿಯ ನಾಡಿನಲಿ ಮಿತ್ರೆಯು ಇರುವಳು| ಒಪ್ಪದಲಿ ಹೋಗಿ ಕರಪಿಡಿ| ಪಿಡಿದು ತಂದಾ ಮೇಲೆ|ಕಾಶ್ಯಾತ್ರೆಗೆಂದು ಹೊರಡ್ವದು||೯||

ಇಂದೀಗೆಂಟು ದಿನಕೆ ನಾರಿಯನು ನಿನ್ನನು|ಕುಟುಂಬ ಸಹಿತವಾಗೇ ಕಳುಹುವೆ|ಕಳುಹುವೆವು ಎನುತಾಲೆ ಮಾವಯ್ಯ ಕೊಡೆಯ ತಡೆದಾನೆ||೧೦||

ಮುತ್ತಿನ‌ಕೊಡೆಗಳ ಚಪ್ಪರಕೆ ಸಾಚಿದನೆ| ಬೇಳೆ ಬೆಲ್ಲವನೆ ಇಳಿಸಿದ|ಇಳಿಸಿದ ಕಂದಯ್ಯನು ಕಾಶ್ಯಾತ್ರೆ ಮಾಡಿ ದಣಿದಾನೆ ||೧೧||

ಕಾಶೀಗ್ಹೋದರೆ ಫಲ ಹೋದೆನೆಂದರೆ ಫಲ|ಹೋದೆನೆಂದ್ ಏಳು ಹೆಜ್ಜೆಗಳ |ಹೆಜ್ಜೆಗಳ ನಡೆದರೆ ಕಾಶೀಗ್ಹೋದಷ್ಟು ಫಲ ಬಂದ||೧೨||

🏵🏵🏵🏵🏵🏵🏵🏵🏵🏵🏵🏵

ಕಾಶೀಯಾತ್ರೆಯ ಮತ್ತೊಂದು ಹಾಡಿಗಾಗಿ ಕೆಳಗಿನ ಲಿಂಕ್ ನೋಡಿ
https://youtu.be/_SWYp_UOi4U

Видео Havyaka haadu_Kashi yatre 2. ಹವ್ಯಕ ಹಾಡು_ಕಾಶೀ ಯಾತ್ರೆ 2 (ವೃತ ಸಮಾವರ್ತನೆಗೆ) канала Havyaka_Vishesha Haadugalu
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
18 марта 2024 г. 15:37:02
00:05:54
Другие видео канала
Havyaka Bhajane_Karunakari kanakambari.   ಹವ್ಯಕ ಭಜನೆ_ಕರುಣಾಕರಿ ಕನಕಾಂಬರಿHavyaka Bhajane_Karunakari kanakambari. ಹವ್ಯಕ ಭಜನೆ_ಕರುಣಾಕರಿ ಕನಕಾಂಬರಿHavyaka haadu_Poojisuve jagadamba mookamba  ಹವ್ಯಕ ಹಾಡು_ಪೂಜಿಸುವೆ ಜಗದಂಬ ಮೂಕಾಂಬHavyaka haadu_Poojisuve jagadamba mookamba ಹವ್ಯಕ ಹಾಡು_ಪೂಜಿಸುವೆ ಜಗದಂಬ ಮೂಕಾಂಬHavyaka haadu_Harige abhisheka. ಹವ್ಯಕ ಹಾಡು_ಹರಿಗೆ ಅಭಿಷೇಕ (ಅತಿ ಹರುಷದಿ ಅಭಿಷೇಕವ ಗೈದರು)Havyaka haadu_Harige abhisheka. ಹವ್ಯಕ ಹಾಡು_ಹರಿಗೆ ಅಭಿಷೇಕ (ಅತಿ ಹರುಷದಿ ಅಭಿಷೇಕವ ಗೈದರು)Havyaka haadu_Tulasige aarati 2. ಹವ್ಯಕ ಹಾಡು_ತುಳಸಿಗೆ ಆರತಿ 2 ( ಬೆಳಗುವೆ ನಾ ಆರತಿಯ)Havyaka haadu_Tulasige aarati 2. ಹವ್ಯಕ ಹಾಡು_ತುಳಸಿಗೆ ಆರತಿ 2 ( ಬೆಳಗುವೆ ನಾ ಆರತಿಯ)Havyaka haadu_Kai koodisiddu   ಹವ್ಯಕ ಹಾಡು_ಕೈ ಕೂಡಿಸಿದ್ದು_ಈ ಬಾಳ ಬಂಧನ ಒಲವಿನಾ ಸಮ್ಮಿಲನHavyaka haadu_Kai koodisiddu ಹವ್ಯಕ ಹಾಡು_ಕೈ ಕೂಡಿಸಿದ್ದು_ಈ ಬಾಳ ಬಂಧನ ಒಲವಿನಾ ಸಮ್ಮಿಲನHavyaka haadu_Deviya Pooje 1              ಹವ್ಯಕ ಹಾಡು_ದೇವಿಯ ಪೂಜೆ 1 (ಪೂಜಿಸುವ ಶ್ರೀಶಾರದೆಯ)Havyaka haadu_Deviya Pooje 1 ಹವ್ಯಕ ಹಾಡು_ದೇವಿಯ ಪೂಜೆ 1 (ಪೂಜಿಸುವ ಶ್ರೀಶಾರದೆಯ)Havyaka haadu_Vadhu vararige harasiddu   ಹವ್ಯಕ ಹಾಡು_ವಧೂ ವರರಿಗೆ ಹರಸಿದ್ದು 1( ಬಾಳಿ ನೀವು ಭಾಗ್ಯವಂತರಾಗಿ)Havyaka haadu_Vadhu vararige harasiddu ಹವ್ಯಕ ಹಾಡು_ವಧೂ ವರರಿಗೆ ಹರಸಿದ್ದು 1( ಬಾಳಿ ನೀವು ಭಾಗ್ಯವಂತರಾಗಿ)Havyaka haadu_Nalinanabhage Aarati ಹವ್ಯಕ ಹಾಡು_ನಳಿನನಾಭಗೆ ಆರತಿHavyaka haadu_Nalinanabhage Aarati ಹವ್ಯಕ ಹಾಡು_ನಳಿನನಾಭಗೆ ಆರತಿHavyaka haadu_ Maale haakiddu  ಹವ್ಯಕ ಹಾಡು_ಮಾಲೆ ಹಾಕಿದ್ದು ( ಮಾಲೆಯ ನೀಡಿದಳ್ ಲೋಲೆ ಶಕುಂತಲೆ)Havyaka haadu_ Maale haakiddu ಹವ್ಯಕ ಹಾಡು_ಮಾಲೆ ಹಾಕಿದ್ದು ( ಮಾಲೆಯ ನೀಡಿದಳ್ ಲೋಲೆ ಶಕುಂತಲೆ)Havyaka haadu_ Tondilu mudisiddu  ಹವ್ಯಕ ಹಾಡು_ತೊಂಡಿಲು ಮುಡಿಸಿದ್ದು (ಬಾರೆನ್ನ ಮಗಳೆ)Havyaka haadu_ Tondilu mudisiddu ಹವ್ಯಕ ಹಾಡು_ತೊಂಡಿಲು ಮುಡಿಸಿದ್ದು (ಬಾರೆನ್ನ ಮಗಳೆ)Havyaka haadu_Dhaare erediddu 3 ಹವ್ಯಕ ಹಾಡು_ಧಾರೆ ಎರೆದಿದ್ದು 3(ಧಾರೆಯನೆರೆದ ಶ್ರೀ ರಾಮನಿಗೆ ಸೀತೆಯಾ)Havyaka haadu_Dhaare erediddu 3 ಹವ್ಯಕ ಹಾಡು_ಧಾರೆ ಎರೆದಿದ್ದು 3(ಧಾರೆಯನೆರೆದ ಶ್ರೀ ರಾಮನಿಗೆ ಸೀತೆಯಾ)Havyaka haadu_ Tandu needidale gopi.  ಹವ್ಯಕ ಹಾಡು_ತಂದು ನೀಡಿದಳೆ ಗೋಪಿHavyaka haadu_ Tandu needidale gopi. ಹವ್ಯಕ ಹಾಡು_ತಂದು ನೀಡಿದಳೆ ಗೋಪಿHavyaka haadu_Paada Tolediddu ಹವ್ಯಕ ಹಾಡು_ಪಾದ ತೊಳೆದಿದ್ದು_ಪಾದವ ತೊಳೆದ ಪರ್ವತರಾಯHavyaka haadu_Paada Tolediddu ಹವ್ಯಕ ಹಾಡು_ಪಾದ ತೊಳೆದಿದ್ದು_ಪಾದವ ತೊಳೆದ ಪರ್ವತರಾಯHavyaka haadu_Bhoomi devi stuti  ಹವ್ಯಕ ಹಾಡು_ಭೂಮಿದೇವಿ ಸ್ತುತಿ (ಸ್ವಾಮಿ ಸರ್ವೋತ್ತುಮಳೆ)Havyaka haadu_Bhoomi devi stuti ಹವ್ಯಕ ಹಾಡು_ಭೂಮಿದೇವಿ ಸ್ತುತಿ (ಸ್ವಾಮಿ ಸರ್ವೋತ್ತುಮಳೆ)Havyaka haadu_Enne hanisiddu 1 ಹವ್ಯಕ ಹಾಡು_ಎಣ್ಣೆ ಹನಿಸಿದ್ದು 1(ತೈಲವನೆರೆದರು ಲೋಲಲೋಚನೆಯರು)Havyaka haadu_Enne hanisiddu 1 ಹವ್ಯಕ ಹಾಡು_ಎಣ್ಣೆ ಹನಿಸಿದ್ದು 1(ತೈಲವನೆರೆದರು ಲೋಲಲೋಚನೆಯರು)Havyaka haadu_ Vatuvannu hasege karediddu. ಹವ್ಯಕ ಹಾಡು_ವಟುವನ್ನು ಹಸೆಗೆ ಕರೆದಿದ್ದು (ಒಬ್ಬಳ ಬಸಿರಿನಿಂದಲಿ)Havyaka haadu_ Vatuvannu hasege karediddu. ಹವ್ಯಕ ಹಾಡು_ವಟುವನ್ನು ಹಸೆಗೆ ಕರೆದಿದ್ದು (ಒಬ್ಬಳ ಬಸಿರಿನಿಂದಲಿ)Havyaka haadu_Ganapatige aarati_1  ಹವ್ಯಕ ಹಾಡು_ಗಣಪತಿಗೆ ಆರತಿ_1 ( ಮಾಡುವೆವು ಆರತಿಯನು)Havyaka haadu_Ganapatige aarati_1 ಹವ್ಯಕ ಹಾಡು_ಗಣಪತಿಗೆ ಆರತಿ_1 ( ಮಾಡುವೆವು ಆರತಿಯನು)Havyaka_bhajane_Sharada Stuti ಹವ್ಯಕ ಭಜನೆ_ ಶಾರದೆ ಸ್ತುತಿ(ಶಾರದೆ ವರದಾಯಿನಿ)Havyaka_bhajane_Sharada Stuti ಹವ್ಯಕ ಭಜನೆ_ ಶಾರದೆ ಸ್ತುತಿ(ಶಾರದೆ ವರದಾಯಿನಿ)Havyaka haadu_Shantidaate shrilalite  ಹವ್ಯಕ ಹಾಡು_ಶಾಂತಿದಾತೆ ಶ್ರೀಲಲಿತೆHavyaka haadu_Shantidaate shrilalite ಹವ್ಯಕ ಹಾಡು_ಶಾಂತಿದಾತೆ ಶ್ರೀಲಲಿತೆHavyaka haadu_ Bheemasenanannu hasege karediddu  ಹವ್ಯಕ ಹಾಡು_ಭೀಮಸೇನನ್ನು ಹಸೆಗೆ ಕರೆದಿದ್ದು.Havyaka haadu_ Bheemasenanannu hasege karediddu ಹವ್ಯಕ ಹಾಡು_ಭೀಮಸೇನನ್ನು ಹಸೆಗೆ ಕರೆದಿದ್ದು.Havyaka haadu_Satyanarayanage aarati 2.  ಹವ್ಯಕ ಹಾಡು_ಸತ್ಯನಾರಾಯಣಗೆ ಆರತಿ 2 (ಜಯತು ಜಯ ಶ್ರೀ ರಮಣ)Havyaka haadu_Satyanarayanage aarati 2. ಹವ್ಯಕ ಹಾಡು_ಸತ್ಯನಾರಾಯಣಗೆ ಆರತಿ 2 (ಜಯತು ಜಯ ಶ್ರೀ ರಮಣ)
Яндекс.Метрика