Загрузка страницы

ಅಶ್ವಿನಿ ಕೊಂಡದಕುಳಿlರಂಗಸ್ಥಳದ ಅತಿಥಿl ಗಂಡು ಕಲೆಯಲ್ಲಿ ಹೆಣ್ಣುಮಗಳುlAshwini Kondadakuli Interview

ಇವತ್ತಿನ ರಂಗಸ್ಥಳ ಅತಿಥಿ ಅಶ್ವಿನಿ ಕೊಂಡದಕುಳಿ!

ಯಕ್ಷಗಾನ ಎಂದರೆ ಅದು ಗಂಡುಕಲೆ ಇಲ್ಲಿ ಪುರುಷರು ಸ್ತ್ರೀ ವೇಷಗಳನ್ನು ಹೆಣ್ಣುಮಕ್ಕಳು ನಾಚಿಸುವಂತೆ ಮಾಡುತ್ತಾರೆ. ಆದರೆ ಇಡೀ ಬಡಗುತಿಟ್ಟಿನಲ್ಲಿ ರಂಗದಲ್ಲಿ ಹೊಸ ಬದಲಾವಣೆ ತಂದ ಅನೇಕ ಹೆಣ್ಣುಮಕ್ಕಳಿದ್ದಾರೆ. ಅದರಲ್ಲಿ ಹೆಣ್ಣುಮಗಳಾಗಿ ಒಂದಿಷ್ಟು ರಂಗದಲ್ಲಿ ಬದಲಾವಣೆಯನ್ನು ತಂದಂತಹ ಗಟ್ಟಿಗಿತ್ತಿ ಅಶ್ವಿನಿ ಕೊಂಡದಕುಳಿ ಯಕ್ಷ ಪ್ರೇಕ್ಷಕರಿಗೆ ಚಿರಪರಿಚಿತಳು. ಯಕ್ಷಗಾನ ನನ್ನುಸಿರು ಎಂದು ಯಕ್ಷಗಾನದಲ್ಲಿ ಗೆಜ್ಜೆಕಟ್ಟಿ ಹೆಜ್ಜೆ ಹಾಕಬೇಕು ಎಂದು ಅದೆಷ್ಟೋ ಸಾಧಕ-ಬಾದಕಗಳನ್ನು ಎದುರಿಸಿ ಬಡಗುತಿಟ್ಟಿನ ರಂಗಸ್ಥಳದಲ್ಲಿ ಮಿಂಚುತ್ತಿರುವ ಒಬ್ಬ ಮಹಿಳಾ ಕಲಾವಿದೆ ಇವರು. ಬಡಗುತಿಟ್ಟಿನ ಮೇರು ಕಲಾವಿದರಾದ ರಾಮಚಂದ್ರ ಕೊಂಡದಕುಳಿಯವರ ಸುಪುತ್ರಿ ರಂಗಸ್ಥಳಕ್ಕೆ ತಾನು ಪಾದರ್ಪಣೆ ಮಾಡಿದ ಕತೆಯೇ ಒಂದು ವಿಶೇಷ. ತಾನು ರಂಗದಲ್ಲಿ ಹೆಜ್ಜೆ ಹಾಕುತ್ತೇನೆ ಅಂದಾಗ ಆಕೆ ಹಿಂದೆ ಹಿಂಬಾಲಿಸಿದ್ದು ಒಂದಿಷ್ಟು ಪರ-ವಿರೋಧಗಳು ಅದನ್ನೆಲ್ಲವನ್ನೂ ಮೆಟ್ಟಿನಿಂತು ಇಂದು ಬಡಗುತಿಟ್ಟಿನಲ್ಲಿ ಒಬ್ಬ ಸ್ತ್ರೀ , ಪುರುಷ ವೇಶವನ್ನು ಮಾಡುತ್ತಿರುವುದನ್ನು ನೋಡಲು ಅದೆಷ್ಟು ಅಭಿಮಾನಿ ಬಳಗ ಕಾದುಕುಳಿತಿದ್ದಾರೆ. ರಂಗಸ್ಥಳದಲ್ಲಿ ಗೆಜ್ಜೆ ಕಟ್ಟಿ ಹೆಜ್ಜೆ ಹಾಕುತ್ತಿರುವಾಗಲೇ ವೇಷದಾರಿ ಒಬ್ಬನ ಮೇಲೆ ಪ್ರೇಮಾಂಕುರವಾಗಿ ಆತನನ್ನೇ ಮದುವೆಯಾಗಿ ಸುಂದರ ಕುಟುಂಬದ ಜೊತೆಗೆ ಇದೀಗ ತಮ್ಮ ಜೀವನ ಸಾಗಿಸುತ್ತಿದ್ದಾರೆ.ಪತಿ ಉದಯ್ ಕಡಬಾಳ್ ತನ್ನ ಪತ್ನಿಯ ರಂಗಸ್ಥಳದ ಆಸಕ್ತಿಗೆ ಪೂರಕವಾಗಿಯೇ ಸಹಕರಿಸುತ್ತಾ ಯಕ್ಷಗಾನದಲ್ಲಿ ಇನ್ನಷ್ಟು ಹೊಸ ಕನಸು ಯೋಜನೆಗಳನ್ನು ಹೊಂದಿದ್ದಾರೆ.ಇಂತಹ ಪ್ರತಿಭಾವಂತ ಕಲಾವಿದೆಯ ಸಂದರ್ಶನದಲ್ಲಿ ಇನ್ನಷ್ಟು ಕುತೂಹಲಕಾರಿ ವಿಷಯವನ್ನು ನೀವೇ ನೋಡಿ.

Видео ಅಶ್ವಿನಿ ಕೊಂಡದಕುಳಿlರಂಗಸ್ಥಳದ ಅತಿಥಿl ಗಂಡು ಕಲೆಯಲ್ಲಿ ಹೆಣ್ಣುಮಗಳುlAshwini Kondadakuli Interview канала Democratic TV
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
9 августа 2020 г. 20:00:12
00:37:49
Другие видео канала
ರಾಮನಾಗುವ ರಾವಣನ ಕಥೆ | ಬಿಡುಗಡೆಗೆ ಸಿದ್ಧವಾದ "ಓಜಸ್" | ಮಹಿಳಾ ಪ್ರಧಾನ ಸಿನಿಮಾ | ಡೆಮಾಕ್ರಟಿಕ್ ಟಿವಿ | OJAS MOVIEರಾಮನಾಗುವ ರಾವಣನ ಕಥೆ | ಬಿಡುಗಡೆಗೆ ಸಿದ್ಧವಾದ "ಓಜಸ್" | ಮಹಿಳಾ ಪ್ರಧಾನ ಸಿನಿಮಾ | ಡೆಮಾಕ್ರಟಿಕ್ ಟಿವಿ | OJAS MOVIEಅಸಮಾಧಾನ | ಆಕ್ರೋಶ | ಎರಡನೇ ಬಾರಿ ಅಧಿಕಾರಕ್ಕೆ ಬಿಜೆಪಿಯಲ್ಲೇ ವಿರೋಧ | ಗೊಂದಲ | ಆನೇಕಲ್ | ಡೆಮಾಕ್ರಟಿಕ್ ಟಿವಿಅಸಮಾಧಾನ | ಆಕ್ರೋಶ | ಎರಡನೇ ಬಾರಿ ಅಧಿಕಾರಕ್ಕೆ ಬಿಜೆಪಿಯಲ್ಲೇ ವಿರೋಧ | ಗೊಂದಲ | ಆನೇಕಲ್ | ಡೆಮಾಕ್ರಟಿಕ್ ಟಿವಿಮೈಸೂರಿನಲ್ಲಿ ಮರ್ಯಾದೆ ಹತ್ಯೆ ..?ಮೈಸೂರಿನಲ್ಲಿ ಮರ್ಯಾದೆ ಹತ್ಯೆ ..?ದೂಡಾ ಸೈಟ್ ಗೋಲ್ ಮಾಲ್ದೂಡಾ ಸೈಟ್ ಗೋಲ್ ಮಾಲ್ಡಿಆರ್‌ಡಿಓ ಎಡವಟ್ಟು; ರೈತರು ಕಂಗಾಲುಡಿಆರ್‌ಡಿಓ ಎಡವಟ್ಟು; ರೈತರು ಕಂಗಾಲುಕೋಲಾರದಲ್ಲಿ ಮೈಕ್ರೋ ಎಟಿಎಂ / Micro ATM in Kolarಕೋಲಾರದಲ್ಲಿ ಮೈಕ್ರೋ ಎಟಿಎಂ / Micro ATM in Kolarಹಿಟ್ಲರ್ ಫಾರೆಸ್ಟರ್...? |Anekal Hitler Forester...?ಹಿಟ್ಲರ್ ಫಾರೆಸ್ಟರ್...? |Anekal Hitler Forester...?ನಾಡಹಬ್ಬ ದಸರಾಗೆ ಮುಹೂರ್ತ ಫಿಕ್ಸ್...!ನಾಡಹಬ್ಬ ದಸರಾಗೆ ಮುಹೂರ್ತ ಫಿಕ್ಸ್...!ಆನೇಕಲ್ ಗಾಂಜಾ ಆರೋಪಿ ಅರೆಸ್ಟ್ಆನೇಕಲ್ ಗಾಂಜಾ ಆರೋಪಿ ಅರೆಸ್ಟ್ಈಶ್ವರಪ್ಪ ಎಲ್ಲಿದೀಯಪ್ಪಾ..?ಈಶ್ವರಪ್ಪ ಎಲ್ಲಿದೀಯಪ್ಪಾ..?ಟಮೋಟೋ ಚೀಲದಲ್ಲಿ ಗಾಂಜಾ..!ಟಮೋಟೋ ಚೀಲದಲ್ಲಿ ಗಾಂಜಾ..!ಜ್ಯೋತಿನಿವಾಸ್ ಕಾಲೇಜ್ | ಗಲಭೆ | ಬಿಜೆಪಿ ಕಮ್ಮುಕ್ಕು | ಯೂಥ್ ಕಾಂಗ್ರೆಸ್ ಖಂಡನೆ | ಪ್ರತಿಭಟನೆ | ಡೆಮಾಕ್ರಟಿಕ್ ಟಿವಿಜ್ಯೋತಿನಿವಾಸ್ ಕಾಲೇಜ್ | ಗಲಭೆ | ಬಿಜೆಪಿ ಕಮ್ಮುಕ್ಕು | ಯೂಥ್ ಕಾಂಗ್ರೆಸ್ ಖಂಡನೆ | ಪ್ರತಿಭಟನೆ | ಡೆಮಾಕ್ರಟಿಕ್ ಟಿವಿಸೌಂದರ್ಯದ ರಸ ದೌತಣ | ಕ್ಯಾಟ್ ವಾಕ್ | ಚಿಲ್ಡ್ರನ್ಸ್ ಫ್ಯಾಶನ್ ಶೋ | ರೋಮಾಂಚನ | ಡೆಮಾಕ್ರಟಿಕ್ ಟಿವಿ | Fashion Showಸೌಂದರ್ಯದ ರಸ ದೌತಣ | ಕ್ಯಾಟ್ ವಾಕ್ | ಚಿಲ್ಡ್ರನ್ಸ್ ಫ್ಯಾಶನ್ ಶೋ | ರೋಮಾಂಚನ | ಡೆಮಾಕ್ರಟಿಕ್ ಟಿವಿ | Fashion Showಡೆಮಾಕ್ರೆಟಿಕ್ ಟಿವಿ ದಿನದ ಟಾಪ್ ಟೆನ್ ಸುದ್ದಿಗಳು| Democratic TV Top Ten News 11-06-2020ಡೆಮಾಕ್ರೆಟಿಕ್ ಟಿವಿ ದಿನದ ಟಾಪ್ ಟೆನ್ ಸುದ್ದಿಗಳು| Democratic TV Top Ten News 11-06-2020ಕೋಲಾರ | ಅಂದರ್ ಬಾಹರ್ | ಜೂಜಾಟ | ಹೈಟೆಕ್ ಇಸ್ಪೀಟ್​ ಧಂದೆ | ಪೊಲೀಸ್ ವ್ಯವಸ್ಥೆ ಬೆಂಬಲ | ಡೆಮಾಕ್ರಟಿಕ್ ಟಿವಿಕೋಲಾರ | ಅಂದರ್ ಬಾಹರ್ | ಜೂಜಾಟ | ಹೈಟೆಕ್ ಇಸ್ಪೀಟ್​ ಧಂದೆ | ಪೊಲೀಸ್ ವ್ಯವಸ್ಥೆ ಬೆಂಬಲ | ಡೆಮಾಕ್ರಟಿಕ್ ಟಿವಿದರ್ಶನ ನೀಡಲಿದ್ದಾಳೆ ಸುಳ್ವಾಡಿ ಮಾರಮ್ಮ / sulvadi kicchugatti maramma temple openದರ್ಶನ ನೀಡಲಿದ್ದಾಳೆ ಸುಳ್ವಾಡಿ ಮಾರಮ್ಮ / sulvadi kicchugatti maramma temple openಕೋಲಾರ ನಗರವನ್ನು ಧೂಳು ಸಿಟಿಯಿಂದ ಮುಕ್ತ ಮಾಡಲು ಒತ್ತಾಯಕೋಲಾರ ನಗರವನ್ನು ಧೂಳು ಸಿಟಿಯಿಂದ ಮುಕ್ತ ಮಾಡಲು ಒತ್ತಾಯನಟ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಅಡಿಗಲ್ಲುನಟ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಅಡಿಗಲ್ಲುಬೋರ್‌ವೆಲ್‌ ಯೋಜನೆಯಲ್ಲಿ ಭಾರೀ ಗೋಲ್ ಮಾಲ್ಬೋರ್‌ವೆಲ್‌ ಯೋಜನೆಯಲ್ಲಿ ಭಾರೀ ಗೋಲ್ ಮಾಲ್ಅಕ್ರಮ ಮರಳು ದಂಧೆ | ಫಿಲ್ಟರ್ ಮರುಳು ದಂಧೆಕೋರರು | ಕೋಲಾರ ಜಿಲ್ಲೆ | Kolar Sand Mafia | ಡೆಮಾಕ್ರಟಿಕ್ ಟಿವಿಅಕ್ರಮ ಮರಳು ದಂಧೆ | ಫಿಲ್ಟರ್ ಮರುಳು ದಂಧೆಕೋರರು | ಕೋಲಾರ ಜಿಲ್ಲೆ | Kolar Sand Mafia | ಡೆಮಾಕ್ರಟಿಕ್ ಟಿವಿಸಾಮೂಹಿಕ ಆತ್ಮಹತ್ಯೆ ಎಚ್ಚರಿಕೆ ನೀಡಿದ ವಿಶೇಷ ಚೇತನರು..! 31-8-2020ಸಾಮೂಹಿಕ ಆತ್ಮಹತ್ಯೆ ಎಚ್ಚರಿಕೆ ನೀಡಿದ ವಿಶೇಷ ಚೇತನರು..! 31-8-2020
Яндекс.Метрика