Загрузка...

ಜ್ಯೋತಿನಿವಾಸ್ ಕಾಲೇಜ್ | ಗಲಭೆ | ಬಿಜೆಪಿ ಕಮ್ಮುಕ್ಕು | ಯೂಥ್ ಕಾಂಗ್ರೆಸ್ ಖಂಡನೆ | ಪ್ರತಿಭಟನೆ | ಡೆಮಾಕ್ರಟಿಕ್ ಟಿವಿ

ನಗರದ ಜ್ಯೋತಿ ನಿವಾಸ್ ಕಾಲೇಜಿನಲ್ಲಿ ಗಲಾಟೆ ನಡೆದಿದ್ದು, ಇದರ ಹಿಂದೆ ಬಿಜೆಪಿ ಕಮ್ಮುಕ್ಕು ಇದೆ ಎಂದು ಯೂತ್ ಕಾಂಗ್ರೆಸ್ ಖಂಡಿಸಿದೆ. ಈ ಹಿನ್ನೆಲೆ ನಗರದ ಮೌರ್ಯ ಸರ್ಕಲ್ ಬಳಿ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಯಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಯಿ ರಾಜೀನಾಮೆಗೆ ಆಗ್ರಹಿಸಲಾಗ್ತಿದೆ. ಅಲ್ಲದೇ ಬಿಜೆಪಿ ಮುಖಂಡರನ್ನ ಕೂಡಲೇ ಬಂಧಿಸಬೇಕೆಂದು ಯುತ್ ಕಾಂಗ್ರೆಸ್ ಆಗ್ರಹಪಡಿಸಿದ್ದಾರೆ.

#ಜ್ಯೋತಿನಿವಾಸ್ #ಕಾಲೇಜ್ #ಗಲಬೆ #ಬಿಜೆಪಿ #ಕಾಂಗ್ರೆಸ್ #ಪ್ರತಿಭಟನೆ #ಸುದ್ದಿ #ಡೆಮಾಕ್ರಟಿಕ್ #ನೈಜವಿದ್ಯಮಾನ #democratictv #democraticnews #tv #news #BJP #Youthcongress #protest #jyothinivascollege

Видео ಜ್ಯೋತಿನಿವಾಸ್ ಕಾಲೇಜ್ | ಗಲಭೆ | ಬಿಜೆಪಿ ಕಮ್ಮುಕ್ಕು | ಯೂಥ್ ಕಾಂಗ್ರೆಸ್ ಖಂಡನೆ | ಪ್ರತಿಭಟನೆ | ಡೆಮಾಕ್ರಟಿಕ್ ಟಿವಿ канала Democratic TV
Страницу в закладки Мои закладки
Все заметки Новая заметка Страницу в заметки

На информационно-развлекательном портале SALDA.WS применяются cookie-файлы. Нажимая кнопку Принять, вы подтверждаете свое согласие на их использование.

Об использовании CookiesПринять