Загрузка страницы

ಟಮೋಟೋ ಚೀಲದಲ್ಲಿ ಗಾಂಜಾ..!

ಸಾಮಾನ್ಯವಾಗಿ ಪೊಲೀಸರು ಚಾಪೆ ಕೆಳಗೆ ತೂರಿದ್ರೆ ಕಳ್ಳರು ರಂಗೋಲಿ ಕೆಳಗೆ ತೂರ್ತಾರೆ ಅನ್ನೋ ಮಾತಿದೆ. ಆದ್ರೆ, ಮೈಸೂರಲ್ಲಿ ಆ ಮಾತು ಯಶಸ್ವಿಯಾಗಿಲ್ಲ. ಯಾಕಂದ್ರೆ ಇಲ್ಲಿ ಕಳ್ಳರು ರಂಗೋಲಿ ಕೆಳಗೆ ತೋರೋ ಮುನ್ನವೇ ಪೊಲೀಸರ ಕೈಗೆ ತಗಳಾಕಿಕೊಂಡಿದ್ದಾರೆ. ಅಷ್ಟಕ್ಕೂ ಅದು ಹೇಗೆ ಸಿಕ್ಕಿಬಿದ್ರು? ಏನ್ ಮಾಡಲಿಕ್ಕೆ ಹೋಗಿ ತಗಳಾಕಂಡ್ರು ಅಂತ ಗೊತ್ತಾ? ಈ ವರದಿ ನೋಡಿ..

Видео ಟಮೋಟೋ ಚೀಲದಲ್ಲಿ ಗಾಂಜಾ..! канала Democratic TV
Показать
Страницу в закладки Мои закладки
Все заметки Новая заметка Страницу в заметки