Загрузка...

ಅಸಮಾಧಾನ | ಆಕ್ರೋಶ | ಎರಡನೇ ಬಾರಿ ಅಧಿಕಾರಕ್ಕೆ ಬಿಜೆಪಿಯಲ್ಲೇ ವಿರೋಧ | ಗೊಂದಲ | ಆನೇಕಲ್ | ಡೆಮಾಕ್ರಟಿಕ್ ಟಿವಿ

ಆನೇಕಲ್ ಅಭಿವೃದ್ಧಿ ಯೋಜನ ಪ್ರಾಧಿಕಾರದ ಅಧ್ಯಕ್ಷರಾಗಿ ಜಯಣ್ಣ ಅವರನ್ನೇ ಮತ್ತೆ ನೇಮಿಸಿದ್ದಕ್ಕೆ ಬಿಜೆಪಿ ನಾಯಕರಲ್ಲೇ ಅಸಮಧಾನ ಬುಗಿಲೆದ್ದಿದೆ. ಪಕ್ಷಕ್ಕಾಗಿ ಕೇಸುಗಳನ್ನು ಹಾಕಿಸಿಕೊಂಡು ಪಕ್ಷವನ್ನು ಕಟ್ಟಿದವರನ್ನು ಬಿಟ್ಟು ಒಬ್ಬರಿಗೆ 2 ಬಾರಿ ಅಧಿಕಾರ ನೀಡಿರುವುದು ಸರಿಯಲ್ಲ. ಕ್ಷೇತ್ರದ ಸಂಸದ ಎ.ನಾರಾಯಣಸ್ವಾಮಿ ಅವರಿಗೂ ಮಾಹಿತಿ ಇಲ್ಲದಂತೆ ಜಯಣ್ಣ ತಮ್ಮ ಪ್ರಭಾವ ಬಳಸಿ ಅಧಿಕಾರಿ ಹಿಡಿದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು..

#ಅಸಮಾಧಾನ #ಆಕ್ರೋಶ #ಬಿಜೆಪಿ #ಗೊಂದಲ #ಆನೇಕಲ್ #ಸುದ್ದಿ #ಡೆಮಾಕ್ರಟಿಕ್ #ರಾಜಕೀಯ #ನೈಜವಿದ್ಯಮಾನ #democratictv #democraticnews #tv #news #politics #BJP #Upset #Confusion #Development #Authority

Видео ಅಸಮಾಧಾನ | ಆಕ್ರೋಶ | ಎರಡನೇ ಬಾರಿ ಅಧಿಕಾರಕ್ಕೆ ಬಿಜೆಪಿಯಲ್ಲೇ ವಿರೋಧ | ಗೊಂದಲ | ಆನೇಕಲ್ | ಡೆಮಾಕ್ರಟಿಕ್ ಟಿವಿ канала Democratic TV
Яндекс.Метрика
Все заметки Новая заметка Страницу в заметки
Страницу в закладки Мои закладки
На информационно-развлекательном портале SALDA.WS применяются cookie-файлы. Нажимая кнопку Принять, вы подтверждаете свое согласие на их использование.
О CookiesНапомнить позжеПринять