Загрузка страницы

ಕೋಲಾರದಲ್ಲಿ ಮೈಕ್ರೋ ಎಟಿಎಂ / Micro ATM in Kolar

ಅದು ರೈತರಿಗೆ ಸಂಜೀವಿನಿ ಬ್ಯಾಂಕ್. ಮಹಿಳೆಯರಿಗೆ ವರ ಕೊಡುವ ಲಕ್ಷ್ಮೀ ಬ್ಯಾಂಕ್. ಈಗಾಗಲೇ ರೈತರಿಗೆ ಹಾಗೂ ಸ್ತ್ರೀ ಶಕ್ತಿ ಸಂಘಗಳಿಗೆ 1500 ಕೋಟಿಗೂ ಹೆಚ್ಚು ಸಾಲ ನೀಡಿ ಕೋಲಾರದ ಡಿಸಿಸಿ ಬ್ಯಾಂಕ್ ರಾಜ್ಯದಲ್ಲಿ ನಂ 1 ಸಹಕಾರ ಸಂಸ್ಥೆ ಎನ್ನಿಸಿಕೊಂಡಿದೆ. ಇದೀಗ ಮೈಕ್ರೋ ಎಟಿಎಂ ಮೂಲಕ ಮನೆ ಬಾಗಿಲಿಗೆ ಬಂದು ಸಾಲ ನೀಡುವ ವಿನೂತನ ಯೋಜನೆಯನ್ನು ದೇಶದಲ್ಲಿ ಮೊದಲ ಬಾರಿಗೆ ಜಾರಿಗೆ ತಂದು ರಾಷ್ಟ್ರೀಕೃತ ಬ್ಯಾಂಕ್ಗಳಿಗೂ ಸೆಡ್ಡು ಹೊಡೆದಿದೆ.

Видео ಕೋಲಾರದಲ್ಲಿ ಮೈಕ್ರೋ ಎಟಿಎಂ / Micro ATM in Kolar канала Democratic TV
Показать
Страницу в закладки Мои закладки
Все заметки Новая заметка Страницу в заметки