Загрузка...

ಕೋಲಾರ ನಗರವನ್ನು ಧೂಳು ಸಿಟಿಯಿಂದ ಮುಕ್ತ ಮಾಡಲು ಒತ್ತಾಯ

ಕೋಲಾರ ನಗರವನ್ನು ಧೂಳು ಸಿಟಿಯಿಂದ ಮುಕ್ತ ಮಾಡಲು ಒತ್ತಾಯ
ಕೋಲಾರ: ಇಂದು ಬೆಳ್ಳಂಬೆಳ್ಳಗ್ಗೆ ಶಾಸಕ, ಸಂಸದ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಹೋರಾಟಕ್ಕೆ ಇಳಿದಿದ್ರು… ಧೂಳು ಸಿಟಿಯಿಂದ ನರಳುತ್ತಿರುವ ನಗರದ ಜನತೆಗೆ ಉಚಿತವಾಗಿ ಮಾಸ್ಕ್ ನೀಡಿ ಆರೋಗ್ಯದ ಗಮನ ನೀಡಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ರು.
ಇನ್ನು ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದ ಜನಪ್ರತಿನಿಧಿಗಳು ನಗರಸಭೆ ಅಧಿಕಾರಿಗಳು ಹಾಗೂ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಅಯ್ಯೊ ಇದೇನಪ್ಪ ಜನಪ್ರತಿನಿಧಿಗಳು ನಗರದ ಸಮಸ್ಯೆಗಳ ವಿರುದ್ಧ ತಮ್ಮದೇ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವಂತಹ ಒಳ್ಳೆಯ ಕೆಲಸಕ್ಕೆ ಕೈಹಾಕಿದ್ದಾರೆ ಅಂತೀರಾ... ಹಾಗಾದ್ರೆ ಜನಪ್ರತಿನಿಧಿಗಳ ನಿಜವಾದ ಹೋರಾಟದ ಸ್ಟೋರಿ ನಾವು ತೋರಿಸುತ್ತಿವೆ ನೋಡಿ...

Видео ಕೋಲಾರ ನಗರವನ್ನು ಧೂಳು ಸಿಟಿಯಿಂದ ಮುಕ್ತ ಮಾಡಲು ಒತ್ತಾಯ канала Democratic TV
Яндекс.Метрика
Все заметки Новая заметка Страницу в заметки
Страницу в закладки Мои закладки
На информационно-развлекательном портале SALDA.WS применяются cookie-файлы. Нажимая кнопку Принять, вы подтверждаете свое согласие на их использование.
О CookiesНапомнить позжеПринять