Загрузка страницы

Havyaka haadu_Gopooje 2. ಹವ್ಯಕ ಹಾಡು_ಗೋಪೂಜೆ 2 (ಗಜವದನನ ಪಾದಕೆರಗುವೆನಾ)

ಹಾಡಿದವರು_ದಿವ್ಯಾ ಹೆಗಡೆ ಭತ್ಗೆರೆ

ಹಾಡಿನ ಸಾಹಿತ್ಯ

ಗಜವದನನ ಪಾದಕೆರಗುವೆನಾ ಅಜಶಾರದೆಗೊಂದನೆಯ ಮಾಡುವೆನಾ|ದ್ವಿಜರೆಲ್ಲರು ಕೂಡಿ ಹರುಷದಿ|ಹರುಷದಿ ಗೋಪೂಜೆಯ ಪದನವ ಪೇಳುವೆನು ಹರುಷದಿ||೧||

ಹರಿಹರ ಬ್ರಹ್ಮಾದಿಗಳೆಲ್ಲ ಇರುವ ಸ್ಥಳ ಇದು ಎಂದು ತಿಳಿದು|ಗೋಪೂಜೆ ಮಾಡ್ವ ಕರಲೇಸು|ಕರಲೇಸೆಂದೆನುತಾಲೆ|ಕಾಂತೆಯೊಡನೆ ನುಡಿದಾನೆ||೨||

ಕಾರ್ತಿಕ ಶುದ್ಧ ಪಾಡ್ಯ ಬಂದಿತೆಂದೆನುತಾ|ವಿಶಾಖೆ ನಕ್ಷತ್ರವು ಬರಲು|ಗೋಪೂಜೆ ಮಾಡ್ವ ಕರ ಲೇಸು|ಕರಲೇಸೆಂದೆನುತಾಲೆ ಕಾಂತೆಯೊಡನೆ ನುಡಿದಾನೆ||೩||

ನಾರಿಯರೆಲ್ಲ ತಡೆಯದೆ ಬಂದು|ಪಟ್ಟೆ ಸೀರೆಯ ನೆರಿಗಳ ಬಿಗಿದುಟ್ಟು|ಕಡುಬು ಕಜ್ಜಾಯ ಸಮೆಯುತ್ತ|ಸಮೆಯುತ್ತ ಗೋವಿನ ಪೂಜೆಗೆ|ಅನುವಾಯಿತೆಂದೆ ನುಡಿದಾರೆ||೪||

ಹಂಡಿ ಆಕಳಿಗೆ ದಂಡೆ ಕಟ್ಟಿದರೆ|ಕೌಲೆ ಆಕಳಿಗೆ ಬೆಚ್ಚ ನಿಲಿಸಿದಾರೆ|ಕೌಲೆ ಆಕಳಿನ ಕರುವಿಗೆ|ಕರುಗಳ ಹಿಂಡಿಗೆ ದಂಡೆ ಕಟ್ಟಿದರೆ ಹರುಷದಿ||೫||

ಕಾಲಿಗಕ್ಷತೆ ಇಟ್ಟು ಹಣೆಗೆ ಕುಂಕುಮವಿಟ್ಟು|ಕೋಡಿನ ಮೇಲೆ ಪುಷ್ಪವ ಏರಿಸಿ|ಮಾಡಿದ ಕಜ್ಜಾಯಗಳನೆಲ್ಲ|ಕಜ್ಜಾಯಗಳನೆಲ್ಲ ಗೋವಿಗೆ ಗೋಗ್ರಾಸ ಬಡಿಸಿರೆ||೬||

ಪಾದದಲ್ಲಿರುವ ಭೂಮಿದೇವಿಗೂ|ನಾಲಿಗೆಯಲ್ಲಿರುವ ಸರಸ್ವತಿ ದೇವಿಗೂ|ನಡುನಾಭಿಯಲ್ಲಿರುವ ಹರಿಬ್ರಹ್ಮ|ಹರಿಬ್ರಹ್ಮ ಮೂರುತಿಗೆ ಹೂವಿನಾರತಿಯ ಬೆಳಗಿರೆ||೭||

ಬಾಲದಲ್ಲಿರುವ ಭಾಗೀರಥಿಗೂ ಬೆನ್ನ ಮೇಲಿರುವ ಈಶ್ವರ ಗಿರಿಜೆಗೂ|ಕೋಡಿನ ಮೇಲಿರುವ ಯಮಧರ್ಮ|ಯಮಧರ್ಮರಾಯಗೂ ಹೂವಿನಾರತಿಯ ಬೆಳಗಿರೆ||೮||

ಹತ್ತು ಪ್ರದಕ್ಷಿಣೆ ಮಾಡಿದ ಜನರಿಗೆ ಪುತ್ರಸಂತಾನ ಸಂಪದವಿಯ ಕೊಡುವಳೆ|ವಜ್ರದಾರತಿಯ ಬೆಳಗಿರೆ|ಬೆಳಗಿ ಕೈಮುಗಿದವರಿಗೆ|ಭೂ ಕೈಲಾಸಗಳೇ ದೊರಕುವುದು||೯||

ಗೋವಿನ ಪೂಜೆಯ ಮಾಡಿದ ಮನುಜರು|ಪಾಪವ ಕಳೆದು ಮುಕ್ತಿ ಹೊಂದುವರು|ಹೂವಿನಾರತಿಯಾ ಬೆಳಗಿರೆ|ಬೆಳಗಿ‌ ಕೈ ಮುಗಿದವರಿಗೆ ಮುಕ್ತಿ ಸೌಭಾಗ್ಯ ಕೊಡುವಳೆ||೧೦||

🌸🌸🌸🌸🌸🌸🌸🌸🌸🌸🌸🌸🌸🌸🌸🌸🌸

ಗೋಪೂಜೆ 1( ಪೂಜಿಸಿದನು ಹರಿ ಗೋವುಗಳಾ)
https://youtu.be/VKYeO2wlRYU

Видео Havyaka haadu_Gopooje 2. ಹವ್ಯಕ ಹಾಡು_ಗೋಪೂಜೆ 2 (ಗಜವದನನ ಪಾದಕೆರಗುವೆನಾ) канала Havyaka_Vishesha Haadugalu
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
2 ноября 2021 г. 9:06:53
00:05:17
Другие видео канала
Havyaka Bhajane_Karunakari kanakambari.   ಹವ್ಯಕ ಭಜನೆ_ಕರುಣಾಕರಿ ಕನಕಾಂಬರಿHavyaka Bhajane_Karunakari kanakambari. ಹವ್ಯಕ ಭಜನೆ_ಕರುಣಾಕರಿ ಕನಕಾಂಬರಿHavyaka haadu_Poojisuve jagadamba mookamba  ಹವ್ಯಕ ಹಾಡು_ಪೂಜಿಸುವೆ ಜಗದಂಬ ಮೂಕಾಂಬHavyaka haadu_Poojisuve jagadamba mookamba ಹವ್ಯಕ ಹಾಡು_ಪೂಜಿಸುವೆ ಜಗದಂಬ ಮೂಕಾಂಬHavyaka haadu_Harige abhisheka. ಹವ್ಯಕ ಹಾಡು_ಹರಿಗೆ ಅಭಿಷೇಕ (ಅತಿ ಹರುಷದಿ ಅಭಿಷೇಕವ ಗೈದರು)Havyaka haadu_Harige abhisheka. ಹವ್ಯಕ ಹಾಡು_ಹರಿಗೆ ಅಭಿಷೇಕ (ಅತಿ ಹರುಷದಿ ಅಭಿಷೇಕವ ಗೈದರು)Havyaka haadu_Tulasige aarati 2. ಹವ್ಯಕ ಹಾಡು_ತುಳಸಿಗೆ ಆರತಿ 2 ( ಬೆಳಗುವೆ ನಾ ಆರತಿಯ)Havyaka haadu_Tulasige aarati 2. ಹವ್ಯಕ ಹಾಡು_ತುಳಸಿಗೆ ಆರತಿ 2 ( ಬೆಳಗುವೆ ನಾ ಆರತಿಯ)Havyaka haadu_Kai koodisiddu   ಹವ್ಯಕ ಹಾಡು_ಕೈ ಕೂಡಿಸಿದ್ದು_ಈ ಬಾಳ ಬಂಧನ ಒಲವಿನಾ ಸಮ್ಮಿಲನHavyaka haadu_Kai koodisiddu ಹವ್ಯಕ ಹಾಡು_ಕೈ ಕೂಡಿಸಿದ್ದು_ಈ ಬಾಳ ಬಂಧನ ಒಲವಿನಾ ಸಮ್ಮಿಲನHavyaka haadu_Deviya Pooje 1              ಹವ್ಯಕ ಹಾಡು_ದೇವಿಯ ಪೂಜೆ 1 (ಪೂಜಿಸುವ ಶ್ರೀಶಾರದೆಯ)Havyaka haadu_Deviya Pooje 1 ಹವ್ಯಕ ಹಾಡು_ದೇವಿಯ ಪೂಜೆ 1 (ಪೂಜಿಸುವ ಶ್ರೀಶಾರದೆಯ)Havyaka haadu_Vadhu vararige harasiddu   ಹವ್ಯಕ ಹಾಡು_ವಧೂ ವರರಿಗೆ ಹರಸಿದ್ದು 1( ಬಾಳಿ ನೀವು ಭಾಗ್ಯವಂತರಾಗಿ)Havyaka haadu_Vadhu vararige harasiddu ಹವ್ಯಕ ಹಾಡು_ವಧೂ ವರರಿಗೆ ಹರಸಿದ್ದು 1( ಬಾಳಿ ನೀವು ಭಾಗ್ಯವಂತರಾಗಿ)Havyaka haadu_Nalinanabhage Aarati ಹವ್ಯಕ ಹಾಡು_ನಳಿನನಾಭಗೆ ಆರತಿHavyaka haadu_Nalinanabhage Aarati ಹವ್ಯಕ ಹಾಡು_ನಳಿನನಾಭಗೆ ಆರತಿHavyaka haadu_ Maale haakiddu  ಹವ್ಯಕ ಹಾಡು_ಮಾಲೆ ಹಾಕಿದ್ದು ( ಮಾಲೆಯ ನೀಡಿದಳ್ ಲೋಲೆ ಶಕುಂತಲೆ)Havyaka haadu_ Maale haakiddu ಹವ್ಯಕ ಹಾಡು_ಮಾಲೆ ಹಾಕಿದ್ದು ( ಮಾಲೆಯ ನೀಡಿದಳ್ ಲೋಲೆ ಶಕುಂತಲೆ)Havyaka haadu_ Tondilu mudisiddu  ಹವ್ಯಕ ಹಾಡು_ತೊಂಡಿಲು ಮುಡಿಸಿದ್ದು (ಬಾರೆನ್ನ ಮಗಳೆ)Havyaka haadu_ Tondilu mudisiddu ಹವ್ಯಕ ಹಾಡು_ತೊಂಡಿಲು ಮುಡಿಸಿದ್ದು (ಬಾರೆನ್ನ ಮಗಳೆ)Havyaka haadu_Dhaare erediddu 3 ಹವ್ಯಕ ಹಾಡು_ಧಾರೆ ಎರೆದಿದ್ದು 3(ಧಾರೆಯನೆರೆದ ಶ್ರೀ ರಾಮನಿಗೆ ಸೀತೆಯಾ)Havyaka haadu_Dhaare erediddu 3 ಹವ್ಯಕ ಹಾಡು_ಧಾರೆ ಎರೆದಿದ್ದು 3(ಧಾರೆಯನೆರೆದ ಶ್ರೀ ರಾಮನಿಗೆ ಸೀತೆಯಾ)Havyaka haadu_ Tandu needidale gopi.  ಹವ್ಯಕ ಹಾಡು_ತಂದು ನೀಡಿದಳೆ ಗೋಪಿHavyaka haadu_ Tandu needidale gopi. ಹವ್ಯಕ ಹಾಡು_ತಂದು ನೀಡಿದಳೆ ಗೋಪಿHavyaka haadu_Paada Tolediddu ಹವ್ಯಕ ಹಾಡು_ಪಾದ ತೊಳೆದಿದ್ದು_ಪಾದವ ತೊಳೆದ ಪರ್ವತರಾಯHavyaka haadu_Paada Tolediddu ಹವ್ಯಕ ಹಾಡು_ಪಾದ ತೊಳೆದಿದ್ದು_ಪಾದವ ತೊಳೆದ ಪರ್ವತರಾಯHavyaka haadu_Bhoomi devi stuti  ಹವ್ಯಕ ಹಾಡು_ಭೂಮಿದೇವಿ ಸ್ತುತಿ (ಸ್ವಾಮಿ ಸರ್ವೋತ್ತುಮಳೆ)Havyaka haadu_Bhoomi devi stuti ಹವ್ಯಕ ಹಾಡು_ಭೂಮಿದೇವಿ ಸ್ತುತಿ (ಸ್ವಾಮಿ ಸರ್ವೋತ್ತುಮಳೆ)Havyaka haadu_Enne hanisiddu 1 ಹವ್ಯಕ ಹಾಡು_ಎಣ್ಣೆ ಹನಿಸಿದ್ದು 1(ತೈಲವನೆರೆದರು ಲೋಲಲೋಚನೆಯರು)Havyaka haadu_Enne hanisiddu 1 ಹವ್ಯಕ ಹಾಡು_ಎಣ್ಣೆ ಹನಿಸಿದ್ದು 1(ತೈಲವನೆರೆದರು ಲೋಲಲೋಚನೆಯರು)Havyaka haadu_ Vatuvannu hasege karediddu. ಹವ್ಯಕ ಹಾಡು_ವಟುವನ್ನು ಹಸೆಗೆ ಕರೆದಿದ್ದು (ಒಬ್ಬಳ ಬಸಿರಿನಿಂದಲಿ)Havyaka haadu_ Vatuvannu hasege karediddu. ಹವ್ಯಕ ಹಾಡು_ವಟುವನ್ನು ಹಸೆಗೆ ಕರೆದಿದ್ದು (ಒಬ್ಬಳ ಬಸಿರಿನಿಂದಲಿ)Havyaka haadu_Ganapatige aarati_1  ಹವ್ಯಕ ಹಾಡು_ಗಣಪತಿಗೆ ಆರತಿ_1 ( ಮಾಡುವೆವು ಆರತಿಯನು)Havyaka haadu_Ganapatige aarati_1 ಹವ್ಯಕ ಹಾಡು_ಗಣಪತಿಗೆ ಆರತಿ_1 ( ಮಾಡುವೆವು ಆರತಿಯನು)Havyaka_bhajane_Sharada Stuti ಹವ್ಯಕ ಭಜನೆ_ ಶಾರದೆ ಸ್ತುತಿ(ಶಾರದೆ ವರದಾಯಿನಿ)Havyaka_bhajane_Sharada Stuti ಹವ್ಯಕ ಭಜನೆ_ ಶಾರದೆ ಸ್ತುತಿ(ಶಾರದೆ ವರದಾಯಿನಿ)Havyaka haadu_Shantidaate shrilalite  ಹವ್ಯಕ ಹಾಡು_ಶಾಂತಿದಾತೆ ಶ್ರೀಲಲಿತೆHavyaka haadu_Shantidaate shrilalite ಹವ್ಯಕ ಹಾಡು_ಶಾಂತಿದಾತೆ ಶ್ರೀಲಲಿತೆHavyaka haadu_ Bheemasenanannu hasege karediddu  ಹವ್ಯಕ ಹಾಡು_ಭೀಮಸೇನನ್ನು ಹಸೆಗೆ ಕರೆದಿದ್ದು.Havyaka haadu_ Bheemasenanannu hasege karediddu ಹವ್ಯಕ ಹಾಡು_ಭೀಮಸೇನನ್ನು ಹಸೆಗೆ ಕರೆದಿದ್ದು.Havyaka haadu_Satyanarayanage aarati 2.  ಹವ್ಯಕ ಹಾಡು_ಸತ್ಯನಾರಾಯಣಗೆ ಆರತಿ 2 (ಜಯತು ಜಯ ಶ್ರೀ ರಮಣ)Havyaka haadu_Satyanarayanage aarati 2. ಹವ್ಯಕ ಹಾಡು_ಸತ್ಯನಾರಾಯಣಗೆ ಆರತಿ 2 (ಜಯತು ಜಯ ಶ್ರೀ ರಮಣ)
Яндекс.Метрика