Загрузка страницы

ವೋಟರ್ ಐಡಿ ಗೋಲ್ ಮಾಲ್..! / voter id golmal

ಗ್ರಾಮ ಪಂಚಾಯತಿ ಚುನಾವಣಾ ದಿನಾಂಕ ಘೋಷಣೆಯಾಗುತ್ತಿದ್ದಂತೆ ಪಂಚಾಯಿತಿ ವ್ಯಾಪ್ತಿಯಲ್ಲಿ ಬಿಗ್ ಫೈಟ್ ಶುರುವಾಗಿದೆ. ಕೆಲ ಮತದಾರರನ್ನು ವಾರ್ಡ್ ನಿಂದ ಬೇರೊಂದು ವಾರ್ಡ್ನ ಮತದಾರರ ಪಟ್ಟಿಗೆ ಸೇರಿಸಿ ಗೆಲ್ಲುವ ಹುನ್ನಾರವೂ ನಡೆದಿದೆ. ಬಿಎಲ್ಓ ಗಳ ಸಹಿ ಹಾಗೂ ಮತದಾರರ ನಕಲು ಸಹಿ ಮಾಡಿ ಅಡ್ಡದಾರಿಯಲ್ಲಿ ಪಂಚಾಯತಿ ಚುನಾವಣೆ ಗೆಲ್ಲುವ ಕುತಂತ್ರಕ್ಕೆ ಕೆಲವರು ಮುಂದಾಗಿದ್ದಾರೆ.

Видео ವೋಟರ್ ಐಡಿ ಗೋಲ್ ಮಾಲ್..! / voter id golmal канала Democratic TV
Показать
Страницу в закладки Мои закладки
Все заметки Новая заметка Страницу в заметки