Havyaka haadu_Seere kottiddu 2 ಹವ್ಯಕ ಹಾಡು_ಸೀರೆ ಕೊಟ್ಟಿದ್ದು 2 ( ದಶರಥ ಕೊಟ್ಟ ದಿವ್ಯಾಂಬರವಾ)
ಈ ಹಾಡನ್ನು ನಿಶ್ಚಿತಾರ್ಥದ ಸಂದರ್ಭದಲ್ಲಿ ಕೂಡ ಹಾಡಬಹುದು.
ಹಾಡಿದವರು_ಸುತೇಜಾ ಮೋಹನ ಹೆಗಡೆ ಅಳವಳ್ಳಿ
ಹಾಡಿನ ಸಾಹಿತ್ಯ
ದಶರಥ ಕೊಟ್ಟ ದಿವ್ಯಾಂಬರವಾ|ತನ್ನ ಸೊಸೆಯಾಗುವ ಜನಕಾತ್ಮಜೆಗೆ ||ಪ||
ಪಟ್ಟಣದೊಳಗಿನ ಶ್ರೇಷ್ಠ ನೇಕಾರರು| ಇಟ್ಟಿಹ ಜವಳಿ ಮಾಳಿಗೆಗೆ ಪೋಗಿ| ಥಟ್ಟನೆ ಬೆಲೆಯುಳ್ಳ ವಸ್ತ್ರವ ಆರಿಸಿ|ಪಟ್ಟೆ ಸೀರೆಯ ಸರಿ ಮಾಡಿರಿಸಿ||೧||
ಸಡಗರದೊಳು ತನ್ನ ಮಡದಿಯರೊಡಗೂಡಿ|ನಡೆದನೆ ದೇವರೊಳಗೆ ಬೇಗ| ಕಡುಮುದ್ದು ಸೀತೆಯ ಸಿರಿಮುಖ ನೋಡುತ್ತ| ಒಡನೆ ಮುತ್ತಿನ ಅಕ್ಷತೆ ಇಡಿಸಿ ||೨||
ಬಟ್ಟಲೊಳಗೆ ನಾರಿಕೇಳ ಫಲವ ಇಟ್ಟು | ಕಟ್ಟಿದ ಮಲ್ಲಿಗೆ ದಂಡೆ ಇಟ್ಟು| ಮುಷ್ಟಿಯೊಳಡಗುವ ಪೀತಾಂಬರವಿಟ್ಟು | ಶ್ರೇಷ್ಠ ಹರಳಿನ ಉಂಗುರ ಸಹಿತಾ ||೩||
ಹೊಂಬಣ್ಣದಿ ಶೋಭಿಸುತಿಹ ಸೀರೆಗೆ |ಗೊಂಬೆ ಅಂಚಿನ ಸೆರಗಿನ ಜರಿಯಾ| ಕೆಂಬಾಯ್ತೆ ಪಟ್ಟೆಯ ಸಂಭ್ರಮದಿಂದಲೆ |ರಂಭೆ ಜಾನ್ಹಕಿಯಾ ಕರದೊಳೀಗಾ ||೪||
💥💥💥💥💥💥💥💥💥💥💥💥💥💥💥💥💥
ಸೀರೆ ಕೊಟ್ಟಿದ್ದು 1 ( ದಶರಥನು ಹರುಷದಿ ಸೃಷ್ಟಿಜಾತೆಯ ಕರದಲಿ)
https://youtu.be/i6WcOFCBmWs
Видео Havyaka haadu_Seere kottiddu 2 ಹವ್ಯಕ ಹಾಡು_ಸೀರೆ ಕೊಟ್ಟಿದ್ದು 2 ( ದಶರಥ ಕೊಟ್ಟ ದಿವ್ಯಾಂಬರವಾ) канала Havyaka_Vishesha Haadugalu

Показать
Комментарии отсутствуют
Информация о видео
Другие видео канала
![Havyaka Bhajane_Karunakari kanakambari. ಹವ್ಯಕ ಭಜನೆ_ಕರುಣಾಕರಿ ಕನಕಾಂಬರಿ](https://i.ytimg.com/vi/yAYJ5tkL4zU/default.jpg)
![Havyaka haadu_Poojisuve jagadamba mookamba ಹವ್ಯಕ ಹಾಡು_ಪೂಜಿಸುವೆ ಜಗದಂಬ ಮೂಕಾಂಬ](https://i.ytimg.com/vi/ART9fqDCOeo/default.jpg)
![Havyaka haadu_Harige abhisheka. ಹವ್ಯಕ ಹಾಡು_ಹರಿಗೆ ಅಭಿಷೇಕ (ಅತಿ ಹರುಷದಿ ಅಭಿಷೇಕವ ಗೈದರು)](https://i.ytimg.com/vi/Jf-wkF3tjpE/default.jpg)
![Havyaka haadu_Tulasige aarati 2. ಹವ್ಯಕ ಹಾಡು_ತುಳಸಿಗೆ ಆರತಿ 2 ( ಬೆಳಗುವೆ ನಾ ಆರತಿಯ)](https://i.ytimg.com/vi/2jb3WTOMI8k/default.jpg)
![Havyaka haadu_Kai koodisiddu ಹವ್ಯಕ ಹಾಡು_ಕೈ ಕೂಡಿಸಿದ್ದು_ಈ ಬಾಳ ಬಂಧನ ಒಲವಿನಾ ಸಮ್ಮಿಲನ](https://i.ytimg.com/vi/fcJCUiWOqi0/default.jpg)
![Havyaka haadu_Deviya Pooje 1 ಹವ್ಯಕ ಹಾಡು_ದೇವಿಯ ಪೂಜೆ 1 (ಪೂಜಿಸುವ ಶ್ರೀಶಾರದೆಯ)](https://i.ytimg.com/vi/7_EO4goQhKo/default.jpg)
![Havyaka haadu_Vadhu vararige harasiddu ಹವ್ಯಕ ಹಾಡು_ವಧೂ ವರರಿಗೆ ಹರಸಿದ್ದು 1( ಬಾಳಿ ನೀವು ಭಾಗ್ಯವಂತರಾಗಿ)](https://i.ytimg.com/vi/ccX_DsN5aV0/default.jpg)
![Havyaka haadu_Nalinanabhage Aarati ಹವ್ಯಕ ಹಾಡು_ನಳಿನನಾಭಗೆ ಆರತಿ](https://i.ytimg.com/vi/7WptOgQx4z4/default.jpg)
![Havyaka haadu_ Maale haakiddu ಹವ್ಯಕ ಹಾಡು_ಮಾಲೆ ಹಾಕಿದ್ದು ( ಮಾಲೆಯ ನೀಡಿದಳ್ ಲೋಲೆ ಶಕುಂತಲೆ)](https://i.ytimg.com/vi/7RZYhvZWlvU/default.jpg)
![Havyaka haadu_ Tondilu mudisiddu ಹವ್ಯಕ ಹಾಡು_ತೊಂಡಿಲು ಮುಡಿಸಿದ್ದು (ಬಾರೆನ್ನ ಮಗಳೆ)](https://i.ytimg.com/vi/xS4noIjemNM/default.jpg)
![Havyaka haadu_Dhaare erediddu 3 ಹವ್ಯಕ ಹಾಡು_ಧಾರೆ ಎರೆದಿದ್ದು 3(ಧಾರೆಯನೆರೆದ ಶ್ರೀ ರಾಮನಿಗೆ ಸೀತೆಯಾ)](https://i.ytimg.com/vi/UCw0l4kUoAA/default.jpg)
![Havyaka haadu_ Tandu needidale gopi. ಹವ್ಯಕ ಹಾಡು_ತಂದು ನೀಡಿದಳೆ ಗೋಪಿ](https://i.ytimg.com/vi/3Ma99uoLGeo/default.jpg)
![Havyaka haadu_Paada Tolediddu ಹವ್ಯಕ ಹಾಡು_ಪಾದ ತೊಳೆದಿದ್ದು_ಪಾದವ ತೊಳೆದ ಪರ್ವತರಾಯ](https://i.ytimg.com/vi/yGjj3oAAgi8/default.jpg)
![Havyaka haadu_Bhoomi devi stuti ಹವ್ಯಕ ಹಾಡು_ಭೂಮಿದೇವಿ ಸ್ತುತಿ (ಸ್ವಾಮಿ ಸರ್ವೋತ್ತುಮಳೆ)](https://i.ytimg.com/vi/ykwBpHYygSk/default.jpg)
![Havyaka haadu_Enne hanisiddu 1 ಹವ್ಯಕ ಹಾಡು_ಎಣ್ಣೆ ಹನಿಸಿದ್ದು 1(ತೈಲವನೆರೆದರು ಲೋಲಲೋಚನೆಯರು)](https://i.ytimg.com/vi/Q6a_swKw45s/default.jpg)
![Havyaka haadu_ Vatuvannu hasege karediddu. ಹವ್ಯಕ ಹಾಡು_ವಟುವನ್ನು ಹಸೆಗೆ ಕರೆದಿದ್ದು (ಒಬ್ಬಳ ಬಸಿರಿನಿಂದಲಿ)](https://i.ytimg.com/vi/rg4GVA1QBLA/default.jpg)
![Havyaka haadu_Ganapatige aarati_1 ಹವ್ಯಕ ಹಾಡು_ಗಣಪತಿಗೆ ಆರತಿ_1 ( ಮಾಡುವೆವು ಆರತಿಯನು)](https://i.ytimg.com/vi/IIFpoKvwocU/default.jpg)
![Havyaka_bhajane_Sharada Stuti ಹವ್ಯಕ ಭಜನೆ_ ಶಾರದೆ ಸ್ತುತಿ(ಶಾರದೆ ವರದಾಯಿನಿ)](https://i.ytimg.com/vi/XMBvExJFxOc/default.jpg)
![Havyaka haadu_Shantidaate shrilalite ಹವ್ಯಕ ಹಾಡು_ಶಾಂತಿದಾತೆ ಶ್ರೀಲಲಿತೆ](https://i.ytimg.com/vi/7zRCk59_0ro/default.jpg)
![Havyaka haadu_ Bheemasenanannu hasege karediddu ಹವ್ಯಕ ಹಾಡು_ಭೀಮಸೇನನ್ನು ಹಸೆಗೆ ಕರೆದಿದ್ದು.](https://i.ytimg.com/vi/hD3BvDB_elU/default.jpg)
![Havyaka haadu_Satyanarayanage aarati 2. ಹವ್ಯಕ ಹಾಡು_ಸತ್ಯನಾರಾಯಣಗೆ ಆರತಿ 2 (ಜಯತು ಜಯ ಶ್ರೀ ರಮಣ)](https://i.ytimg.com/vi/Bow0XKHzYq0/default.jpg)