Kannada Bhaktigeete || ನಮಿಸುವೆ ಶಾರದೆ || By Shreelata Gururaj | Ganesh Hegde | Gururaj Adukal |
#kannadabhaktigeetegalu , #bhaktigeete #kannadasong
ಸಾಹಿತ್ಯ : ಶ್ರೀ ಗಣೇಶ್ ಬೀಳೇಕಲ್
ರಾಗ ಸಂಯೋಜನೆ ಹಾಗೂ ಗಾಯನ : ಶ್ರೀಮತಿ. ಶ್ರೀಲತಾ ಗುರುರಾಜ್
ತಬಲಾ ಸಹಕಾರ : ಶ್ರೀ ಗುರುರಾಜ್ ಆಡುಕಳ.
ಸಾಹಿತ್ಯ :
,,,,,ನಮಿಸುವೆ ಶಾರದೆ ,,,,,,,
ಸ್ವರಗಳ ನುಡಿಸು ನೀ ಶಾರದಾ ಮಾತೆ //
ರಸನೆಲಿ ನೆಲೆಸು ನೀ ಭಾಗ್ಯವಿದಾತೆ //ಪ//
ಬಾವಿಯೊಳಗಿನ ಮಂಡೂಕನು ನಾನು
ನುಡಿಯುವ ಸರಿಗಮ ನೀ ಆಗು ಇನ್ನು//
ಅರಿಯದ ಅನುಗಗೆ ಅರಿವನು ಮೂಡಿಸು
ಅಜನ ರಾಣಿಯೆ ಅನುಗ್ರಹಿಸಿನ್ನು//೧//
ವಾಗಿಶ್ವರಿಯೆ ವಂದಿಪೆ ಚರಣಕೆ
ವಾಸನಾಫಲವೆನ್ನ ಈಗ ಕಾಡುತಲಿದೆ//
ವರವ ಕೇಳಲು ನಾ ಒರಟನೊ ಅರಿಯೆ
ವಾರಿಜಾಸನ ಸತಿ ಮನ್ನಿಸಿ ಪೊರೆಯೆ//೨//
ಸ್ವರಗಳ ಕಡಲಲಿ ಕರವ ಪಿಡಿದೆನ್ನ
ಕಂಚಿನ ನಾದವ ಕಂಠದಿ ಹೊರಡಿಸು//
ಕಮಲೊದ್ಬವನ ರಾಣಿಯೆ ರಕ್ಷಿಸು
ಕಾರುಣ್ಯ ಕುಸುಮವ ಶಿರದಲಿ ಮುಡಿಸು //೩//
,,,,ಗಣೇಶ್ ಬಿಳೇಕಲ್,,,
Видео Kannada Bhaktigeete || ನಮಿಸುವೆ ಶಾರದೆ || By Shreelata Gururaj | Ganesh Hegde | Gururaj Adukal | канала Pannag_hegde
ಸಾಹಿತ್ಯ : ಶ್ರೀ ಗಣೇಶ್ ಬೀಳೇಕಲ್
ರಾಗ ಸಂಯೋಜನೆ ಹಾಗೂ ಗಾಯನ : ಶ್ರೀಮತಿ. ಶ್ರೀಲತಾ ಗುರುರಾಜ್
ತಬಲಾ ಸಹಕಾರ : ಶ್ರೀ ಗುರುರಾಜ್ ಆಡುಕಳ.
ಸಾಹಿತ್ಯ :
,,,,,ನಮಿಸುವೆ ಶಾರದೆ ,,,,,,,
ಸ್ವರಗಳ ನುಡಿಸು ನೀ ಶಾರದಾ ಮಾತೆ //
ರಸನೆಲಿ ನೆಲೆಸು ನೀ ಭಾಗ್ಯವಿದಾತೆ //ಪ//
ಬಾವಿಯೊಳಗಿನ ಮಂಡೂಕನು ನಾನು
ನುಡಿಯುವ ಸರಿಗಮ ನೀ ಆಗು ಇನ್ನು//
ಅರಿಯದ ಅನುಗಗೆ ಅರಿವನು ಮೂಡಿಸು
ಅಜನ ರಾಣಿಯೆ ಅನುಗ್ರಹಿಸಿನ್ನು//೧//
ವಾಗಿಶ್ವರಿಯೆ ವಂದಿಪೆ ಚರಣಕೆ
ವಾಸನಾಫಲವೆನ್ನ ಈಗ ಕಾಡುತಲಿದೆ//
ವರವ ಕೇಳಲು ನಾ ಒರಟನೊ ಅರಿಯೆ
ವಾರಿಜಾಸನ ಸತಿ ಮನ್ನಿಸಿ ಪೊರೆಯೆ//೨//
ಸ್ವರಗಳ ಕಡಲಲಿ ಕರವ ಪಿಡಿದೆನ್ನ
ಕಂಚಿನ ನಾದವ ಕಂಠದಿ ಹೊರಡಿಸು//
ಕಮಲೊದ್ಬವನ ರಾಣಿಯೆ ರಕ್ಷಿಸು
ಕಾರುಣ್ಯ ಕುಸುಮವ ಶಿರದಲಿ ಮುಡಿಸು //೩//
,,,,ಗಣೇಶ್ ಬಿಳೇಕಲ್,,,
Видео Kannada Bhaktigeete || ನಮಿಸುವೆ ಶಾರದೆ || By Shreelata Gururaj | Ganesh Hegde | Gururaj Adukal | канала Pannag_hegde
Показать
Комментарии отсутствуют
Информация о видео
Другие видео канала
Rupak Tal Tabla Solo || Pannag Hegde || Vignesh Bhagwat ||❤️#Teental Rela❤️Taal Deepchandi | Uthan | #14 MatraTabla Jugalbandi Teental || Pannaga Hegde And Vivek Hegde || Disciples of Shri. Anant Hegde VajgarMonsoon💚❤️💚Swami Shridhara guruve he krupakara #/ BHAKTI GEETE /# Vocalised by Vid. Shridhar Hegde sirsiPannaga Hegde Tabla SoloTabla Solo by Prof. Anant Hegde Vajgar....ಚೈತ್ರದ ಚಿಗುರಲಿ || Kannada Bhaavageete || ಯುಗಾದಿ ಸಂಭ್ರಮ || Happy New Year || ಹಿಂದೂ ಹೊಸ ವರುಷGroup Tabla Recital by [Shridhar,Vivek,Pannag,Ganesh] Decsiples of Shree.Anant Hegde Vajgar|| Kannada Bhavageete || ಹರಿಯ ಲೀಲೆ ||## ಅರಿಯದಾದೆನೋ ಶ್ರೀ ರಾಮ ## By " Supriya Hegde "Sharanu Gajamukha || Bhakti geete || By Smt. Supriya Hegde Hitlalli🥰Ektal Kayda🥰 #Kayda #palta #tihai #tabla #classical #ektal #taalಭಕ್ತಿ ಗೀತೆ : ## ಕೇಳಿದೆಯಾ ಸಖಿ ಕೇಳಿದೆಯಾ ##