Sharanu Gajamukha || Bhakti geete || By Smt. Supriya Hegde Hitlalli
#Bhaktigeete #sharanugajamukha
◆ ಸಾಹಿತ್ಯ :
ಗಣೇಶ್ ಬಿಳೇಕಲ್
◆ ಗಾಯನ ಹಾಗೂ ರಾಗ ಸಂಯೋಜನೆ :
ಶ್ರೀಮತಿ. ಸುಪ್ರಿಯಾ ಹೆಗಡೆ ಹಿತ್ಲಳ್ಳಿ
◆ ಚಿತ್ರ ಸಂಯೋಜನೆ :
ಪನ್ನಗ ಹೆಗಡೆ.
ಭಕ್ತಿ ಗೀತೆ :
,,,,,,ಶರಣು ಗಜಮಖ,,,,,
ಶರಣು ಶಿವಸುತ ಶುಭಕರ
ವಿಘ್ನ ನಾಶಕ ವಿಘ್ನೇಶ್ವರ //ಪ//
ತಪವ ಅರಿಯದ ತನಯ ನಾನು
ತೊಷಿಪನು ಜಗದಿ ನೀನು//
ತಮವ ತೊಳೆದು ತನುವನಿತ್ತು
ತಾಳ, ಲಯವನು ಬಾಳೊಲಿರಿಸು //೧//
ಗೌರಿ ಪ್ರಿಯನು ಗಣಗಳೊಡೆಯನು
ಗಣಿಸು ಭಕುತನ ಮನದ ಮೊರೆಯನು//
ಮೊದಖಾದ್ಯವ ಮಾಡಲರಿಯೆನು
ಮನದ ಗುಡಿಗೆ ನೀನೆ ಒಡೆಯನು//೨//
ನಮಿಪೆ ಗಜಮಖ ಸಿದ್ದಿದಾಯಕ
ನಿನ್ನ ಸ್ಮರಿಪದು ಎನ್ನ ಕಾಯಕ//
ಭೋಗ ಬೇಡೆನು ನೀಡು ಸುಮವನು
ಬೆಳಕಿನೆಡೆಗೆ ನಡೆಸು ಎನ್ನನು//
Видео Sharanu Gajamukha || Bhakti geete || By Smt. Supriya Hegde Hitlalli канала Pannag_hegde
◆ ಸಾಹಿತ್ಯ :
ಗಣೇಶ್ ಬಿಳೇಕಲ್
◆ ಗಾಯನ ಹಾಗೂ ರಾಗ ಸಂಯೋಜನೆ :
ಶ್ರೀಮತಿ. ಸುಪ್ರಿಯಾ ಹೆಗಡೆ ಹಿತ್ಲಳ್ಳಿ
◆ ಚಿತ್ರ ಸಂಯೋಜನೆ :
ಪನ್ನಗ ಹೆಗಡೆ.
ಭಕ್ತಿ ಗೀತೆ :
,,,,,,ಶರಣು ಗಜಮಖ,,,,,
ಶರಣು ಶಿವಸುತ ಶುಭಕರ
ವಿಘ್ನ ನಾಶಕ ವಿಘ್ನೇಶ್ವರ //ಪ//
ತಪವ ಅರಿಯದ ತನಯ ನಾನು
ತೊಷಿಪನು ಜಗದಿ ನೀನು//
ತಮವ ತೊಳೆದು ತನುವನಿತ್ತು
ತಾಳ, ಲಯವನು ಬಾಳೊಲಿರಿಸು //೧//
ಗೌರಿ ಪ್ರಿಯನು ಗಣಗಳೊಡೆಯನು
ಗಣಿಸು ಭಕುತನ ಮನದ ಮೊರೆಯನು//
ಮೊದಖಾದ್ಯವ ಮಾಡಲರಿಯೆನು
ಮನದ ಗುಡಿಗೆ ನೀನೆ ಒಡೆಯನು//೨//
ನಮಿಪೆ ಗಜಮಖ ಸಿದ್ದಿದಾಯಕ
ನಿನ್ನ ಸ್ಮರಿಪದು ಎನ್ನ ಕಾಯಕ//
ಭೋಗ ಬೇಡೆನು ನೀಡು ಸುಮವನು
ಬೆಳಕಿನೆಡೆಗೆ ನಡೆಸು ಎನ್ನನು//
Видео Sharanu Gajamukha || Bhakti geete || By Smt. Supriya Hegde Hitlalli канала Pannag_hegde
Показать
Комментарии отсутствуют
Информация о видео
Другие видео канала
Rupak Tal Tabla Solo || Pannag Hegde || Vignesh Bhagwat ||❤️#Teental Rela❤️Taal Deepchandi | Uthan | #14 MatraTabla Jugalbandi Teental || Pannaga Hegde And Vivek Hegde || Disciples of Shri. Anant Hegde VajgarMonsoon💚❤️💚Swami Shridhara guruve he krupakara #/ BHAKTI GEETE /# Vocalised by Vid. Shridhar Hegde sirsiPannaga Hegde Tabla SoloTabla Solo by Prof. Anant Hegde Vajgar....ಚೈತ್ರದ ಚಿಗುರಲಿ || Kannada Bhaavageete || ಯುಗಾದಿ ಸಂಭ್ರಮ || Happy New Year || ಹಿಂದೂ ಹೊಸ ವರುಷGroup Tabla Recital by [Shridhar,Vivek,Pannag,Ganesh] Decsiples of Shree.Anant Hegde Vajgar|| Kannada Bhavageete || ಹರಿಯ ಲೀಲೆ ||## ಅರಿಯದಾದೆನೋ ಶ್ರೀ ರಾಮ ## By " Supriya Hegde "Kannada Bhaktigeete || ನಮಿಸುವೆ ಶಾರದೆ || By Shreelata Gururaj | Ganesh Hegde | Gururaj Adukal |🥰Ektal Kayda🥰 #Kayda #palta #tihai #tabla #classical #ektal #taalಭಕ್ತಿ ಗೀತೆ : ## ಕೇಳಿದೆಯಾ ಸಖಿ ಕೇಳಿದೆಯಾ ##