Загрузка страницы

ಹಸಿರು ಚುಕ್ಕಿಯ ಬಳೆ ಕೆಂಪು ಗಾಜಿನ ಬಳೆನಡುವೆ ಮುತ್ತಿನ ಬಳೆಗೆ ಕೈ ಕೊಡೇ

ಈಹಾಡನ್ನ ದೇವಿ ಪೂಜೆಯಲ್ಲಿ, ನವರಾತ್ರಿ ಯಲ್ಲಿ ಮತ್ತೆ ಹೆಣ್ಣುನಿಶ್ಚಯ ದಲ್ಲಿ ,ಸೀಮಂತ

ಕಾರ್ಯಕ್ರಮದಲ್ಲಿಹೇಳುವದು.
ಹಸಿರು ಚುಕ್ಕಿಯ ಬಳೆ| ಕೆಂಪು ಗಾಜಿನ ಬಳೆ| ನಡುವೆ ಮುತ್ತಿನ ಬಳೆಗೆ ಕೈ ಕೊಡೆಅಮ್ಮಾsss ಕೈಕೊಡೆ| ದೇವಿ ಕೈ ಕೊಡೆ|| ಪ||

ಖಳ ಧೂಮ್ರನ ಹೂಂ ಕಾರದಿ ಕೊಂದು| ಬಸ್ಮಲೇಪಿಸಿಕೊಂಡ ಕೈ ಕೊಡೆ| ಅಸುರ ಮಹಿಷನಭುವಿಯೊಳು ಕೆಡಹಿಕರುಳ ತುಂಡರಿಸಿದ ಕೈ ಕೊಡೆ|ಅಮ್ಮಾ ಕೈ ಕೊಡೆ ಕೆಂಪಿನ ಹರಳಿಡುವೆ
ಕೈಯ ಕೊಡೆ ದೇವಿ ಕೈಯ ಕೊಡೆ||೧||
ಚಾಮುಂಡೇಶ್ವರಿ ಚಂಡ ಮುಂಡರ ಕೊಂದು|
ರುಂಡ ಚಂಡಾಡಿದ ಕೈಯ ಕೊಡೆ
ಶುಂಭನಿಶುಂಬರ ಎದೆಗೆ ಬಾಣವ ಬಿಟ್ಟ|
ವರ್ಣವಿಲ್ಲದ ನಿನ್ನ ಕೈ ಕೊಡೆ ದೇವಿ ವಜ್ರದ
ಬಳೆ ಇಡುವೆ ಕೈ ಕೊಡೆ ಅಮ್ಮಾ ಕೈ ಕೊಡೆ||೨||

ರುಂಡ ಮಾಲೆಯ ಧರಿಸಿ| ಶಿವನೆದೆಯನು ತುಳಿ ದು|
ಶೂಲಹಿಡಿದ ನಿನ್ನ ಕೈ ಕೊಡೆ|
ಎನ್ನೋಳಿರುವ ಅಜ್ಞಾನವ ತೊಲಗಿಸಿ ಜ್ಞಾನ| ಮಂಟಪ ಕೊಯ್ವ ಕೈ ಕೊಡೆ ಅಮ್ಮಾ|
ಪವಳದ ಬಳೆ ಇಡುವೆ ಕೈಯ ಕೊಡೆ ದೇವಿ ಕೈ ಕೊಡೆ
|| ೩||

Видео ಹಸಿರು ಚುಕ್ಕಿಯ ಬಳೆ ಕೆಂಪು ಗಾಜಿನ ಬಳೆನಡುವೆ ಮುತ್ತಿನ ಬಳೆಗೆ ಕೈ ಕೊಡೇ канала Geeta Chidananda Hegde Bhadran Muroor
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
26 апреля 2022 г. 8:36:18
00:03:30
Другие видео канала
ಹವ್ಯಕ ಹಾಡು ಉದಯ ರಾಗ.ಗಾಢಾಂಧಕಾರದಲಿ ಘೋರ ಪ್ರಳಯದಲಿ......ಹವ್ಯಕ ಹಾಡು ಉದಯ ರಾಗ.ಗಾಢಾಂಧಕಾರದಲಿ ಘೋರ ಪ್ರಳಯದಲಿ......ಹವ್ಯಕ ಹಾಡು ಎಣ್ಣೆ ಹನಿಸಿದ್ದು.ತೈಲವ ನೆರೆದರು...ಹವ್ಯಕ ಹಾಡು ಎಣ್ಣೆ ಹನಿಸಿದ್ದು.ತೈಲವ ನೆರೆದರು...ಹವ್ಯಕ ಹಾಡು ಸತ್ಯ ನಾರಾಯಣ.ಸತ್ಯ ನಾರಾಯಣನೆ ಭಕ್ತಯೊಳು ಬೇಡುವೆನು...ಹವ್ಯಕ ಹಾಡು ಸತ್ಯ ನಾರಾಯಣ.ಸತ್ಯ ನಾರಾಯಣನೆ ಭಕ್ತಯೊಳು ಬೇಡುವೆನು...ಹವ್ಯಕ ಹಾಡು( ದೇವಿ)ಆರತಿ ಬೇಳಗುವೆನು ತಾಯೆ ಜ್ಞಾನ ದೀಪ ಬೆಳಗಿಸೆ...ಹವ್ಯಕ ಹಾಡು( ದೇವಿ)ಆರತಿ ಬೇಳಗುವೆನು ತಾಯೆ ಜ್ಞಾನ ದೀಪ ಬೆಳಗಿಸೆ...ಹವ್ಯಕ ಹಾಡು( ೫೫೮)ಶಿವ ಚಂದ್ರಚೂಡ ಶಿವ ಪ ಶಂಕರ ಪಾರ್ವತಿ ರಮಣಾ ನಿನಗೆ ನಮೋ.....ಹವ್ಯಕ ಹಾಡು( ೫೫೮)ಶಿವ ಚಂದ್ರಚೂಡ ಶಿವ ಪ ಶಂಕರ ಪಾರ್ವತಿ ರಮಣಾ ನಿನಗೆ ನಮೋ.....ಹವ್ಯಕ ಹಾಡು(೪೩೩)ಶಿವ ಹೇ ಶಿವ ನಿನ್ನ ಪಾದಕೆ ಮುನ್ನ ಶಿರಬಾಗಿಯೇ ನಾ ...ಹವ್ಯಕ ಹಾಡು(೪೩೩)ಶಿವ ಹೇ ಶಿವ ನಿನ್ನ ಪಾದಕೆ ಮುನ್ನ ಶಿರಬಾಗಿಯೇ ನಾ ...ಹವ್ಯಕ ಹಾಡು( ದೇವಿ) ಪಾಲಿಸಮ್ಮಾ ಪಾರಿಜಾತವನ್ನು ಬೇಗದಿ...ಹವ್ಯಕ ಹಾಡು( ದೇವಿ) ಪಾಲಿಸಮ್ಮಾ ಪಾರಿಜಾತವನ್ನು ಬೇಗದಿ...ಹವ್ಯಕ ಹಾಡು( ೫೦೬)ಶಿವ ಭಜನೆ. ಶುಭವ ನೀಡೈ ಸದಾ ದೇವಾ....ಹವ್ಯಕ ಹಾಡು( ೫೦೬)ಶಿವ ಭಜನೆ. ಶುಭವ ನೀಡೈ ಸದಾ ದೇವಾ....ಹವ್ಯಕ ಹಾಡು( ೫೭೮)ಗಣಪತಿ. ಗಂಭೀರ ಗಜವದನಾ ಗಣನಾಥಗಾರತಿಯಾ....ಹವ್ಯಕ ಹಾಡು( ೫೭೮)ಗಣಪತಿ. ಗಂಭೀರ ಗಜವದನಾ ಗಣನಾಥಗಾರತಿಯಾ....ಹವ್ಯಕ ಹಾಡು( ನಾಗರ)ಹೊಸ್ತಿಲ ಸಾರಿಸುವರ....ಹವ್ಯಕ ಹಾಡು( ನಾಗರ)ಹೊಸ್ತಿಲ ಸಾರಿಸುವರ....ಹವ್ಯಕ ಹಾಡು( ೫೧೬)ಗುರು. ಗುರುದತ್ತನಾ ಮಂದಿರಾ....ಹವ್ಯಕ ಹಾಡು( ೫೧೬)ಗುರು. ಗುರುದತ್ತನಾ ಮಂದಿರಾ....ಪಾಂಡವರಪಕ್ಷದಾಯಕನೆ ಜೋ ಜೋ ಕೌರವರ ಶಿಕ್ಷದಾಯಕನೆ  ಜೋ ಜೋ+ ಜೋ ಜೋಜೋಜೋ  ಜೋ ಸುಕುಮಾರಿ.ಪಾಂಡವರಪಕ್ಷದಾಯಕನೆ ಜೋ ಜೋ ಕೌರವರ ಶಿಕ್ಷದಾಯಕನೆ ಜೋ ಜೋ+ ಜೋ ಜೋಜೋಜೋ ಜೋ ಸುಕುಮಾರಿ.ಹವ್ಯಕ ಹಾಡು ತುಳಸಿ ಪೂಜೇ ಪೂಜಿಪೆ ಶ್ರೀ ತುಳಸಿ...ಹವ್ಯಕ ಹಾಡು ತುಳಸಿ ಪೂಜೇ ಪೂಜಿಪೆ ಶ್ರೀ ತುಳಸಿ...ಹವ್ಯಕ ಹಾಡು( ೫೩೩)ಗಣಪತಿ. ಜಗದಾದಿ ದೇವನೆ ಗಣನಾಥನೇ ಜಗಜನರ ಪಾತ್ರಕೆ ನೀ....ಹವ್ಯಕ ಹಾಡು( ೫೩೩)ಗಣಪತಿ. ಜಗದಾದಿ ದೇವನೆ ಗಣನಾಥನೇ ಜಗಜನರ ಪಾತ್ರಕೆ ನೀ....ಹವ್ಯಕ ಹಾಡು(೩೯೯) ಲಕ್ಷ್ಮೀ ನಾರಾಯಣಗೆ ಆರತಿ ಮಾಡಿದ್ದು. ಲಕ್ಷ್ಮೀ ವಲ್ಲಭ ಜಯ ಪಕ್ಷೀವಾಹನ ಜಯ ಮೋಕ್ಷದಾಯಕಗೆ.....ಹವ್ಯಕ ಹಾಡು(೩೯೯) ಲಕ್ಷ್ಮೀ ನಾರಾಯಣಗೆ ಆರತಿ ಮಾಡಿದ್ದು. ಲಕ್ಷ್ಮೀ ವಲ್ಲಭ ಜಯ ಪಕ್ಷೀವಾಹನ ಜಯ ಮೋಕ್ಷದಾಯಕಗೆ.....ಹವ್ಯಕ ಹಾಡು ದೇವಿ .ರತ್ನ ಮಾಣಿಕದ ಮಂಟಪಕೇ....ಹವ್ಯಕ ಹಾಡು ದೇವಿ .ರತ್ನ ಮಾಣಿಕದ ಮಂಟಪಕೇ....ಹವ್ಯಕ ಹಾಡು (೪೫೭) ಭಜನೆ. ಓಂ ನಮಃ ಶಿವಾಯ ಎನುವಾ ಮಂತ್ರಾ...ಹವ್ಯಕ ಹಾಡು (೪೫೭) ಭಜನೆ. ಓಂ ನಮಃ ಶಿವಾಯ ಎನುವಾ ಮಂತ್ರಾ...ಹವ್ಯಕ ಹಾಡು (೪೪೩)ಗುರು ಜಯ ದೇವ ಜಯ ದೇವ.....ಹವ್ಯಕ ಹಾಡು (೪೪೩)ಗುರು ಜಯ ದೇವ ಜಯ ದೇವ.....ಹವ್ಯಕ ಹಾಡು( ೫೬೮)ಹರಿ.ಸಜ್ಜನರ ಸಂಘಾ ಎಂದೀಗಾವುದೋ....ಹವ್ಯಕ ಹಾಡು( ೫೬೮)ಹರಿ.ಸಜ್ಜನರ ಸಂಘಾ ಎಂದೀಗಾವುದೋ....ಹವ್ಯಕ ಹಾಡು.(೫೦೪)ಸತ್ಯ ದೇವ. ಪೂಜಿಸುವೆನು ಸತ್ಯದೇವ....ಹವ್ಯಕ ಹಾಡು.(೫೦೪)ಸತ್ಯ ದೇವ. ಪೂಜಿಸುವೆನು ಸತ್ಯದೇವ....ಹವ್ಯಕ ಹಾಡು( ೫೮೨)ಗಣಪತಿ ಭಜನೆ.ಲಂಬೊದರ ವಂದಿಪೆ.....ಹವ್ಯಕ ಹಾಡು( ೫೮೨)ಗಣಪತಿ ಭಜನೆ.ಲಂಬೊದರ ವಂದಿಪೆ.....
Яндекс.Метрика