Загрузка страницы

ಹವ್ಯಕ ಹಾಡು( ನಾಗರ)ಹೊಸ್ತಿಲ ಸಾರಿಸುವರ....

‌ಹೊಸ್ತಲ ಸಾರಿಸುವರ |ಪುತ್ರರಿಗಹಾಲೆರೆವರ| ಹೊಸ್ತಲಗೆ ಶೇಡಿ ಬರೆವರ |ಬರೆವರ ನಮ್ಮನೆಗೆ|
ವಿಪ್ರನಾಗೇಂದ್ರ ಬರುತಾನೆ||
ಬಾಗಿಲ ಸಾರಿಸುವರ |ಬಾಲರರಿಗಹಾಲೆರೆವರ|
ಬಾಗಿಲಿಗೆ ಶೇಡಿ ಬರೆವರ |ಬರೆವರ ನಮ್ಮನೆಗೆ|
ರಾಯ ನಾಗೇಂದ್ರ ಬರುತಾನೆ||
ಇಂದು ನಮ್ಮನೆಯಲ್ಲಿ |ನಾಗರ ಪಂಚಮಿ| ನಾರಿಯರೆಲ್ಲಾ ಮಡಿಯುಟ್ಟು |ಮಡಿಯುಟ್ಟು
ಸಂತಸದಿಂದ |ಚರುವು ಹೊಳಿಗೆಯ ಅಣಿಮಾಡಿ||
ಹುತ್ತಕ್ಕೆ ಹಾಲಿಟ್ಟು |ಹೊತ್ತಿರದ ಕಡಲೆಯ |ಭತ್ತದ ಅರಳೆಇಡಿ ಗೋಧಿ |ಇಡಿ ಗೋಧಿ ಪಾಯಸವ|
ನೈವೇದ್ಯ ಕೆ ತಂದು ಇಡುವರ||
ವಿಪ್ರ ನಾಗೆಂದ್ರಂಗೆ| ಚಪ್ಪೆಯ ಹೊಳಿಗೆ |ಕರವೆತ್ತಿ ಕೈ
ಮುಗಿವೆನ| ಮುಗಿದು ನಾಗಪ್ಪನಿಗೆ| ಕರ್ಪೂರದಾರತಿಯ ಬೇಳಗಿರೆ||
ಇಂದು ನಮ್ಮನೆಯಲ್ಲಿ |ನಾಗರ ಪಂಚಮಿ|ಹೋಳಿಗೆ ಹೊರಣವೆ ಇಡಿ ಗೋಧಿ |ಇಡಿ ಗೋಧಿ ಪಾಯಸವ
ನೈವೇದ್ಯ ಕೆ ತಂದು ಇಡುವರ||
ನಾಗಪ್ಪ ನಾದರೆ |ಹೊಗಪ್ಪ ಹುತ್ತಲಿಗೆ |ಬಾರಪ್ಪ ಸುಗ್ಗಿ
ಬೇಳೆ ಮುಂದೆ |ಬೆಳೆ ಮುಂದೆ ಬಂದರೆ ನಾಗ ಕುಂಡಿಲವ ನೀನಗಿವೆ||
ಹಾಲಿಟ್ಟ ಹುತ್ತಲಿಗೆ ಕೊಳಿಟ್ಟ ಕಡಲಿಗೆ ಭತ್ತದ ಹೊದಲು
ತನುವಿಗೆ ತನುವಿಗೆ ನಾಗಪ್ಪನಿಗೆ ಹೊವಿನಾರತಿಯ
ಬೆಳಗಿರೆ||
ವಿಪ್ರ ನಾಗೇಂದ್ರರಂಗೆ |ಮುತ್ತಿನಾರತಿಯೆತ್ತಿ| ಪಟ್ಟೆ ಹಚ್ಚಡವ
ಸೇರಗೊಡ್ಡಿ| ಸೆರಗೊಡ್ಡಿ ಬೇಡಿದರೆ ಅಷ್ಟ ಸೌಭಾಗ್ಯ ಕೊಡುವನ||
ರಾಯ ನಾಗೇಂದ್ರರಂಗೆ |ಕರ್ಪೂರಾರತಿಯೆತ್ತಿ ಸಾಲಿ| ಹಚ್ಚಡವ ಸೇರಗೊಡ್ಡಿ |ಸೆರಗೊಡ್ಡಿ ಬೇಡಿದರೆ ಪುತ್ರ
ಸಂತಾನ ಕೊಡುವನ||

Видео ಹವ್ಯಕ ಹಾಡು( ನಾಗರ)ಹೊಸ್ತಿಲ ಸಾರಿಸುವರ.... канала Geeta Chidananda Hegde Bhadran Muroor
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
2 августа 2022 г. 5:52:44
00:04:02
Другие видео канала
ಹವ್ಯಕ ಹಾಡು ಉದಯ ರಾಗ.ಗಾಢಾಂಧಕಾರದಲಿ ಘೋರ ಪ್ರಳಯದಲಿ......ಹವ್ಯಕ ಹಾಡು ಉದಯ ರಾಗ.ಗಾಢಾಂಧಕಾರದಲಿ ಘೋರ ಪ್ರಳಯದಲಿ......ಹವ್ಯಕ ಹಾಡು ಎಣ್ಣೆ ಹನಿಸಿದ್ದು.ತೈಲವ ನೆರೆದರು...ಹವ್ಯಕ ಹಾಡು ಎಣ್ಣೆ ಹನಿಸಿದ್ದು.ತೈಲವ ನೆರೆದರು...ಹವ್ಯಕ ಹಾಡು ಸತ್ಯ ನಾರಾಯಣ.ಸತ್ಯ ನಾರಾಯಣನೆ ಭಕ್ತಯೊಳು ಬೇಡುವೆನು...ಹವ್ಯಕ ಹಾಡು ಸತ್ಯ ನಾರಾಯಣ.ಸತ್ಯ ನಾರಾಯಣನೆ ಭಕ್ತಯೊಳು ಬೇಡುವೆನು...ಹವ್ಯಕ ಹಾಡು( ೫೫೮)ಶಿವ ಚಂದ್ರಚೂಡ ಶಿವ ಪ ಶಂಕರ ಪಾರ್ವತಿ ರಮಣಾ ನಿನಗೆ ನಮೋ.....ಹವ್ಯಕ ಹಾಡು( ೫೫೮)ಶಿವ ಚಂದ್ರಚೂಡ ಶಿವ ಪ ಶಂಕರ ಪಾರ್ವತಿ ರಮಣಾ ನಿನಗೆ ನಮೋ.....ಹವ್ಯಕ ಹಾಡು(೪೩೩)ಶಿವ ಹೇ ಶಿವ ನಿನ್ನ ಪಾದಕೆ ಮುನ್ನ ಶಿರಬಾಗಿಯೇ ನಾ ...ಹವ್ಯಕ ಹಾಡು(೪೩೩)ಶಿವ ಹೇ ಶಿವ ನಿನ್ನ ಪಾದಕೆ ಮುನ್ನ ಶಿರಬಾಗಿಯೇ ನಾ ...ಹವ್ಯಕ ಹಾಡು( ೫೦೬)ಶಿವ ಭಜನೆ. ಶುಭವ ನೀಡೈ ಸದಾ ದೇವಾ....ಹವ್ಯಕ ಹಾಡು( ೫೦೬)ಶಿವ ಭಜನೆ. ಶುಭವ ನೀಡೈ ಸದಾ ದೇವಾ....ಹವ್ಯಕ ಹಾಡು( ೫೭೮)ಗಣಪತಿ. ಗಂಭೀರ ಗಜವದನಾ ಗಣನಾಥಗಾರತಿಯಾ....ಹವ್ಯಕ ಹಾಡು( ೫೭೮)ಗಣಪತಿ. ಗಂಭೀರ ಗಜವದನಾ ಗಣನಾಥಗಾರತಿಯಾ....ಹವ್ಯಕ ಹಾಡು( ೫೧೬)ಗುರು. ಗುರುದತ್ತನಾ ಮಂದಿರಾ....ಹವ್ಯಕ ಹಾಡು( ೫೧೬)ಗುರು. ಗುರುದತ್ತನಾ ಮಂದಿರಾ....ಹವ್ಯಕ ಹಾಡು ತುಳಸಿ ಪೂಜೇ ಪೂಜಿಪೆ ಶ್ರೀ ತುಳಸಿ...ಹವ್ಯಕ ಹಾಡು ತುಳಸಿ ಪೂಜೇ ಪೂಜಿಪೆ ಶ್ರೀ ತುಳಸಿ...ಹವ್ಯಕ ಹಾಡು( ೫೩೩)ಗಣಪತಿ. ಜಗದಾದಿ ದೇವನೆ ಗಣನಾಥನೇ ಜಗಜನರ ಪಾತ್ರಕೆ ನೀ....ಹವ್ಯಕ ಹಾಡು( ೫೩೩)ಗಣಪತಿ. ಜಗದಾದಿ ದೇವನೆ ಗಣನಾಥನೇ ಜಗಜನರ ಪಾತ್ರಕೆ ನೀ....ಹವ್ಯಕ ಹಾಡು(೩೯೯) ಲಕ್ಷ್ಮೀ ನಾರಾಯಣಗೆ ಆರತಿ ಮಾಡಿದ್ದು. ಲಕ್ಷ್ಮೀ ವಲ್ಲಭ ಜಯ ಪಕ್ಷೀವಾಹನ ಜಯ ಮೋಕ್ಷದಾಯಕಗೆ.....ಹವ್ಯಕ ಹಾಡು(೩೯೯) ಲಕ್ಷ್ಮೀ ನಾರಾಯಣಗೆ ಆರತಿ ಮಾಡಿದ್ದು. ಲಕ್ಷ್ಮೀ ವಲ್ಲಭ ಜಯ ಪಕ್ಷೀವಾಹನ ಜಯ ಮೋಕ್ಷದಾಯಕಗೆ.....ಹವ್ಯಕ ಹಾಡು (೪೫೭) ಭಜನೆ. ಓಂ ನಮಃ ಶಿವಾಯ ಎನುವಾ ಮಂತ್ರಾ...ಹವ್ಯಕ ಹಾಡು (೪೫೭) ಭಜನೆ. ಓಂ ನಮಃ ಶಿವಾಯ ಎನುವಾ ಮಂತ್ರಾ...ಹವ್ಯಕ ಹಾಡು( ೫೬೮)ಹರಿ.ಸಜ್ಜನರ ಸಂಘಾ ಎಂದೀಗಾವುದೋ....ಹವ್ಯಕ ಹಾಡು( ೫೬೮)ಹರಿ.ಸಜ್ಜನರ ಸಂಘಾ ಎಂದೀಗಾವುದೋ....ಹವ್ಯಕ ಹಾಡು.(೫೦೪)ಸತ್ಯ ದೇವ. ಪೂಜಿಸುವೆನು ಸತ್ಯದೇವ....ಹವ್ಯಕ ಹಾಡು.(೫೦೪)ಸತ್ಯ ದೇವ. ಪೂಜಿಸುವೆನು ಸತ್ಯದೇವ....ಹವ್ಯಕ ಹಾಡು( ೫೮೨)ಗಣಪತಿ ಭಜನೆ.ಲಂಬೊದರ ವಂದಿಪೆ.....ಹವ್ಯಕ ಹಾಡು( ೫೮೨)ಗಣಪತಿ ಭಜನೆ.ಲಂಬೊದರ ವಂದಿಪೆ.....ಹವ್ಯಕ ಹಾಡು( ೪೧೩) ಸತ್ಯ ನಾರಾಯಣ. ಆರತಿ ಎತ್ತಿರೇ ಶ್ಯಾಮ ಸುಂದರನಿಗೇ...ಹವ್ಯಕ ಹಾಡು( ೪೧೩) ಸತ್ಯ ನಾರಾಯಣ. ಆರತಿ ಎತ್ತಿರೇ ಶ್ಯಾಮ ಸುಂದರನಿಗೇ...ಹವ್ಯಕ ಹಾಡು( ೫೨೭)ಶಿವ ಭಜನೆ. ಬಾ ದಯವ ತೋರೋ ಪ್ರಭು ಶಂಕರಾ...ಹವ್ಯಕ ಹಾಡು( ೫೨೭)ಶಿವ ಭಜನೆ. ಬಾ ದಯವ ತೋರೋ ಪ್ರಭು ಶಂಕರಾ...ಹವ್ಯಕ ಹಾಡು( ೪೦೪)ಭಜನೆ ಮಂಗಳ ಶ್ರೀ ಮಹ ಲಕ್ಷ್ಮುಮಿಗೇ ಜಯ....ಹವ್ಯಕ ಹಾಡು( ೪೦೪)ಭಜನೆ ಮಂಗಳ ಶ್ರೀ ಮಹ ಲಕ್ಷ್ಮುಮಿಗೇ ಜಯ....ಹವ್ಯಕ ಹಾಡು(೪೬೧)ಶಿವ. ಈಶ ನಿನ್ನ ಪೂಜೆಗೈವೇ ತೋರೋ ನಿನ್ನ ಚರಣವಾ...ಹವ್ಯಕ ಹಾಡು(೪೬೧)ಶಿವ. ಈಶ ನಿನ್ನ ಪೂಜೆಗೈವೇ ತೋರೋ ನಿನ್ನ ಚರಣವಾ...ಹವ್ಯಕ ಹಾಡು(೪೨೯)ಗುರು. ಸಾಕೊ ಶ್ರೀ ಗುರು ಈ ಭವದ ವ್ಯಾಕುಲಾಗ್ನೀಯು...ಹವ್ಯಕ ಹಾಡು(೪೨೯)ಗುರು. ಸಾಕೊ ಶ್ರೀ ಗುರು ಈ ಭವದ ವ್ಯಾಕುಲಾಗ್ನೀಯು...
Яндекс.Метрика