Загрузка страницы

ಹವ್ಯಕ ಹಾಡು ಉದಯ ರಾಗ.ಗಾಢಾಂಧಕಾರದಲಿ ಘೋರ ಪ್ರಳಯದಲಿ......

ಗಾಢಾಂಧಕಾರದಲಿ| ಘೋರ ಪ್ರಳಯದಲಿ |
ಆಲದೆಲೆಯಲಿ ಮಲಗಿರಲು |ರೂಪದಿ ಜಗದ ಲೀಲೆಯ
ನೋಡಬೇಕೆಂದು| ಮೂಡಿದ ಲಕ್ಷ್ಮಿಯಕಾಂತ ನಾರಾಯಣ|
ಬೆಳಗಾಯಿತು ಏಳು ನರಸಿಂಹ||೧||

ಕಳೆಯಲು ಶತಶತ ಕೋಟಿ ಸಂವತ್ಸರ| ಕಮಲದಳದಿ ಅಜಭವಗೆ |ಜವದಿ ತಫ ಮಿಡಿಯಲು |ಒಡನೆ ಬ್ರಹ್ಮಾಂಡವ|
ಸೃಜೀಸಲು ಅರುಹಿದ |ಗುರುವೇ ನಾರಾಯಣ |
ಬೆಳಗಾಯಿತು ಏಳು ನರಸಿಂಹ||೨||

ಎಳೆಗಾಳಿ ಸುಳಿದಿದೆ |ಕುಡಿಮಿಂಚು ಉದುರಿದೆ| ಕಿರಣ ಮೆಲ್ಲನೆ
ತಲೆತೊರುತಿದೆ |ಕಮಲವರಳಿ ರವಿಯ ಬರವ ನೋಡುತಲಿದೆ|
ಪರಮ ಮಂಗಲ ಪರಂಜ್ಯೋತಿ ನಾರಾಯಣ |
ಎಳೈ ಯಾಹರಿಯೇ ಬೆಳಗಾದೊ||೩||

ಅಕ್ಷರದೊಳಗೆ ಸಮಸ್ತವ ಇರಿಸಿ|ಆ ಸೃಷ್ಟಿಯೊಳಗೆ ಅಕ್ಷರ
ವಿರಿಸಿ|ಅಕ್ಷರವೆ ಪ್ರಣವತ್ವ ರೂಪನಸಗಿರುವಂತ|ಓಂಕಾರೆಶ್ವರ
ಶ್ರೀ ಲಕ್ಷ್ಮೀ ನಾರಾಯಣ|ಎಳೈಯಾ ಹರಿಯೇ ಬೆಳಗಾದೊ||೪||

ಎಕವನೇಕವಾಗಿರುವ ಪ್ರಪಂಚವ |ಲೋಪವಿಲ್ಲದೆ ವ್ಯಾಪಿಸಿರಲು|ಲೋಪವಿಲ್ಲದೇ ಜಗದ ಕೋಟಿಯೊಳ್
ನೆಲೆಸಿದ|ಅನಂತಶಯನ ಶ್ರೀ ಆದಿನಾರಾಯಣ|
ಎಳೈಯಾಹರಿಯೇ ಬೆಳಗಾದೊ||೫||

ಎಳು ಸಾಸಿರನಾಮ|ಎಳುಸಾಸಿರವದನಾ|ಎಳುದಾಸಿರನಾಗಶಯನಾ| ಎಳು ಗುರುವಿನ ಪ್ರಾಣ
ಎಳು ಜಗತ ಕಲ್ಯಾಣ ಪಾವನ ಚರಣ ಪರಂಧಾಮ
ಲಕ್ಷ್ಮೀರಮಣ ಎಳೈಯಾ ಹರಿಯೇ ಬೆಳಗಾದೊ||೬||

ಎಳುಯೋಗಾಂಗನೇ ಎಳು ಯೋಗಾತ್ಮನೆ ಎಳು ಯೋಗಾನಂದ ಮಯನೆ ಎಳು ಲಕ್ಷ್ಮೀಕಾಂತ ಕಾಂತ
ಎಳು ಭಕ್ತರಪಾಲಾ ಯೋಗನಿದ್ದೆಯಿಂದ ಯೋಗ
ನರಸಿಂಹ ಎಳೈಯ ಲಕ್ಷ್ಮೀ ನರಸಿಂಹ||೭||

ಹಾಡು ಹಬ್ಬದ ಹಾಡು🙏🙏

Видео ಹವ್ಯಕ ಹಾಡು ಉದಯ ರಾಗ.ಗಾಢಾಂಧಕಾರದಲಿ ಘೋರ ಪ್ರಳಯದಲಿ...... канала Geeta Chidananda Hegde Bhadran Muroor
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
16 ноября 2022 г. 20:00:00
00:04:51
Другие видео канала
ಹವ್ಯಕ ಹಾಡು ಎಣ್ಣೆ ಹನಿಸಿದ್ದು.ತೈಲವ ನೆರೆದರು...ಹವ್ಯಕ ಹಾಡು ಎಣ್ಣೆ ಹನಿಸಿದ್ದು.ತೈಲವ ನೆರೆದರು...ಹವ್ಯಕ ಹಾಡು ಸತ್ಯ ನಾರಾಯಣ.ಸತ್ಯ ನಾರಾಯಣನೆ ಭಕ್ತಯೊಳು ಬೇಡುವೆನು...ಹವ್ಯಕ ಹಾಡು ಸತ್ಯ ನಾರಾಯಣ.ಸತ್ಯ ನಾರಾಯಣನೆ ಭಕ್ತಯೊಳು ಬೇಡುವೆನು...ಹವ್ಯಕ ಹಾಡು( ೫೫೮)ಶಿವ ಚಂದ್ರಚೂಡ ಶಿವ ಪ ಶಂಕರ ಪಾರ್ವತಿ ರಮಣಾ ನಿನಗೆ ನಮೋ.....ಹವ್ಯಕ ಹಾಡು( ೫೫೮)ಶಿವ ಚಂದ್ರಚೂಡ ಶಿವ ಪ ಶಂಕರ ಪಾರ್ವತಿ ರಮಣಾ ನಿನಗೆ ನಮೋ.....ಹವ್ಯಕ ಹಾಡು(೪೩೩)ಶಿವ ಹೇ ಶಿವ ನಿನ್ನ ಪಾದಕೆ ಮುನ್ನ ಶಿರಬಾಗಿಯೇ ನಾ ...ಹವ್ಯಕ ಹಾಡು(೪೩೩)ಶಿವ ಹೇ ಶಿವ ನಿನ್ನ ಪಾದಕೆ ಮುನ್ನ ಶಿರಬಾಗಿಯೇ ನಾ ...ಹವ್ಯಕ ಹಾಡು( ೫೦೬)ಶಿವ ಭಜನೆ. ಶುಭವ ನೀಡೈ ಸದಾ ದೇವಾ....ಹವ್ಯಕ ಹಾಡು( ೫೦೬)ಶಿವ ಭಜನೆ. ಶುಭವ ನೀಡೈ ಸದಾ ದೇವಾ....ಹವ್ಯಕ ಹಾಡು( ೫೭೮)ಗಣಪತಿ. ಗಂಭೀರ ಗಜವದನಾ ಗಣನಾಥಗಾರತಿಯಾ....ಹವ್ಯಕ ಹಾಡು( ೫೭೮)ಗಣಪತಿ. ಗಂಭೀರ ಗಜವದನಾ ಗಣನಾಥಗಾರತಿಯಾ....ಹವ್ಯಕ ಹಾಡು( ನಾಗರ)ಹೊಸ್ತಿಲ ಸಾರಿಸುವರ....ಹವ್ಯಕ ಹಾಡು( ನಾಗರ)ಹೊಸ್ತಿಲ ಸಾರಿಸುವರ....ಹವ್ಯಕ ಹಾಡು( ೫೧೬)ಗುರು. ಗುರುದತ್ತನಾ ಮಂದಿರಾ....ಹವ್ಯಕ ಹಾಡು( ೫೧೬)ಗುರು. ಗುರುದತ್ತನಾ ಮಂದಿರಾ....ಹವ್ಯಕ ಹಾಡು ತುಳಸಿ ಪೂಜೇ ಪೂಜಿಪೆ ಶ್ರೀ ತುಳಸಿ...ಹವ್ಯಕ ಹಾಡು ತುಳಸಿ ಪೂಜೇ ಪೂಜಿಪೆ ಶ್ರೀ ತುಳಸಿ...ಹವ್ಯಕ ಹಾಡು( ೫೩೩)ಗಣಪತಿ. ಜಗದಾದಿ ದೇವನೆ ಗಣನಾಥನೇ ಜಗಜನರ ಪಾತ್ರಕೆ ನೀ....ಹವ್ಯಕ ಹಾಡು( ೫೩೩)ಗಣಪತಿ. ಜಗದಾದಿ ದೇವನೆ ಗಣನಾಥನೇ ಜಗಜನರ ಪಾತ್ರಕೆ ನೀ....ಹವ್ಯಕ ಹಾಡು(೩೯೯) ಲಕ್ಷ್ಮೀ ನಾರಾಯಣಗೆ ಆರತಿ ಮಾಡಿದ್ದು. ಲಕ್ಷ್ಮೀ ವಲ್ಲಭ ಜಯ ಪಕ್ಷೀವಾಹನ ಜಯ ಮೋಕ್ಷದಾಯಕಗೆ.....ಹವ್ಯಕ ಹಾಡು(೩೯೯) ಲಕ್ಷ್ಮೀ ನಾರಾಯಣಗೆ ಆರತಿ ಮಾಡಿದ್ದು. ಲಕ್ಷ್ಮೀ ವಲ್ಲಭ ಜಯ ಪಕ್ಷೀವಾಹನ ಜಯ ಮೋಕ್ಷದಾಯಕಗೆ.....ಹವ್ಯಕ ಹಾಡು (೪೫೭) ಭಜನೆ. ಓಂ ನಮಃ ಶಿವಾಯ ಎನುವಾ ಮಂತ್ರಾ...ಹವ್ಯಕ ಹಾಡು (೪೫೭) ಭಜನೆ. ಓಂ ನಮಃ ಶಿವಾಯ ಎನುವಾ ಮಂತ್ರಾ...ಹವ್ಯಕ ಹಾಡು( ೫೬೮)ಹರಿ.ಸಜ್ಜನರ ಸಂಘಾ ಎಂದೀಗಾವುದೋ....ಹವ್ಯಕ ಹಾಡು( ೫೬೮)ಹರಿ.ಸಜ್ಜನರ ಸಂಘಾ ಎಂದೀಗಾವುದೋ....ಹವ್ಯಕ ಹಾಡು.(೫೦೪)ಸತ್ಯ ದೇವ. ಪೂಜಿಸುವೆನು ಸತ್ಯದೇವ....ಹವ್ಯಕ ಹಾಡು.(೫೦೪)ಸತ್ಯ ದೇವ. ಪೂಜಿಸುವೆನು ಸತ್ಯದೇವ....ಹವ್ಯಕ ಹಾಡು( ೫೮೨)ಗಣಪತಿ ಭಜನೆ.ಲಂಬೊದರ ವಂದಿಪೆ.....ಹವ್ಯಕ ಹಾಡು( ೫೮೨)ಗಣಪತಿ ಭಜನೆ.ಲಂಬೊದರ ವಂದಿಪೆ.....ಹವ್ಯಕ ಹಾಡು( ೪೧೩) ಸತ್ಯ ನಾರಾಯಣ. ಆರತಿ ಎತ್ತಿರೇ ಶ್ಯಾಮ ಸುಂದರನಿಗೇ...ಹವ್ಯಕ ಹಾಡು( ೪೧೩) ಸತ್ಯ ನಾರಾಯಣ. ಆರತಿ ಎತ್ತಿರೇ ಶ್ಯಾಮ ಸುಂದರನಿಗೇ...ಹವ್ಯಕ ಹಾಡು( ೫೨೭)ಶಿವ ಭಜನೆ. ಬಾ ದಯವ ತೋರೋ ಪ್ರಭು ಶಂಕರಾ...ಹವ್ಯಕ ಹಾಡು( ೫೨೭)ಶಿವ ಭಜನೆ. ಬಾ ದಯವ ತೋರೋ ಪ್ರಭು ಶಂಕರಾ...ಹವ್ಯಕ ಹಾಡು( ೪೦೪)ಭಜನೆ ಮಂಗಳ ಶ್ರೀ ಮಹ ಲಕ್ಷ್ಮುಮಿಗೇ ಜಯ....ಹವ್ಯಕ ಹಾಡು( ೪೦೪)ಭಜನೆ ಮಂಗಳ ಶ್ರೀ ಮಹ ಲಕ್ಷ್ಮುಮಿಗೇ ಜಯ....ಹವ್ಯಕ ಹಾಡು(೪೬೧)ಶಿವ. ಈಶ ನಿನ್ನ ಪೂಜೆಗೈವೇ ತೋರೋ ನಿನ್ನ ಚರಣವಾ...ಹವ್ಯಕ ಹಾಡು(೪೬೧)ಶಿವ. ಈಶ ನಿನ್ನ ಪೂಜೆಗೈವೇ ತೋರೋ ನಿನ್ನ ಚರಣವಾ...ಹವ್ಯಕ ಹಾಡು(೪೨೯)ಗುರು. ಸಾಕೊ ಶ್ರೀ ಗುರು ಈ ಭವದ ವ್ಯಾಕುಲಾಗ್ನೀಯು...ಹವ್ಯಕ ಹಾಡು(೪೨೯)ಗುರು. ಸಾಕೊ ಶ್ರೀ ಗುರು ಈ ಭವದ ವ್ಯಾಕುಲಾಗ್ನೀಯು...
Яндекс.Метрика