Загрузка страницы

ಹವ್ಯಕ ಹಾಡು(೪೨೯)ಗುರು. ಸಾಕೊ ಶ್ರೀ ಗುರು ಈ ಭವದ ವ್ಯಾಕುಲಾಗ್ನೀಯು...

ಸಾಕೋ ಶ್ರೀ ಗುರು| ಈಭವದ ವ್ಯಾಕುಲಾಗ್ನೀಯು|
ನೂಕ ಬೇಡ ಭವದ ಬಲೆಗೆ |ಸಾಕು ಸಾಕೂ ಸೋತೆ ಮತ್ತೆ
||ಪ||
ಹುಟ್ಟಿ ಬಂದೇ ಹೇಗೋ ಎನೋ| ಶ್ರೇಷ್ಠ ಮನುಜ ಜನ್ಮದಲ್ಲಿ|
ಕೆಟ್ಟು ಹೋಗದಂತೆನಿನ್ನ|ಶ್ರೇಷ್ಠ ಪದವ ಕೊಟ್ಟು ಸಲಹೋ||೧||

ಎಳೆಯ ತನದಿ ಮುಗ್ಧ ಮನವು|ಬಲಿತ ಹರಯದಲ್ಲೀ ಮಧವು| ಇಳಿವಯದಲೀ ರೋಗರುಜಿನೆ|ಗಳಿಗೆ ಸಿಲುಕಿ
ಕೊಳ್ಳುವ ಜನುಮ||೨||
ಕಣ್ಣು ತೆರೆದ ಮೇಲೆ ಕಾಂಬ |ಬಣ್ಣ ಬಣ್ಣದಂತ ಕನಸು|
ಕಣ್ಣು ಮುಚ್ಚಿ ಕೊಂಡ ಮೇಲೆ| ಮಣ್ಣು ಗೂಡಿ ಕೊಳುವ
ಕನಸು||೩||
ಮರಳುನದ ದಾಸನಾಗಿ|ಬರಡು ದೇಹ ಕುಣಿವುದೇಕೆ|
ಗರಟೆ ಒಡಕಿನಲ್ಲಿ ಕಪಿಯ| ಬಾಲ ಸಿಗಿಸಿ ಕೊಂಡ ಕಥೆಯು
||೪||
ಮೆತ್ತಗುರುವ ಕಾಯ ವಿದರೋಳ| ವ್ಯರ್ಥವಾಗಿರುವುದು
ನೋವು| ಅತ್ತು ಬರಿದೆ ಈಶರೀರ ಇತ್ತು ಕಷ್ಟಕೇಳೆಸ ಬೇಡ
||೫||
ಅರ್ಥರಹಿತ ವಿಷಯದಲ್ಲಿ|ಅರ್ಥವಹಿಸಿ ನಡೆವ ಮನವು|
ಅರ್ಥಸಿಗದೇ ಕೊನೆಯ ವರೆಗೂವ್ಯರ್ಥ ಬಿಡುವ ಬಾಳ
ಗೋಳು||೬||
ಶರಣು ಶರಣು ಶ್ರೀ ಧರಾರ್ಯ|ಕರುಣದಿ ನೀ ನೋಡೋ
ದೇವಾ|ಪರಮ ಗುರುವೇ ನಿನ್ನ ಧಿವ್ಯ|ಚರಣ ದಾಸಳಾಗಿ
ಮಾಡೋ||೭||

Видео ಹವ್ಯಕ ಹಾಡು(೪೨೯)ಗುರು. ಸಾಕೊ ಶ್ರೀ ಗುರು ಈ ಭವದ ವ್ಯಾಕುಲಾಗ್ನೀಯು... канала Geeta Chidananda Hegde Bhadran Muroor
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
12 января 2023 г. 8:53:55
00:05:26
Другие видео канала
ಹವ್ಯಕ ಹಾಡು ಉದಯ ರಾಗ.ಗಾಢಾಂಧಕಾರದಲಿ ಘೋರ ಪ್ರಳಯದಲಿ......ಹವ್ಯಕ ಹಾಡು ಉದಯ ರಾಗ.ಗಾಢಾಂಧಕಾರದಲಿ ಘೋರ ಪ್ರಳಯದಲಿ......ಹವ್ಯಕ ಹಾಡು ಎಣ್ಣೆ ಹನಿಸಿದ್ದು.ತೈಲವ ನೆರೆದರು...ಹವ್ಯಕ ಹಾಡು ಎಣ್ಣೆ ಹನಿಸಿದ್ದು.ತೈಲವ ನೆರೆದರು...ಹವ್ಯಕ ಹಾಡು ಸತ್ಯ ನಾರಾಯಣ.ಸತ್ಯ ನಾರಾಯಣನೆ ಭಕ್ತಯೊಳು ಬೇಡುವೆನು...ಹವ್ಯಕ ಹಾಡು ಸತ್ಯ ನಾರಾಯಣ.ಸತ್ಯ ನಾರಾಯಣನೆ ಭಕ್ತಯೊಳು ಬೇಡುವೆನು...ಹವ್ಯಕ ಹಾಡು( ೫೫೮)ಶಿವ ಚಂದ್ರಚೂಡ ಶಿವ ಪ ಶಂಕರ ಪಾರ್ವತಿ ರಮಣಾ ನಿನಗೆ ನಮೋ.....ಹವ್ಯಕ ಹಾಡು( ೫೫೮)ಶಿವ ಚಂದ್ರಚೂಡ ಶಿವ ಪ ಶಂಕರ ಪಾರ್ವತಿ ರಮಣಾ ನಿನಗೆ ನಮೋ.....ಹವ್ಯಕ ಹಾಡು(೪೩೩)ಶಿವ ಹೇ ಶಿವ ನಿನ್ನ ಪಾದಕೆ ಮುನ್ನ ಶಿರಬಾಗಿಯೇ ನಾ ...ಹವ್ಯಕ ಹಾಡು(೪೩೩)ಶಿವ ಹೇ ಶಿವ ನಿನ್ನ ಪಾದಕೆ ಮುನ್ನ ಶಿರಬಾಗಿಯೇ ನಾ ...ಹವ್ಯಕ ಹಾಡು( ೫೦೬)ಶಿವ ಭಜನೆ. ಶುಭವ ನೀಡೈ ಸದಾ ದೇವಾ....ಹವ್ಯಕ ಹಾಡು( ೫೦೬)ಶಿವ ಭಜನೆ. ಶುಭವ ನೀಡೈ ಸದಾ ದೇವಾ....ಹವ್ಯಕ ಹಾಡು( ೫೭೮)ಗಣಪತಿ. ಗಂಭೀರ ಗಜವದನಾ ಗಣನಾಥಗಾರತಿಯಾ....ಹವ್ಯಕ ಹಾಡು( ೫೭೮)ಗಣಪತಿ. ಗಂಭೀರ ಗಜವದನಾ ಗಣನಾಥಗಾರತಿಯಾ....ಹವ್ಯಕ ಹಾಡು( ನಾಗರ)ಹೊಸ್ತಿಲ ಸಾರಿಸುವರ....ಹವ್ಯಕ ಹಾಡು( ನಾಗರ)ಹೊಸ್ತಿಲ ಸಾರಿಸುವರ....ಹವ್ಯಕ ಹಾಡು( ೫೧೬)ಗುರು. ಗುರುದತ್ತನಾ ಮಂದಿರಾ....ಹವ್ಯಕ ಹಾಡು( ೫೧೬)ಗುರು. ಗುರುದತ್ತನಾ ಮಂದಿರಾ....ಹವ್ಯಕ ಹಾಡು ತುಳಸಿ ಪೂಜೇ ಪೂಜಿಪೆ ಶ್ರೀ ತುಳಸಿ...ಹವ್ಯಕ ಹಾಡು ತುಳಸಿ ಪೂಜೇ ಪೂಜಿಪೆ ಶ್ರೀ ತುಳಸಿ...ಹವ್ಯಕ ಹಾಡು( ೫೩೩)ಗಣಪತಿ. ಜಗದಾದಿ ದೇವನೆ ಗಣನಾಥನೇ ಜಗಜನರ ಪಾತ್ರಕೆ ನೀ....ಹವ್ಯಕ ಹಾಡು( ೫೩೩)ಗಣಪತಿ. ಜಗದಾದಿ ದೇವನೆ ಗಣನಾಥನೇ ಜಗಜನರ ಪಾತ್ರಕೆ ನೀ....ಹವ್ಯಕ ಹಾಡು(೩೯೯) ಲಕ್ಷ್ಮೀ ನಾರಾಯಣಗೆ ಆರತಿ ಮಾಡಿದ್ದು. ಲಕ್ಷ್ಮೀ ವಲ್ಲಭ ಜಯ ಪಕ್ಷೀವಾಹನ ಜಯ ಮೋಕ್ಷದಾಯಕಗೆ.....ಹವ್ಯಕ ಹಾಡು(೩೯೯) ಲಕ್ಷ್ಮೀ ನಾರಾಯಣಗೆ ಆರತಿ ಮಾಡಿದ್ದು. ಲಕ್ಷ್ಮೀ ವಲ್ಲಭ ಜಯ ಪಕ್ಷೀವಾಹನ ಜಯ ಮೋಕ್ಷದಾಯಕಗೆ.....ಹವ್ಯಕ ಹಾಡು (೪೫೭) ಭಜನೆ. ಓಂ ನಮಃ ಶಿವಾಯ ಎನುವಾ ಮಂತ್ರಾ...ಹವ್ಯಕ ಹಾಡು (೪೫೭) ಭಜನೆ. ಓಂ ನಮಃ ಶಿವಾಯ ಎನುವಾ ಮಂತ್ರಾ...ಹವ್ಯಕ ಹಾಡು( ೫೬೮)ಹರಿ.ಸಜ್ಜನರ ಸಂಘಾ ಎಂದೀಗಾವುದೋ....ಹವ್ಯಕ ಹಾಡು( ೫೬೮)ಹರಿ.ಸಜ್ಜನರ ಸಂಘಾ ಎಂದೀಗಾವುದೋ....ಹವ್ಯಕ ಹಾಡು.(೫೦೪)ಸತ್ಯ ದೇವ. ಪೂಜಿಸುವೆನು ಸತ್ಯದೇವ....ಹವ್ಯಕ ಹಾಡು.(೫೦೪)ಸತ್ಯ ದೇವ. ಪೂಜಿಸುವೆನು ಸತ್ಯದೇವ....ಹವ್ಯಕ ಹಾಡು( ೫೮೨)ಗಣಪತಿ ಭಜನೆ.ಲಂಬೊದರ ವಂದಿಪೆ.....ಹವ್ಯಕ ಹಾಡು( ೫೮೨)ಗಣಪತಿ ಭಜನೆ.ಲಂಬೊದರ ವಂದಿಪೆ.....ಹವ್ಯಕ ಹಾಡು( ೪೧೩) ಸತ್ಯ ನಾರಾಯಣ. ಆರತಿ ಎತ್ತಿರೇ ಶ್ಯಾಮ ಸುಂದರನಿಗೇ...ಹವ್ಯಕ ಹಾಡು( ೪೧೩) ಸತ್ಯ ನಾರಾಯಣ. ಆರತಿ ಎತ್ತಿರೇ ಶ್ಯಾಮ ಸುಂದರನಿಗೇ...ಹವ್ಯಕ ಹಾಡು( ೫೨೭)ಶಿವ ಭಜನೆ. ಬಾ ದಯವ ತೋರೋ ಪ್ರಭು ಶಂಕರಾ...ಹವ್ಯಕ ಹಾಡು( ೫೨೭)ಶಿವ ಭಜನೆ. ಬಾ ದಯವ ತೋರೋ ಪ್ರಭು ಶಂಕರಾ...ಹವ್ಯಕ ಹಾಡು( ೪೦೪)ಭಜನೆ ಮಂಗಳ ಶ್ರೀ ಮಹ ಲಕ್ಷ್ಮುಮಿಗೇ ಜಯ....ಹವ್ಯಕ ಹಾಡು( ೪೦೪)ಭಜನೆ ಮಂಗಳ ಶ್ರೀ ಮಹ ಲಕ್ಷ್ಮುಮಿಗೇ ಜಯ....ಹವ್ಯಕ ಹಾಡು(೪೬೧)ಶಿವ. ಈಶ ನಿನ್ನ ಪೂಜೆಗೈವೇ ತೋರೋ ನಿನ್ನ ಚರಣವಾ...ಹವ್ಯಕ ಹಾಡು(೪೬೧)ಶಿವ. ಈಶ ನಿನ್ನ ಪೂಜೆಗೈವೇ ತೋರೋ ನಿನ್ನ ಚರಣವಾ...
Яндекс.Метрика