ಹವ್ಯಕ ಹಾಡು( ೫೦೬)ಶಿವ ಭಜನೆ. ಶುಭವ ನೀಡೈ ಸದಾ ದೇವಾ....
ಶುಭವ ನೀಡೈ ಸದಾss ದೇವಾ|
ಜಗಕೆ ಶುಭೋದವ ಮಾಳ್ಪೇ ಸುಜನರಾ
ಜಗದೀಶನೆ ಕೈ ಪಿಡಿವುದು ನಿಜವೇ||ಪ||
ಷಣ್ಮುಖ ಗಜಮುಖರೊಡನೆ ಸಲ್ಲಾಪ
ಭಸ್ಮವಿಲೇಪಾ ಧಿವ್ಯ ಸ್ವರೂಪಾ||೧||
ದಾನವ ದಾರುಣ ಧ್ಯತ್ಯರ ನಾಶಾ
ಹಿಮಗಿರಿ ಕುವರಿಯ ಕರಪಿಡಿದೀಶಾ||೨||
ದೇವ ಸದಾಶಿವ ನತಜನ ಪಾಲಾ
ತಾಂಡವ ಪ್ರೀಯಾ ತ್ರೀಶೂಲಧಾರಿ ||೩||
ಸ್ಮರ ಹರ ಪುರಹರ ಭವ ಭಯದೂರಾ
ಪರಮೇಶ್ವರ ಹರ ಕರುಣಾ ಸಾಗರ||೪||
ಕೈಲಾಸಧರಾ ಗಿರಿತನುಜಾವರ
ಪಾವನ ಶಶಿಧರ ಓಂಕಾರ||೫||
Видео ಹವ್ಯಕ ಹಾಡು( ೫೦೬)ಶಿವ ಭಜನೆ. ಶುಭವ ನೀಡೈ ಸದಾ ದೇವಾ.... канала Geeta Chidananda Hegde Bhadran Muroor
ಜಗಕೆ ಶುಭೋದವ ಮಾಳ್ಪೇ ಸುಜನರಾ
ಜಗದೀಶನೆ ಕೈ ಪಿಡಿವುದು ನಿಜವೇ||ಪ||
ಷಣ್ಮುಖ ಗಜಮುಖರೊಡನೆ ಸಲ್ಲಾಪ
ಭಸ್ಮವಿಲೇಪಾ ಧಿವ್ಯ ಸ್ವರೂಪಾ||೧||
ದಾನವ ದಾರುಣ ಧ್ಯತ್ಯರ ನಾಶಾ
ಹಿಮಗಿರಿ ಕುವರಿಯ ಕರಪಿಡಿದೀಶಾ||೨||
ದೇವ ಸದಾಶಿವ ನತಜನ ಪಾಲಾ
ತಾಂಡವ ಪ್ರೀಯಾ ತ್ರೀಶೂಲಧಾರಿ ||೩||
ಸ್ಮರ ಹರ ಪುರಹರ ಭವ ಭಯದೂರಾ
ಪರಮೇಶ್ವರ ಹರ ಕರುಣಾ ಸಾಗರ||೪||
ಕೈಲಾಸಧರಾ ಗಿರಿತನುಜಾವರ
ಪಾವನ ಶಶಿಧರ ಓಂಕಾರ||೫||
Видео ಹವ್ಯಕ ಹಾಡು( ೫೦೬)ಶಿವ ಭಜನೆ. ಶುಭವ ನೀಡೈ ಸದಾ ದೇವಾ.... канала Geeta Chidananda Hegde Bhadran Muroor
Показать
Комментарии отсутствуют
Информация о видео
10 апреля 2023 г. 7:00:31
00:05:03
Другие видео канала
ಹವ್ಯಕ ಹಾಡು ಉದಯ ರಾಗ.ಗಾಢಾಂಧಕಾರದಲಿ ಘೋರ ಪ್ರಳಯದಲಿ......ಹವ್ಯಕ ಹಾಡು ಎಣ್ಣೆ ಹನಿಸಿದ್ದು.ತೈಲವ ನೆರೆದರು...ಹವ್ಯಕ ಹಾಡು ಸತ್ಯ ನಾರಾಯಣ.ಸತ್ಯ ನಾರಾಯಣನೆ ಭಕ್ತಯೊಳು ಬೇಡುವೆನು...ಹವ್ಯಕ ಹಾಡು( ೫೫೮)ಶಿವ ಚಂದ್ರಚೂಡ ಶಿವ ಪ ಶಂಕರ ಪಾರ್ವತಿ ರಮಣಾ ನಿನಗೆ ನಮೋ.....ಹವ್ಯಕ ಹಾಡು(೪೩೩)ಶಿವ ಹೇ ಶಿವ ನಿನ್ನ ಪಾದಕೆ ಮುನ್ನ ಶಿರಬಾಗಿಯೇ ನಾ ...ಹವ್ಯಕ ಹಾಡು( ೫೭೮)ಗಣಪತಿ. ಗಂಭೀರ ಗಜವದನಾ ಗಣನಾಥಗಾರತಿಯಾ....ಹವ್ಯಕ ಹಾಡು( ನಾಗರ)ಹೊಸ್ತಿಲ ಸಾರಿಸುವರ....ಹವ್ಯಕ ಹಾಡು( ೫೧೬)ಗುರು. ಗುರುದತ್ತನಾ ಮಂದಿರಾ....ಹವ್ಯಕ ಹಾಡು ತುಳಸಿ ಪೂಜೇ ಪೂಜಿಪೆ ಶ್ರೀ ತುಳಸಿ...ಹವ್ಯಕ ಹಾಡು( ೫೩೩)ಗಣಪತಿ. ಜಗದಾದಿ ದೇವನೆ ಗಣನಾಥನೇ ಜಗಜನರ ಪಾತ್ರಕೆ ನೀ....ಹವ್ಯಕ ಹಾಡು(೩೯೯) ಲಕ್ಷ್ಮೀ ನಾರಾಯಣಗೆ ಆರತಿ ಮಾಡಿದ್ದು. ಲಕ್ಷ್ಮೀ ವಲ್ಲಭ ಜಯ ಪಕ್ಷೀವಾಹನ ಜಯ ಮೋಕ್ಷದಾಯಕಗೆ.....ಹವ್ಯಕ ಹಾಡು (೪೫೭) ಭಜನೆ. ಓಂ ನಮಃ ಶಿವಾಯ ಎನುವಾ ಮಂತ್ರಾ...ಹವ್ಯಕ ಹಾಡು( ೫೬೮)ಹರಿ.ಸಜ್ಜನರ ಸಂಘಾ ಎಂದೀಗಾವುದೋ....ಹವ್ಯಕ ಹಾಡು.(೫೦೪)ಸತ್ಯ ದೇವ. ಪೂಜಿಸುವೆನು ಸತ್ಯದೇವ....ಹವ್ಯಕ ಹಾಡು( ೫೮೨)ಗಣಪತಿ ಭಜನೆ.ಲಂಬೊದರ ವಂದಿಪೆ.....ಹವ್ಯಕ ಹಾಡು( ೪೧೩) ಸತ್ಯ ನಾರಾಯಣ. ಆರತಿ ಎತ್ತಿರೇ ಶ್ಯಾಮ ಸುಂದರನಿಗೇ...ಹವ್ಯಕ ಹಾಡು( ೫೨೭)ಶಿವ ಭಜನೆ. ಬಾ ದಯವ ತೋರೋ ಪ್ರಭು ಶಂಕರಾ...ಹವ್ಯಕ ಹಾಡು( ೪೦೪)ಭಜನೆ ಮಂಗಳ ಶ್ರೀ ಮಹ ಲಕ್ಷ್ಮುಮಿಗೇ ಜಯ....ಹವ್ಯಕ ಹಾಡು(೪೬೧)ಶಿವ. ಈಶ ನಿನ್ನ ಪೂಜೆಗೈವೇ ತೋರೋ ನಿನ್ನ ಚರಣವಾ...ಹವ್ಯಕ ಹಾಡು(೪೨೯)ಗುರು. ಸಾಕೊ ಶ್ರೀ ಗುರು ಈ ಭವದ ವ್ಯಾಕುಲಾಗ್ನೀಯು...