Загрузка страницы

ಪಾಂಡವರಪಕ್ಷದಾಯಕನೆ ಜೋ ಜೋ ಕೌರವರ ಶಿಕ್ಷದಾಯಕನೆ ಜೋ ಜೋ+ ಜೋ ಜೋಜೋಜೋ ಜೋ ಸುಕುಮಾರಿ.

ತೊಟ್ಟಿಲು ಹಾಡುಇದನ್ನು ತೊಟ್ಟಿಲು ಶಾಸ್ತ್ರ ದಲ್ಲಿಹೇಳುವದು ಮತ್ತು ತೊಟ್ಟಿಲು ತೂಗುತ ಹೇಳುವ ಹಾಡುಪಾಂಡವರ ಪಕ್ಷ ದಾಯಕನೆ ಜೋ ಜೋ| ಕೌರವರ ಶಿ ಕ್ಷ ದಾಯಕನೆ ಜೋ ಜೋ | ಪತಿವೃತೆಗೆ ವಸ್ತ್ರಾಕ್ಷಯನಿತ್ತವನೆ ಜೋ ಜೋ||೧||
ವಿಷವ ಕೊರಳಲ್ಲಿ ಧರಿಸಿದೆ ಜೋ ಜೋ|
ಪಶುವನೇರಿ ತಿರುಗಾಡಿದೆ ಜೋಜೋ| ಬಿಸಿಲ್ ಲಕಣ್ಣನೊಸಲಲ್ಲಿ ತಾಳಿದ ಹರನೆ ಜೋ ಜೋ|| ೨|| ತಣ್ಣಿರಿನಲ್ಲಿ ತೀಗಿ ನೆಣ ಕಟ್ಟಿಸಿದೆ| ಪುಣ್ಯ ಗಂಗೆಯ ಜಡೆಯೋಳಗೆ ಧರಿಸಿರುವೆ
ಸಣ್ಣ ನಾದರು ಶಶಿ ಮುಡಿಯ ಮೇಲಿರಿಸಿದ|
ಮುರುಕಣ್ಣ ಹರನೆ ಅಳದಿರು ಬಾಲಾ ಜೋ ಜೋ
ಜೋ ಜೋಜೋ ಎನ್ನ ಮುದ್ದು ಬಂಗಾರಾ |
ಜೊ ಜೋ ಜೋಎನ್ನ ಕುಲದ ಶೃಂಗಾರಾ |
ಜೋ ಜೋ ಜೋಎನ್ನ ಮಡಿಲ ಬಂಗಾರಾ|
ಜೋ ಜೋಜೋ ಎಂದು ತೂಗಿ ಪಾಡುವೆನು| ಜೋಜೋ ..ಜೋ ಜೋ||
|೨ ಜೋ ಜೋ ಜೋ ಜೋಜೋ ಸುಕುಮಾರಿ|
ಜೋ ಜೋ ಜೋ ಜೋ ಎನ್ನ ಬಂಗಾರಿ|ಜೋಜೋ
ಜೋ ಜೋಮುದ್ದು ಕುಮಾರಿ|ಜೋ ಜೋ ಜೋ
ಎಂದು ತೂಗುವೆ ಮಂಗಳ ಗೌರಿ ಜೋ ಜೋ|| ಪ||

ಸುರನರರುಗಳನು ಪೊರೆದಿಹ ಬಾಲೆ| ವರ ಮುನಿಗಳ ಮನ ದೋಳ ಗಿಹ ಬಾಲೆ |ದುರುಳರನೆಲ್ಲರ ತರಿದಿಹ ಬಾಲೆ| ಶರಣರ ಕೂಗ ಕೇಳಿ ಬಂದ ಬಾಲೆ|ಜೋ ಜೋಮುದ್ದು ಮಂಗಳ ಗೌರಿ ಜೋ ಜೋ||೧||

ನವ ಮಾಸ ಜನನಿಯ ಜಠರದಿ ಬೆಳೆದು| ಭುವಿಗಿಳಿದಿರುವೆ ಸ್ತ್ರೀ ಜನ್ಮ ತಳೆದು|
ಕುಲದ ಕೀರ್ತಿಯ ನೀನು ಬೆಳಗಿಬಾಳೆಂದು|
ಸುವಿವೇಕ ದಿಂದ ಪಾಡಿ ತೂಗುವೆನು| ಜೋ ಜೋ||೨||

ಇಂದು ಈ ಮನೆಯಲ್ಲಿ ನೀ ನಲಿದಾಡು| ಮುಂದೆನೀ ಪತಿಯ ಮನೆಯನ್ನು ಸೇರು| ಚಂದದಿ ಸಂಸಾರವನೆ ಮಾಡು | ಕಂದರ ಪಡೆದು ಸಂತಸದಲ್ಲಿ ಬಾಳು ಜೋ ಜೋ ಮುದ್ದು ಮಂಗಳ ಗೌರಿ ಜೋ ಜೋ||೩||

Видео ಪಾಂಡವರಪಕ್ಷದಾಯಕನೆ ಜೋ ಜೋ ಕೌರವರ ಶಿಕ್ಷದಾಯಕನೆ ಜೋ ಜೋ+ ಜೋ ಜೋಜೋಜೋ ಜೋ ಸುಕುಮಾರಿ. канала Geeta Chidananda Hegde Bhadran Muroor
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
28 апреля 2022 г. 7:41:49
00:04:14
Другие видео канала
ಹವ್ಯಕ ಹಾಡು ರಾಮ ಭಜನೆ. ರಾಮಾ ಜಯ ಮಂಗಲಂ ಜಯ ಜಯ...ಹವ್ಯಕ ಹಾಡು ರಾಮ ಭಜನೆ. ರಾಮಾ ಜಯ ಮಂಗಲಂ ಜಯ ಜಯ...ಹವ್ಯಕ ಹಾಡು ಉದಯ ರಾಗ.ಗಾಢಾಂಧಕಾರದಲಿ ಘೋರ ಪ್ರಳಯದಲಿ......ಹವ್ಯಕ ಹಾಡು ಉದಯ ರಾಗ.ಗಾಢಾಂಧಕಾರದಲಿ ಘೋರ ಪ್ರಳಯದಲಿ......ಹವ್ಯಕ ಹಾಡು ಎಣ್ಣೆ ಹನಿಸಿದ್ದು.ತೈಲವ ನೆರೆದರು...ಹವ್ಯಕ ಹಾಡು ಎಣ್ಣೆ ಹನಿಸಿದ್ದು.ತೈಲವ ನೆರೆದರು...ಹವ್ಯಕ ಹಾಡು.ಪೂರ್ಣಾಹುತಿ  .ಕೊಟ್ಟನ್ಯಯ ಸೃಷ್ಟಿ ಪಾಲ ಪೂರ್ಣಾಹುತಿ...ಹವ್ಯಕ ಹಾಡು.ಪೂರ್ಣಾಹುತಿ .ಕೊಟ್ಟನ್ಯಯ ಸೃಷ್ಟಿ ಪಾಲ ಪೂರ್ಣಾಹುತಿ...ಹವ್ಯಕ ಹಾಡು. ದೇವಿ ಭಜನೆ. ಸದಾ ಪೊರೆ ದೇವಿ ಭವಾನಿ...ಹವ್ಯಕ ಹಾಡು. ದೇವಿ ಭಜನೆ. ಸದಾ ಪೊರೆ ದೇವಿ ಭವಾನಿ...ಹವ್ಯಕ ಹಾಡು(೪೩೩)ಶಿವ ಹೇ ಶಿವ ನಿನ್ನ ಪಾದಕೆ ಮುನ್ನ ಶಿರಬಾಗಿಯೇ ನಾ ...ಹವ್ಯಕ ಹಾಡು(೪೩೩)ಶಿವ ಹೇ ಶಿವ ನಿನ್ನ ಪಾದಕೆ ಮುನ್ನ ಶಿರಬಾಗಿಯೇ ನಾ ...ಹವ್ಯಕ ಹಾಡು( ೫೦೬)ಶಿವ ಭಜನೆ. ಶುಭವ ನೀಡೈ ಸದಾ ದೇವಾ....ಹವ್ಯಕ ಹಾಡು( ೫೦೬)ಶಿವ ಭಜನೆ. ಶುಭವ ನೀಡೈ ಸದಾ ದೇವಾ....ಹವ್ಯಕ ಹಾಡು. ರಾಮ ಭಜನೆ. ರಾಮ ಜಯಂ ಶ್ರೀ ರಾಮ ಜಯಂ....ಹವ್ಯಕ ಹಾಡು. ರಾಮ ಭಜನೆ. ರಾಮ ಜಯಂ ಶ್ರೀ ರಾಮ ಜಯಂ....ಹವ್ಯಕ ಹಾಡು ಹರಿ ಭಜನೆ. ಚಿತ್ತಕ್ಕೇ ಸುಖ ನೀಡು ಹರಿಯೆ....ಹವ್ಯಕ ಹಾಡು ಹರಿ ಭಜನೆ. ಚಿತ್ತಕ್ಕೇ ಸುಖ ನೀಡು ಹರಿಯೆ....ಹವ್ಯಕ ಹಾಡು( ೫೭೮)ಗಣಪತಿ. ಗಂಭೀರ ಗಜವದನಾ ಗಣನಾಥಗಾರತಿಯಾ....ಹವ್ಯಕ ಹಾಡು( ೫೭೮)ಗಣಪತಿ. ಗಂಭೀರ ಗಜವದನಾ ಗಣನಾಥಗಾರತಿಯಾ....ಹವ್ಯಕ ಹಾಡು( ನಾಗರ)ಹೊಸ್ತಿಲ ಸಾರಿಸುವರ....ಹವ್ಯಕ ಹಾಡು( ನಾಗರ)ಹೊಸ್ತಿಲ ಸಾರಿಸುವರ....ಹವ್ಯಕ ಹಾಡು( ೫೧೬)ಗುರು. ಗುರುದತ್ತನಾ ಮಂದಿರಾ....ಹವ್ಯಕ ಹಾಡು( ೫೧೬)ಗುರು. ಗುರುದತ್ತನಾ ಮಂದಿರಾ....ಹವ್ಯಕ ಹಾಡು ತುಳಸಿ ಪೂಜೇ ಪೂಜಿಪೆ ಶ್ರೀ ತುಳಸಿ...ಹವ್ಯಕ ಹಾಡು ತುಳಸಿ ಪೂಜೇ ಪೂಜಿಪೆ ಶ್ರೀ ತುಳಸಿ...ಹವ್ಯಕ ಹಾಡು. ಪೂಜಿಸುವೆ ಪೂಜಿಸುವ ಪಾರ್ವತಿಶನೆ ನಿನ್ನ.....ಹವ್ಯಕ ಹಾಡು. ಪೂಜಿಸುವೆ ಪೂಜಿಸುವ ಪಾರ್ವತಿಶನೆ ನಿನ್ನ.....ಹವ್ಯಕ ಹಾಡು( ೫೩೩)ಗಣಪತಿ. ಜಗದಾದಿ ದೇವನೆ ಗಣನಾಥನೇ ಜಗಜನರ ಪಾತ್ರಕೆ ನೀ....ಹವ್ಯಕ ಹಾಡು( ೫೩೩)ಗಣಪತಿ. ಜಗದಾದಿ ದೇವನೆ ಗಣನಾಥನೇ ಜಗಜನರ ಪಾತ್ರಕೆ ನೀ....ಹವ್ಯಕ ಹಾಡು(೩೯೯) ಲಕ್ಷ್ಮೀ ನಾರಾಯಣಗೆ ಆರತಿ ಮಾಡಿದ್ದು. ಲಕ್ಷ್ಮೀ ವಲ್ಲಭ ಜಯ ಪಕ್ಷೀವಾಹನ ಜಯ ಮೋಕ್ಷದಾಯಕಗೆ.....ಹವ್ಯಕ ಹಾಡು(೩೯೯) ಲಕ್ಷ್ಮೀ ನಾರಾಯಣಗೆ ಆರತಿ ಮಾಡಿದ್ದು. ಲಕ್ಷ್ಮೀ ವಲ್ಲಭ ಜಯ ಪಕ್ಷೀವಾಹನ ಜಯ ಮೋಕ್ಷದಾಯಕಗೆ.....ಹವ್ಯಕ ಹಾಡು.ಮಧುಕೇಶ್ವರ (ಬನವಾಸಿ)ಬೆಳಗಿರಾರತಿ ಮಧುಕೇಶನಿಗೇ...ಹವ್ಯಕ ಹಾಡು.ಮಧುಕೇಶ್ವರ (ಬನವಾಸಿ)ಬೆಳಗಿರಾರತಿ ಮಧುಕೇಶನಿಗೇ...ಹವ್ಯಕ ಹಾಡು. ತುಳಸಿಯಲ್ಲಿ ಪ್ರಸಾಧ ಬೇಡಿದ್ದು.ಪಾಲಿಸೇ ವೃಂದೇ ಪ್ರಸಾಧವ ತಾಯೇ...ಹವ್ಯಕ ಹಾಡು. ತುಳಸಿಯಲ್ಲಿ ಪ್ರಸಾಧ ಬೇಡಿದ್ದು.ಪಾಲಿಸೇ ವೃಂದೇ ಪ್ರಸಾಧವ ತಾಯೇ...ಹವ್ಯಕ ಹಾಡು. ಶಿವನ ಪೂಜೆ. ಕರುಣಾಕರನೆ ನಿನ್ನನು..ಹವ್ಯಕ ಹಾಡು. ಶಿವನ ಪೂಜೆ. ಕರುಣಾಕರನೆ ನಿನ್ನನು..ಹವ್ಯಕ ಹಾಡು. ಭಜನೆ. ಶಿವ  ಶಿವ ಶಿವ ...ಹವ್ಯಕ ಹಾಡು. ಭಜನೆ. ಶಿವ ಶಿವ ಶಿವ ...ಹವ್ಯಕ ಹಾಡು. ಗಣಪತಿ. ಭಜನೆ.ಶರಣು ಶಿವಸುತ ಶುಭಕರಾ...ಹವ್ಯಕ ಹಾಡು. ಗಣಪತಿ. ಭಜನೆ.ಶರಣು ಶಿವಸುತ ಶುಭಕರಾ...
Яндекс.Метрика