Загрузка страницы

"ಅವತಾರಿ ಶ್ರೀ ಶಿರಡಿ ಸಾಯಿಬಾಬ"- ಶ್ರೀ ವಿನಯ್ ಗುರೂಜಿ

ಶ್ರೀ ಶಿರಡಿ ಸಾಯಿಬಾಬರನ್ನು ಆರಾಧಿಸುವವರ ಸಂಖ್ಯೆ ಭಾರತದಲ್ಲಿ ಬಹಳಷ್ಟಿದೆ. ಇವರ ಭಕ್ತರು ವಿವಿಧ ಧರ್ಮಗಳಿಗೆ ಸೇರಿದವರಾಗಿದ್ದರೂ ಸಹಾ ಇವರನ್ನು ದೇವರ ಸಮಾನವಾಗಿ ಕಾಣುತ್ತಾರೆ.

ಸಾಯಿಬಾಬರವರು ಏಕದೇವವನ್ನು ಪೂಜಿಸುವ ಸಂತರಾಗಿದ್ದು ಇವರ ಪ್ರವಚನಗಳಲ್ಲಿ ಹಿಂದೂ ಮತ್ತು ಮುಸ್ಲಿಂ ಧರ್ಮಗಳ ಅಂಶಗಳು ಬೆರೆತಿವೆ ಇದೇ ಕಾರಣಕ್ಕಾಗಿ ಸಾಯಿಬಾಬ ಅವರು ಎರಡು ಧರ್ಮೀಯರಲ್ಲಿ ಸಮಾನರಾಗಿ ಜನಪ್ರಿಯರಾಗಿದ್ದಾರೆ.

ಹಾಗೂ ಬಾಬಾರ ದೃಷ್ಟಿಯಲ್ಲಿ ಎಲ್ಲರೂ ಸಮಾನರಾಗಿದ್ದು ಅವರು ಯಾರನ್ನು ಜಾತಿ ಮತ ಆರ್ಥಿಕ ಸ್ಥಿತಿಗಳಿಗೆ ಅನುಗುಣವಾಗಿ ಪರಿಗಣಿಸುತ್ತಲೇ ಇರಲಿಲ್ಲ. ಬರೀ ಮನುಷ್ಯರನ್ನು ಮಾತ್ರವಲ್ಲದೇ ಪ್ರಾಣಿಗಳನ್ನು ಅವರು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು ಹಾಗಾಗಿ ಎಲ್ಲರಿಗೂ ಪ್ರೀತಿಯಲ್ಲಿ ದೇವರನ್ನು ಕಾಣಿ ಎಂದು ಹೇಳಿದವರು.- ಶ್ರೀ ವಿನಯ್ ಗುರೂಜಿ.

"ಜ್ಞಾನ ನೀಡುವ ಗುರುವೇ ಎರಡನೇ ತಾಯಿ"- ಶ್ರೀ ವಿನಯ್ ಗುರೂಜಿ

ದೇಶಕ್ಕೆ ಉತ್ತಮ ನಾಗರಿಕರನ್ನು ರೂಪಿಸಿಕೊಡುವಲ್ಲಿ ಗುರುವಿನ ಪಾತ್ರ ಮಹತ್ವ ಅನನ್ಯವಾಗಿದೆ. ನಮ್ಮಲ್ಲಿರುವ ಅಜ್ಞಾನದಿಂದ ಹೊರಗೆ ಹಾಕಲು ಶಿಕ್ಷಕರು ಮಾರ್ಗದರ್ಶಿಯಾಗುತ್ತಾರೆ. ಗುರು ಎಂಬ ಶಬ್ದದ ಅರ್ಥವೂ ಇದನ್ನೇ ಹೇಳುತ್ತದೆ.

ಅಂಧಃಕಾರವನ್ನು ದೂರವಾಗಿಸುವವನು, ಪ್ರತಿಯೋಬ್ಬರ ಜೀವನದ ಏಳು-ಬೀಳಿಗೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಕಾರಣನಾಗಿರುತ್ತಾನೆ. ಹೀಗಾಗಿ ಭಾರತದಲ್ಲಿ ಗುರು ಶಿಷ್ಯರ ಪರಂಪರೆಯ ದೊಡ್ಡ ಪಟ್ಟಿಯೇ ಇದೆ.

ತಾಯಿಯೇ ಮೊದಲ ಗುರು ಎನ್ನುತ್ತಾರೆ. ಇದು ನಿಜ ಕೂಡ ಮಗುವಿಗೆ ಮೊದಲು ಕೇಳಿಸುವುದು ತನ್ನಮ್ಮನ ಮಾತುಗಳೇ, ತಾಯಿಯಾದವಳು ತನ್ನ ಮಕ್ಕಳನ್ನು ಸನ್ಮಾರ್ಗದಲ್ಲಿ ಬೆಳೆಸಿದರೆ ಗುರುವಿನ ಕೆಲಸಕ್ಕೆ ಸಹಕಾರಿಯಾಗುತ್ತದೆ. ತಾಯಿಯ ಮಮತೆಯನ್ನ ತಂದೆಯಂತೆ ಜವಾಬ್ದಾರಿಯಿಂದ ಪೋಷಣೆ ಮಾಡಬಲ್ಲವನೇ ನಿಜವಾದ ಗುರು.- ಶ್ರೀ ವಿನಯ್ ಗುರೂಜಿ.

" ಒಗ್ಗಟ್ಟಿನ ಲ್ಲಿ ಬಲವಿದೆ" -ಶ್ರೀ ವಿನಯ್ ಗುರೂಜಿ.

ಸ್ವಾಮಿ ವಿವೇಕಾನಂದರ ಪ್ರಕಾರ ಕಲಿಯುಗದಲ್ಲಿ ಸಂಘ ಎಂದರೆ ಎಲ್ಲಾ ಧರ್ಮದವರು ಒಂದುಗೂಡುವುದು ಎಂದರ್ಥವಾಗಿತ್ತು ಆದರೆ ಕಲಿಯುಗದಲ್ಲಿ ಸಂಘ ಶಕ್ತಿ ಎಂದರೆ,ತಪ್ಪಸ್ಸು,ದಾನ ಧರ್ಮಗಳು, ಯಾಗ ಯಜ್ಞಾಧಿಗಳನ್ನು ನಡೆಸುತ್ತಿದ್ದರು.

ಅದರಿಂದ ಅವರಿಗೆ ದೇವರ ಒಲೆಯುವಿಕೆಯನ್ನು ಕಂಡುಕೊಳ್ಳುತ್ತಿದ್ದರು ಆದರೆ ಈಗ ಹಾಗಲ್ಲ ನಮ್ಮೆಲ್ಲರ ನಾಳೆಯ ಕಾರ್ಯಸಿದ್ದಿಗಳಿಗಾಗಿ ನಾವು ಯುವ ಸಮೂಹವನ್ನು ರೂಪಿಸಬೇಕಾಗಿದೆ ಯಾವುದೇ ಒಂದು ಒಳ್ಳೆಯ ಕಾರ್ಯಾಚರಣೆಯ ಸಿದ್ಧಿಯನ್ನು ಪಡೆಯಲು ಒಬ್ಬರೆ ಹೋರಾಡಿದರೆ ಅದಕ್ಕೆ ಪ್ರತಿಫಲವು ಸಿಗುವುದು ಕಷ್ಟ.

ಬದಲಾಗಿ ಎಲ್ಲರೂ ಒಟ್ಟು ಗೂಡುವ ಮೂಲಕ ಕೆಲಸ ಕಾರ್ಯಗಳಲ್ಲಿ ಒಳ್ಳೆಯ ಮನೋಭಾವದಿಂದ ಬೇಡಿಕೆಯನ್ನು ಎಲ್ಲರೂ ಒಂದೇ ಭಾವನೆಯಲ್ಲಿ ಇಟ್ಟಾಗ ಮಾತ್ರ ದೇವರು ಬೇಡಿಕೆಗಳ ಈಡೇರಿಸುವಲ್ಲಿ ಯಶಸ್ಸನ್ನು ವೃದ್ಧಿಸುತ್ತಾನೆ ಇದನ್ನೆ ಸ್ವಾಮಿ ವಿವೇಕಾನಂದರು ನಮಗೆ ತಿಳಿಸಿದ್ದು ಸಂಘ ಶಕ್ತಿಯಲ್ಲಿ ಹೆಚ್ಚು ಬಲವಿದೆ ಎಂದು- ಶ್ರೀ ವಿನಯ್ ಗುರೂಜಿ.

Sri Vinay Guruji says baba had said love is what gods need; Sathya Sai Baba lived like that he didn’t identify himself he lived for universe. A pure mother’s love is what a teacher gives. Every mother expects to look after them by their son but a Guru is the one who doesn’t expect anything, the one who gives knowledge is guru, Guru is the only one who teaches you the principles of life, God is present everywhere, God won’t come now if a single person call him but when you call a god in huge mass that’s when god answers and it creates a positive energy around you.. How? Because temples where gurukulas when you see an old temples you can just observe the beauty in it every step inside a temple has a meaning to it..

Example: When you look in Tamilnadu every temple has a huge hall, pushkarni, Vedapatha Shale, a place for history and to many things you could learn, By reading Veda a cure to the surrounding and medicine plants around it’s all a cure to the nature, Temple was a place where people could gather and temples provided a place for people to stay there when they visit from far places, all god is one you read any phrase from Bhagavad-Gita, Quran, Bible in all this we mention to believe in god.

People should believe in God he is the protector, Believe in sanatana dharma because it applies to everyone in the country, Sanathi means the people who live there life by a truthful way and accepts truth no matter what .

The next question was about mutt; yes every caste has a separate mutt… Think big the supreme mutt people never settled themselves ... I request all the mutt heads to think broad... Our PM Modi has never forgotten his culture… Swami Vivekananda had said if you’re a true Hindu, Christian or Muslim that’s the only gift you can give it to me be true to your religion..
A Christian is here to spread love; A Muslim is here for offering prayers, A Hindu is someone who believes in people and stays together says Sri. Vinay Guruji
For More Videos

ಯುಗವನ್ನೇ ಪರಿವರ್ತನೆ ಮಾಡುವುದಕ್ಕೆ ಬಂದ ದೊಡ್ಡ ಶಕ್ತಿ ...! ಶ್ರೀ ವಿನಯ್ ಗುರೂಜಿ - https://youtu.be/6F8uNUqLYNw​​

ಮಾನವ ಸೇವೆ ಮಾಧವ ಸೇವೆ | ಶ್ರೀ ವಿನಯ್ ಗುರೂಜಿ - https://youtu.be/D6E0jTBQh1E​​

ತ್ಯಾಗದಿಂದ ಯೋಗಿಯಾಗಬಲ್ಲವನೇ ಯೋಧ..! । ಅವಧೂತ ಶ್ರೀ ವಿನಯ್ ಗುರೂಜಿ - https://youtu.be/1fzleddw28A​​

ಧರ್ಮ ಗ್ರಂಥಗಳ ಅವಶ್ಯಕತೆ ಇದೆಯೇ ..? । ಅವಧೂತ ಶ್ರೀ ವಿನಯ್ ಗುರೂಜಿ - https://youtu.be/rEHuGK-jiS4​​

ಪೇಜಾವರ ಶ್ರೀಗಳು ನಡೆದಾಡುವ ಭಗವದ್ಗೀತೆ - ಅವಧೂತ ಶ್ರೀ ವಿನಯ್ ಗುರೂಜಿ - https://youtu.be/p_06-95XSTc​​

ಧ್ಯಾನದಿಂದ ಇದು ಸಾಧ್ಯವೇ ..? - ಅವಧೂತ ಶ್ರೀ ವಿನಯ್ ಗುರೂಜಿ - https://youtu.be/6SaKf0ZtcQI​​
#Avadhoothavinayguruji​​ #SriVinayguruji​​ #spirituality​​ #philosophy​​ #Swamiji​​ #vinaygurujifollowers​​ #live​​ #trendingnews​ #India

Видео "ಅವತಾರಿ ಶ್ರೀ ಶಿರಡಿ ಸಾಯಿಬಾಬ"- ಶ್ರೀ ವಿನಯ್ ಗುರೂಜಿ канала Avadhootha
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
17 февраля 2021 г. 15:07:58
00:09:09
Другие видео канала
ದೇವಸ್ಥಾನ ಏಕೆ ಬೇಕು? | ನಿಮಗೆ ಗೊತ್ತಿರದ ಅಚ್ಚರಿ ವಿಷಯಗಳು | ಅವಧೂತ ಶ್ರೀ ವಿನಯ್ ಗುರೂಜಿ | ಮಾಸ್ಟರ್‌ ಆನಂದ್ದೇವಸ್ಥಾನ ಏಕೆ ಬೇಕು? | ನಿಮಗೆ ಗೊತ್ತಿರದ ಅಚ್ಚರಿ ವಿಷಯಗಳು | ಅವಧೂತ ಶ್ರೀ ವಿನಯ್ ಗುರೂಜಿ | ಮಾಸ್ಟರ್‌ ಆನಂದ್ಜೀವವೇ ಇಲ್ಲದ ವಸ್ತು ನಮ್ಮನ್ನೆಲ್ಲಾ ಆಳುತ್ತಿದೆ ..! । ಅವಧೂತ ಶ್ರೀ ವಿನಯ್ ಗುರೂಜಿಜೀವವೇ ಇಲ್ಲದ ವಸ್ತು ನಮ್ಮನ್ನೆಲ್ಲಾ ಆಳುತ್ತಿದೆ ..! । ಅವಧೂತ ಶ್ರೀ ವಿನಯ್ ಗುರೂಜಿ2021 ಹೇಗಿರುತ್ತೆ ? ವಿನಯ್ ಗುರೂಜಿ ಭವಿಷ್ಯ | Special Interview With Vinay Guruji | Suvarna News2021 ಹೇಗಿರುತ್ತೆ ? ವಿನಯ್ ಗುರೂಜಿ ಭವಿಷ್ಯ | Special Interview With Vinay Guruji | Suvarna Newsಇದೇ ಶಿವನಿಗೆ ನಿಜವಾದ ರುದ್ರಾಭಿಷೇಕ | This is the real Rudrabhisheka for Lord Shivaಇದೇ ಶಿವನಿಗೆ ನಿಜವಾದ ರುದ್ರಾಭಿಷೇಕ | This is the real Rudrabhisheka for Lord Shivaಕಿರಿಕಿರಿ ಆಗಲೂ ಕಾರಣಗಳೇನು..? | Annoyance |  ಅವಧೂತ ಶ್ರೀ ವಿನಯ್‌ ಗುರೂಜಿ |ಕಿರಿಕಿರಿ ಆಗಲೂ ಕಾರಣಗಳೇನು..? | Annoyance | ಅವಧೂತ ಶ್ರೀ ವಿನಯ್‌ ಗುರೂಜಿ |ಶ್ರೀ ವಿನಯ್ ಗುರೂಜಿ | Guruji Shri Rishi Prabhakar | SSY | Vishwa Hrudaya Sammelana | Full Videoಶ್ರೀ ವಿನಯ್ ಗುರೂಜಿ | Guruji Shri Rishi Prabhakar | SSY | Vishwa Hrudaya Sammelana | Full Videoನಮ್ಮ ಯೋಚನೆಯನ್ನು ಶುದ್ಧವಾಗಿಡುವುದು ಹೇಗೆ..? | ಅವಧೂತ ಶ್ರೀ ವಿನಯ್‌ ಗುರೂಜಿ |ನಮ್ಮ ಯೋಚನೆಯನ್ನು ಶುದ್ಧವಾಗಿಡುವುದು ಹೇಗೆ..? | ಅವಧೂತ ಶ್ರೀ ವಿನಯ್‌ ಗುರೂಜಿ |ಎಂತಹ ಪೋಷಕರು ನಿವಾಗಬೇಕು..?- ಅವಧೂತ ಶ್ರಿ ವಿನಯ್‌ ಗುರೂಜಿಎಂತಹ ಪೋಷಕರು ನಿವಾಗಬೇಕು..?- ಅವಧೂತ ಶ್ರಿ ವಿನಯ್‌ ಗುರೂಜಿAvadhootha Aatmavalokana | Sri Vinay Guruji | Speaking about journey of his lifeAvadhootha Aatmavalokana | Sri Vinay Guruji | Speaking about journey of his lifeಜೀವನದಲ್ಲಿ ಈ ಮೂರು ಪಾಠ ಕಲಿಯಲೇಬೇಕು| We have to learn these 3 lessons in our Lifeಜೀವನದಲ್ಲಿ ಈ ಮೂರು ಪಾಠ ಕಲಿಯಲೇಬೇಕು| We have to learn these 3 lessons in our Lifeಯಶಸ್ವಿ  ವ್ಯಕ್ತಿಯ ಜೀವನದ್ಲಲಿ ಒಬ್ಬ ಪರಮ ಗುರು ಇದ್ದೆ ಇರುತ್ತಾನೆ.. ! । ಶ್ರೀ ವಿನಯ್ ಗುರೂಜಿ | SSY | Part 3ಯಶಸ್ವಿ ವ್ಯಕ್ತಿಯ ಜೀವನದ್ಲಲಿ ಒಬ್ಬ ಪರಮ ಗುರು ಇದ್ದೆ ಇರುತ್ತಾನೆ.. ! । ಶ್ರೀ ವಿನಯ್ ಗುರೂಜಿ | SSY | Part 3ತನ್ನನ್ನು ತಾನು ಅರಿಯುವುದು ಹೇಗೆ..? | ಅವಧೂತ  ಶ್ರೀ ವಿನಯ್ ಗುರೂಜಿ | ಪ್ರವಚನ  | Full Pravachana Videoತನ್ನನ್ನು ತಾನು ಅರಿಯುವುದು ಹೇಗೆ..? | ಅವಧೂತ ಶ್ರೀ ವಿನಯ್ ಗುರೂಜಿ | ಪ್ರವಚನ | Full Pravachana Videoನಮ್ಮ ಪಾಪಗಳನ್ನು ತೊಳೆದುಕೊಳ್ಳಲು ಈ ಮಂತ್ರ ಹೇಳಿ | Chant this Mantra to wash away our sinsನಮ್ಮ ಪಾಪಗಳನ್ನು ತೊಳೆದುಕೊಳ್ಳಲು ಈ ಮಂತ್ರ ಹೇಳಿ | Chant this Mantra to wash away our sinsದುರ್ಗಯೂ ಇವರೇ, ಕಾಳಿಯೂ ಇವರೇ ..! | ಅವಧೂತ ಶ್ರೀ ವಿನಯ್ ಗುರೂಜಿದುರ್ಗಯೂ ಇವರೇ, ಕಾಳಿಯೂ ಇವರೇ ..! | ಅವಧೂತ ಶ್ರೀ ವಿನಯ್ ಗುರೂಜಿಧ್ಯಾನದಿಂದ ಇದು ಸಾಧ್ಯವೇ ..? - ಅವಧೂತ ಶ್ರೀ ವಿನಯ್ ಗುರೂಜಿಧ್ಯಾನದಿಂದ ಇದು ಸಾಧ್ಯವೇ ..? - ಅವಧೂತ ಶ್ರೀ ವಿನಯ್ ಗುರೂಜಿಒತ್ತಡದಿಂದ ಹೊರ ಬರುವುದು ಹೇಗೆ..? | ಅವಧೂತ ಶ್ರೀ ವಿನಯ್‌ ಗುರೂಜಿ |ಒತ್ತಡದಿಂದ ಹೊರ ಬರುವುದು ಹೇಗೆ..? | ಅವಧೂತ ಶ್ರೀ ವಿನಯ್‌ ಗುರೂಜಿ |ಪಿತೃದೋಷವೆಂದರೇನು..?  | ಅವಧೂತ ಶ್ರೀ ವಿನಯ್ ಗುರೂಜಿ | Uttarahalli |  Pravachana | Part -  6ಪಿತೃದೋಷವೆಂದರೇನು..? | ಅವಧೂತ ಶ್ರೀ ವಿನಯ್ ಗುರೂಜಿ | Uttarahalli | Pravachana | Part - 6ಭಿನ್ನತೆಗಿಂತ ಸಮಗ್ರತೆ ಉತ್ತಮ | Integrity is better than differentiationಭಿನ್ನತೆಗಿಂತ ಸಮಗ್ರತೆ ಉತ್ತಮ | Integrity is better than differentiationಆಧ್ಯಾತ್ಮವಿರುವುದು ಶೂನ್ಯದಲ್ಲಿ - ಅವಧೂತ ಶ್ರೀ ವಿನಯ್‌ ಗುರೂಜಿಆಧ್ಯಾತ್ಮವಿರುವುದು ಶೂನ್ಯದಲ್ಲಿ - ಅವಧೂತ ಶ್ರೀ ವಿನಯ್‌ ಗುರೂಜಿತಂದೆ ತಾಯಿ ಜನ್ಮ ಕೊಟ್ರೆ,ಗುರುಗಳು ಕೊಡೋದು ಏನು?Father & Mother give Birth, do you know what Guru gives?ತಂದೆ ತಾಯಿ ಜನ್ಮ ಕೊಟ್ರೆ,ಗುರುಗಳು ಕೊಡೋದು ಏನು?Father & Mother give Birth, do you know what Guru gives?
Яндекс.Метрика