Загрузка страницы

ಇದೇ ಶಿವನಿಗೆ ನಿಜವಾದ ರುದ್ರಾಭಿಷೇಕ | This is the real Rudrabhisheka for Lord Shiva

ಇದೇ ಶಿವನಿಗೆ ನಿಜವಾದ ರುದ್ರಾಭಿಷೇಕ | This is the real Rudrabhisheka for Lord Shiva

ಬೇಡದ ಹಣ, ಬೇಡದ ಮಾಹಿತಿ, ಬೇಡದ ವಸ್ತುಗಳು ವಿಷಕ್ಕೆ ಸಮ. ಬೇಡದ ವಸ್ತುಗಳನ್ನು ಯಾಕೆ ತುಂಬಿಸಿಕೊಳ್ಳಬೇಕು. ನಮ್ಮ ದೇಹದಲ್ಲಿ ರಕ್ತ ಹೆಚ್ಚಾದರೂ ಆಪತ್ತು, ಕಡಿಮೆ ಆದರೂ ಆಪತ್ತು. ಅದೇ ರೀತಿ ನಮ್ಮ ಜೀವನದಲ್ಲಿ ಹಣವನ್ನೂ ಹೋಲಿಸಿಕೊಳ್ಳಬಹುದು. ಯಾವುದು ಎಷ್ಟಿರಬೇಕೋ ಅಷ್ಟಿದ್ದರೆ ಸಾಕು. ಇದು ಜೀವನದ ಮೌಲ್ಯ. “Money gives many. Money doesn’t give honey”. ನಾವು ದುಡಿದ ದುಡ್ಡು ನಮಗೆ ತೃಪ್ತಿ ಕೊಡೋದು ಸೇವೆ ಮಾಡಿದಾಗಲೇ. ಕುಡಿಯಲು ದಿನವೂ ಶುದ್ಧ ನೀರು ಕೊಡುವುದು, ಶಿವನಿಗೆ ಪ್ರತಿದಿನ ರುದ್ರಾಭಿಷೇಕ ಮಾಡುವುದಕ್ಕೆ ಸಮ. ಅದನ್ನು ರೋಟರಿ ಸಂಸ್ಥೆ ಮಾಡುತ್ತಿದೆ.
ನಮ್ಮ ದೇಹದಲ್ಲಿ ಅತಿ ಅಮೂಲ್ಯವಾದ ವಸ್ತು ಒಂದಿದೆ. ಅದೇ ಪ್ರಾಣ. ನಾವು ದೇವರಿಗೆ ಹೂವು, ಹಣ್ಣು, ಹಣ ಇಡ್ತೀವಿ. ಯಾಕಂದ್ರೆ ದೇವರು ಅದೆಲ್ಲವನ್ನೂ ತನಗೆ ಕೊಡು ಎಂದು ಕೇಳಲ್ಲ. ಒಂದು ವೇಳೆ ಅದೇ ದೇವರು ಪ್ರತ್ಯಕ್ಷನಾಗಿ ನನಗೆ ನಿನ್ನ ಕಣ್ಣು ಬೇಕೆಂದು ಕೇಳಿದ್ರೆ ಆ ದೇವಸ್ಥಾನದ ಕಡೆಗೆ ತಲೆ ಹಾಕಿ ಕೂಡ ಮಲಗುವುದಿಲ್ಲ.
ಯಾರಿಗೆ ಭಗವಂತನ ಮೇಲೆ ಶುದ್ಧ ನಂಬಿಕೆ ಇದೆ, ಅವರಿಗೆ ಭಯ ಇರುವುದಿಲ್ಲ. ನಮ್ಮ ಭಾರತ ಹಿಂದೆ ಬದುಕಿದ್ದು ಈಗ ಬದುಕುತ್ತಿರೋದು ನಂಬಿಕೆಯ ಮೇಲೆ. ಇದನ್ನೇ ವಿವೇಕಾನಂದರೂ ಹೇಳಿದ್ದು. ದೇವ ಪ್ರೇಮ, ದೇಹ ಪ್ರೇಮಕ್ಕಿಂತ ದೇಶ ಪ್ರೇಮವನ್ನ ಬೆಳೆಸಿಕೊಳ್ಳಿ. ನಮ್ಮನ್ನು ನಾವು ಸಮಾಜಕ್ಕೆ ಒಪ್ಪಿಸಿಕೊಂಡ ಮೇಲೆ ನಾವು ಸಮಾಜದಲ್ಲಿ ವಿಲೀನ ಆಗ್ತೀವಿ. ಸೇವೆ ಅನ್ನೋದು ನಮ್ಮನ್ನು ವಿಶ್ವದೊಂದಿಗೆ ವಿಲೀನ ಮಾಡುತ್ತೆ. ಇದ್ದ ಜಾಗವನ್ನು ಕಾಶೀ ಮಾಡಲು ಪ್ರಯತ್ನಿಸಿ. ಮನಸ್ಸು ಖಾಲಿ ಆದರೆ ಅದು ಕಾಶಿ. ಮನಸ್ಸಲ್ಲಿ ದ್ವೇಷ ಹೋದರೆ ಅದೂ ಕಾಶಿ ಆಗುತ್ತೆ.

For More Videos:

ಶಿವನ ಆಶೀರ್ವಾದ ಪಡೆದ ಆಶ್ರಮದ ಭಕ್ತಗಣ| Devotees received the blessings of Lord Shiva during special Pooja | https://youtu.be/WXv748ayjK8

ಗೌರಿಗದ್ದೆಯ ದತ್ತಾಶ್ರಮದಲ್ಲಿ ಮಹಾಶಿವರಾತ್ರಿ ಮಹೋತ್ಸವ | Shivaratri Mahotsava at Gowrigadde Dattashrama | https://youtu.be/jLcuoRp-9gU

ಗೌರಿಗದ್ದೆಯ ವಾಯುಲಿಂಗಕ್ಕೆ ಶಿವರಾತ್ರಿ ವಿಶೇಷ ಪೂಜೆ-ಅಭಿಷೇಕ|Shivaratri special Puja-Abhisheka for VayuLinga | https://youtu.be/DylmPfkI734

ಶಿವರಾತ್ರಿ ಜಾಗರಣೆಗೆ ಯಕ್ಷಗಾನ ಹಾಸ್ಯ ಪ್ರಸಂಗ | Yakshagana Comedy episode for Shivaratri Pernoctation | https://youtu.be/hquG4nyApOk

#avadhootha #AvadhoothaSriVinayGuruji #trending #blessings #srivinayguruji #vinayguruji #guruji #youtube #hinduism #hindutva #religion #culture #heritage #rituals #newvideo #youtubevideo #lordshiva #omnamahshivaya #lordshiva🙏 #isha #SriRudraAbhishekam #guruji

Видео ಇದೇ ಶಿವನಿಗೆ ನಿಜವಾದ ರುದ್ರಾಭಿಷೇಕ | This is the real Rudrabhisheka for Lord Shiva канала Avadhootha
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
23 марта 2022 г. 18:00:00
00:09:35
Другие видео канала
ಎಲ್ಲರನ್ನೂ ಸಮಾನವಾಗಿ ಕಾಣುವವನೇ ರಾಮ! | ಅವಧೂತ ಶ್ರೀ ವಿನಯ್ ಗುರೂಜಿಎಲ್ಲರನ್ನೂ ಸಮಾನವಾಗಿ ಕಾಣುವವನೇ ರಾಮ! | ಅವಧೂತ ಶ್ರೀ ವಿನಯ್ ಗುರೂಜಿನನಸಾಯ್ತು ಗಾಂಧಿ ಕುಟೀರದ ಕನಸು | ಅವಧೂತ ಶ್ರೀ ವಿನಯ್ ಗುರೂಜಿನನಸಾಯ್ತು ಗಾಂಧಿ ಕುಟೀರದ ಕನಸು | ಅವಧೂತ ಶ್ರೀ ವಿನಯ್ ಗುರೂಜಿಬುದ್ದ ಪೂರ್ಣಿಮ: ಇವುಗಳ ಬಗ್ಗೆ ತಿಳಿದುಕೊಳ್ಳಲೇಬೇಕು  | ಅವಧೂತ ಶ್ರೀ ವಿನಯ್ ಗುರೂಜಿಬುದ್ದ ಪೂರ್ಣಿಮ: ಇವುಗಳ ಬಗ್ಗೆ ತಿಳಿದುಕೊಳ್ಳಲೇಬೇಕು | ಅವಧೂತ ಶ್ರೀ ವಿನಯ್ ಗುರೂಜಿಅವಧೂತರ ಆಶೀರ್ವಾದ ಪಡೆದ ಬಹುಭಾಷಾ ನಟ ಅರ್ಜುನ್ ಸರ್ಜಾಅವಧೂತರ ಆಶೀರ್ವಾದ ಪಡೆದ ಬಹುಭಾಷಾ ನಟ ಅರ್ಜುನ್ ಸರ್ಜಾಅಶಕ್ತರ ಪಾಲಿನ ಆಶಾಕಿರಣ ಗಾಂಧೀ ಕುಟೀರದ ಬಗ್ಗೆ ಅವಧೂತರ ಅಂತರಾಳದ ಮಾತು | ಅವಧೂತ ಶ್ರೀ ವಿನಯ್ ಗುರೂಜಿಅಶಕ್ತರ ಪಾಲಿನ ಆಶಾಕಿರಣ ಗಾಂಧೀ ಕುಟೀರದ ಬಗ್ಗೆ ಅವಧೂತರ ಅಂತರಾಳದ ಮಾತು | ಅವಧೂತ ಶ್ರೀ ವಿನಯ್ ಗುರೂಜಿಹಣೆಯ ಭಾಗದಲ್ಲಿ ಧರಿಸುವ ಭಸ್ಮ, ಸಿಂಧೂರಗಳು ಶಿವ ಶಕ್ತಿಯನ್ನು ಪ್ರತಿನಿಧಿಸುತ್ತದೆ! | ಅವಧೂತ ಶ್ರೀ ವಿನಯ್ ಗುರೂಜಿಹಣೆಯ ಭಾಗದಲ್ಲಿ ಧರಿಸುವ ಭಸ್ಮ, ಸಿಂಧೂರಗಳು ಶಿವ ಶಕ್ತಿಯನ್ನು ಪ್ರತಿನಿಧಿಸುತ್ತದೆ! | ಅವಧೂತ ಶ್ರೀ ವಿನಯ್ ಗುರೂಜಿ8ನೇ ವಿಶ್ವ ಯೋಗ ದಿನ | ಶ್ರೀ ವಿನಯ್ ಗುರೂಜಿಯ ಭಕ್ತರಿಂದ ಉತ್ತರಹಳ್ಳಿಯ ಆಶ್ರಮದಲ್ಲಿ ಯೋಗ ದಿನಚಾರಣೆ8ನೇ ವಿಶ್ವ ಯೋಗ ದಿನ | ಶ್ರೀ ವಿನಯ್ ಗುರೂಜಿಯ ಭಕ್ತರಿಂದ ಉತ್ತರಹಳ್ಳಿಯ ಆಶ್ರಮದಲ್ಲಿ ಯೋಗ ದಿನಚಾರಣೆಕಾರ್ಗಿಲ್ ವಿಜಯ ದಿನ - ಮೌನ ಮುರಿದು ಶ್ರದ್ಧೆಯ ಅಂಜಲಿ ಅರ್ಪಿಸೋಣ!ಕಾರ್ಗಿಲ್ ವಿಜಯ ದಿನ - ಮೌನ ಮುರಿದು ಶ್ರದ್ಧೆಯ ಅಂಜಲಿ ಅರ್ಪಿಸೋಣ!ನೈತಿಕ ಸಿದ್ಧಾಂತಗಳನ್ನು ಪಾಲಿಸದೇ ಇರುವುದೇ ಸಮಾಜದ ಕೆಡುಕಿನ ಕಾರಣ! | ಅವಧೂತ ಶ್ರೀ ವಿನಯ್ ಗುರೂಜಿನೈತಿಕ ಸಿದ್ಧಾಂತಗಳನ್ನು ಪಾಲಿಸದೇ ಇರುವುದೇ ಸಮಾಜದ ಕೆಡುಕಿನ ಕಾರಣ! | ಅವಧೂತ ಶ್ರೀ ವಿನಯ್ ಗುರೂಜಿಸಮಾಜಕ್ಕೆ ತೋರಿಸುವುದಕೊಸ್ಕರ ಬದುಕಬಾರದು | ಅವಧೂತ ಶ್ರೀ ವಿನಯ್ ಗುರೂಜಿಸಮಾಜಕ್ಕೆ ತೋರಿಸುವುದಕೊಸ್ಕರ ಬದುಕಬಾರದು | ಅವಧೂತ ಶ್ರೀ ವಿನಯ್ ಗುರೂಜಿಮನುಸ್ಮೃತಿ ಮತ್ತು ಸಂವಿಧಾನ ಆಂತರ್ಯ ಮತ್ತು ವ್ಯತ್ಯಾಸ | ಅವಧೂತ ಶ್ರೀ ವಿನಯ್ ಗುರೂಜಿಮನುಸ್ಮೃತಿ ಮತ್ತು ಸಂವಿಧಾನ ಆಂತರ್ಯ ಮತ್ತು ವ್ಯತ್ಯಾಸ | ಅವಧೂತ ಶ್ರೀ ವಿನಯ್ ಗುರೂಜಿಗರುಡ ಪುರಾಣವನ್ನು ಮನೆಯಲ್ಲಿ ಯಾಕೆ ಓದಬಾರದು? | ಅವಧೂತ ಶ್ರೀ ವಿನಯ್ ಗುರೂಜಿಗರುಡ ಪುರಾಣವನ್ನು ಮನೆಯಲ್ಲಿ ಯಾಕೆ ಓದಬಾರದು? | ಅವಧೂತ ಶ್ರೀ ವಿನಯ್ ಗುರೂಜಿಭಗವಂತ ಈ ಅವತಾರ ಎತ್ತಿದ್ದೇ ಈ ಮಹಾ ಉದ್ದೇಶಕ್ಕೆ | ಅವಧೂತ ಶ್ರೀ ವಿನಯ್ ಗುರೂಜಿಭಗವಂತ ಈ ಅವತಾರ ಎತ್ತಿದ್ದೇ ಈ ಮಹಾ ಉದ್ದೇಶಕ್ಕೆ | ಅವಧೂತ ಶ್ರೀ ವಿನಯ್ ಗುರೂಜಿಸಕ್ರೇಬೈಲು  ಬಳಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದ ಅವಧೂತರು || ಅವಧೂತ ಶ್ರೀ ವಿನಯ್ ಗುರೂಜಿ |ಸಕ್ರೇಬೈಲು ಬಳಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದ ಅವಧೂತರು || ಅವಧೂತ ಶ್ರೀ ವಿನಯ್ ಗುರೂಜಿ |"ಭಗವಾನ್ ಶ್ರೀ ನಿತ್ಯಾನಂದ"  ಚಲನಚಿತ್ರದ ಮೋಶನ್ ಪೋಸ್ಟರ್ ಬಿಡುಗಡೆಗೊಳಿಸಿದ ಅವಧೂತರು"ಭಗವಾನ್ ಶ್ರೀ ನಿತ್ಯಾನಂದ" ಚಲನಚಿತ್ರದ ಮೋಶನ್ ಪೋಸ್ಟರ್ ಬಿಡುಗಡೆಗೊಳಿಸಿದ ಅವಧೂತರುಇತರರಿಗೋಸ್ಕರ ಸ್ವಯಂ ಭಾವನೆಗಳನ್ನು ಬಚ್ಚಿಟ್ಟು ಬದುಕುವುದೇ ನಮ್ಮ ಸೋಲಿಗೆ ಕಾರಣ | ಅವಧೂತ ಶ್ರೀ ವಿನಯ್‌ ಗುರೂಜಿಇತರರಿಗೋಸ್ಕರ ಸ್ವಯಂ ಭಾವನೆಗಳನ್ನು ಬಚ್ಚಿಟ್ಟು ಬದುಕುವುದೇ ನಮ್ಮ ಸೋಲಿಗೆ ಕಾರಣ | ಅವಧೂತ ಶ್ರೀ ವಿನಯ್‌ ಗುರೂಜಿಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಪುನರ್ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ | ಅವಧೂತ ಶ್ರೀ ವಿನಯ್ ಗುರೂಜಿಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಪುನರ್ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ | ಅವಧೂತ ಶ್ರೀ ವಿನಯ್ ಗುರೂಜಿನಗರಗಳಲ್ಲಿ ಏನಿದ್ದರೇನು ಇವಿಲ್ಲದಿದ್ದರೆ! | ಅವಧೂತ ಶ್ರೀ ವಿನಯ್ ಗುರೂಜಿನಗರಗಳಲ್ಲಿ ಏನಿದ್ದರೇನು ಇವಿಲ್ಲದಿದ್ದರೆ! | ಅವಧೂತ ಶ್ರೀ ವಿನಯ್ ಗುರೂಜಿಗೌರಿ ಗದ್ದೆ ಆಶ್ರಮದಲ್ಲಿ ಕಣ್ಣು ತಪಾಸಣಾ ಶಿಬಿರ | Eye checkup camp at Gowrigadde Ashramಗೌರಿ ಗದ್ದೆ ಆಶ್ರಮದಲ್ಲಿ ಕಣ್ಣು ತಪಾಸಣಾ ಶಿಬಿರ | Eye checkup camp at Gowrigadde Ashramಬ್ರಹ್ಮಗೂ ಬ್ರಾಹ್ಮಿ ಮುಹೂರ್ತಕ್ಕೆ ಸಂಬಂಧ ಏನು?  | ಅವಧೂತ ಶ್ರೀ ವಿನಯ್ ಗುರೂಜಿಬ್ರಹ್ಮಗೂ ಬ್ರಾಹ್ಮಿ ಮುಹೂರ್ತಕ್ಕೆ ಸಂಬಂಧ ಏನು? | ಅವಧೂತ ಶ್ರೀ ವಿನಯ್ ಗುರೂಜಿಹೀಗೆ ಮಾಡಿದರೆ ಖಂಡಿತಾ ತಂದೆ ತಾಯಿಯ ಋಣಸಂದಾಯ ಮಾಡಿದಂತಾಗುತ್ತದೆ! | ಅವಧೂತ ಶ್ರೀ ವಿನಯ್ ಗುರೂಜಿಹೀಗೆ ಮಾಡಿದರೆ ಖಂಡಿತಾ ತಂದೆ ತಾಯಿಯ ಋಣಸಂದಾಯ ಮಾಡಿದಂತಾಗುತ್ತದೆ! | ಅವಧೂತ ಶ್ರೀ ವಿನಯ್ ಗುರೂಜಿ
Яндекс.Метрика