Загрузка страницы

ಹನುಮ ಜಯಂತಿ ಕುರಿತು ಶ್ರೀ ಅವಧೂತ ವಿನಯ್ ಗುರೂಜಿ ಮಾತು.

ಹನುಮ ಜಯಂತಿ ಕುರಿತು ಶ್ರೀ ಅವಧೂತ ವಿನಯ್ ಗುರೂಜಿ ಮಾತು.

ನಿಜವಾಗಿಯೂ ನಿವೇಲ್ಲ ನನಗೆ ಏನಾದರೂ ಕೊಡಬೇಕು ಎನಿಸಿದ್ರೆ ದೇವಸ್ಥಾನದ ಸುತ್ತಾಮುತ್ತಾ ಹಣ್ಣಿನ ಮರಗಳನ್ನು ನೆಡಿ ಇಲ್ಲಿರುವ ಮಂಗಗಳಿಗೆ ಆಹಾರವಾಗುತ್ತದೆ. ಅವುಗಳು ಸಂತೋಷದಿಂದ ಇರುತ್ತವೆ. ನಿಜವಾದ ಹನುಮ ಜಯಂತಿ ಎಂದರೆ ಇದೇ. ಕಲ್ಲಿನ ವಿಗ್ರಹಕ್ಕೆ ಹಾಲು ಎರೆದು ಹಸಿದವರನ್ನು ಓಡಿಸುವಂತ ಪರಿಸ್ಥಿತಿ ಆಗುವುದು ಬೇಡ. ಹಸಿದವನಿಗೆ ಒಂದು ಹೊತ್ತು ಊಟ ಹಾಕಿ ಅವನ ಹಸಿವು ನೀಗಿಸುವುದರಲ್ಲಿ ದೇವರನ್ನು ಕಂಡುಕೊಳ್ಳಬೇಕು. ಯಾಕೆಂದರೆ ಕಲ್ಲಿನ ವಿಗ್ರಹ ಎಂದೂ ಊಟ ತಿನ್ನುವುದಿಲ್ಲ. ಭಕ್ತಿ ಯಾವಾಗಲೂ ನಾವು ಮಾಡುವ ಕೆಲಸ, ದಾನ,ಧರ್ಮಗಳಲ್ಲಿ ಇರುತ್ತೆ ಹಾಗಾಗಿ ನಮ್ಮನ್ನು ನಾವು ಆದಷ್ಟು ಒಳ್ಳೆಯ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕು.

ದೇವಸ್ಥಾನ ಎಂದರೆ ಸಾಕು ಪ್ರತಿಯೋಬ್ಬರ ಮನಸ್ಸಿನಲ್ಲು ಭಕ್ತಿ ಬಂದು ಬಿಡುತ್ತೆ. ಯಾಕೆಂದರೆ ನಮ್ಮ ನಂಬಿಕೆ ಅಲ್ಲಿ ಬಲವಾಗಿರುತ್ತದೆ. ಪ್ರತಿ ಮನೆಯಲ್ಲು ಒಂದು ದೇವರ ಕೋಣೆ ಇದ್ದೆ ಇರುತ್ತೆ ಯಾಕೆ ಅಂದ್ರೆ, ಅದರಿಂದ ನಮಗೆ ಪಾಸಿಟೀವ್ ಎನರ್ಜಿ ಸಿಕ್ಕಂತೆ. ಹಾಗಾಗಿ ಮನಷ್ಯ ತನ್ನನ್ನು ತಾನು ಹಿಡಿತದಲ್ಲಿ ಇಟ್ಟುಕೊಳ್ಳಲು ಅತೀ ಹೆಚ್ಚು ದೇವರ ಮೊರೆ ಹೋಗುತ್ತಾನೆ. ತನ್ನ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಎಲ್ಲಾ ಪ್ರಯತ್ನದ ನಂತರ ಕೊನೆಗೆ ಮನಷ್ಯ ದೇವರ ಮೊರೆ ಹೋಗುತ್ತಾನೆ. ಮನುಷ್ಯ ಯಾವಾಗ ಸಹಜ ಜೀವನವನ್ನು ಮಾಡುವುದನ್ನು ಕಲಿಯುತ್ತಾನೋ ಅವಾಗ ಅವನು ದೇವರನ್ನು ಕಾಣಲು ಸಹಾಯವಾಗುತ್ತೆ. ಯಾವುದೇ ಅಪೇಕ್ಷೆ ಇಲ್ಲದೆ ಬೇದ-ಭಾವ ಇಲ್ಲದೆ ಎಲ್ಲವನ್ನೂ ಸಮಾನವಾಗಿ ಕಾಣುತ್ತಾ ಜೀವನ ಮಾಡುವುದನ್ನು ಕಲಿಯಬೇಕು.-ಶ್ರೀ ವಿನಯ್ ಗುರೂಜಿ

Sri. Vinay Guruji says if you people really respect me plant trees around, fruit tress it will at least provide food for monkeys. When I was coming here I prayed god for rains to the village, if there is a temple around it’s like a power center, When people come with all other thoughts, now tho they visit bars or play PUBG, or watch movie, if it is an old man he will sit around and chitchat about politics and comment to things happening around and go sleep if the issues are still not solved the last thing he does is to visit the temple.
People come to visit me... Is just because of the curiosity I am ordinary person. People should not assume things about me all you can learn from me is simplicity. My request is don't show off your social service, someone was asking me why isn't government helping Kadhi makers but those people don't even know what are the funds which was released or what happened to it. We have no responsibility.
Lord Hanuman was so responsible, an humble man, see Knowledge has no age, even a beggar can teach us, and I can speak to TTD and ask them to send a sculpture of god Vishnu if you all give permission.

Don't go in search of Kailasa( Heaven) were ever your make the surrounding heaven were we do good things, were we respect our parents, give respect to elders, live with no violence, or follow dharma, when you do dhana it is a place of heaven, People of uttara karnataka are all having bhakti for guru. This is like gurudwara let this place be blessed.

I will send Vishnu sculpture. I know only this things people who are in pain to help them; there is god present in sculpture also and in a person who is suffering in life also. May the people here be blessed and please plant fruit trees around and chant Ramanama, every year plat medicine plants and let this place have rains.

God should find you for your goodness; People are so behind of show off instead of following dharma. Monkeys jump from here to there for food but humans jump from here to there for money, People have money but they are not in pleasant way they have some or the other things running in mind. May this place be Rama raja may all you be blessed.

People are tending to engage themselves in pleasing to things when they are in trouble but in life, we all face many problems and challenges. How we tackle them determines the quality of our lives. We must ascertain what the solution is according to dharma. Once we are certain, we should go ahead and implement it.
For More Videos

ಯುಗವನ್ನೇ ಪರಿವರ್ತನೆ ಮಾಡುವುದಕ್ಕೆ ಬಂದ ದೊಡ್ಡ ಶಕ್ತಿ ...! ಶ್ರೀ ವಿನಯ್ ಗುರೂಜಿ - https://youtu.be/6F8uNUqLYNw​

ಮಾನವ ಸೇವೆ ಮಾಧವ ಸೇವೆ | ಶ್ರೀ ವಿನಯ್ ಗುರೂಜಿ - https://youtu.be/D6E0jTBQh1E​

ತ್ಯಾಗದಿಂದ ಯೋಗಿಯಾಗಬಲ್ಲವನೇ ಯೋಧ..! । ಅವಧೂತ ಶ್ರೀ ವಿನಯ್ ಗುರೂಜಿ - https://youtu.be/1fzleddw28A​

ಧರ್ಮ ಗ್ರಂಥಗಳ ಅವಶ್ಯಕತೆ ಇದೆಯೇ ..? । ಅವಧೂತ ಶ್ರೀ ವಿನಯ್ ಗುರೂಜಿ - https://youtu.be/rEHuGK-jiS4​

ಪೇಜಾವರ ಶ್ರೀಗಳು ನಡೆದಾಡುವ ಭಗವದ್ಗೀತೆ - ಅವಧೂತ ಶ್ರೀ ವಿನಯ್ ಗುರೂಜಿ - https://youtu.be/p_06-95XSTc​

ಧ್ಯಾನದಿಂದ ಇದು ಸಾಧ್ಯವೇ ..? - ಅವಧೂತ ಶ್ರೀ ವಿನಯ್ ಗುರೂಜಿ - https://youtu.be/6SaKf0ZtcQI​
#Avadhoothavinayguruji​ #SriVinayguruji​ #spirituality​ #philosophy​ #Swamiji​ #vinaygurujifollowers​ #live​ #trendingnews #Koppala #KasanakandiAnjaneyaTemple #KoppalaTemple #LordSriRama #vinaygurji #avadhootha #rains #farmers #lordvishnu #government #Kadhimakers #TTD #Hanuman #Ramahanuman #beggar #Kailasa

Видео ಹನುಮ ಜಯಂತಿ ಕುರಿತು ಶ್ರೀ ಅವಧೂತ ವಿನಯ್ ಗುರೂಜಿ ಮಾತು. канала Avadhootha
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
16 февраля 2021 г. 10:36:04
00:17:55
Другие видео канала
ಶ್ರೀ ವಿನಯ್ ಗುರೂಜಿ | ಪ್ರವಚನ  | Full Pravachana Videoಶ್ರೀ ವಿನಯ್ ಗುರೂಜಿ | ಪ್ರವಚನ | Full Pravachana Video‘ನರೇಂದ್ರ ಮೋದಿ ಶಿವಾಜಿ ಮಹಾರಾಜ​ರ  ಅವತಾರ’!|Vinay Guruji| EXCLUSIVE| GowriGadde Ashrama‘ನರೇಂದ್ರ ಮೋದಿ ಶಿವಾಜಿ ಮಹಾರಾಜ​ರ ಅವತಾರ’!|Vinay Guruji| EXCLUSIVE| GowriGadde Ashramaತನ್ನಂತರಂಗದಲ್ಲಿ ಉತ್ತರ ಕಾಣುವುದೇ ನಿಜವಾದ ಜೋತಿಷ್ಯ - ಶ್ರೀ ವಿನಯ್ ಗುರೂಜಿ.ತನ್ನಂತರಂಗದಲ್ಲಿ ಉತ್ತರ ಕಾಣುವುದೇ ನಿಜವಾದ ಜೋತಿಷ್ಯ - ಶ್ರೀ ವಿನಯ್ ಗುರೂಜಿ.ಅವದೂತ ವಿನಯ್ ಗುರೂಜಿ ಯವರ ನಿತ್ಯ ದಿನಚರಿ | Avadhootha Vinay Guruji Latest Speechಅವದೂತ ವಿನಯ್ ಗುರೂಜಿ ಯವರ ನಿತ್ಯ ದಿನಚರಿ | Avadhootha Vinay Guruji Latest SpeechInfosys Foundation Chairperson Sudha Murthy In Shubhodaya Karnataka | DD ChandanaInfosys Foundation Chairperson Sudha Murthy In Shubhodaya Karnataka | DD Chandanaಶ್ರೀ ವಿನಯ ಗುರೂಜಿ ಅವರ ನೇರ ನುಡಿಗಳುಶ್ರೀ ವಿನಯ ಗುರೂಜಿ ಅವರ ನೇರ ನುಡಿಗಳುVinay Guruji Speech  | ವಿನಯ್ ಗುರೂಜಿ ರವರ ಪ್ರವಚನ | Avadhootha Vinay Guruji Latest SpeechVinay Guruji Speech | ವಿನಯ್ ಗುರೂಜಿ ರವರ ಪ್ರವಚನ | Avadhootha Vinay Guruji Latest Speech"ಅವತಾರಿ  ಶ್ರೀ ಶಿರಡಿ ಸಾಯಿಬಾಬ"- ಶ್ರೀ ವಿನಯ್ ಗುರೂಜಿ"ಅವತಾರಿ ಶ್ರೀ ಶಿರಡಿ ಸಾಯಿಬಾಬ"- ಶ್ರೀ ವಿನಯ್ ಗುರೂಜಿश्री कालीचरण  महाराजजी और उनके अवधूत श्री विनय गुरुजी  | ಕಾಳಿ ಚರಣ ಮಹಾರಾಜರ ಶಿವ ತಾಂಡವ ಸ್ತೋತ್ರಮ್श्री कालीचरण महाराजजी और उनके अवधूत श्री विनय गुरुजी | ಕಾಳಿ ಚರಣ ಮಹಾರಾಜರ ಶಿವ ತಾಂಡವ ಸ್ತೋತ್ರಮ್ಭಯ ಹುಟ್ಟಿಸುವ ಜೋತಿಷಿಗಳ ಬಗ್ಗೆ ವಿನಯ್ ಗುರೂಜಿ ಹೇಳಿದ್ದೇನು ? | Special Interview With Vinay Gurujiಭಯ ಹುಟ್ಟಿಸುವ ಜೋತಿಷಿಗಳ ಬಗ್ಗೆ ವಿನಯ್ ಗುರೂಜಿ ಹೇಳಿದ್ದೇನು ? | Special Interview With Vinay GurujiAvadhootha Aatmavalokana | Sri Vinay Guruji | Speaking about journey of his lifeAvadhootha Aatmavalokana | Sri Vinay Guruji | Speaking about journey of his lifeಧರ್ಮಸ್ಥಳ ಶ್ರೀ ಮಂಜುನಾಥ - ಶ್ರೀ ವಿನಯ್ ಗುರೂಜಿ | Uttarahalli | Pravachana  | Part - 9ಧರ್ಮಸ್ಥಳ ಶ್ರೀ ಮಂಜುನಾಥ - ಶ್ರೀ ವಿನಯ್ ಗುರೂಜಿ | Uttarahalli | Pravachana | Part - 9ಜೀವವೇ ಇಲ್ಲದ ವಸ್ತು ನಮ್ಮನ್ನೆಲ್ಲಾ ಆಳುತ್ತಿದೆ ..! । ಅವಧೂತ ಶ್ರೀ ವಿನಯ್ ಗುರೂಜಿಜೀವವೇ ಇಲ್ಲದ ವಸ್ತು ನಮ್ಮನ್ನೆಲ್ಲಾ ಆಳುತ್ತಿದೆ ..! । ಅವಧೂತ ಶ್ರೀ ವಿನಯ್ ಗುರೂಜಿ"ರಾಮಭಕ್ತ ಹನುಮನನ್ನು ಆರಾಧಿಸಿದರೆ ಕಷ್ಟಗಳೆಲ್ಲವೂ ದೂರ"- ಶ್ರೀ ವಿನಯ್ ಗುರೂಜಿ"ರಾಮಭಕ್ತ ಹನುಮನನ್ನು ಆರಾಧಿಸಿದರೆ ಕಷ್ಟಗಳೆಲ್ಲವೂ ದೂರ"- ಶ್ರೀ ವಿನಯ್ ಗುರೂಜಿವಿನಯ್ ಗುರೂಜಿ ರವರ  ಪ್ರವಚನ | Vinay Guruji Speech | Avadhootha Vinay Guruji Latest Speechವಿನಯ್ ಗುರೂಜಿ ರವರ ಪ್ರವಚನ | Vinay Guruji Speech | Avadhootha Vinay Guruji Latest Speechಶ್ರೀ ವಿನಯ್ ಗುರೂಜಿ | Guruji Shri Rishi Prabhakar | SSY | Vishwa Hrudaya Sammelana | Full Videoಶ್ರೀ ವಿನಯ್ ಗುರೂಜಿ | Guruji Shri Rishi Prabhakar | SSY | Vishwa Hrudaya Sammelana | Full Videoಇದೇ ಮನಸ್ಸಿನ ಒತ್ತಡಕ್ಕೆ ಮೂಲ ಕಾರಣ । ಅವಧೂತ ಶ್ರೀ ವಿನಯ್ ಗುರೂಜಿಇದೇ ಮನಸ್ಸಿನ ಒತ್ತಡಕ್ಕೆ ಮೂಲ ಕಾರಣ । ಅವಧೂತ ಶ್ರೀ ವಿನಯ್ ಗುರೂಜಿಹರಜಾತ್ರೆ ಮಹೋತ್ಸವದಲ್ಲಿ ವಿನಯ್ ಗುರೂಜಿ | Vinay Guruji |Vachanananda Swamiji | HaraJatreಹರಜಾತ್ರೆ ಮಹೋತ್ಸವದಲ್ಲಿ ವಿನಯ್ ಗುರೂಜಿ | Vinay Guruji |Vachanananda Swamiji | HaraJatre"ಪರಿಸರ ಸಂರಕ್ಷಣೆಗೆ ಬೇಕಿದೆ ಜೈವಿಕ ಕೃಷಿ"-ಶ್ರೀ ವಿನಯ್ ಗುರೂಜಿ"ಪರಿಸರ ಸಂರಕ್ಷಣೆಗೆ ಬೇಕಿದೆ ಜೈವಿಕ ಕೃಷಿ"-ಶ್ರೀ ವಿನಯ್ ಗುರೂಜಿಸಂಕಷ್ಟಕ್ಕೆ ಮೂಲಕಾರಣ ಇದೆ, ಇದರಿಂದ ಮುಕ್ತಿ ಹೇಗೆ ..? । ಅವಧೂತ ಶ್ರೀ ವಿನಯ್ ಗುರೂಜಿಸಂಕಷ್ಟಕ್ಕೆ ಮೂಲಕಾರಣ ಇದೆ, ಇದರಿಂದ ಮುಕ್ತಿ ಹೇಗೆ ..? । ಅವಧೂತ ಶ್ರೀ ವಿನಯ್ ಗುರೂಜಿ
Яндекс.Метрика