Загрузка страницы

"ಪರಿಸರ ಸಂರಕ್ಷಣೆಗೆ ಬೇಕಿದೆ ಜೈವಿಕ ಕೃಷಿ"-ಶ್ರೀ ವಿನಯ್ ಗುರೂಜಿ

"ಪರಿಸರ ಸಂರಕ್ಷಣೆಗೆ ಬೇಕಿದೆ ಜೈವಿಕ ಕೃಷಿ"-ಶ್ರೀ ವಿನಯ್ ಗುರೂಜಿ

ರಾಸಾಯನಿಕ ಕೃಷಿ ಪದ್ದತಿಯಿಂದ ರೈತರು ನಮ್ಮ ಕೃಷಿ ಉತ್ಪಾದನೆಯ ಆಯಾಮವನ್ನೆ ಸಂಪೂರ್ಣವಾಗಿ ಬದಲಾಯಿಸಿಕೊಂಡಿದ್ದಾರೆ. ಹೆಚ್ಚು ಉತ್ಪಾದನೆ ಮಾಡುವ ಆಸೆಯಿಂದ ಜೈವಿಕ ಕೃಷಿ ಮಾಡುವುದನ್ನು ರೈತರು ಮರೆತಿದ್ದಾರೆ. ಬಹು ಬೇಗ ಬೆಳೆಯನ್ನು ಬೆಳುಯುವ ಆಸೆಯಿಂದ ರಾಸಾಯನಿಕ ಪದಾರ್ಥಗಳನ್ನು ಹೆಚ್ಚು ಬಳಸುತ್ತಿರುವುದರಿಂದ ಮಣ್ಣಿನ ನೈಸರ್ಗಿಕ ಫಲವತ್ತತೆ ನಾಶವಾಗಿ, ಬೆಳೆಗಳ ಗುಣಮಟ್ಟವು ಕಡಿಮೆಯಾಗುತ್ತಿರುವುದರಿಂದ ಇದು ಮನುಷ್ಯನ ಆರೋಗ್ಯದ ಮೇಲೆ
ಹಾನಿಯುಂಟುಮಾಡುತ್ತಿದೆ. ಹೆಚ್ಚು ಹೆಚ್ಚು ರಸ ಗೊಬ್ಬರಗಳ ಬಳಕೆಯಿಂದ ರೈತರು ಭೂಮಿಯಲ್ಲಿ ನಿರಂತರವಾಗಿ ವ್ಯವಸಾಯ ಮಾಡುತ್ತಿರುವುದರಿಂದ ಭೂಮಿಯು ತನ್ನ ಸತ್ವವನ್ನು ಕಳೆದುಕೊಳ್ಳುತ್ತಿದೆ. ಇದ್ದರಿಂದ ರಾಸಾಯನಿಕ ಕಂಪನಿಗಳಿಗೆ, ರಾಜಕೀಯ ವ್ಯಕ್ತಿಗಳಿಗೆ ಲಾಭ ವಾಗುತ್ತಿದೆ ಇದನ್ನು ರೈತರು ಮನದಟ್ಟು ಮಾಡಿಕೊಳ್ಳಬೇಕಾಗಿದೆ.

ಇದನ್ನು ನಿಲ್ಲಿಸುವ ನಿಟ್ಟಿನಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯನ್ನು ತಕ್ಕ ಮಟ್ಟಿಗೆ ಪೇಜಾವರ ಶ್ರೀಗಳು ಅವರು ಶುರು ಮಾಡಿದ್ರು ಅದರ ಒಂದಾನಾರ್ಪಣೆಯನ್ನು ನಾನು ಮುಗಿಸಿದೆ. ರಾಜ್ಯ ಸರ್ಕಾರ ಅದಕ್ಕೆ ಗೌರವಿಸಿತು. ಹಾಗೆ ಆ ಕಾಯ್ದೆಯನ್ನು ಸಹ ಜಾರಿಗೆ ತಂದಿತು ಇದು ತಕ್ಕಮಟ್ಟಿನ ಸಲ್ಯೂಷನ್ ಆಯಿತು. ಇದರ ವಿಚಾರವಾಗಿ ಸೆಂಟ್ರಲ್ ಗವರ್ನಮೆಂಟ್ ಲಿ ಮಾತನಾಡಿದ್ದೆ ಅಲ್ಲೂ ರಾಸಾಯನಿಕ ಗೊಬ್ಬರಗಳು ಹೋಗಬೇಕು ಅಂತ ಸದಾನಂದ ಗೌಡರು ನನ್ನೊಂದಿಗೆ ಚರ್ಚಿಸಿದ್ದಾರೆ. ಇದರ ವಿಷಯ ಚರ್ಚೆಯನ್ನು ಕಲಾಪದಲ್ಲಿ ಮಾಡಲಿದ್ದಾರೆ. ಅದರ ಚರ್ಚೆಯ ನಂತರ ನಮ್ಮ ಸ್ವದೇಶಿ ಪದ್ಧತಿ ಬರುತ್ತೆ. ಇನ್ನ ಸಧ್ಯದಲ್ಲೆ ಅದಕ್ಕೆ ಕಾಯುತ್ತಲಿದ್ದೇವೆ ಅದರಿಂದ ಪ್ರಕೃತಿ ಕಲುಷಿತವಾಗುವುದು ನಿಲ್ಲುತ್ತದೆ.

ಪರಿಸರ ಇವಾಗ ಹಾಳಾಗಲು ಕಾರಣ ವಾಹಗಳಿಂದ ಬರುವ ಹೊಗೆ ಮತ್ತು ಪ್ಲಾಸ್ಟಿಕ್ ನಂತ ವಸ್ತುಗಳಿಂದ ಹಾಗಾಗಿ ಅಗ್ನಿ ಹೋತ್ರವನ್ನು ನಮ್ಮ ಡಿವೋಟಿಗಳೊಂದಿಗೆ ನಾನು ಸೇರಿ ಆಚರಣೆ ಮಾಡಿದೆವು, ನಾವು ಪ್ರತಿಯೊಬ್ಬರಿಗೂ ಹೇಳೋದು ಎರಡು ಬೆರಣಿ ಮತ್ತು ತುಪ್ಪದಿಂದ ಶಾಸ್ತ್ರ ದಲ್ಲಿ ಹೇಳಿದ ಶ್ಲೋಕದ ಜೊತೆ ಅಗ್ನಿ ಹೋತ್ರ ಮಾಡುವುದರಿಂದ ವಾಯು ಶುದ್ದಿಯಾಗುತ್ತದೆ. ಇದನ್ನು ವೈಜ್ಞಾನಿಕವಾಗಿ ಕಂಡುಹಿಡಿದು ತಿಳಿಸಲಾಗಿದೆ. ಪರಿಸರ ಇಷ್ಟೊಂದು ಸಮತೋಲನ ಹಾಳಾಗಲೂ ಕಾರಣ ಮನುಷ್ಯನ ಧೂರಾಸೆ, ಹಾಗಾಗಿ ಹಣ ಮಾಡುವ ದುರಾಸೆ ಬಿಟ್ಟು ನಮ್ಮ ಸುತ್ತಮುತ್ತಲಿನ ಕೆರೆ ಕಟ್ಟೆಗಳನ್ನು ಸ್ವಚ್ಛವಾಗಿ ಇಡುವುದರಿಂದ ಪರಿಸರ ಸಮತೋಲನವನ್ನು ಕಾಪಾಡಿದ ಹಾಗೇ ಆಗುತ್ತದೆ- ಶ್ರೀ ವಿನಯ್ ಗುರೂಜಿ.
We gave abreast of old farming methodology and began using new methods, People wanted smarter ways to form the crops growing by implementing HYBRID fruits, Vegetables to prevent this things people are behind technology, money and Pejawar people came to prevent of killing of cows. I have also spoken to central government and said them to supply proper fertilization to land.

Very soon there'll be Swadeeshi goods..

Our motherland are going to be saved, our land has been polluted crammed with plastics and it releases unwanted CO2 to prevent this we started with Agni Hotra and even my devotes follow it, the opposite thing that has spoiled our mother nature is by person egos and wanting of cash.

I request in people to clean your hometowns and to assist the encompassing a minimum of by doing this rather than donating money to something which isn't useable

Planting trees is that the neatest thing which may absorb chemicals and provides out oxygen, In every house plant 5 medicine plants this will be beneficiary to your health also plant 5 more as vegetable plants, you'll be surrounded by fresh air, do fertilizers at your home in rotten vegetables use that for fertilization.
For More Videos

ಯುಗವನ್ನೇ ಪರಿವರ್ತನೆ ಮಾಡುವುದಕ್ಕೆ ಬಂದ ದೊಡ್ಡ ಶಕ್ತಿ ...! ಶ್ರೀ ವಿನಯ್ ಗುರೂಜಿ - https://youtu.be/6F8uNUqLYNw​​​

ಮಾನವ ಸೇವೆ ಮಾಧವ ಸೇವೆ | ಶ್ರೀ ವಿನಯ್ ಗುರೂಜಿ - https://youtu.be/D6E0jTBQh1E​​​

ತ್ಯಾಗದಿಂದ ಯೋಗಿಯಾಗಬಲ್ಲವನೇ ಯೋಧ..! । ಅವಧೂತ ಶ್ರೀ ವಿನಯ್ ಗುರೂಜಿ - https://youtu.be/1fzleddw28A​​​

ಧರ್ಮ ಗ್ರಂಥಗಳ ಅವಶ್ಯಕತೆ ಇದೆಯೇ ..? । ಅವಧೂತ ಶ್ರೀ ವಿನಯ್ ಗುರೂಜಿ - https://youtu.be/rEHuGK-jiS4​​​

ಪೇಜಾವರ ಶ್ರೀಗಳು ನಡೆದಾಡುವ ಭಗವದ್ಗೀತೆ - ಅವಧೂತ ಶ್ರೀ ವಿನಯ್ ಗುರೂಜಿ - https://youtu.be/p_06-95XSTc​​​

ಧ್ಯಾನದಿಂದ ಇದು ಸಾಧ್ಯವೇ ..? - ಅವಧೂತ ಶ್ರೀ ವಿನಯ್ ಗುರೂಜಿ - https://youtu.be/6SaKf0ZtcQI​​​
#Avadhoothavinayguruji​​​ #SriVinayguruji​​​ #spirituality​​​ #philosophy​​​ #Swamiji​​​ #vinaygurujifollowers​​​ #live​​​ #trendingnews​​ #India

Видео "ಪರಿಸರ ಸಂರಕ್ಷಣೆಗೆ ಬೇಕಿದೆ ಜೈವಿಕ ಕೃಷಿ"-ಶ್ರೀ ವಿನಯ್ ಗುರೂಜಿ канала Avadhootha
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
18 февраля 2021 г. 15:26:27
00:04:31
Другие видео канала
ನನಸಾಯ್ತು ಗಾಂಧಿ ಕುಟೀರದ ಕನಸು | ಅವಧೂತ ಶ್ರೀ ವಿನಯ್ ಗುರೂಜಿನನಸಾಯ್ತು ಗಾಂಧಿ ಕುಟೀರದ ಕನಸು | ಅವಧೂತ ಶ್ರೀ ವಿನಯ್ ಗುರೂಜಿಸೂರ್ಯ ಶಾಂತವಾಗಿರುವ ಮುಹೂರ್ತವೇ ಶುಭ ಮುಹೂರ್ತ | ಅವಧೂತ ಶ್ರೀ ವಿನಯ್ ಗುರೂಜಿಶ್ರೀಸೂರ್ಯ ಶಾಂತವಾಗಿರುವ ಮುಹೂರ್ತವೇ ಶುಭ ಮುಹೂರ್ತ | ಅವಧೂತ ಶ್ರೀ ವಿನಯ್ ಗುರೂಜಿಶ್ರೀಅವಧೂತರ ಆಶೀರ್ವಾದ ಪಡೆದ ಬಹುಭಾಷಾ ನಟ ಅರ್ಜುನ್ ಸರ್ಜಾಅವಧೂತರ ಆಶೀರ್ವಾದ ಪಡೆದ ಬಹುಭಾಷಾ ನಟ ಅರ್ಜುನ್ ಸರ್ಜಾತಾಳ್ಮೆಯಿಂದ ಇರಲು ಇದೆ ಸಾಧ್ಯ !  | ಅವಧೂತ ಶ್ರೀ ವಿನಯ್ ಗುರೂಜಿತಾಳ್ಮೆಯಿಂದ ಇರಲು ಇದೆ ಸಾಧ್ಯ ! | ಅವಧೂತ ಶ್ರೀ ವಿನಯ್ ಗುರೂಜಿ8ನೇ ವಿಶ್ವ ಯೋಗ ದಿನ | ಶ್ರೀ ವಿನಯ್ ಗುರೂಜಿಯ ಭಕ್ತರಿಂದ ಉತ್ತರಹಳ್ಳಿಯ ಆಶ್ರಮದಲ್ಲಿ ಯೋಗ ದಿನಚಾರಣೆ8ನೇ ವಿಶ್ವ ಯೋಗ ದಿನ | ಶ್ರೀ ವಿನಯ್ ಗುರೂಜಿಯ ಭಕ್ತರಿಂದ ಉತ್ತರಹಳ್ಳಿಯ ಆಶ್ರಮದಲ್ಲಿ ಯೋಗ ದಿನಚಾರಣೆಶ್ರೀ ಸಿದ್ಧಾರೂಢ ಮಹಾಸ್ವಾಮಿಗಳಿಗೆ ಅವಧೂತರಿಂದ ವಿಶೇಷ ಪೂಜೆ | ಅವಧೂತ ಶ್ರೀ ವಿನಯ್ ಗುರೂಜಿಶ್ರೀ ಸಿದ್ಧಾರೂಢ ಮಹಾಸ್ವಾಮಿಗಳಿಗೆ ಅವಧೂತರಿಂದ ವಿಶೇಷ ಪೂಜೆ | ಅವಧೂತ ಶ್ರೀ ವಿನಯ್ ಗುರೂಜಿಈ ಒಂದು ಕೆಲಸದಿಂದ ಯುವಕರ ಜೀವನವೇ ಬದಲಾಗುತ್ತದೆ! | ಅವಧೂತ ಶ್ರೀ ವಿನಯ್ ಗುರೂಜಿಈ ಒಂದು ಕೆಲಸದಿಂದ ಯುವಕರ ಜೀವನವೇ ಬದಲಾಗುತ್ತದೆ! | ಅವಧೂತ ಶ್ರೀ ವಿನಯ್ ಗುರೂಜಿಮೃತ್ಯುವಿನ ನಂತರದ ಜೀವನ! | ಭಾಗ - 3 | ಅವಧೂತ ಶ್ರೀ ವಿನಯ್ ಗುರೂಜಿಮೃತ್ಯುವಿನ ನಂತರದ ಜೀವನ! | ಭಾಗ - 3 | ಅವಧೂತ ಶ್ರೀ ವಿನಯ್ ಗುರೂಜಿನಾಭಿಚಕ್ರ, ಆರೋಗ್ಯ, ಮತ್ತು ಆಧ್ಯಾತ್ಮ ನಡುವಿನ ಸಂಬಂಧಗಳು  | ಅವಧೂತ ಶ್ರೀ ವಿನಯ್ ಗುರೂಜಿನಾಭಿಚಕ್ರ, ಆರೋಗ್ಯ, ಮತ್ತು ಆಧ್ಯಾತ್ಮ ನಡುವಿನ ಸಂಬಂಧಗಳು | ಅವಧೂತ ಶ್ರೀ ವಿನಯ್ ಗುರೂಜಿಇದು ಜೀವನದ ದೊಡ್ಡ ಪಾಠವನ್ನು ಹೇಳಿಕೊಡುವ ಜಾಗ! | Village Life | Avadhootha Sri Vinay Gurujiಇದು ಜೀವನದ ದೊಡ್ಡ ಪಾಠವನ್ನು ಹೇಳಿಕೊಡುವ ಜಾಗ! | Village Life | Avadhootha Sri Vinay Gurujiನೈತಿಕ ಸಿದ್ಧಾಂತಗಳನ್ನು ಪಾಲಿಸದೇ ಇರುವುದೇ ಸಮಾಜದ ಕೆಡುಕಿನ ಕಾರಣ! | ಅವಧೂತ ಶ್ರೀ ವಿನಯ್ ಗುರೂಜಿನೈತಿಕ ಸಿದ್ಧಾಂತಗಳನ್ನು ಪಾಲಿಸದೇ ಇರುವುದೇ ಸಮಾಜದ ಕೆಡುಕಿನ ಕಾರಣ! | ಅವಧೂತ ಶ್ರೀ ವಿನಯ್ ಗುರೂಜಿತಾಂಬೂಲದಿಂದ ವಾಕ್ ದೋಷ ಹೋಗುತ್ತೆ  | ಅವಧೂತ ಶ್ರೀ ವಿನಯ್ ಗುರೂಜಿತಾಂಬೂಲದಿಂದ ವಾಕ್ ದೋಷ ಹೋಗುತ್ತೆ | ಅವಧೂತ ಶ್ರೀ ವಿನಯ್ ಗುರೂಜಿಸಕ್ರೇಬೈಲು  ಬಳಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದ ಅವಧೂತರು || ಅವಧೂತ ಶ್ರೀ ವಿನಯ್ ಗುರೂಜಿ |ಸಕ್ರೇಬೈಲು ಬಳಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದ ಅವಧೂತರು || ಅವಧೂತ ಶ್ರೀ ವಿನಯ್ ಗುರೂಜಿ |ಇವೆಲ್ಲವೂ ಧರ್ಮ ಯುದ್ದ ಆಗುವುದೇ ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿಇವೆಲ್ಲವೂ ಧರ್ಮ ಯುದ್ದ ಆಗುವುದೇ ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿದೇಹದ ಒಳಗೆ ಚಕ್ರಗಳನ್ನು ಯಾಕ್ಟಿವೇಟ್ ಮಾಡುವುದು ಹೇಗೆ  | ಅವಧೂತ ಶ್ರೀ ವಿನಯ್ ಗುರೂಜಿದೇಹದ ಒಳಗೆ ಚಕ್ರಗಳನ್ನು ಯಾಕ್ಟಿವೇಟ್ ಮಾಡುವುದು ಹೇಗೆ | ಅವಧೂತ ಶ್ರೀ ವಿನಯ್ ಗುರೂಜಿನಿದ್ದೆ ಬರದೇ ಇರೋದಕ್ಕೆ ಇವೆಲ್ಲಾ ಕಾರಣಗಳು |  ಅವಧೂತ ಶ್ರೀ ವಿನಯ್ ಗುರೂಜಿನಿದ್ದೆ ಬರದೇ ಇರೋದಕ್ಕೆ ಇವೆಲ್ಲಾ ಕಾರಣಗಳು | ಅವಧೂತ ಶ್ರೀ ವಿನಯ್ ಗುರೂಜಿಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಪುನರ್ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ | ಅವಧೂತ ಶ್ರೀ ವಿನಯ್ ಗುರೂಜಿಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಪುನರ್ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ | ಅವಧೂತ ಶ್ರೀ ವಿನಯ್ ಗುರೂಜಿಇದು ಪಿತೃದೋಷವನ್ನು ಪರಿಹರಿಸುವ ಸರಳ ಕ್ರಿಯೆ! | ಅವಧೂತ ಶ್ರೀ ವಿನಯ್ ಗುರೂಜಿಇದು ಪಿತೃದೋಷವನ್ನು ಪರಿಹರಿಸುವ ಸರಳ ಕ್ರಿಯೆ! | ಅವಧೂತ ಶ್ರೀ ವಿನಯ್ ಗುರೂಜಿಶ್ರೀರಾಮ ಪ್ರತಿಷ್ಠೆಯ ದಿನ 1600 ಗಿಡಮೂಲಿಕೆಗಳಿಂದ ವಿಶೇಷ ಹೋಮ ಸಲ್ಲಿಸಿದ ಅವಧೂತರು! | Sri Ram | Avadhoothaಶ್ರೀರಾಮ ಪ್ರತಿಷ್ಠೆಯ ದಿನ 1600 ಗಿಡಮೂಲಿಕೆಗಳಿಂದ ವಿಶೇಷ ಹೋಮ ಸಲ್ಲಿಸಿದ ಅವಧೂತರು! | Sri Ram | Avadhoothaಎಲೆಗಳು ಲಕ್ಷ್ಮಿಯ ಪ್ರತಿರೂಪ ಮತ್ತು ರೋಗಗಳಿಗೆ ಔಷಧ | ಅವಧೂತ ಶ್ರೀ ವಿನಯ್ ಗುರೂಜಿಎಲೆಗಳು ಲಕ್ಷ್ಮಿಯ ಪ್ರತಿರೂಪ ಮತ್ತು ರೋಗಗಳಿಗೆ ಔಷಧ | ಅವಧೂತ ಶ್ರೀ ವಿನಯ್ ಗುರೂಜಿಗೌರಿ ಗದ್ದೆ ಆಶ್ರಮದಲ್ಲಿ ಕಣ್ಣು ತಪಾಸಣಾ ಶಿಬಿರ | Eye checkup camp at Gowrigadde Ashramಗೌರಿ ಗದ್ದೆ ಆಶ್ರಮದಲ್ಲಿ ಕಣ್ಣು ತಪಾಸಣಾ ಶಿಬಿರ | Eye checkup camp at Gowrigadde Ashram
Яндекс.Метрика