ಎಸ್.ಎಸ್.ಎಲ್.ಸಿ ಪರೀಕ್ಷೆ ಬಗ್ಗೆ ಭಯ ಬೇಡ ಎಲ್ಲರೂ ದೈರ್ಯವಾಗಿ ಎದುರಿಸಿ
ವಿದ್ಯಾರ್ಥಿಗಳೇ ಧೈರ್ಯವಾಗಿ ಪರೀಕ್ಷೆ ಬರೆಯಿರಿ
ವಿದ್ಯಾರ್ಥಿಗಳೇ ಧೈರ್ಯವಾಗಿ ಪರೀಕ್ಷೆಯನ್ನು ಬರೆಯಿರಿ. ಯಾವುದೇ ಕಾರಣಕ್ಕೂ ಭಯ ಬೇಡ. ಇಲ್ಲಿ ಫೇಲ್ ಆಗಿಬಿಡಬಹುದು ಎಂಬ ಅಂಜಿಕೆ ಬೇಡ.
ಎಸ್ಸೆಸ್ಸೆಲ್ಸಿ ಪರೀಕ್ಷೆ ಪ್ರತಿಯೊಬ್ಬ ವಿದ್ಯಾರ್ಥಿಗಳ ಜೀವನವನ್ನು ಬದಲಿಸುವ ಪ್ರಮುಖ ಘಟ್ಟ. ಇದನ್ನು ಎಲ್ಲಾ ವಿದ್ಯಾರ್ಥಿಗಳು ಸಮರ್ಥವಾಗಿ ಎದುರಿಸಬೇಕು. ಯಾವುದೇ ಆತಂಕ, ಖಿನ್ನತೆಗೆ ಒಳಗಾಗದೆ ಅತ್ಯಂತ ಧೈರ್ಯದಿಂದ ಎದುರಿಸಬೇಕು.
ಪರೀಕ್ಷೆ ಯುದ್ಧವಲ್ಲ, ಯಾರ ವಿರುದ್ಧದ ಹೋರಾಟವೂ ಅಲ್ಲ. ಭಯ, ಆತಂಕ ಬಿಟ್ಟು ಹಬ್ಬಕ್ಕೆ ತೆರಳುವ ಸಂಭ್ರಮದೊಂದಿಗೆ ಪರೀಕ್ಷೆಗೆ ತೆರಳುವ ಮಾನಸಿಕ ಸಿದ್ಧತೆಯಲ್ಲಿ ವಿದ್ಯಾರ್ಥಿಗಳು ಸಿದ್ಧರಾಗಬೇಕು. ಪರೀಕ್ಷೆ ನಿಮ್ಮನ್ನು ನೋಡಿ ಭಯಪಡಬೇಕು. ಆ ರೀತಿಯಲ್ಲಿ ನೀವು ಉತ್ತಮ ಫಲಿತಾಂಶ ಪಡೆಯಲು ಪ್ರಯತ್ನಿಸಿ ಎಲ್ಲರಿಗೂ ಶುಭವಾಗಲಿ ಎಂದು ಅರೇಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜು ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ
Видео ಎಸ್.ಎಸ್.ಎಲ್.ಸಿ ಪರೀಕ್ಷೆ ಬಗ್ಗೆ ಭಯ ಬೇಡ ಎಲ್ಲರೂ ದೈರ್ಯವಾಗಿ ಎದುರಿಸಿ канала Vijay Eagle Diary

Показать
Комментарии отсутствуют
Информация о видео
Другие видео канала
ಅರೇಹಳ್ಳಿ ಮಲ್ನಾಡ್ ಶಾಲೆಯ ವಿದ್ಯಾರ್ಥಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಸ್ಪರ್ದೆಮಲೆನಾಡು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಸಂಘ ಕಾರ್ಯಕಾರಿ ಸಮಿತಿ ಸಭೆಅರೇಹಳ್ಳಿ - ವಿಶ್ವಕರ್ಮ ಸಂಘದ ವತಿಯಿಂದ ಶ್ರೀ ಕಾಳಿಕಾಂಬ ದೇವಿಗೆ ವಿಶೇಷ ಪೂಜೆಬೇಲೂರು: ಕಾಡಾನೆ ಮಾನವರ ಸಂಘರ್ಷ ವಿಚಾರ- ಹೋರಾಟಗಾರರನ್ನು ಬಂಧಿಸಿರುವುದಕ್ಕೆ ಅರೇಹಳ್ಳಿಯಲ್ಲಿ ವ್ಯಾಪಕ ಖಂಡನೆಕಲಿಕಾ ಚೇತರಿಕೆಗಾಗಿ ಕಲಿಕಾ ಹಬ್ಬಲಿಂಗಾಪುರ ಗ್ರಾಮದಲ್ಲಿರುವ ನೂತನ ಸ್ಮಶಾನದ ಚಿತಗಾರವನ್ನು ಇಂದು ಕಾರ್ಯಗತಗೊಳಿಸಲಾಯಿತು.ನನಗೆ ನೀಡಿದ ಶಿಕ್ಷೆಯಿಂದ ನಾನಿಂದು ಶಿಕ್ಷಕನಾಗಿದ್ದೇನೆ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಶಿಕ್ಷಕರನ್ನು ಸ್ಮರಿಸಿದ ಶಿಕ್ಷಕಗ್ರಾಮೀಣ ಭಾಗಗಳಲ್ಲಿ ಅಡಕವಾಗಿರುವ ಅದ್ಭುತ ಪ್ರತಿಭೆಗಳು....ಅರೇಹಳ್ಳಿ ಪಟ್ಟಣದ ಆಧುನಿಕ ಕುಲುಮೆಯಲ್ಲಿ ವಿವಿದ ಬಗೆಯ ಕತ್ತಿ,ಕುಡ್ಲು ಹಾರೆ, ಮತ್ತಿತರ ತಯಾರಿಕೆ&ದುರಸ್ತಿಯ ಕಾರ್ಯವೈಖರಿಕಾಡಾನೆಯಿಂದ ಪಾರಾದ ವೃದ್ಧ ಕಾರ್ಮಿಕನ ಸಮಯಪ್ರಜ್ಞೆಯೋ,ದೈರ್ಯವೋ,ಸಾಹಸವೊ,ಅಥವಾ ಚಾನಕ್ಷತನವೋ.ನೋಡಿದರೆ ಬೆಚ್ಚಿಬೀಳ್ತಿರಬಿಜೆಪಿಯಿಂದ ಬರ್ಜರಿ ಪ್ರಚಾರ- ಅನ್ಯ ಪಕ್ಷವನ್ನು ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಅರೇಹಳ್ಳಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಮಮತಾ ರವರಿಗೆ ವರ್ಷದ ವ್ಯಕ್ತಿ ಪ್ರಶಸ್ತಿ ನೀಡಿ ಗೌರವಿಸಲಾಯಿತುಆನೆ ಜೊತೆ ಹುಚ್ಚಾಟ ಮೇರೆಯುತ್ತಿರುವ ಯುವಕ...ದಯವಿಟ್ಟು ಯಾರು ಇಂತಹ ದುಸ್ಸಾಹಸಕ್ಕೆ ಕೈ ಹಾಕಬೇಡಿ...ಅರೇಹಳ್ಳಿಯಲ್ಲಿ ಪುಂಡಾಟ ನಡೆಸುತ್ತಿದ್ದ ಕಾಡಾನೆ ಸೆರೆ17 November 2022ನಾವು ತೊಂದರೆ ಕೊಟ್ಟರೆ ಕಾಡಾನೆಗಳು ದಾಂದಲೆ ಮಾಡುತ್ತದೆ..ಕಾಡಾನೆಗಳು ಎಂದರೆ ಹಲವರು ಭಯ ಪಡುತ್ತಾರೆ ಆದರೆ ಇಲ್ಲೊಬ್ಬ....20 May 2023ಅರೇಹಳ್ಳಿ ಪಟ್ಟಣದ ರೋಟರಿ ಶಾಲೆಯ ರಸ್ತೆಯಲ್ಲಿ ಲೋಕಾರ್ಪಣೆಗೊಂಡ ನೂತನ ಲಯನ್ಸ್ ಭವನಅರೇಹಳ್ಳಿ ಸಂತ ಯೋವಾನ್ನಾರ ದೇವಾಲಯದಲ್ಲಿ ಕ್ರಿಸ್ ಮಸ್ ಸಂಭ್ರಮಾಚರಣೆ - 2022 ನೇ ಡಿಸೆಂಬರ್ಅರೇಹಳ್ಳಿ ಪಟ್ಟಣದ ವಿನಾಯಕ ಭವನದಲ್ಲಿ ನಡೆದ ಶಾಸಕರ ನೇತೃತ್ವದ ಜನ ಸಂಪರ್ಕ ಸಭೆ