Загрузка страницы

ಸ್ವಸ್ತ್ಯ ಆರೋಗ್ಯಕ್ಕಾಗಿ ನಿತ್ಯ ಯೋಗ ಅಭ್ಯಾಸ ಉತ್ತಮ- ಅವಧೂತ ಶ್ರೀ ವಿನಯ್ ಗುರೂಜಿ

ಜೀವಾತ್ಮವನ್ನು ಸಾಕ್ಷಾತ್ಕಾರದೆಡೆದೆ ಒಯ್ಯುವುದೇ ಯೋಗ - ಅವಧೂತ ಶ್ರೀ ವಿನಯ್‌ ಗುರೂಜಿ

ಯೋಗ ಎನ್ನುವುದು ಒಂದು ದಿನ ಮಾಡುವ ಕಾಯಕವಲ್ಲ. ಈ ಯೋಗವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಜೀವನ ಸಾರ್ಥಕವಾಗುತ್ತದೆ. ಜೊತೆಗೆ ಶರೀರ, ಮನಸ್ಸು ಮತ್ತು ಆತ್ಮದ ಸರ್ವಶಕ್ತಿಗಳನ್ನೂ ಭಗವಂತನೊಡನೆ ಸಂಯೋಜಿಸುವ ಕ್ರಿಯೆಯಾಗಿದೆ. ಯೋಗವು ನಮಗೆ ಪರಂಪರಾಗತವಾಗಿ ನಮ್ಮ ಗುರುಹಿರಿಯರಿಂದ ಬಂದಿರುವ ಒಂದು ಪ್ರಕ್ರಿಯೆ ಹೌದು. ಯೋಗ ಶಾಸ್ತ್ರದಲ್ಲಿ ಹೇಳಿರುವ ಹಾಗೆ ಬ್ರಹ್ಮನಿಂದ ಹುಟ್ಟಿದ ಈ ಯೋಗಕ್ಕೆ ಬ್ರಹ್ಮನ ರೂಪವೇ ಎಂಬುದನ್ನು ಹೇಳಲಾಗುತ್ತದೆ. ಮೊದಲೆಲ್ಲ ಶಿವನನ್ನು ಓಲಿಸಿಕೊಳ್ಳಲು ಋಷಿಮುನಿಗಳು ತಪಸ್ವಿಯಾಗಿ ಯೋಗವನ್ನು ಮಾಡುತ್ತಿದ್ದರು. ಇಂದು ಅದರ ಮಿತಿಯಿಲ್ಲ ಯೋಗವನ್ನು ಅದರ ಫಲವನ್ನು ಯಾರು ಬೇಕಾದರೂ ಪಡೆಯಬಹುದಾಗಿದೆ. ಸನಾತನ ಶಾಸ್ತ್ರಕ್ಕೆ ಹೊಂದಿಕೊಂಡಿರುವ ಈ ಯೋಗವು ಎಲ್ಲರಿಗೂ ದೇಹದ ಆರೋಗ್ಯವನ್ನು ವೃದ್ಧಿಸುತ್ತದೆ. ಪ್ರತಿನಿತ್ಯ ಅದನ್ನು ಎಲ್ಲರೂ ಅನುಸರಿಸಿ ಭಗವಂತನನ್ನು ಕಾಣುಲು ಇರುವ ಒಂದು ಮಾರ್ಗವೆಂದರೆ ಯೋಗವೇ ಆಗಿದೆ. ಮನಸ್ಸಿನ ಎಲ್ಲಾ ಬಯಕೆಗಳನ್ನು ಸಂಪೂರ್ಣವಾಗಿ ತಡೆಹಿಡಿದು ಸರ್ವಥಾ ವಿರೋಧಿಸಿ, ನಿಲ್ಲಿಸಿ ಏಕಾಗ್ರತೆಯನ್ನು ಹೆಚ್ಚಿಸುವುದೇ ಯೋಗವಾಗಿದೆ. ಆದರಿಂದ ಜ್ಞಾನದ ಗ್ರಾತ್ರವು ದಿನದಿಂದ ದಿನಕ್ಕೆ ಹೆಚ್ಚುತ್ತದೆ. ದೃಢವಾದ ಆರೋಗ್ಯದಿಂದ ಇರಲು ಸಾಧ್ಯವಾಗಿಸುವುದೇ ಯೋಗ- ಅವಧೂತ ಶ್ರೀ ವಿನಯ್‌ ಗುರೂಜಿ
Yoga is a mind and body practice. Various styles of yoga combine physical postures, breathing techniques, and meditation or relaxation. Yoga is an ancient practice that may have originated in India. It involves movement, meditation, and breathing techniques to promote mental and physical well-being. Today there is no limit to yoga anyone can practice yoga.
For More Videos

ಯುಗವನ್ನೇ ಪರಿವರ್ತನೆ ಮಾಡುವುದಕ್ಕೆ ಬಂದ ದೊಡ್ಡ ಶಕ್ತಿ ...! ಶ್ರೀ ವಿನಯ್ ಗುರೂಜಿ - https://youtu.be/6F8uNUqLYNw​​​​​​​​​...

ಮಾನವ ಸೇವೆ ಮಾಧವ ಸೇವೆ | ಶ್ರೀ ವಿನಯ್ ಗುರೂಜಿ - https://youtu.be/D6E0jTBQh1E​​​​​​​​​...

ತ್ಯಾಗದಿಂದ ಯೋಗಿಯಾಗಬಲ್ಲವನೇ ಯೋಧ..! । ಅವಧೂತ ಶ್ರೀ ವಿನಯ್ ಗುರೂಜಿ - https://youtu.be/1fzleddw28A​​​​​​​​​...

ಧರ್ಮ ಗ್ರಂಥಗಳ ಅವಶ್ಯಕತೆ ಇದೆಯೇ ..? । ಅವಧೂತ ಶ್ರೀ ವಿನಯ್ ಗುರೂಜಿ - https://youtu.be/rEHuGK-jiS4​​​​​​​​​...

ಪೇಜಾವರ ಶ್ರೀಗಳು ನಡೆದಾಡುವ ಭಗವದ್ಗೀತೆ - ಅವಧೂತ ಶ್ರೀ ವಿನಯ್ ಗುರೂಜಿ - https://youtu.be/p_06-95XSTc​​​​​​​​​...

ಧ್ಯಾನದಿಂದ ಇದು ಸಾಧ್ಯವೇ ..? - ಅವಧೂತ ಶ್ರೀ ವಿನಯ್ ಗುರೂಜಿ - https://youtu.be/6SaKf0ZtcQI​​​​​​​​​...
#Avadhoothavinayguruji​​​​​​​​​​​​​​​ #YogaDay #YogaBenifits #HealthBenefits #SriVinayguruji​​​​​​​​​​​​​​​ #spirituality​​​​​​​​​​​​​​​ #philosophy​​​​​​​​​​​​​​​ #KannadaPravachana​​​​ #Swamiji​​​​​​​​​​​​​​​ #vinaygurujifollowers​​​​​​​​​​​​​​​ #live​​​​​​​​​​​​​​​ #trendingnews​​​​​​​​​​​​​​ #India​​​​​​​​​​​ #Ashram​​​​​​​​​​​ #kannadaculture​​​​​​​​​​​ #kanadigas​​​​​​​​​​​ #2021​ #SavayavaKrushi

Видео ಸ್ವಸ್ತ್ಯ ಆರೋಗ್ಯಕ್ಕಾಗಿ ನಿತ್ಯ ಯೋಗ ಅಭ್ಯಾಸ ಉತ್ತಮ- ಅವಧೂತ ಶ್ರೀ ವಿನಯ್ ಗುರೂಜಿ канала Avadhootha
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
22 июня 2021 г. 11:26:23
00:24:13
Другие видео канала
Vinay Guruji : ನಮ್ಮ ಗುರು ಹೇಳಿದ್ದು ನನಗೆ | NewsFirst KannadaVinay Guruji : ನಮ್ಮ ಗುರು ಹೇಳಿದ್ದು ನನಗೆ | NewsFirst Kannadaಬಿಲ್ವಪತ್ರೆ ಶಿವನಿಗೆ ಪ್ರಿಯವೇಕೆ..?  | ಅವಧೂತ ಶ್ರೀ ವಿನಯ್ ಗುರೂಜಿ |ಬಿಲ್ವಪತ್ರೆ ಶಿವನಿಗೆ ಪ್ರಿಯವೇಕೆ..? | ಅವಧೂತ ಶ್ರೀ ವಿನಯ್ ಗುರೂಜಿ |ಯೋಗ, ಧ್ಯಾನದ ಹಿಂದಿನ ಸೆವೆನ್ತ್ ಸೆನ್ಸ್ ! The 7th Sense behind Yoga and Meditationಯೋಗ, ಧ್ಯಾನದ ಹಿಂದಿನ ಸೆವೆನ್ತ್ ಸೆನ್ಸ್ ! The 7th Sense behind Yoga and Meditationದೇವಸ್ಥಾನಕ್ಕೆ ಹೋಗುವುದರಿಂದ ಇಷ್ಟೆಲ್ಲಾ ಲಾಭ ಇದೆ | ಅವಧೂತ ಶ್ರೀ ವಿನಯ್ ಗುರೂಜಿದೇವಸ್ಥಾನಕ್ಕೆ ಹೋಗುವುದರಿಂದ ಇಷ್ಟೆಲ್ಲಾ ಲಾಭ ಇದೆ | ಅವಧೂತ ಶ್ರೀ ವಿನಯ್ ಗುರೂಜಿಪಂಚ ತತ್ವಗಳ ಉಪಾಸನೆ ನಾಗರ ಪಂಚಮಿ | ಅವಧೂತ ಶ್ರೀ ವಿನಯ್ ಗುರೂಜಿ ||ಪಂಚ ತತ್ವಗಳ ಉಪಾಸನೆ ನಾಗರ ಪಂಚಮಿ | ಅವಧೂತ ಶ್ರೀ ವಿನಯ್ ಗುರೂಜಿ ||"ಪುನರಪಿ ಜನನಂ ಪುನರಪಿ ಮರಣಂ"ಇದರ ರಹಸ್ಯ ಏನು ಗೊತ್ತಾ?Know the secret of "Punarapi Jananam,Punarapi Maranam""ಪುನರಪಿ ಜನನಂ ಪುನರಪಿ ಮರಣಂ"ಇದರ ರಹಸ್ಯ ಏನು ಗೊತ್ತಾ?Know the secret of "Punarapi Jananam,Punarapi Maranam"ಆಷಾಢ ಮಾಸ: ನಂಬಿಕೆ ಮತ್ತು ಮೂಢನಂಬಿಕೆಗಳು | ಅವಧೂತ ಶ್ರೀ ವಿನಯ್ ಗುರೂಜಿ ||ಆಷಾಢ ಮಾಸ: ನಂಬಿಕೆ ಮತ್ತು ಮೂಢನಂಬಿಕೆಗಳು | ಅವಧೂತ ಶ್ರೀ ವಿನಯ್ ಗುರೂಜಿ ||ಶ್ರೀ ವಿನಯ್ ಗುರೂಜಿ | ದಯೆಯೇ ಧರ್ಮದ ಮೂಲ |  Uttarahalli | Pravachana | Part - 8ಶ್ರೀ ವಿನಯ್ ಗುರೂಜಿ | ದಯೆಯೇ ಧರ್ಮದ ಮೂಲ | Uttarahalli | Pravachana | Part - 8ಭಾರತ ನಿಂತಿರೋದು ಈ ಮೂರು ಸಿದ್ಧಾಂತದ ಮೇಲೆ | ಅವಧೂತ ಶ್ರೀ ವಿನಯ್‌ ಗುರೂಜಿ |ಭಾರತ ನಿಂತಿರೋದು ಈ ಮೂರು ಸಿದ್ಧಾಂತದ ಮೇಲೆ | ಅವಧೂತ ಶ್ರೀ ವಿನಯ್‌ ಗುರೂಜಿ |ಸರ್ಕಾರಿ ಶಾಲೆಗಳೇ ಉತ್ತಮ ಯಾಕೆ ಗೊತ್ತಾ? Why government schools are better?ಸರ್ಕಾರಿ ಶಾಲೆಗಳೇ ಉತ್ತಮ ಯಾಕೆ ಗೊತ್ತಾ? Why government schools are better?ಈ ಮಂತ್ರದಲ್ಲಿ ಅಡಗಿದೆ ಒಂದು ಅದ್ಭುತ ಶಕ್ತಿ । ಅವಧೂತ ಶ್ರೀ ವಿನಯ್ ಗುರೂಜಿಈ ಮಂತ್ರದಲ್ಲಿ ಅಡಗಿದೆ ಒಂದು ಅದ್ಭುತ ಶಕ್ತಿ । ಅವಧೂತ ಶ್ರೀ ವಿನಯ್ ಗುರೂಜಿರೂಪವಿಲ್ಲದ ಶಿವನ ಒಳಗೆ ಎಲ್ಲವೂ ಅಡಗಿದೆ | ಅವಧೂತ ಶ್ರೀ ವಿನಯ್ ಗುರೂಜಿ |ರೂಪವಿಲ್ಲದ ಶಿವನ ಒಳಗೆ ಎಲ್ಲವೂ ಅಡಗಿದೆ | ಅವಧೂತ ಶ್ರೀ ವಿನಯ್ ಗುರೂಜಿ |Vinay Guruji Exclusive Interview | NewsFirst KannadaVinay Guruji Exclusive Interview | NewsFirst Kannadaಈ ಜಾಗದ ಮಹತ್ವ ಏನೆಂಬುದು ಗೊತ್ತೆ? Do you know the significance of this place?ಈ ಜಾಗದ ಮಹತ್ವ ಏನೆಂಬುದು ಗೊತ್ತೆ? Do you know the significance of this place?ತನ್ನದೆಲ್ಲವನ್ನೂ ಅಲ್ಲಾಹುವಿಗೆ ಅರ್ಪಣೆ ಮಾಡುವವರು ಇವರೇ | ಅವಧೂತ ಶ್ರೀ ವಿನಯ್ ಗುರೂಜಿತನ್ನದೆಲ್ಲವನ್ನೂ ಅಲ್ಲಾಹುವಿಗೆ ಅರ್ಪಣೆ ಮಾಡುವವರು ಇವರೇ | ಅವಧೂತ ಶ್ರೀ ವಿನಯ್ ಗುರೂಜಿಎಂತಹ ಪೋಷಕರು ನಿವಾಗಬೇಕು..?- ಅವಧೂತ ಶ್ರಿ ವಿನಯ್‌ ಗುರೂಜಿಎಂತಹ ಪೋಷಕರು ನಿವಾಗಬೇಕು..?- ಅವಧೂತ ಶ್ರಿ ವಿನಯ್‌ ಗುರೂಜಿತನ್ನನ್ನು ತಾನು ಅರಿಯುವುದು ಹೇಗೆ..? | ಅವಧೂತ  ಶ್ರೀ ವಿನಯ್ ಗುರೂಜಿ | ಪ್ರವಚನ  | Full Pravachana Videoತನ್ನನ್ನು ತಾನು ಅರಿಯುವುದು ಹೇಗೆ..? | ಅವಧೂತ ಶ್ರೀ ವಿನಯ್ ಗುರೂಜಿ | ಪ್ರವಚನ | Full Pravachana Videoಅವಧೂತ ಶ್ರೀ ವಿನಯ್ ಗುರೂಜಿ, ಎಣ್ಣೆ & ಧಮ್ ಹೊಡೆಯೋದರ ಬಗ್ಗೆ ಓಪನ್ ಟಾಕ್..!ಅವಧೂತ ಶ್ರೀ ವಿನಯ್ ಗುರೂಜಿ, ಎಣ್ಣೆ & ಧಮ್ ಹೊಡೆಯೋದರ ಬಗ್ಗೆ ಓಪನ್ ಟಾಕ್..!Vinay Guruji Speech  | ವಿನಯ್ ಗುರೂಜಿ ರವರ ಪ್ರವಚನ | Avadhootha Vinay Guruji Latest SpeechVinay Guruji Speech | ವಿನಯ್ ಗುರೂಜಿ ರವರ ಪ್ರವಚನ | Avadhootha Vinay Guruji Latest Speechಒತ್ತಡದಿಂದ ಹೊರ ಬರುವುದು ಹೇಗೆ..? | ಅವಧೂತ ಶ್ರೀ ವಿನಯ್‌ ಗುರೂಜಿ |ಒತ್ತಡದಿಂದ ಹೊರ ಬರುವುದು ಹೇಗೆ..? | ಅವಧೂತ ಶ್ರೀ ವಿನಯ್‌ ಗುರೂಜಿ |
Яндекс.Метрика